• ಮ್ಯಾಂಗೊ ಮಸ್ತಿ:ರಜಾ ಮಜಾ ತಾಜಾ

  ಮಾವು ಎಂದರೆ ಬಾಯಿ ನೀರೂರುವುದು ಮಾತ್ರವಲ್ಲ ಮನಸ್ಸು ಸಂತಸದಿ ಕುಣಿದಾಡುತ್ತದೆ. ಮನದಿ ಹಬ್ಬದ ವಾತಾವರಣ ಕಳೆಗಟ್ಟುತ್ತದೆ. ಈಗಂತೂ ಎಲ್ಲೆಲ್ಲೂ ಹಣ್ಣಿನ ರಾಜನದ್ದೇ ಕಾರುಬಾರು. ಮಾವಿನ ಹಣ್ಣಿನ ಹೆಸರು ಕೇಳಿಯೇ ಪುಳಕಿತಗೊಳ್ಳುವವರು, ಈ ಸುದ್ದಿ ತಿಳಿದೇ ನಿಮ್ಮ ಬಾಯಲ್ಲಿ ನೀರೂರುವುದು…

 • ಕೇಳದೇ ನಿಮಗೀಗ!

  ನಗರದ ಯುವಕ ಯುವತಿಯರನ್ನು ವೀಕೆಂಡ್‌ಗಳನ್ನು ಬಹುತೇಕ ಆವರಿಸಿಕೊಳ್ಳುವುದು, ಒಂದೆಡೆ ಕಲೆತು ಆಪ್ತರೊಡನೆ ಖುಷಿ ಹಂಚಿಕೊಳ್ಳುವುದಕ್ಕೆ ವೇದಿಕೆಯಾಗಿರುವುದು ಸಂಗೀತ. ಅದರಲ್ಲೂ ಬಾಲಿವುಡ್‌ಗೆ ಪರ್ಯಾಯವಾದ ಸಮಕಾಲೀನ ಸಂಗೀತ. ಜನಪ್ರಿಯ ಸಂಗೀತಕ್ಕಿರುವಷ್ಟು ಸಂಖ್ಯೆಯ ಅಭಿಮಾನಿ ವರ್ಗ ಇವಕ್ಕಿಲ್ಲದಿದ್ದರೂ ತಮ್ಮದೇ ಆದ ಪ್ರಾಮುಖ್ಯತೆಯನ್ನು ಭಾರತದಲ್ಲಿ…

 • ಅಮ್ಮ ಬಂದರೆ,ಏನೋ ಹರುಷವು

  ಅಮ್ಮ ಎಂದರೆ ಮೈಮನವೆಲ್ಲ ಹೂವಾಗುವುದಮ್ಮಾ… ಎನ್ನುವ ಹಾಡಿದೆ. ಹುಟ್ಟೂರನ್ನು ತೊರೆದು, ಬೆಂಗಳೂರು ಗೂಡು ಸೇರಿದ ಮಕ್ಕಳು, ಅಮ್ಮ ಇಲ್ಲಿಗೆ ಬಂದಾಗ ಅಕ್ಷರಶಃ ಹೂವಾಗುತ್ತಾರೆ. ಹಾಗೆ ಘಮಗುಟ್ಟಿದ ಹೂಗಳೇ ಇಲ್ಲಿ ನಿಮ್ಮ ಮುಂದೆ ಅರಳಿನಿಂತಿವೆ. “ಎಂದು ಬರುವಳು ಅಮ್ಮ?’- ಎನ್ನುವ…

 • ಕಣ್ಣಾ ಮುಚ್ಚೆ ವಾಡೆ ಗೂಡೆ

  ವಾಡೆಗಳು ಎಂಬುದು, ವಿಶಾಲ ವಿಸ್ತಾರದಿಂದ ಕೂಡಿದ ಸರ್ವತಂತ್ರ ಸ್ವತಂತ್ರವಾಗಿ ವಾಸಿಸಲು ಅವಕಾಶ ಹೊಂದಿರುವಂಥ ಸ್ಥಳ. ವಾಡೆ ಕೇವಲ ದೊಡ್ಡ ದೊಡ್ಡ ಗೋಡೆಗಳುಳ್ಳ ಕಟ್ಟಡವಷ್ಟೇ ಅಲ್ಲ, ಅದು ಮನೆತನದ ಇತಿಹಾಸ, ಸಂಸ್ಕೃತಿ, ಆಳ್ವಿಕೆದಾರನ ವ್ಯಕ್ತಿತ್ವ ಸಾರುವ ಕುರುಹು. ಕರ್ನಾಟಕದಲ್ಲಿ ವಾಡೆಗಳು…

