ಪಠ್ಯ ಪುಸ್ತಕದಲ್ಲಿ ಟಿಪ್ಪು ಮಾಹಿತಿ ಬಿಡುವವರು ಅಜ್ಞಾನಿಗಳು: ದಿನೇಶ್‌ ಗೂಡೂರಾವ್‌

Team Udayavani, Oct 30, 2019, 4:38 PM IST

Dinesh-Gundurao-545-B

ಬೆಂಗಳೂರು: ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಮಾಹಿತಿ ಕೈ ಬಿಡುವ ಬಗ್ಗೆ ಒಬ್ಬ ಅಜ್ಞಾನಿ ಮಾತ್ರ ಮಾತನಾಡಬಹುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಟಿಪ್ಪು ಇತಿಹಾಸ ಗೊತ್ತಿಲ್ಲದವರು , ತಿಳುವಳಿಕೆ ಕಡಿಮೆ ಇರುವವರು ಈ ರೀತಿ ಮಾತನಾಡುತ್ತಾರೆ ಎಂದು ಹೇಳಿದರು.

ಟಿಪ್ಪು ಕ್ಷಿಪಣಿ ತಂತ್ರಜ್ಞಾನಿ ಎಂದು ಅಬ್ದುಲ್‌ ಕಲಾಂ ಹೇಳಿದ್ದರು. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಟಿಪ್ಪು ಬಗ್ಗೆ ಹಾಡಿ ಹೊಗಳಿದ್ದರು. ಯಡಿಯೂರಪ್ಪ ಪುಸ್ತಕಗಳನ್ನು ಓದಿದ್ದಾರಾ? ಅವರೇನು ಇತಿಹಾಸ ತಜ್ಞರಾ?ಬಿಜೆಪಿಯವರಿಗೆ ಬೇರೆ ಯಾವ ವಿಚಾರಗಳು ಇಲ್ಲ. ಹೀಗಾಗಿ, ಅನಗತ್ಯವಾಗಿ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯವರು ಟಿಪ್ಪು ಮಾಹಿತಿ ಕೈ ಬಿಡುತ್ತಾರೆ ಅಂದ್ರೆ ನಾವು ಅಧಿಕಾರಕ್ಕೆ ಬಂದಾಗ ಸಾವರ್ಕರ್‌ ಮಾಹಿತಿ ಬಿಡಬೇಕಾ? ಈ ರೀತಿಯ ರಾಜಕೀಯ ಮಾಡಬಾರದು. ಶೃಂಗೇರಿ ದೇವಸ್ಥಾನ ರಕ್ಷಣೆ ಟಿಪ್ಪು ಮಾಡಿದ್ದರು. ಟಿಪ್ಪು ಸುಲ್ತಾನ್‌ ಮೇಲೆ ಕೆಲವೊಂದು ಟೀಕೆಗಳು ಇರಬಹುದು. ಬ್ರಿಟೀಷರ ಮೇಲೆ ಟಿಪ್ಪು ಸುಲ್ತಾನ್‌ ಯುದ್ಧ ಮಾಡಿದ್ದಾರೆ. ಇತಿಹಾಸ ತಜ್ಞರ ಬಳಿ ಯಡಿಯೂರಪ್ಪ ಚರ್ಚೆ ಮಾಡಲಿ, ಅದನ್ನು ಬಿಟ್ಟು ಪಠ್ಯ ಪುಸ್ತಕದಲ್ಲಿ ಅವರ ವಿಚಾರ ಕೈ ಬಿಡುತ್ತೇವೆ ಎಂದರೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಯಾವ ಕೆಲಸಗಳೂ ಆಗುತ್ತಿಲ್ಲ. ಹೀಗಾಗಿ, ಜನರ ಗಮನ ಬೇರೆಡೆ ಸೆಳೆಲು ಇಂತಹ ವಿಚಾರ ಪ್ರಸ್ತಾಪ ಮಾಡಿ ವಿವಾದದ ಸ್ವರೂಪ ನೀಡಿದ್ದಾರೆ. ಟಿಪ್ಪು ಸುಲ್ತಾನ್‌ ಸಾಧನೆಗಳನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಟಾಪ್ ನ್ಯೂಸ್

govinda govinda kannada movie review

‘ಗೋವಿಂದ ಗೋವಿಂದ’ ಚಿತ್ರವಿಮರ್ಶೆ: ಕಾಮಿಡಿ ಕಿಲಾಡಿಗಳ ಗೋವಿಂದ ಸ್ಮರಣೆ

8theft

ಕಟಪಾಡಿಯಲ್ಲಿ ಸರಣಿ ಕಳ್ಳತನ

ಒಂದೆಡೆ ವಿವಾಹ…ಮತ್ತೊಂದೆಡೆ ಹೋಟೆಲ್ ರೂಂನಲ್ಲಿಟ್ಟಿದ್ದ 2 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು

