• ಬರಲಿವೆ ಏಕರೂಪಿ ಆರೋಗ್ಯ ವಿಮಾ ಪಾಲಿಸಿಗಳು

    ನನಗೆ ಬರುವ ಪ್ರಶ್ನೆಗಳಲ್ಲಿ ಅತ್ಯಂತ ಜಾಸ್ತಿ ಮತ್ತು ಅತ್ಯಂತ ಕಠಿನವಾದ ಪ್ರಶ್ನೆ ಎಂದರೆ ಯಾವ ಆರೋಗ್ಯ ವಿಮೆ ಬೆಸ್ಟ್‌ ಎಂಬುದು! ಈ ಗೊಂದಲ ನನಗೂ ಇದೆ. ಇರುವ ಪಾಲಿಸಿಗಳಲ್ಲಿ ಒಂದೊಂದು ಕೂಡಾ ಒಂದೊಂದು ರೀತಿಯದ್ದು. ಯಾವ ಎರಡೂ ಪಾಲಿಸಿಗಳೂ…

  • ಜನ ಸಾಮಾನ್ಯರ ಬಿಸಿನೆಸ್‌ ಬಂಧು – ಮುದ್ರಾ ಲೋನ್‌

    ಕಾಸುಕುಡಿಕೆಯಲ್ಲಿ ವೈಯಕ್ತಿಕ ವಿತ್ತ ವಿಚಾರಗಳನ್ನು ಮಾತ್ರ ಬರೆಯಬೇಕು ಎನ್ನುವ ಕಟ್ಟುನಿಟ್ಟಾದ ಕಾನೂನೇನೂ ಇಲ್ಲ. ಆದಷ್ಟು ಮಟ್ಟಿಗೆ ಜನಸಾಮಾನ್ಯರ ಹೂಡಿಕೆ, ಸಾಲ, ತೆರಿಗೆ ಇತ್ಯಾದಿ ವಿತ್ತ ವಿಷಯಗಳ ಮೆಲೆ ಬೆಳಕು ಚೆಲ್ಲುವುದು ಕಳೆದ ಒಂದು ದಶಕದಿಂದಲೂ ನಡೆದುಕೊಂಡು ಬಂದಂತಹ ವಾಡಿಕೆ….

  • ಚಿಟ್‌ಫ‌ಂಡ್‌ನ‌ಲ್ಲಿ ಕುರಿಯಾಗದಿರಲು ಹೊಸ ಕಾನೂನು

    ಭಾರತೀಯರ ವಿತ್ತೀಯ ಸೃಜನಶೀಲತೆಗೆ ಏನೂ ಕೊರತೆಯಿಲ್ಲ. ಪಾಶ್ಚಾತ್ಯ ಮಾದರಿಯ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ಬರುವ ಎಷ್ಟೋ ಮೊದಲಿಂದಲೇ ಭಾರತದ ಹಳ್ಳಿಗಳಲ್ಲಿ ಸಣ್ಣಪುಟ್ಟ ಗಾತ್ರದ ಲೋಕಲ್‌ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಯಲ್ಲಿತ್ತು. ದುಡ್ಡು ಬೇಕೆಂದಾಗ ತಮ್ಮ ಜಮೀನುದಾರರ ಕೈಯಿಂದ ಸಾಲ ಪಡೆಯುವಲ್ಲಿಂದ…

  • ಉಚಿತವಾಗಿ ನೋಡಿರಿ ನಿಮ್ಮ ಸಿಬಿಲ್‌ ಸ್ಕೋರ್‌

    ಎರಡು ವಾರದ ಹಿಂದೆ ರಿಪೋ ದರ ಆಧಾರಿತ ಬಡ್ಡಿ ದರಗಳ ಹೊಸ ಪದ್ಧತಿಯ ಬಗ್ಗೆ ಬರೆದೆನಷ್ಟೆ? ಆರ್‌.ಬಿ.ಐ. ನಿರ್ದೇಶಿಸಿದ ಈ ಹೊಸ ಪದ್ಧತಿಯಲ್ಲಿ ಗೃಹ ಸಾಲದ ಬಡ್ಡಿ ದರವನ್ನು ರಿಪೋ ದರ, ಬ್ಯಾಂಕಿಗೆ ಇರುವ ವೆಚ್ಚ ಮಾತ್ರವಲ್ಲದೆ ಸಾಲದ…