 • ಅಕ್ಷರ ಲೋಕದ ಅಂಗಳದಲ್ಲಿ…

  ನಾವು ಓದಿದ, ಆಸಕ್ತರು ಓದಬಹುದಾದ ಪುಸ್ತಕಗಳ ಸಂಕ್ಷಿಪ್ತ ಪರಿಚಯ, ಹೊಸ ಪ್ರಕಟಣೆಗಳ ಅವಲೋಕನ ಈ ಅಂಕಣದಲ್ಲಿ ಪ್ರಕಟವಾಗಲಿದೆ… ಮಹಾಭಾರತದ ಕಥೆ ಮಹಾಭಾರತ ಒಂದು ಮಹಾಸಾಗರ. ಇಂಡಿಯಾದ ಬಹುತೇಕ ಕಥೆ,ಕಾವ್ಯ, ನಾಟಕಗಳು ಹುಟ್ಟಿದ್ದೇ ಮಹಾಭಾರತದ ಸ್ಫೂರ್ತಿಯಿಂದ. ಕಾಲ ಕಾಲಕ್ಕೆ ಹೊಸದಾಗುವ,…

 • ಲಾಲ್‌ಬಾಗಿನಲ್ಲಿ ಸಿರಿಧಾನ್ಯಮೇಳ

  “ಊಟ ಬಲ್ಲವನಿಗೆ ರೋಗವಿಲ್ಲ’ ಎನ್ನುವ ಮಾತಿದೆ. ಅದರ ಅರ್ಥ, ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯಕ್ಕೂ, ಅನಾರೋಗ್ಯಕ್ಕೂ ಕಾರಣ ಅಂತ. ಯಾರಿಗೆ ಆಹಾರದ ಮಹತ್ವ ತಿಳಿದಿದೆಯೋ ಅವರಿಗೆ ಸಿರಿಧಾನ್ಯದ ಮಹತ್ವವೂ ಗೊತ್ತಿರುತ್ತದೆ. ಯಾಕಂದ್ರೆ, ಅನೇಕ ಆರೋಗ್ಯಕಾರಿ ಅಂಶಗಳನ್ನೊಳಗೊಂಡ ಸಿರಿವಂತ…

 • ವೀಕೆಂಡ್‌ ನಲ್ಲಿ ಬೆಂಗಳೂರಿನಲ್ಲಿ ಏನೇನು ಕಾರ್ಯಕ್ರಮಗಳಿವೆ?

  ಡ್ಯಾನ್ಸ್‌ ಮೈಕೆಲ್‌ ಡ್ಯಾನ್ಸ್ : ಪಾಪ್‌ ಕಿಂಗ್‌ ಮ್ಯೂಸಿಕಲ್‌ ನೈಟ್‌ ಪ್ರಪಂಚದ ಅಸಂಖ್ಯ ಹೃದಯಗಳನ್ನು ತನ್ನ ನೃತ್ಯದ ಮೂಲಕ ಗೆದ್ದವನು ಮೈಕೆಲ್‌ ಜಾಕ್ಸನ್‌. ಜಾಗತಿಕ ಮಟ್ಟದಲ್ಲಿ ಅಸಲಿ ಸೂಪರ್‌ ಸ್ಟಾರ್‌ ಎಂದೇ ಬಿಂಬಿಸಲ್ಪಡುವ ಮೈಕೆಲ್‌ ಜಾಕ್ಸನ್‌, ದೇಶ, ಭಾಷೆ,…

 • ಹ್ವಾಯ್‌… ಇಲ್ಲಿ ನೋಡಿ… ಏರ್‌ಪೋರ್ಟ್‌ನಲ್ಲಿ ನಾವು…

  ಏರ್‌ಪೋರ್ಟ್‌ಗಳು ಅಂದ್ರೆ ಕೇವಲ ಪುರ್ರೀನೆ ಹಾರುವ ವಿಮಾನಗಳ ತಾಣ ಎನ್ನುವ ವ್ಯಾಖ್ಯಾನವೇ ಹೆಚ್ಚು. ಆದರೆ, ಅವುಗಳಿಗೆ ಇನ್ನೊಂದು ಮುಖವೂ ಇದೆ ಅನ್ನೋದನ್ನು ಬೆಂಗಳೂರಿನ ವಿಮಾನ ನಿಲ್ದಾಣ ತೋರಿಸಿಕೊಟ್ಟಿದೆ. ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಈ ನಾಡಿನ ಸಂಸ್ಕೃತಿಯನ್ನು…

