ನಾವು ಕೊಡುವುದೇ ನಮಗೆ ಬರುವುದು

Team Udayavani, Jun 17, 2020, 4:31 AM IST

koduvudu

ಆನಂದನಗರದಲ್ಲಿ ದೇವದತ್ತನೆಂಬ ಸಾತ್ವಿಕ ವಾಸವಾಗಿದ್ದ. ಆತ ದಾನಶೀಲನಾಗಿ ಎಲ್ಲರಿಗೂ ಪ್ರಿಯನಾಗಿದ್ದ. ಶ್ರೀಮಂತನಾಗಿ ಬದುಕಿ ಇಹಲೋಕ ತ್ಯಜಿಸಿದ. ತಂದೆಯ ಕಾಲಾನಂತರ ಮಗ ದಯಾನಂದ, ಆಸ್ತಿಯನ್ನು ಅನುಭವಿಸುತ್ತಾ  ಜೀವಿಸುತ್ತಿದ್ದ. ತಂದೆಯಲ್ಲಿದ್ದ ದಯೆ, ತ್ಯಾಗ ಗುಣಗಳನ್ನು ಅವನು ಬೆಳೆಸಿಕೊಳ್ಳಲಿಲ್ಲ. ಸ್ವಾರ್ಥ ಪರತೆ ಹೆಚ್ಚಾದಂತೆ, ಅವನ ಹೆಂಡತಿ- ಮಕ್ಕಳೂ ಅವನನ್ನು ತ್ಯಜಿಸಿದರು.

ಒಂಟಿಯಾದ ನಂತರವೂ ಆತ ತನ್ನ  ಸ್ವಾರ್ಥ ಬುದ್ಧಿಯನ್ನು  ಬಿಡಲಿಲ್ಲ. ಒಮ್ಮೆ ಪಕ್ಕದ ಹಳ್ಳಿ ಪ್ರವಾಹದಿಂದ ಕೊಚ್ಚಿಹೋಯಿತು. ಆನಂದನಗರಿಯ ಜನರೆಲ್ಲ ಸೇರಿ, ಪಕ್ಕದ ಹಳ್ಳಿಗೆ ಎಲ್ಲಾ ರೀತಿಯ ಸಹಾಯ ಮಾಡಲು ನಿರ್ಧರಿಸಿ ದರು. ಸಹಾಯ ಕ್ಕಾಗಿ ದಯಾನಂದನ ಮನೆಗೆ ಬಂದಾಗ, ಆತ ತನ್ನ  ಬಳಿ ಹಣವಿಲ್ಲ, ಒಂದಿಷ್ಟು ಹಳೆಯ ಬಟ್ಟೆಗಳಿವೆ, ಅದನ್ನೇ ಉಪಯೋಗಿಸಿ ಎಂದು ಕೊಟ್ಟು ಕಳುಹಿಸಿದ.

ಹಳ್ಳಿಯವರಿಗೆ ನಿರಾಸೆಯಾಯಿತು. ಕೆಲವು ದಿನಗಳ ನಂತರ ಆನಂದನಗರಿಗೂ ಪ್ರವಾಹ ಅಪ್ಪಳಿಸಿತು. ದಯಾನಂದನನ್ನು ಸೇರಿ, ಎಲ್ಲರೂ ನಿರಾಶ್ರಿತರಾದರು. ಹಿಂದೆ ಸಂಗ್ರಹಿಸಿದ ಬಟ್ಟೆಗಳಲ್ಲಿ ಮಿಕ್ಕಿದ್ದನ್ನು ಹಂಚಿದರು. ದಯಾನಂದ ಒಮ್ಮೆ ಪೆಚ್ಚಾದ. ಕಾರಣ, ಅವನು ಕೊಟ್ಟ ಹರಿದ ಬಟ್ಟೆಗಳೇ ಅವನಿಗೆ ಸಿಕ್ಕಿತ್ತು! ತ್ಯಾಗವೆ ನ್ನುವುದು ಅತ್ಯಂತ ಶ್ರೇಷ್ಠವಾದ ಸದ್ಗುಣ.  ಸೃಷ್ಟಿ ತನ್ನ ಪ್ರತಿ ನಡೆಯಲ್ಲೂ ಇದನ್ನೇ ಸಾರಿ ಹೇಳುತ್ತಿದೆ. ಬೀಜದಿಂದ ಮೊಳಕೆ ಬರುತ್ತದೆ. ಮೊಳಕೆ ತನ್ನನ್ನು ತಾನು ಕಾಂಡಕ್ಕೆ ಕೊಟ್ಟುಕೊಳ್ಳುತ್ತೆ.

ಕಾಂಡ ಕೊಂಬೆಗಳಿಗೆ, ಹೀಗೆ ಮುಂದಿನ ವಿಕಾಸಕ್ಕೆ ತಮ್ಮನ್ನು ಕೊಟ್ಟುಕೊಳ್ಳುದರಿಂದಲೇ,  ನಾವು ಕಡೆಯಲ್ಲಿ ಆ ವೃಕ್ಷದಿಂದ ಫ‌ಲವನ್ನು ಕಾಣಲು ಸಾಧ್ಯ. ಇಂದು ಒಳಿತು ಬಯಸಿದರೆ ಮುಂದೆ ಒಳಿತೆಂಬ ಫ‌ಲವೇ ಲಭ್ಯ. ಜೀವ- ಜೀವನ, ಜೀವನೋಪಕರಣ ಇವೆಲ್ಲ ವನ್ನೂ ಒಂದು ಹದವಾಗಿ,ವ್ಯವಸ್ಥಿತ ವಾಗಿ ಮಾಡಿ ಕೊಂಡು ಅದಕ್ಕೆ  ತಕ್ಕಂತೆ ಒಂದು ದಾನಕ್ರಿಯೆಯನ್ನು ಇಟ್ಟುಕೊಂಡರೆ, ಅದು ಋಷಿಪಂಥಕ್ಕೆ ಸೇರಿದ ದಾನಕ್ರಿಯೆ ಎಂಬ ಶ್ರೀರಂಗಮಹಾಗುರುಗಳು ಹೇಳುತ್ತಿದ್ದ ಮಾತು ಇಲ್ಲಿ ಸ್ಮರಣೀಯ.

* ಚಂಪಕಾ ನರಸಿಂಹಭಟ್‌, ಸಂಸ್ಕೃತಿ ಚಿಂತಕಿ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.