ಏಶ್ಯ ಕಪ್ ಮಹಿಳಾ ಹಾಕಿ ಸೆಮಿಫೈನಲ್: ಇಂದು ಭಾರತಕ್ಕೆ ಕೊರಿಯಾ ಸವಾಲು
Team Udayavani, Jan 26, 2022, 6:25 AM IST
ಮಸ್ಕತ್: ಏಶ್ಯ ಕಪ್ ಮಹಿಳಾ ಹಾಕಿ ಟೂರ್ನಿಯಲ್ಲಿ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದು, ಬುಧವಾರ ಕೊರಿಯಾವನ್ನು ಎದುರಿಸಲಿದೆ.
ಸೋಮವಾರ ರಾತ್ರಿ ನಡೆದ “ಎ’ ಗುಂಪಿನ ಹಣಾಹಣಿಯಲ್ಲಿ ಗುರ್ಜಿತ್ ಕೌರ್ ಬಾರಿಸಿದ ಹ್ಯಾಟ್ರಿಕ್ ಗೋಲು, ಮೋನಿಕಾ ಮತ್ತು ಜ್ಯೋತಿ ಅವರಿಂದ ದಾಖಲಾದ ತಲಾ ಎರಡು ಗೋಲುಗಳ ನೆರವಿನಿಂದ ಭಾರತ ತಂಡ ಸಿಂಗಾಪುರ ವಿರುದ್ಧ 9-1 ಅಂತರದಿಂದ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿತ್ತು.
ವಂದನಾ ಕಟಾರಿಯಾ ಮತ್ತು ಮರಿಯಾನಾ ಕುಜರ್ ಒಂದೊಂದು ಗೋಲು ಹೊಡೆದರು. ಸಿಂಗಾಪುರದ ಏಕೈಕ ಗೋಲು ಪರ 43ನೇ ನಿಮಿಷದಲ್ಲಿ ತೊಹ್ ಲಿನ್ ಮಿನ್ ಅವರ ಪೆನಾಲ್ಟಿ ಕಾರ್ನರ್‌ನಿಂದ ದಾಖಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಐಪಿಎಲ್ ಟೈ ಮ್ಯಾಚ್-07: ಗುಜರಾತ್ ಲಯನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮೇಲುಗೈ
ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ
ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್: ಮಸ್ಟ್ ವಿನ್ ಗೇಮ್
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 24 ರನ್ ಗೆಲುವು
ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