 • ಮ್ಯಾಂಗೊ’ಲೋರ್‌: ದಿಲ್‌ ಮ್ಯಾಂಗೋ ಮೋರ್‌

  ಆನ್‌ಲೈನ್‌, ಸೂಪರ್‌ ಮಾರ್ಕೆಟ್‌ಗಳ ಭರಾಟೆಯ ನಡುವೆಯೂ ಸಾಲು ಸಾಲಾಗಿ ನಿಂತ ಮಾವಿನ ಗಾಡಿಗಳ ಎದುರು ರೇಟ್‌ ವಿಚಾರಿಸುತ್ತಾ ಪರೇಡ್‌ ನಡೆಸುವುದರಲ್ಲೇನೋ ಸುಖವಿದೆ. ಮಾವಿನ ಮಾರ್ಕೆಟ್‌ನಲ್ಲಿ ಬ್ಯಾಗ್‌ ತುಂಬಿ ತುಳುಕುವಂತೆ ಮಾವನ್ನು ಕೊಂಡುಕೊಂಡು ಮನೆಗೆ ಹೋಗುವುದರಲ್ಲೇನೋ ನೆಮ್ಮದಿಯಿದೆ. ದಾರಿ ಬದಿಯ…

 • ಅಣ್ಣಾವ್ರ ನೆಪದ ಬಾಡೂಟ

  ಬಾಡೂಟದ ಬಳಗ! ಇಲ್ಲಿ ಬೈಟೂ ಮಾತೇ ಇಲ್ಲ… ಬಾಡೂಟಪ್ರಿಯ ಮನಸ್ಸುಗಳೆಲ್ಲ ಒಂದಾಗಿ ಸೇರಿದ ಕಟ್ಟಿದ ಈ ಬಳಗಕ್ಕೆ ಅಣ್ಣಾವ್ರೇ ಸ್ಫೂರ್ತಿ. ಸ್ವತಃ ರಾಜಣ್ಣವರೇ ಬಾಡೂಟಪ್ರಿಯರಾಗಿದ್ದರಿಂದ, ಮೊನ್ನೆ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಬಳಗ, ಊಟಕ್ಕೆ ದಾಳಿ ಇಟ್ಟಿದ್ದು, ಗಾಂಧಿನಗರದ…

 • ರಾಮನವಮಿ ಸಂಗೀತೋತ್ಸವ

  ಶ್ರೀರಾಮಸೇವಾ ಮಂಡಳಿ ವತಿಯಿಂದ, ರಾಮ ನವಮಿಯ ಪ್ರಯುಕ್ತ ಅಂತಾರಾಷ್ಟ್ರೀಯ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಕಾಲ ನಡೆಯಲಿರುವ ಈ ಉತ್ಸವದ ಈ ವಾರದ ಕಾರ್ಯಕ್ರಮಗಳ ವಿವರ ಇಲ್ಲಿದೆ. ಏ.27, ಶನಿವಾರ ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ…

 • ಹರಿದಾಸ ಹಬ್ಬ

  ಕರುನಾಡ ಸಂಸ್ಕೃತಿಯನ್ನು ದಾಸರ, ಶರಣರ ಕೊಡುಗೆಯಿಲ್ಲದೆ ಊಹಿಸಿಕೊಳ್ಳುವುದು ಅಸಾಧ್ಯ. ದಾರ್ಶನಿಕರು, ದಾಸರಿಂದ ಹೊರಹೊಮ್ಮಿದ ಚಿಂತನೆಗಳು ಮನೆಮನೆಗೂ ಕೀರ್ತನೆಯ ರೂಪದಲ್ಲಿ ತಲುಪಿ ಇಂದಿಗೂ ದಾರಿದೀಪವಾಗಿ ಸಾರ್ಥಕತೆಯ ದಿಕ್ಕನ್ನು ತೋರುತ್ತಿವೆ. ಇಂತಹ ಅಮೂಲ್ಯವಾದ ತತ್ವ ಸಂಪತ್ತನ್ನು ಸಮಾಜಕ್ಕೆ ತಲುಪಿಸುವ ಕೆಲಸದಲ್ಲಿ ನಿರತವಾಗಿರುವ…