  • ಪಿಎಂವೈ: ಕ್ರೆಡಿಟ್‌ ಲಿಂಕ್ಡ್ ಸಬ್ಸಿಡಿ ಯೋಜನೆ

    2022ರ ಒಳಗಾಗಿ ಸರ್ವರಿಗೂ ಮನೆ ಧ್ಯೇಯದೊಂದಿಗೆ 2015,ಜೂನ್‌ 25 ರಂದು ಮೋದಿ ಸರಕಾರ ಆರಂಭಿಸಿದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ (PMAY& URBAN) ಅಡಿಯಲ್ಲಿ ಒಟ್ಟು ನಾಲ್ಕು ಸ್ಕೀಮುಗಳಿವೆ. ಅದರಲ್ಲಿ ಒಂದು ಸದ್ಯ ಬಹುಶ್ರುತ ಕ್ರೆಡಿಟ್‌ ಲಿಂಕ್ಡ್ ಸಬ್ಸಿಡಿ…

  • ಗೃಹ ಸಾಲಕ್ಕೆ ಬಂದಿದೆ ರಿಪೊ ಆಧಾರಿತ ಬಡ್ಡಿ ದರ

    ಇತ್ತೀಚೆಗೆ ಆರ್‌.ಬಿ.ಐ. ನೀಡಿರುವ ನಿರ್ದೇಶನದ ಮೇರೆಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತಿತರ ಬ್ಯಾಂಕುಗಳು ಒಂದು ಹೊಸ ರೀತಿಯ ಗೃಹ ಸಾಲ ಪದ್ಧತಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿವೆ. ಈ ಹೊಸ ಪದ್ಧತಿಯಲ್ಲಿ ಗೃಹ ಸಾಲದ ಮೇಲೆನ ಬಡ್ಡಿ ದರವನ್ನು ಆರ್‌.ಬಿ.ಐ….

  • ಸರಳವಲ್ಲ ಜೀವನ್‌ ಸರಳ್‌ ಪಾಲಿಸಿ ಲೆಕ್ಕಾಚಾರ

    ಇತ್ತೀಚೆಗಿನ ದಿನಗಳಲ್ಲಿ ಎಲ್‌ಐಸಿಯ ಜೀವನ್‌ ಸರಳ್‌ ಪಾಲಿಸಿ (2004 ರಲ್ಲಿ ಆರಂಭ;2014 ರಲ್ಲಿ ರದ್ದು)ಯ ಸತ್ಯಾಸತ್ಯತೆಯನ್ನು ವಿಚಾರಿಸಿಕೊಂಡು ನನಗೆ ಬಂದ ಇಮೈಲ್‌ಗ‌ಳಿಗೆ ಲೆಕ್ಕವಿಲ್ಲ. ಒಬ್ಟಾತ ಪಾಲಿಸಿದಾರರು ಹತ್ತು ವರ್ಷದ ಅವಧಿಯಲ್ಲಿ ಸುಮಾರು 49 ಸಾವಿರ ರೂಪಾಯಿಗಳನ್ನು ಕಟ್ಟಿ ಕೊನೆಗೂ…

  • ಇಳಿಯುತ್ತಿರುವ ಬಡ್ಡಿಯುಗದಲ್ಲಿ ಅಂಚೆಯಣ್ಣನ ಕೃಪಾಕಟಾಕ್ಷ

    ದಿನ ಬೆಳಗಾದರೆ ಬಡ್ಡಿ ದರ ಎಲ್ಲಿ ಇನ್ನಷ್ಟು ಇಳಿದೀತು ಎನ್ನುವ ಆಸೆ ಕೆಲವರಿಗಾದರೆ ಅದೇ ಭಯ ಇನ್ನು ಕೆಲವರಿಗೆ. ಒಬ್ಟಾತನ ಆಹಾರ ಇನ್ನೊಬ್ಟಾತನ ಆತಂಕ. ಬಡ್ಡಿ ದರ ಇಳಿಕೆ ಸಾಲ ಕೊಂಬುವರಿಗೆ ವರದಾನ, ಆದರೆ ಕುಡಿಕೆ ಕಾಸನ್ನು ಬ್ಯಾಂಕಿನಲ್ಲಿಟ್ಟು…

  • ಏನಿದು ರಿಪೊ, ರಿವರ್ಸ್‌ ರಿಪೊ ಮತ್ತು ಆರ್‌ಬಿಐ ನೀತಿ?

