ಉದ್ಯಾವರ : ಕಲಾಯಿ ಬೈಲ್ ಸೀಲ್ಡೌನ್
ಮುಂಬೈನಿಂದ ಬಂದಾಕೆಗೆ ಪೊಸಿಟಿವ್
Team Udayavani, Jun 6, 2020, 6:27 PM IST
ಕಟಪಾಡಿ: ಉದ್ಯಾವರ ಕಲಾಯಿಬೈಲ್ ಎಂಬಲ್ಲಿನ ವಿವಾಹಿತ ಮಹಿಳೆಯೋರ್ವರಿಗೆ ಕೋವಿಡ್-19 ಪೊಸಿಟಿವ್ ವರದಿ ಕಂಡು ಬಂದ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಈಕೆ ವಾಸ್ತವ್ಯವಿದ್ದ ಮನೆಯ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿರುತ್ತದೆ.
ಈಕೆ ಮುಂಬೈನಿಂದ 14 ದಿನಗಳ ಹಿಂದೆ ಆಗಮಿಸಿದ್ದು, 7 ದಿನದ ಕ್ವಾರಂಟೈನ್ ಅವಧಿಯನ್ನು ಪೂರೈಸಿ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಾಯಿಬೈಲ್ ಬಳಿಯ ತನ್ನ ಮನೆಗೆ ಆಗಮಿಸಿದ್ದರು.
ಇದೀಗ ಉದ್ಯಾವರ ಗ್ರಾಮ ಪಂಚಾಯತ್ ಮನೆಯನ್ನು ಸ್ಯಾನಿಟೈಸ್ ಮಾಡಲಾಗಿರುತ್ತದೆ
ಉದ್ಯಾವರ ಗ್ರಾ.ಪಂ. ಉಪಾಧ್ಯಕ್ಷ ರಿಯಾಜ್ ಪಳ್ಳಿ, ಸದಸ್ಯ ರವಿ ಸಾಲ್ಯಾನ್, ಸೋಮನಾಥ್, ಪಿ.ಡಿ.ಒ. ಪ್ರವೀಣ್ ಡಿಸೋಜ, ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈನೀ, ಕಟಪಾಡಿ ಪೊಲೀಸ್ ಹೊರಠಾಣಾ ಎ.ಎಸ್.ಐ. ದಯಾನಂದ್, ಆರಕ್ಷಕ ಮೋಹನ್ಚಂದ್ರ, ಗ್ರಾಮ ಕರಣಿಕ ಉಪೇಂದ್ರ, ಸಹಾಯಕ ರಾಜಾ, ಗ್ರಾ.ಪಂ. ಸಿಬಂದಿ ನಾರಾಯಣ, ಸಂಜೀವ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು