ವಾಯ್ಸ್‌ ಟ್ವೀಟ್‌


Team Udayavani, Jun 29, 2020, 5:22 AM IST

icon twet

ಟ್ವಿಟ್ಟರ್‌ ತನ್ನ ಬಳಕೆದಾರ ರಿಗೆ ಹೊಸದೊಂದು ಸವಲತ್ತನ್ನು ಪರಿಚಯಿಸಿದೆ. ಕೀಬೋರ್ಡ್‌ನಲ್ಲಿ ಅಕ್ಷರಗಳನ್ನು ಟೈಪಿಸದೆ ಧ್ವನಿ ಮುಖಾಂತರ ಟ್ವೀಟ್‌ ಮಾಡುವ ಸವಲ ತ್ತಿದು. ಇತ್ತೀಚಿಗಷ್ಟೆ ಟ್ವಿಟ್ಟರ್‌, “ಫ್ಲೀಟ್ಸ್‌’ ಎನ್ನುವ ಹೊಸ ಸವಲತ್ತನ್ನು ಪರಿಚಯಿಸಿತ್ತು. ಅದರಲ್ಲಿ, ಬಳಕೆದಾರರು ಮಾಡಿದ ಟ್ವೀಟ್‌ಗಳು 24 ಗಂಟೆಗಳ ನಂತರ ತನ್ನಷ್ಟಕ್ಕೆ ತಾನೇ ಡಿಲೀಟ್‌ ಆಗಿ ಬಿಡುತ್ತದೆ.

ಇದೀಗ “ವಾಯ್ಸ್‌ ಟ್ವೀಟ್‌’ ಅನ್ನು ಪರಿಚಯಿಸುತ್ತಿದೆ. ಇದುವರೆಗೂ ಅಕ್ಷರ ರೂಪದ ಲ್ಲಿದ್ದ ಟ್ವೀಟ್‌ಗಳು,  ಇನ್ನುಮುಂದೆ ಆಡಿಯೊ ರೂಪದಲ್ಲಿ ಲಭ್ಯ. ಸದ್ಯ ಈ ಸವಲತ್ತು ಐಫೋನ್‌ ಬಳಕೆದಾರರಿಗೆ ಮಾತ್ರವೇ ಲಭ್ಯ ವಿದೆ. ಆಂಡ್ರಾಯ್ಡ್‌ ಫೋನು ಗಳಲ್ಲಿ ಯಾವಾಗಿಂದ ಈ ಸವ ಲತ್ತು ಲಭ್ಯವಾಗಲಿದೆ ಎನ್ನುವು ದನ್ನು ಸಂಸ್ಥೆ ಇನ್ನೂ ತಿಳಿಸಿಲ್ಲ.

ಧ್ವನಿ  ಸಹಾಯದಿಂದ ಟ್ವೀಟ್‌ ಮಾಡಲು ಮೊದಲು  ಐಫೋನ್‌ ಬಳಕೆದಾರರು ಮಾಡಬೇಕಿರುವುದಿಷ್ಟು. ಟ್ವೀಟ್‌ ಕಂಪೋಸರ್‌ ಅನ್ನು ತೆರೆದು, ಅದರಲ್ಲಿನ ಕ್ಯಾಮೆರಾ ಐಕಾನ್‌ ಪಕ್ಕ ನೀಡಲಾಗಿ ರುವ ಹೊಸ ಐಕಾನ್‌ ಅನ್ನು ಕ್ಲಿಕ್‌  ಡಬೇಕು.  ಆಗ ಬಳಕೆದಾ ರರ ಪೊ›ಫೈಲ್‌ ಫೋಟೊ ಮೂಡಿ, ಅದರ ಕೆಳಗೆ ರೆಕಾರ್ಡ್‌ ಬಟನ್‌ ತೋರುತ್ತದೆ.

“ರೆಕಾರ್ಡ್‌ ಯುವರ್‌ ವಾಯ್ಸ್‌’ ಆಯ್ಕೆಯನ್ನು ಕ್ಲಿಕ್‌ ಮಾಡುವುದರ  ಮೂಲಕ ವಾಯ್ಸ್‌ ರೆಕಾರ್ಡ್‌ ಮಾಡಬೇಕು, ರೆಕಾರ್ಡ್‌ ಕೊನೆಗೊಂಡ ನಂತರ ರೆಕಾರ್ಡಿಂಗ್‌ ಅನ್ನು ಕೊನೆಗೊಳಿ ಸಲು “ಡನ್‌’ ಆಯ್ಕೆಯನ್ನು ಒತ್ತಬೇಕು. ಅಕ್ಷರ ರೂಪದಲ್ಲಿ ಟ್ವೀಟ್‌ ಮಾಡಲು ಪದಮಿತಿ ಇದೆ. ಈಗ ಟ್ವಿಟ್ಟರ್‌ ಬಳಕೆದಾರರು ಆಡಿಯೊ ಮೂಲಕ ಹಂಚಿಕೊಳ್ಳಬಹುದಾಗಿದೆ.

ಟಾಪ್ ನ್ಯೂಸ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

10-uv-fusion

Theater: ಅಳಿವು ಉಳಿವಿನ ದವಡೆಯಲ್ಲಿ ರಂಗಭೂಮಿ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.