    ಇತ್ತೀಚೆಗಿನ ವ್ಯವಸ್ಥೆ ಪ್ರಕಾರ ಆರ್‌ಬಿಐ ಪ್ರತಿ ಎರಡು ತಿಂಗಳುಗಳಿಗೊಮ್ಮೆ ತನ್ನ ಹಣಕಾಸು ನೀತಿಯ ಪರಾಮರ್ಶೆಯನ್ನು ನಡೆಸಿ ಅಗತ್ಯ ಕಂಡು ಬಂದಲ್ಲಿ ನೀತಿಯಲ್ಲಿ ಬದಲಾವಣೆಯನ್ನು ತರುತ್ತದೆ. ಈ ಸಂದರ್ಭದಲ್ಲಿLAF Rates (repo, reverse repo) ಇತ್ಯಾದಿ ದರಗಳನ್ನು ಆರ್ಥಿಕತೆಯ ಗುರಿ…

  • ನೂರೊಂದು ಕನಸು, ಪೋರ್ಟ್‌ ಫೋಲಿಯೋ ನಿರ್ವಹಣೆ

    ನಮ್ಮ ಜೀವನವೇ ಹೀಗೆ. . . ನೂರೊಂದು ಕನಸು. . . ದೈನಂದಿನ ಖರ್ಚು ವೆಚ್ಚದ್ದು, ಮನೆಯ ಸುಖ ಸೌಕರ್ಯದ್ದು, ಐಷಾರಾಮದ್ದು, ಮಕ್ಕಳ ಉತ್ತಮ ವಿದ್ಯಾಭ್ಯಾಸದ್ದು, ವಿದೇಶ ಪಯಣದ್ದು, ಕಾರು ಬಂಗ್ಲೆಗಳದ್ದು, ಇಳಿ ವಯಸ್ಸಿನ ಆರೋಗ್ಯದ್ದು… ಒಂದೇ ಎರಡೇ?…

  • ಯುಲಿಪ್‌ ಮತ್ತು ಮ್ಯೂಚುವಲ್‌ ಫ‌ಂಡುಗಳ ತೌಲನಿಕ ಅಧ್ಯಯನ

    ಒಂದು ಯುಲಿಪ್‌ ಹೂಡಿಕೆಯಿಂದ ಅಲೋಕೇಶನ್‌ ಚಾರ್ಜ್‌, ಪಾಲಿಸಿ ಅಡ್ಮಿನಿಸ್ಟ್ರೇಷನ್‌ ಚಾರ್ಜ್‌, ಫ‌ಂಡ್‌ ಮ್ಯಾನೇಜ್ಮೆಂಟ್ ಚಾರ್ಜ್‌ ಇತ್ಯಾದಿಗಳು ಕಳೆಯಲ್ಪಡುತ್ತವೆ. ಅದರ ಎದುರಿಗೆ ಒಂದು ಮ್ಯೂಚುವಲ್‌ ಫ‌ಂಡಿನಲ್ಲಿ ಹೂಡಿಕೆ ಮಾಡಿದರೆ ಫ‌ಂಡ್‌ ಮ್ಯಾನೇಜ್ಮೆಂಟ್ ಚಾರ್ಜ್‌ ಮಾತ್ರವೇ ಕಳೆಯಲ್ಪಡುತ್ತದೆ. ಯುಲಿಪ್‌ ಒಳಗಣ ಮಾರ್ಟಾಲಿಟಿ…

  • ವಿಮೆ ಮತ್ತು ಹೂಡಿಕೆಯ ಹೈಬ್ರಿಡ್‌ ತಳಿ ಯುಲಿಪ್‌

    ಸರಳವಾಗಿ ಒಂದು ಯುಲಿಪ್‌ ಯೋಜನೆಯನ್ನು ವಿಮೆ ಮತ್ತು ಮ್ಯೂಚುವಲ್‌ ಫ‌ಂಡುಗಳ ಹೈಬ್ರಿಡ್‌ ತಳಿ ಎಂದು ಮಾರುಕಟ್ಟೆಯಲ್ಲಿ ಗುರುತಿಸಲಾಗುತ್ತದೆ ಮತ್ತು ಅದೇ ರೀತಿಯಲ್ಲಿ ತುಲನೆಗೂ ಒಳಗಾಗಿಸಲಾಗುತ್ತದೆ. ಯುಲಿಪ್‌ ಹೂಡಿಕೆ ಈಗಾಗಲೇ ತಿಳಿಸಿದಂತೆ ಯುಲಿಪ್‌ ಅಡಿಯಲ್ಲಿ ನೀವು ನೀಡುವ ಪ್ರೀಮಿಯಂ ಮೊತ್ತದ…