 • ಸಂಭ್ರಮ ಸಂವಾದ

  ಮಾನವನ ನಿತ್ಯ ಬದುಕಿನ ಪ್ರತಿಬಿಂಬದ ಚಿತ್ರಣವೇ ನಾಟ್ಯ.ಮಾನವನಿಗೂ ನಾಟ್ಯಕ್ಕೂ ಒಂದು ರೀತಿಯ ಬೆಸುಗೆ ಇದೆ. ಭಾರತದಲ್ಲಿ ಕಾಣುವಷ್ಟು ಕಲಾಪರಂಪರೆಗಳ ವೈವಿಧ್ಯತೆ ಬಹುಶಃ ಪ್ರಪಂಚದ ಬೇರಾವುದೇ ದೇಶದಲ್ಲಿ ಕಾಣ ಸಿಗುವುದಿಲ್ಲ. ಈ ಲಲಿತಕಲೆಗಳನ್ನು, ದೈವಿಕ ಕಲೆಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ…

 • ಡೈನೋಸಾರ್‌ಗಳು ಸಾರ್‌ ಡೈನೋಸಾರ್‌ಗಳು!

  ಜುರಾಸಿಕ್‌ ಪಾರ್ಕ್‌ ಸಿನಿಮಾ ನೋಡದವರಾರು? ಮಿಲಿಯ ವರ್ಷಗಳ ಹಿಂದೆ ಭೂಮಿ ಮೇಲೆ ನಡೆದಾಡಿದ ದೈತ್ಯ ಉರಗಜೀವಿಗಳನ್ನು ರೋಚಕವಾಗಿ ತೆರೆ ಮೇಲೆ ತೋರಿಸಿದ ಸಿನಿಮಾ ಅದು. ತೆರೆ ಮೇಲೆ ನೋಡಿದ ಡೈನೋಸಾರ್‌ಗಳನ್ನು ಕಣ್ಣಾರೆ ನೋಡುವ ಆಸೆ ನಿಮಗಿದ್ದರೆ ಇಲ್ಲಿದೆ ಅದಕ್ಕೊಂದು…

 • ಅಕ್ಷರ ಲೋಕದ ಅಂಗಳದಲ್ಲಿ…

  ನಾವು ಓದಿದ, ಆಸಕ್ತರು ಓದಬಹುದಾದ ಪುಸ್ತಕಗಳ ಸಂಕ್ಷಿಪ್ತ ಪರಿಚಯ, ಹೊಸ ಪ್ರಕಟಣೆಗಳ ಅವಲೋಕನ ಈ ಅಂಕಣದಲ್ಲಿ ಪ್ರಕಟವಾಗಲಿದೆ… ಮತ್ತೆ ಮತ್ತೆ ಗಾಂಧಿ ರಂಗಭೂಮಿ ಕಲಾವಿದೆ, ನಟಿ, ನಿರ್ದೇಶಕಿ, ನಾಟಕ ರಚನೆಗಾರ್ತಿ ಎಂದೆಲ್ಲಾ ಹೆಸರಾಗಿದ್ದವರು ಎಸ್‌. ಮಾಲತಿ. ಶಿವಮೊಗ್ಗಕ್ಕೆ ಸಮೀಪದ…

 • ಇಡ್ಲಿ ಕ್ಯಾಪಿಟಲ್‌ : ನಗರದ 10 ಇಡ್ಲಿ ಜಾಯಿಂಟ್ಸ್‌!

  ‘ಬಿ ಎ ರೋಮನ್‌ ವೆನ್‌ ಯು ಆರ್‌ ಇನ್‌ ರೋಮ್‌’ ಎಂಬ ಒಂದು ಮಾತಿದೆ. ರೋಮ್‌ನಲ್ಲಿದ್ದಾಗ ರೋಮನ್ನರಂತೆಯೇ ದಿರಿಸುಟ್ಟುಕೊಂಡು, ಅವರದೇ ಆಹಾರಪದ್ಧತಿಯ ರುಚಿಯನ್ನು ಸವಿದು, ಅವರ ಸಂಗೀತವನ್ನು ಆಸ್ವಾದಿಸಿ ಮೋಜು ಮಾಡಬೇಕು ಎನ್ನುವುದು ಅದರ ಅರ್ಥ. ಆದರೆ ಎರಡೇ…

