ನವಂಬರ್ನಲ್ಲಿ ಮುಂದುವರಿಯಲಿದೆ ಪಾಕಿಸ್ಥಾನ್ ಸೂಪರ್ ಲೀಗ್
Team Udayavani, Jul 4, 2020, 5:13 AM IST
ಲಾಹೋರ್: ಕೋವಿಡ್ನಿಂದಾಗಿ ಅರ್ಧದಲ್ಲಿ ನಿಂತಿದ್ದ ಪಾಕಿಸ್ಥಾನ್ ಸೂಪರ್ ಲೀಗ್ (ಪಿಎಸ್ಎಲ್) ಕ್ರಿಕೆಟ್ ಪಂದ್ಯಾವಳಿಯನ್ನು ನವಂಬರ್ನಲ್ಲಿ ಮುಂದುವರಿಸಲು ಪಿಸಿಬಿ ನಿರ್ಧರಿಸಿದೆ.
ಇದರಿಂದ ಬಿಸಿಸಿಐ ಮನವಿಯನ್ನು ಪಿಸಿಬಿ ತಳ್ಳಿಹಾಕಿ ದಂತಾಗಿದೆ. ಇದೇ ವೇಳೆ ಐಪಿಎಲ್ ಪಂದ್ಯಾವಳಿಯನ್ನು ನಡೆಸುವ ಯೋಜನೆ ಬಿಸಿಸಿಐನದ್ದು.
ಇದರಿಂದ ಐಪಿಎಲ್ ಹಾಗೂ ಪಿಎಸ್ಎಲ್ ಕೂಟಗಳೆರಡರಲ್ಲೂ ಆಡುವ ಆಟ ಗಾರರಿಗೆ ಗೊಂದಲವಾಗುತ್ತದೆ ಎಂಬುದು ಬಿಸಿಸಿಐ ವಾದ. ಹೀಗಾಗಿ ಅದು ಪಿಎಸ್ಎಲ್ ಮುಂದೂಡಿಕೆಗೆ ಸೂಚಿಸಿತ್ತು.
ಸೆಪ್ಟಂಬರ್-ಅಕ್ಟೋಬರ್ ತಿಂಗಳಲ್ಲಿ ಏಶ್ಯ ಕಪ್ ಕೂಟ ವನ್ನೂ ಆಯೋಜಿಸಲು ಪಾಕಿಸ್ಥಾನ ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!