Udayavni Special

ಕೆಕೆಆರ್–ಹೈದರಾಬಾದ್ ಕಾದಾಟ: ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ವಾರ್ನರ್ ಪಡೆ


Team Udayavani, Sep 26, 2020, 7:00 PM IST

kkr-srh

ಅಬುಧಾಬಿ: ಐಪಿಎಲ್ 13ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸುತ್ತಿದ್ದು ಟಾಸ್ ಗೆದ್ದ  ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಇತ್ತಂಡಗಳೂ 17 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ 10 ಬಾರಿ ಕೆಕೆಆರ್ ಗೆಲುವು ಸಾಧಿಸಿದೆ. 7ರಲ್ಲಿ ಹೈದರಾಬಾದ್ ಜಯ ಗಳಿಸಿದೆ.

ಎರಡೂ ತಂಡಗಳೂ ಕೂಡ ಸೋಲಿನೊಂದಿಗೆ ಇನ್ನು ಈ ಆವೃತ್ತಿಯನ್ನು ಆರಂಭಗೊಳಿಸಿದ್ದು, ಇಂದಿನ ಪಂದ್ಯವನ್ನು ಸೋತವರ ನಡುವಿನ ಸೆಣಸು ಎಂದೇ ಪರಿಗಣಿಸಲಾಗಿದೆ.ಮೊದಲ ಪಂದ್ಯದಲ್ಲಿ ಹೈದರಾಬಾದ್ ಆರ್ ಸಿಬಿ ವಿರುದ್ಧ ಮುಗ್ಗರಿಸಿತ್ತು. ಕೆಕೆಆರ್ ಮುಂಬೈ ವಿರುದ್ಧ ಎಡವಿತ್ತು.  ಹೀಗಾಗಿ ಎರಡೂ ತಂಡಗಳಿಗೂ ಇಂದು ಗೆಲ್ಲುವುದು ಅನಿವಾರ್ಯವಾಗಿದೆ.

ಆಡುವ ಹನ್ನೊಂದರ ಬಳಗ:

ಕೋಲ್ಕತಾ ನೈಟ್ ರೈಡರ್ಸ್: ಸುನಿಲ್ ನರೈನ್, ಶುಭ್ಮನ್ ಗಿಲ್, ದಿನೇಶ್ ಕಾರ್ತಿಕ್(ನಾಯಕ), ನಿತೀಶ್ ರಾಣಾ, ಇಯೊನ್ ಮೋರ್ಗಾನ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಶಿವಂ ಮಾವಿ

ಸನ್‌ ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್, ಮನೀಶ್ ಪಾಂಡೆ, ಪ್ರಿಯಮ್ ಗರ್ಗ್, ಮೊಹಮ್ಮದ್ ನಬಿ, ವೃದ್ಧಿಮಾನ್ ಸಹಾ, ಅಭಿಷೇಕ್ ಶರ್ಮಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಕೆ ಖಲೀಲ್ ಅಹ್ಮದ್, ಟಿ ನಟರಾಜನ್

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪಾಕ್‌ನ ಮೊಬೈಲ್‌ ಟವರ್‌ ಕುತಂತ್ರ:  ಜಮ್ಮು ಕಾಶ್ಮೀರಕ್ಕೂ ಸಿಗ್ನಲ್‌ ಕಳುಹಿಸಲು ಯೋಜನೆ!

ಪಾಕ್‌ನ ಮೊಬೈಲ್‌ ಟವರ್‌ ಕುತಂತ್ರ: ಜಮ್ಮು ಕಾಶ್ಮೀರಕ್ಕೂ ಸಿಗ್ನಲ್‌ ಕಳುಹಿಸಲು ಯೋಜನೆ!

ಐಪಿಎಲ್‌ನಲ್ಲಿ ದಾಖಲಾದ 2ನೇ “ಸೂಪರ್‌ ಓವರ್‌ ಟೈ: ಸೂಪರ್‌ ಓವರ್‌ ಟೈ ಆಗುತ್ತ ಹೋದರೆ?