  • ಯುಲಿಪ್‌ ಎಂಬ ಭಾರೀ ಮಾರಾಟವಾಗುವ ಲಾಲಿಪಾಪ್‌

    ಈಗ ಅತ್ಯಂತ ಅಧಿಕವಾಗಿ ಮಾರಾಟವಾಗುವ ವಿತ್ತೀಯ ಉತ್ಪನ್ನ ಅಂದರೆ ಅದು ಜೀವ ವಿಮೆ; ಅದರಲ್ಲೂ ಯುಲಿಪ್‌! ಕಳೆದ ಕೆಲ ವರ್ಷಗಳಿಂದ ಯಾರಾದರೂ ಏಜೆಂಟರು ನಿಮ್ಮನ್ನು ಸಂಪರ್ಕಿಸಿ ನಿಮಗೆ ಒಂದು ಉತ್ತಮ ವಿತ್ತೀಯ ಪ್ಲಾನ್‌ ಅನ್ನು ಮಾರಾಟ ಮಾಡುವ ಪ್ರಯತ್ನಕ್ಕೆ…

  • ಕರಪಾವತಿಯ ಇತರೆ ಕೆಲವು ವಿಚಾರಗಳು

    ನೀವೆಲ್ಲಾ ಈಗಾಗಲೇ ಗಮ ನಿಸಿರುವಂತೆ ಕರಹೇಳಿಕೆ ಸಲ್ಲಿಕೆಯ (ರಿಟರ್ನ್ಸ್ ಫೈಲಿಂಗ್‌) ಗಡುವನ್ನು ಜುಲೈ 31, 2019ರಿಂದ ಆಗಸ್ಟ್‌ 31, 2019ಕ್ಕೆ ವಿಸ್ತರಿಸಲಾಗಿದೆ. ಹಾಗಾಗಿ, ಈವರೆಗೂ ರಿಟರ್ನ್ ಫೈಲಿಂಗ್‌ ಮಾಡದೆ ನಿದ್ದೆ ಮಾಡುತ್ತಾ ಕುಳಿತ ಡೇರ್‌ಡೆವಿಲ್ ಕುಳವಾರುಗಳು ಇನ್ನು ಐದು…

  • ಕರ ಕಾನೂನಿನಲ್ಲಿ ಭ್ರಮೆಯ ಪೊರೆ ಮತ್ತದರ ಕ್ಯಾಟರ್ಯಾಕ್ಟ್

    ಆದಾಯ ತೆರಿಗೆಯ ಮಾತು ಬರುವಾಗ ಗೋಚರಿಸುವ ಗೊಂದಲಗಳು ಹಲವು. ಒಬ್ಬೊಬ್ಬರು ಒಂದೊಂದು ರೀತಿಯ ತಪ್ಪು ತಿಳುವಳಿಕೆಗೆ ಒಳಗಾಗಿರುತ್ತಾರೆ. ಅಂತಹ ಭ್ರಮೆಯಲ್ಲಿ ತಪ್ಪು ಮಾಡುತ್ತಾರೆ ಮತ್ತು ಕರ ಇಲಾಖೆಯ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆ ಮೇಲೆ ನೋಟೀಸು, ವಿವರಣೆ, ಬಡ್ಡಿ,…

  • ಗೃಹ ಸಾಲದಲ್ಲಿ ಕರ ವಿನಾಯಿತಿಯ ಲೆಕ್ಕಾಚಾರ

    ಈ ಲೇಖನ ಪ್ರಸ್ತುತ ರಿಟರ್ನ್ ಫೈಲಿಂಗ್‌ ಮಾಡುವ 2018-19ರ ವಿತ್ತ ವರ್ಷಕ್ಕೆ (2018-19) ಅನ್ವಯವಾಗುತ್ತದೆ (ಅಸೆಸ್ಮೆಂಟ್ ವರ್ಷ 2019-20). ಮುಂದಿನ ವರ್ಷಕ್ಕೆ ಅನ್ವಯವಾಗುವಂತಹ ಬಜೆಟ್ 2019ರ ಅಂಶಗಳು ಇದರಲ್ಲಿ ಬಂದಿಲ್ಲ. ಈಗ, ಮುಖ್ಯ ವಿಚಾರಕ್ಕೆ ಬರೋಣ: ಗೃಹಸಾಲದ ಮೇಲೆ…

  • ಕ್ಯಾಪಿಟಲ್ ಗೈನ್ಸ್‌ ಟ್ಯಾಕ್ಸ್‌ – ಈ ಬಾರಿ ಲೆಕ್ಕಾಚಾರ ಹೇಗೆ?

