ಯಾವುದೇ ಪಂದ್ಯವಿರಲಿ ಕ್ಯಾಪ್ಟನ್ ಕೊಹ್ಲಿಯ ಈ ಒಂದು ನಂಬಿಕೆ ಬದಲಾಗಲ್ಲ!


Team Udayavani, Oct 16, 2020, 9:50 AM IST

ಯಾವುದೇ ಪಂದ್ಯವಿರಲಿ ಕ್ಯಾಪ್ಟನ್ ಕೊಹ್ಲಿಯ ಈ ಒಂದು ನಂಬಿಕೆ ಬದಲಾಗಲ್ಲ!

ನವದೆಹಲಿ: ನಂಬಿಕೆ ಮತ್ತು ಮೂಢನಂಬಿಕೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ. ಒಬ್ಬರಿಗೆ ನಂಬಿಕೆಯಾದರೆ ಇನ್ನೊಬ್ಬರಿಗೆ ಅದೇ ಮೂಢನಂಬಿಕೆಯಾಗಬಹುದು. ಕೆಲವರು ಮೂಢನಂಬಿಕೆ ಎನ್ನುವುದನ್ನು ಮತ್ತೂಬ್ಬರು ನಂಬಿಕೆ ಎಂದುಕೊಳ್ಳಬಹುದು. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಗೂ ಅಂತಹದ್ದೊಂದು ನಂಬಿಕೆಯಿದೆ. ಅವರೇ ಹೇಳಿಕೊಳ್ಳುವಂತೆ, ಅದು ಮೂಢನಂಬಿಕೆಗಿಂತ ಜಾಸ್ತಿ!

ಅದೇನು ಅಂತ ಅವರಿಗೂ ಖಚಿತವಿಲ್ಲ. ಅವರು ಯಾವಾಗಲೂ ಬಿಳಿಯ ಶೂ ಧರಿಸಿಯೇ ಮೈದಾನಕ್ಕಿಳಿಯುವುದು. ಅದು ಐಪಿಎಲ್‌ ಇರಲಿ, ಅಂತಾರಾಷ್ಟ್ರೀಯ ಪಂದ್ಯವಿರಲಿ ಕೊಹ್ಲಿ ಶೂ ಬಣ್ಣ ಬದಲಾಗುವುದಿಲ್ಲ. ಮ್ಯಾಂಚೆಸ್ಟರ್‌ ಸಿಟಿ ಫ‌ುಟ್‌ಬಾಲ್‌ ತಂಡದ ಮಾಲಿಕ ಪೆಪ್‌ ಗಾರ್ಡಿಯೊಲಾ ಜೊತೆ ಇನ್ಸ್ಟಾಗ್ರಾಮ್‌ ಲೈವ್‌ಚಾಟ್‌ ವೇಳೆ ಕೊಹ್ಲಿ ಈ ಮಾಹಿತಿ ತೆರೆದಿಟ್ಟಿದ್ದಾರೆ.

ಇದನ್ನೂ ಓದಿ:IPL 2020: ಸತತ ಸೋಲಿನಿಂದ ಹೊರಬಂದ ಪಂಜಾಬ್‌

ಮೇರಿ ಕೋಮ್‌ಗಿಂತ ಅನ್ಯ ಸ್ಫೂರ್ತಿಯಿಲ್ಲ!
6 ಬಾರಿ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ ಆಗುವ ಮೂಲಕ ವಿಶ್ವದಾಖಲೆ ನಿರ್ಮಿಸಿರುವ ಮಣಿಪುರದ ಬಾಕ್ಸರ್‌ ಮೇರಿ ಕೋಮ್‌ಗಿಂತ ಮತ್ತೂಬ್ಬರು ಸ್ಫೂರ್ತಿಯಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ಮುಂದಿನ ಜನವರಿಗೆ ತಂದೆಯಾಗುವ ಸಂಭ್ರಮದಲ್ಲಿರುವ ಕೊಹ್ಲಿ, ತಂದೆಯ ಸ್ಥಾನ ಮತ್ತು ಕ್ರೀಡಾಪಟುವಿನ ಜೀವನ ಎರಡನ್ನೂ ನಿಭಾಯಿಸಲು ಮೇರಿ ಕೋಮ್‌ಗಿಂತ ಬೇರೆಯ ಸ್ಫೂರ್ತಿ ಬೇಕಿಲ್ಲ ಎಂದಿದ್ದಾರೆ. ತಾಯಿಯ ಪಾತ್ರ ನಿರ್ವಹಿಸುತ್ತಲೇ ಮೇರಿ ವಿಶ್ವಕಪ್‌ ಗೆದ್ದಿದ್ದು ಇವತ್ತಿಗೂ ವಿಶ್ವಕ್ರೀಡಾ ಇತಿಹಾಸದಲ್ಲಿ ದೊಡ್ಡ ಸ್ಫೂರ್ತಿಯಾಗಿದೆ.