ಐಪಿಎಲ್‌ನಲ್ಲಿ ದಾಖಲಾದ 2ನೇ “ಸೂಪರ್‌ ಓವರ್‌ ಟೈ: ಸೂಪರ್‌ ಓವರ್‌ ಟೈ ಆಗುತ್ತ ಹೋದರೆ?

ನಟಿಯರಿಗೆ ಜಾಮೀನು ಕೊಡದಿದ್ದರೆ ಸ್ಫೋಟ, ಕೊಲೆ!; ನ್ಯಾಯಾಧೀಶರಿಗೇ ಡಿಟೋನೇಟರ್‌ ಇರಿಸಿ ಪತ್ರ

ನಟಿಯರಿಗೆ ಜಾಮೀನು ಕೊಡದಿದ್ದರೆ ಸ್ಫೋಟ, ಕೊಲೆ!; ನ್ಯಾಯಾಧೀಶರಿಗೇ ಡಿಟೋನೇಟರ್‌ ಇರಿಸಿ ಪತ್ರ

ಪಂಚೇದ್ರಿಯಗಳ ಆಚೆಗೆ ಅರಿವನ್ನು ವಿಸ್ತರಿಸಿಕೊಳ್ಳುವುದು

ಪಂಚೇದ್ರಿಯಗಳ ಆಚೆಗೆ ಅರಿವನ್ನು ವಿಸ್ತರಿಸಿಕೊಳ್ಳುವುದು

ಬದಲಾವಣೆ: ಕೋವಿಡ್‌ ಕಾರ್ಮೋಡಕ್ಕೆ ಬೆಳ್ಳಿಯಂಚು!

ಬದಲಾವಣೆ: ಕೋವಿಡ್‌ ಕಾರ್ಮೋಡಕ್ಕೆ ಬೆಳ್ಳಿಯಂಚು!

ದೇಶ ಉನ್ನತ ಶಿಕ್ಷಣದ ಗ್ಲೋಬಲ್‌ ಹಬ್‌ ಆಗಲಿ

ದೇಶ ಉನ್ನತ ಶಿಕ್ಷಣದ ಗ್ಲೋಬಲ್‌ ಹಬ್‌ ಆಗಲಿ

ಕಟ್ಟಡ ಕಾರ್ಮಿಕರ ನೋಂದಣಿ ಸ್ಥಗಿತ; ನಕಲಿ ನೋಂದಣಿ ಶಂಕೆ

ಕಟ್ಟಡ ಕಾರ್ಮಿಕರ ನೋಂದಣಿ ಸ್ಥಗಿತ; ನಕಲಿ ನೋಂದಣಿ ಶಂಕೆ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್‌ನಲ್ಲಿ ದಾಖಲಾದ 2ನೇ “ಸೂಪರ್‌ ಓವರ್‌ ಟೈ: ಸೂಪರ್‌ ಓವರ್‌ ಟೈ ಆಗುತ್ತ ಹೋದರೆ?

ಐಪಿಎಲ್‌ನಲ್ಲಿ ದಾಖಲಾದ 2ನೇ “ಸೂಪರ್‌ ಓವರ್‌ ಟೈ: ಸೂಪರ್‌ ಓವರ್‌ ಟೈ ಆಗುತ್ತ ಹೋದರೆ?

