ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಮುರಳಿ ಶ್ರೀಶಂಕರ್
Team Udayavani, Mar 17, 2021, 12:53 AM IST
ಪಟಿಯಾಲಾ: ಫೆಡರೇಶನ್ ಕಪ್ ಸೀನಿಯರ್ ನ್ಯಾಶನಲ್ ಆ್ಯತ್ಲೆಟಿಕ್ಸ್‌ನಲ್ಲಿ ಆಮೋಘ ನಿರ್ವಹಣೆ ತೋರಿದ ಲಾಂಗ್‌ಜಂಪರ್ ಮುರಳಿ ಶ್ರೀಶಂಕರ್ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀಶಂಕರ್ 8.26 ಮೀ. ದೂರ ನೆಗೆದು ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿದರು. ಪುರುಷರ ವಿಭಾಗದಲ್ಲಿ ಒಲಿಂಪಿಕ್ಸ್ ಅರ್ಹತಾ ಮಾನದಂಡ 8.22 ಮೀಟರ್ ಆಗಿದೆ.
ಕೇರಳದ ಆ್ಯತ್ಲೀಟ್ ಆಗಿರುವ 21 ವರ್ಷದ ಮುರಳಿ ಶ್ರೀಶಂಕರ್ 5ನೇ ಪ್ರಯತ್ನದಲ್ಲಿ 8.26 ಮೀಟರ್ ದಾಖಲಿಸಿದರು. ಕೇರಳದ ಮತ್ತೋರ್ವ ಜಂಪರ್ ಮುಹಮ್ಮದ್ ಅನೀಸ್ ಯಾಹಿಯ ಬೆಳ್ಳಿ (8 ಮೀ.), ಕರ್ನಾಟಕದ ಎಸ್. ಲೋಕೇಶ್ ಕಂಚು (7.60 ಮೀ.) ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ
ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ
ಶಿವಲಿಂಗದ ಕುರಿತು ಅವಹೇಳನಕಾರಿ ಟ್ವೀಟ್ : ಎಐಎಂಐಎಂ ನಾಯಕ ಅರೆಸ್ಟ್
ನಿಗದಿತ ವಿದ್ಯುತ್ ಶುಲ್ಕ ರದ್ದತಿಗೆ ಆಗ್ರಹಿಸಿ ಏ.20 ರಿಂದ ನೇಕಾರರ ಧರಣಿ ಸತ್ಯಾಗ್ರಹ