ಟಾಪ್ ನ್ಯೂಸ್

Surface Pro X Wi-Fi SQ1/8/128 Platinum

ಮೈಕ್ರೋಸಾಫ್ಟ್ ನಿಂದ ಸರ್ಫೇಸ್‍ ಪ್ರೊ ಎಕ್ಸ್ ಲ್ಯಾಪ್ ಟಾಪ್ ಬಿಡುಗಡೆ

ಎಂಇಎಸ್ ಹಿರಿಯ ಹೋರಾಟಗಾರ ಎನ್.ಡಿ.‌ ಪಾಟೀಲ್ ನಿಧನ

ಎಂಇಎಸ್ ಹಿರಿಯ ಹೋರಾಟಗಾರ ಎನ್.ಡಿ.‌ ಪಾಟೀಲ್ ನಿಧನ

ಪಿಡಬ್ಲ್ಯೂಡಿ ಖಾಸಗಿ ಕಂಪನಿಯಾ?: ಅಧಿಕಾರಿಗಳಿಗೆ ಸಂಸದ ಉಮೇಶ ಜಾಧವ್ ತರಾಟೆ

ಪಿಡಬ್ಲ್ಯೂಡಿ ಖಾಸಗಿ ಕಂಪನಿಯಾ?: ಅಧಿಕಾರಿಗಳಿಗೆ ಸಂಸದ ಉಮೇಶ ಜಾಧವ್ ತರಾಟೆ

dk shi 2

ಡಿಕೆಶಿ ಅವರೇ ಆರೋಗ್ಯ ಹೇಗಿದೆ ? ಬಿಜೆಪಿ ವ್ಯಂಗ್ಯ

ಇವತ್ತು ಮಣಿಪಾಲ್ ಆಸ್ಪತ್ರೆಗೆ ತೆರಳಲಿರುವ ಸಿಎಂ ಬಸವರಾಜ ಬೊಮ್ಮಾಯಿ

ಇಂದು ಮತ್ತೆ ಮಣಿಪಾಲ್ ಆಸ್ಪತ್ರೆಗೆ ತೆರಳಲಿರುವ ಸಿಎಂ ಬಸವರಾಜ ಬೊಮ್ಮಾಯಿ

cm-bomm

ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಭೆ : ವಾರಾಂತ್ಯ ಲಾಕ್‌ಡೌನ್ ಭವಿಷ್ಯ ನಿರ್ಧಾರ

Untitled-1

ಹಬ್ಬಕ್ಕೆ ಮನೆಗೆ ಬಂದಾತ ಮಸಣ ಸೇರಿದ; ಅಕ್ರಮ ಸಂಬಂಧಕ್ಕೆ ವ್ಯಕ್ತಿ ಬರ್ಬರ ಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಣಜಿ ಆಟಗಾರನಿಗೆ 40 ಲಕ್ಷ ರೂ. ಆಫ‌ರ್‌

ರಣಜಿ ಆಟಗಾರನಿಗೆ 40 ಲಕ್ಷ ರೂ. ಆಫ‌ರ್‌

Ireland

ಇದು ವೆಸ್ಟ್ ಇಂಡೀಸ್ ಕ್ರಿಕೆಟ್ ಗೆ ಅತ್ಯಂತ ಬೇಸರದ ದಿನ: ಕೈರನ್ ಪೊಲಾರ್ಡ್

thumb 2

ಬಿಸಿಸಿಐಗೆ ಸಡ್ಡು ಹೊಡೆದರೇ ವಿರಾಟ್‌  ಕೊಹ್ಲಿ?

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

Surface Pro X Wi-Fi SQ1/8/128 Platinum

ಮೈಕ್ರೋಸಾಫ್ಟ್ ನಿಂದ ಸರ್ಫೇಸ್‍ ಪ್ರೊ ಎಕ್ಸ್ ಲ್ಯಾಪ್ ಟಾಪ್ ಬಿಡುಗಡೆ

ಅರಣ್ಯ ರಕ್ಷಕ ಸಿಬ್ಬಂದಿ ಸಂಬಳ ಕೇವಲ 11 ಸಾವಿರ! ಜೀವನ ನಡೆಸುವುದೇ ದುಸ್ತರ

ಅರಣ್ಯ ರಕ್ಷಕ ಸಿಬ್ಬಂದಿ ಸಂಬಳ ಕೇವಲ 11 ಸಾವಿರ! ಜೀವನ ನಡೆಸುವುದೇ ದುಸ್ತರ

ಬಸ್‌ಗಾಗಿ ವಸತಿ ನಿಲಯ ವಿದ್ಯಾರ್ಥಿಗಳ ಪರದಾಟ

ಬಸ್‌ಗಾಗಿ ವಸತಿ ನಿಲಯ ವಿದ್ಯಾರ್ಥಿಗಳ ಪರದಾಟ

ಎಂಇಎಸ್ ಹಿರಿಯ ಹೋರಾಟಗಾರ ಎನ್.ಡಿ.‌ ಪಾಟೀಲ್ ನಿಧನ

ಎಂಇಎಸ್ ಹಿರಿಯ ಹೋರಾಟಗಾರ ಎನ್.ಡಿ.‌ ಪಾಟೀಲ್ ನಿಧನ

ಬಳ್ಳಾರಿ : ಪರೀಕ್ಷೆ ನೆಪದಲ್ಲಿ ಹರ್ಯಾಣ ವಿದ್ಯಾರ್ಥಿಗಳು ನಗರಕ್ಕೆ : ಜಿಲ್ಲೆಯಲ್ಲಿ ಹೆಚ್ಚಿದ ಭೀತಿ

ಬಳ್ಳಾರಿ: ಪರೀಕ್ಷೆ ನೆಪದಲ್ಲಿ ಹರ್ಯಾಣ ವಿದ್ಯಾರ್ಥಿಗಳು ನಗರಕ್ಕೆ : ಹೆಚ್ಚಿದ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.