IPLಚೆನ್ನೈ-ರಾಜಸ್ಥಾನ್ ಮುಖಾಮುಖಿ : ಸ್ಮಿತ್ ಪಡೆಗೆ 7 ವಿಕೆಟ್ ಗಳ ಗೆಲುವು

ಚೆನ್ನೈ-ರಾಜಸ್ಥಾನ್ ಮುಖಾಮುಖಿ : ಸ್ಮಿತ್ ಪಡೆಗೆ 7 ವಿಕೆಟ್ ಗಳ ಗೆಲುವು

ಐಪಿಎಲ್‌ ಪಂದ್ಯಗಳ “ದ್ವಿಶತಕ’ ಬಾರಿಸಿ ಧೋನಿ

ಐಪಿಎಲ್‌ ಪಂದ್ಯಗಳ “ದ್ವಿಶತಕ’ ಬಾರಿಸಿದ ಧೋನಿ

PL

ರಾಜಸ್ಥಾನ್‌ ದಾಳಿಗೆ ಪರದಾಡಿದ ಚೆನ್ನೈ; ರಾಜಸ್ಥಾನ್‌ ಗೆ 126 ರನ್ ಗೆಲುವಿನ ಗುರಿ

101

ಚೆನ್ನೈ-ರಾಜಸ್ಥಾನ್ ಮುಖಾಮುಖಿ : ಟಾಸ್ ಗೆದ್ದ ಧೋನಿ ಪಡೆ ಬ್ಯಾಟಿಂಗ್ ಆಯ್ಕೆ

MUST WATCH

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavani

udayavani youtube

ಹಸುವಿನ ಸಗಣಿ ಬಳಸಿ ಧೂಪ ತಯಾರಿಸುವುದು ಹೇಗೆ?

udayavani youtube

45 years journey of Pot maker from Karkala | Annumuli Pot maker | Udayavani



ಹೊಸ ಸೇರ್ಪಡೆ

ಪಾಕ್‌ನ ಮೊಬೈಲ್‌ ಟವರ್‌ ಕುತಂತ್ರ:  ಜಮ್ಮು ಕಾಶ್ಮೀರಕ್ಕೂ ಸಿಗ್ನಲ್‌ ಕಳುಹಿಸಲು ಯೋಜನೆ!

ಪಾಕ್‌ನ ಮೊಬೈಲ್‌ ಟವರ್‌ ಕುತಂತ್ರ: ಜಮ್ಮು ಕಾಶ್ಮೀರಕ್ಕೂ ಸಿಗ್ನಲ್‌ ಕಳುಹಿಸಲು ಯೋಜನೆ!

ಐಪಿಎಲ್‌ನಲ್ಲಿ ದಾಖಲಾದ 2ನೇ “ಸೂಪರ್‌ ಓವರ್‌ ಟೈ: ಸೂಪರ್‌ ಓವರ್‌ ಟೈ ಆಗುತ್ತ ಹೋದರೆ?

ಐಪಿಎಲ್‌ನಲ್ಲಿ ದಾಖಲಾದ 2ನೇ “ಸೂಪರ್‌ ಓವರ್‌ ಟೈ: ಸೂಪರ್‌ ಓವರ್‌ ಟೈ ಆಗುತ್ತ ಹೋದರೆ?

ನಟಿಯರಿಗೆ ಜಾಮೀನು ಕೊಡದಿದ್ದರೆ ಸ್ಫೋಟ, ಕೊಲೆ!; ನ್ಯಾಯಾಧೀಶರಿಗೇ ಡಿಟೋನೇಟರ್‌ ಇರಿಸಿ ಪತ್ರ

ನಟಿಯರಿಗೆ ಜಾಮೀನು ಕೊಡದಿದ್ದರೆ ಸ್ಫೋಟ, ಕೊಲೆ!; ನ್ಯಾಯಾಧೀಶರಿಗೇ ಡಿಟೋನೇಟರ್‌ ಇರಿಸಿ ಪತ್ರ

ಪಂಚೇದ್ರಿಯಗಳ ಆಚೆಗೆ ಅರಿವನ್ನು ವಿಸ್ತರಿಸಿಕೊಳ್ಳುವುದು

ಪಂಚೇದ್ರಿಯಗಳ ಆಚೆಗೆ ಅರಿವನ್ನು ವಿಸ್ತರಿಸಿಕೊಳ್ಳುವುದು

ಬದಲಾವಣೆ: ಕೋವಿಡ್‌ ಕಾರ್ಮೋಡಕ್ಕೆ ಬೆಳ್ಳಿಯಂಚು!

ಬದಲಾವಣೆ: ಕೋವಿಡ್‌ ಕಾರ್ಮೋಡಕ್ಕೆ ಬೆಳ್ಳಿಯಂಚು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.