ಒಂದೆಡೆ ವಿವಾಹ…ಮತ್ತೊಂದೆಡೆ ಹೋಟೆಲ್ ರೂಂನಲ್ಲಿಟ್ಟಿದ್ದ 2 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು

7ATM

ಮುದ್ದೇಬಿಹಾಳ: ಯೂನಿಯನ್ ಬ್ಯಾಂಕ್ ಎಟಿಎಂ ದರೋಡೆ ಪ್ರಕರಣ ಭೇದಿಸಿದ ಪೊಲೀಸರು

cm-b-bommai

ಶಾಲೆಗಳಲ್ಲಿ ಕೋವಿಡ್ ಉಲ್ಬಣ: ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಸಂಜೆ ಸಭೆ

ನಥಿಂಗ್‍ ಇಯರ್ ಬಡ್‍ ಖರೀದಿಸುವವರಿಗೆ ಭರ್ಜರಿ ಆಫರ್!

ನಥಿಂಗ್‍ ಇಯರ್ ಬಡ್‍ ಖರೀದಿಸುವವರಿಗೆ ಭರ್ಜರಿ ಆಫರ್!

6nagabana

ಮಂಗಳೂರು: ನಾಗಬನಗಳಿಗೆ ಹಾನಿ ಪ್ರಕರಣ ಏಳು ಮಂದಿಯ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cm-b-bommai

ಶಾಲೆಗಳಲ್ಲಿ ಕೋವಿಡ್ ಉಲ್ಬಣ: ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಸಂಜೆ ಸಭೆ

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆ

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆ

ಕುಸುಮ್‌ ಯೋಜನೆ: ರೈತರ ಪಂಪ್‌ಸೆಟ್‌ಗೆ ಸೌರವಿದ್ಯುತ್‌

ಕುಸುಮ್‌ ಯೋಜನೆ: ರೈತರ ಪಂಪ್‌ಸೆಟ್‌ಗೆ ಸೌರವಿದ್ಯುತ್‌

ಗಗನಯಾತ್ರಿ ತರಬೇತಿ ಕೇಂದ್ರ ಶೀಘ್ರ ಆರಂಭ

ಗಗನಯಾತ್ರಿ ತರಬೇತಿ ಕೇಂದ್ರ ಶೀಘ್ರ ಆರಂಭ

ನ. 29ರಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌

ನ. 29ರಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌

MUST WATCH

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

udayavani youtube

ಯುವಕ ಮತ್ತು ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ

udayavani youtube

ಇಡೀ ವರ್ಷದ ಪಾಠ ಕೇವಲ 199 ರೂಪಾಯಿಗಳಿಗೆ !

udayavani youtube

ಕೃಷಿ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕು ?

udayavani youtube

ಕಂಗನಾಗೆ ದೆಹಲಿ ವಿಧಾನಸಭೆ ಸಮಿತಿ ಸಮನ್ಸ್‌

ಹೊಸ ಸೇರ್ಪಡೆ

govinda govinda kannada movie review

‘ಗೋವಿಂದ ಗೋವಿಂದ’ ಚಿತ್ರವಿಮರ್ಶೆ: ಕಾಮಿಡಿ ಕಿಲಾಡಿಗಳ ಗೋವಿಂದ ಸ್ಮರಣೆ

8theft

ಕಟಪಾಡಿಯಲ್ಲಿ ಸರಣಿ ಕಳ್ಳತನ

ಸಂವಿಧಾನದ ಪರಿಪಾಲನೆ ಎಲ್ಲರ ಕರ್ತವ್ಯ

ಸಂವಿಧಾನದ ಪರಿಪಾಲನೆ ಎಲ್ಲರ ಕರ್ತವ್ಯ

ಒಂದೆಡೆ ವಿವಾಹ…ಮತ್ತೊಂದೆಡೆ ಹೋಟೆಲ್ ರೂಂನಲ್ಲಿಟ್ಟಿದ್ದ 2 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು

ಒಂದೆಡೆ ವಿವಾಹ…ಮತ್ತೊಂದೆಡೆ ಹೋಟೆಲ್ ರೂಂನಲ್ಲಿಟ್ಟಿದ್ದ 2 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು

ಕಲಾಜಗತ್ತು ಕೂಡು ಕುಟುಂಬದ ರಂಗಭೂಮಿ: ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿ

ಕಲಾಜಗತ್ತು ಕೂಡು ಕುಟುಂಬದ ರಂಗಭೂಮಿ: ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.