 • ಕಾಡುವ ಹನುಮನ ಪ್ರಸಂಗವೂ…

  ರಾಜಕೀಯ ಆಟಕ್ಕೆ ಬಳಕೆಯಾಗು­ತ್ತಿರುವ ಸಾಮಾನ್ಯರ ನಂಬಿಕೆ­ಗಳನ್ನು ಪ್ರತಿಧ್ವನಿಸುವ “ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ, ಇತ್ತೀಚಿಗೆ ಬೆಂಗ­ಳೂ­ರಿನ ಹನುಮಂತ­ನಗರದ ಕೆ.ಹೆಚ್‌. ಕಲಾಸೌಧದಲ್ಲಿ ಪ್ರದರ್ಶನಗೊಂಡಿತು. ಹನುಮಂತ ಹಾಲಿಗೇರಿಯವರ ರಚನೆಯ, ಭಾಸ್ಕರ್‌ ನಾಗಮಂಗಲರವರ ನಿರ್ದೇಶನದ ಈ ನಾಟಕವನ್ನು ಅಶೋಕ್‌ ಬಿ. ಅವರ…

 • ನನ್ನ ಭೂಮಿಗೀತೆ

  ಗ್ರಾಮಿ ಅವಾರ್ಡ್‌ ಪುರಸ್ಕೃತ ಸಂಗೀತಗಾರ ರಿಕಿ ಕೇಜ್‌ರ ‘ಮೈ ಅರ್ಥ್ ಸಾಂಗ್ಸ್‌’, ವಿಶ್ವಸಂಸ್ಥೆಯ “ಎಸ್‌.ಡಿ.ಜಿ. ಆ್ಯಕ್ಷನ್‌ ಅವಾರ್ಡ್‌’ನ ಕೊನೆಯ ಸುತ್ತಿಗೆ ನಾಮ ನಿರ್ದೇಶನಗೊಂಡಿದೆ. ನವೀನ ಮಾದರಿಯಲ್ಲಿ ಜಗತ್ತಿನ ಸುಸ್ಥಿರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ, ಸಂಘ ಸಂಸ್ಥೆ, ಸರ್ಕಾರ,…

 • ಬೆಂಗಳೂರು ಸಿಟಿ ವೀಕೆಂಡ್‌ ಪ್ರೋಗ್ರಾಮ್ ಡೈರಿ

  ವ್ಯಂಗ್ಯಚಿತ್ರ ಪ್ರದರ್ಶನ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ನಡೆಯು­ತ್ತಿರುವ ಬಂಗಾಳಿ ವ್ಯಂಗ್ಯಚಿತ್ರಕಾರ ಬಿಬೇಕ್‌ ಸೇನ್‌ ಗುಪ್ತಾ ಅವರ ಕಾರ್ಟೂನ್‌ ಪ್ರದರ್ಶನ ಶನಿವಾರ ಮುಕ್ತಾಯಗೊಳ್ಳಲಿದೆ. ಭಾರತದ ಖ್ಯಾತ ವ್ಯಂಗ್ಯಚಿತ್ರ­ಕಾರರ ಮತ್ತು ಹೆಸರಾಂತ ಸಂಗೀತಕಾರರ ಕ್ಯಾರಿಕೇಚರ್‌ಗಳನ್ನು, ಅನ್‌ಸೀನ್‌ ಪಾಕೆಟ್‌ ಕಾರ್ಟೂನುಗಳನ್ನು, ಒಲಿಂಪಿಕ್ಸ್‌, ಫ‌ುಟ್ಬಾಲ್‌…

 • ಸದ್ದಾಮನ ಶ್ರೀರಾಮ ನವಮಿ

  ರಾಜಾಜಿನಗರದ ರಾಮಮಂದಿರದಲ್ಲಿ ದೇವರಾಗಿ ಶ್ರೀರಾಮನಿದ್ದರೆ, ಭಕ್ತನಾಗಿ ಸದ್ದಾಂ ಹುಸೇನ್‌ ಇದ್ದಾನೆ! ರಾಮನವಮಿಯಂದು ನಡೆವ ಬ್ರಹ್ಮ ರಥೋತ್ಸವಕ್ಕೆ ರಥವನ್ನು ಚೆಂದಗಾಣಿಸುವುದು ಇದೇ ಸದ್ದಾಂ ಹುಸೇನ್‌. ಅಷ್ಟೇ ಅಲ್ಲ; ರಾಮಮಂದಿರದಲ್ಲಿರುವ ಸೀತಾ-ರಾಮ, ಲಕ್ಷ್ಮಣರ ಮೂರ್ತಿಗಳನ್ನು ತೊಳೆದು ಶುಚಿಗೊಳಿಸುವ ಕೆಲಸಕ್ಕೂ ಇವನೇ ಮುಂದಾಳು……

ಹೊಸ ಸೇರ್ಪಡೆ