ಸೂಪರ್‌ ಲುಕ್‌ಗೆ ಹೇರ್‌ಸ್ಟೈಲ್‌ ಹೇಗಿರಬೇಕು?

ಅಂದದ ಹೇರ್‌ಸ್ಟೈಲ್‌ಗೆ ಇಲ್ಲಿದೆ ಟಿಪ್ಸ್‌

Team Udayavani, Aug 25, 2019, 9:00 PM IST

9

ಫ್ಯಾಷನ್‌ ಲೋಕದಲ್ಲಿ ದಿನಕ್ಕೊಂದು ಹೊಸ ಹೊಸ ಟ್ರೆಂಡ್‌ಗಳಾಗುವುದು ಸಾಮಾನ್ಯ. ಡ್ರೆಸ್‌ನಿಂದ ಹಿಡಿದು ಚಪ್ಪಲಿಯವರೆಗೂ ಹೊಸ ಟ್ರೆಂಡ್‌ಗಳು ಬರುತ್ತಲೇ ಇರುತ್ತದೆ. ಸ್ವಲ್ಪ ಸಮಯಕ್ಕಷ್ಟೇ ಫ್ಯಾಷನ್‌ ಲೋಕದಲ್ಲಿ ಮಿಂಚಿ ಮರೆಯಾಗುತ್ತದೆ.

ಫ್ಯಾಷನ್‌ ಲೋಕದಲ್ಲಿ ಕೂದಲಿಗೆ ಹೆಚ್ಚು ಮಹತ್ವ. ಕೂದಲಿನ ಸೌಂದ‌ರ್ಯಕ್ಕಾಗಿ ಇಂದು ಸಾಕಷ್ಟು ಮಹತ್ವ ಕೊಡುತ್ತಾರೆ. ಹಿಂದಿನ ಕಾಲದಲ್ಲಿ ಉದ್ದ ಕೂದಲಿದ್ದರೆ ಸಾಕಿತ್ತು. ಆದರೆ ಈಗ ಹೇರ್‌ಸ್ಟೈಲ್‌ನಲ್ಲಿ ದಿನಕ್ಕೊಂದು ಹೊಸ ಫ್ಯಾಶನ್‌ಗಳು ಬರುತ್ತಿವೆ.

ಟ್ರೆಂಡ್‌ ಯಾವುದು?
ಇತ್ತೀಷೆಗೆ ಸಣ್ಣ ಕೂದಲು ಹೆಚ್ಚು ಟ್ರೆಂಡ್‌ ಆಗುತ್ತಿದೆ. ಸಣ್ಣದಾಗಿ ಕತ್ತರಿಸಿದ ಕೂದಲು ಹೆಚ್ಚು ಕಾನಸಿಗುತ್ತದೆ. ಸಿನೆಮಾಗಳಲ್ಲಿ, ಧಾರಾವಾಹಿಗಳಲ್ಲಿ ಹೆಚ್ಚಾಗಿ ಕೂದಲು ಸಣ್ಣದಾಗಿ ಕತ್ತರಿಸಿ ಫ್ರೀ ಬಿಡುವುದು ಹೆಚ್ಚಾಗುತ್ತಿದ್ದಂತೆ ಜನಸಾಮಾನ್ಯರಲ್ಲೂ ಟ್ರೆಂಡ್‌ ಆಗುತ್ತಿದೆ. ಆಧರೆ ನಿಮ್ಮ ಮುಖಕ್ಕೊಪ್ಪುವಂತಹ ಹೇರ್‌ಸ್ಟೈಲ್‌ಗ‌ಳನ್ನು ಫಾಲೋ ಮಾಡುವುದು ಉತ್ತಮ.

ಗಮನಿಸಿ
ಹೆರ್‌ಸ್ಟೈಲ್‌ ಆಯ್ಕೆ ಮಾಡುವ ಮೊದಲುಹೇರ್‌ಸ್ಟೈಲ್‌ ಫಾಲೋ ಮಾಡುವ ಮೊದಲು ನಮ್ಮ ಮುಖಕ್ಕೆ ಸರಿಯಾಗುವ ಹೇರ್‌ಸ್ಟೈಲ್‌ ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅನಂತರ ಅದನ್ನು ಆಯ್ದುಕೊಳ್ಳಬೇಕು.

ಉದ್ದ ಕೂದಲಿದ್ದರೆ ಅದನ್ನು ಕತ್ತರಿಸುವುದರ ಬದಲು ಉದ್ದ ಕೂದಲಿಗೊಪ್ಪುವಂತಹ ಹೇರ್‌ಸ್ಟೈಲ್‌ಗ‌ಳನ್ನು ಆಯ್ದುಕೊಳ್ಳಬಹುದು. ಕೂದಲು ಸಣ್ಣಗಿದ್ದರೆ ಫ್ರಿ ಹೇರ್‌ ಬಿಡಬಹುದು ಅಥವಾ ಸಣ್ಣ ಕೂದಲಿಗೆ ಒಪ್ಪುವಂತಹ ಹೇರ್‌ಸ್ಟೈಲ್‌ ಆಯ್ದುಕೊಳ್ಳಬಹುದು. ಹೆರ್‌ಸ್ಟೈಲ್‌Yಳನ್ನು ಆಯ್ದುಕೊಳ್ಳುವ ಮೊದಲು ಫ್ಯಾಷನ್‌ ಡಿಸೈನರ್‌ಗಳಲ್ಲಿ ಕೇಳಿ ಆಯ್ದುಕೊಳ್ಳುವುದು ಉತ್ತಮ.

ಒಂದೇ ಹೆರ್‌ಸ್ಟೈಲ್‌ಗ‌ಳು ಎಲ್ಲ ಸಂದರ್ಭಗಳಿಗೆ ಸೂಕ್ತವಾಗುವುದಿಲ್ಲ. ಹಬ್ಬದ ಸಮಯಗಳಲ್ಲಿ, ಮದುವೆ ಸಮಾರಂಭಗಳಿಗೆ ಕೂದಲು ನೇಯ್ದು ಕಟ್ಟುವುದರಿಂದ ಸಾಂಪ್ರಾದಾಯಿಕ ನೋಟ ನೀಡುತ್ತದೆ. ಕೂದಲು ನೇಯ್ದು ಕಟ್ಟುವುದರಿಂದ ಹೆಚ್ಚು ಸಾಂಪ್ರದಾಯಿಕ ನೋಟ ಸಿಗುತ್ತದೆ.

ಕಾಲೇಜು, ಪಾರ್ಟಿಗಳಿಗೆ ಹೋಗುವಾಗ ಕೂದಲನ್ನು ಧರಿಸಿದ ಬಟ್ಟೆಗೆ ಹೊಂದಿಕೊಳ್ಳುವಂತೆ ಸ್ಟೈಲ್‌ ಮಾಡಬಹುದು. ಮಾಡರ್ನ್ ಡ್ರೆಸ್‌ಗಳಿಗೆ ಕೂದಲು ಫ್ರೀ ಬಿಟ್ಟರೆ ಹೆಚ್ಚು ಸೂಕ್ತವಾಗುತ್ತದೆ.

ಉಡುಪಿಗೆ ತಕ್ಕಂತೆ ಹೆರ್‌ಸ್ಟೈಲ್‌
ಯಾವ ಉಡುಪು ಧರಿಸುತ್ತೇವೊ ಅದರ ಆಧಾರದ ಮೇಲೆ ಹೆರ್‌ಸ್ಟೈಲ್‌ ಆಯ್ದುಕೊಳ್ಳುವುದು ಉತ್ತಮ.

ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.