ನಾವು ಮಾಸ್ಕ್ ಲೀಡರ್!
Team Udayavani, Jun 3, 2020, 4:10 AM IST
ಲಾಕ್ಡೌನ್ ಮುಗಿದು, ಜನರು ಮನೆಗಳಿಂದ ಹೊರ ಬರುತ್ತಿದ್ದಾರೆ. ಅವರೆಲ್ಲ ಮಾಸ್ಕ್ ಧರಿಸುವುದನ್ನು ನೋಡಿ ಅಕ್ಕನ ಮಗಳು ಸಾನ್ವಿಗೂ ಮಾಸ್ಕ್ ಧರಿಸುವ ಆಸೆ. ಆದರೆ, ಅಮ್ಮ ಹೊರಗೆಲ್ಲೂ ಹೋಗಲು ಬಿಡೋದಿಲ್ಲ. ಹಾಗಾಗಿ, ನ್ಯೂಸ್ ಪೇಪರ್ನಿಂದ ತಾನೇ ಮಾಸ್ಕ್ ಹಾಗೂ ಬ್ಯಾಗ್ ತಯಾರಿಸಿ, “ಎಲ್ಲರೂ ಮಾಸ್ಕ್ ಧರಿಸಿ’ ಅಂತ ಹೇಳುತ್ತಾ, ಮನೆಯೊಳಗೇ ಆಚೀಚೆ ಸುತ್ತಾಟ ನಡೆಸುತ್ತಿದ್ದಾಳೆ.
ಫೋಟೋ ಕಳಿಸಿದವರು: ಅಶ್ವಿನಿ ಮಂಜುನಾಥ್, ಹರಿಹರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!