    ಆದಾಯ ತೆರಿಗೆ ಕಾನೂನಿನ ಪ್ರಕಾರ ಕ್ಯಾಪಿಟಲ್ ಅಥವಾ ಮೂಲಧನ ಎಂದರೆ ಭೂಮಿ, ಮನೆ, ಕಟ್ಟಡ, ಚಿನ್ನ, ಶೇರು, ಮ್ಯೂಚುವಲ್ ಫ‌ಂಡ್‌, ಬಾಂಡ್‌ ಇತ್ಯಾದಿ ಇತ್ಯಾದಿ ಆಸ್ತಿಗಳು. ಅಂತಹ ಆಸ್ತಿಗಳಿಂದ ಆಗಾಗ್ಗೆ ನಮ್ಮ ಕೈಗೆ ಬರುವ ಬರುವ ಬಾಡಿಗೆ, ಡಿವಿಡೆಂಡ್‌…

  • ಪ್ರೊಫೆಷನಲ್ ಆದಾಯಕ್ಕೆ ಸುಗಮ ತೆರಿಗೆ

    ಸಂಬಳದ ಆದಾಯವನ್ನು ಹೊರತುಪಡಿಸಿ ಬೇರೆ ಉಳಿದ ಆದಾಯಗಳಿಂದ ಬರಬೇಕಾದ ಆದಾಯಕರ ನಮ್ಮ ಘನ ಭಾರತ ಸರಕಾರಕ್ಕೆ ಸಂಪೂರ್ಣವಾಗಿ ಸಿಗುವುದೇ ಇಲ್ಲ. ಅತ್ಯಂತ ಹೆಚ್ಚು ಕರವಸೂಲಿ ಮಾಡುವ ಗುರಿ ಸರಕಾರ¨ªಾದರೆ ಅತ್ಯಂತ ಕಡಿಮೆಯಲ್ಲಿ ಹೇಗೆ ಸುಧಾರಿಸಬಹುದು ಎಂಬುದು ಜನರ ಪ್ರಯತ್ನ….

  • ‘ಸಹಜ’ವಾದ ಫೈಲಿಂಗ್‌ ಸುಲಭವಾಗಿ ಮಾಡಿ

    ಕಡ್ಡಾಯ ಆಡಿಟ್ ಇರುವ ಬಿಸಿನೆಸ್‌ ಹಾಗೂ ಪ್ರೊಫೆಶನಲ್ ವ್ಯಕ್ತಿಗಳನ್ನು ಹೊರತುಪಡಿಸಿ ಸಂಬಳ, ಪೆನ್ಶನ್‌, ಮನೆ ಬಾಡಿಗೆ, ಬಡ್ಡಿ ಆದಾಯ ಇತ್ಯಾದಿ ನಿಗದಿತ ಆದಾಯವುಳ್ಳ ಬಹುತೇಕ ಜನಸಾಮಾನ್ಯರೆಲ್ಲರಿಗೆ ಅದಾಯ ತೆರಿಗೆಯ ರಿಟರ್ನ್ ಫೈಲಿಂಗ್‌ ಮಾಡಲು ಕೊನೆಯ ದಿನಾಂಕ ಜುಲೈ 31….

  • ರಿಟರ್ನ್ ಫೈಲಿಂಗ್‌ಗೆ ಕೊನೆಯ ವಾರ್ನಿಂಗ್‌

    ಒಂದು ಪ್ರಸ್ತುತ ವರ್ಷದ ರಿಟರ್ನ್ ಫೈಲಿಂಗ್‌ ಮಾಡುವಾಗ ಯಾವ ವರ್ಷದ ಬಜೆಟ್ಟಿನ ನಿಯಮಗಳನ್ನು ಅನುಸರಿಸಬೇಕು ಎನ್ನುವುದು. ಈ ವರ್ಷದ (2018-19) ಕರ ಮತ್ತು ಹೂಡಿಕೆ ಇತ್ಯಾದಿ ಎÇÉಾ ವಿತ್ತ ವಿಚಾರಕ್ಕೆ ಲೆಕ್ಕ ಹಾಕಲು ಬಳಸುವುದು 2018ರಲ್ಲಿ ಘೋಷಿತ ಬಜೆಟ್‌….

ಹೊಸ ಸೇರ್ಪಡೆ