• ಆರ್ಥಿ”ಕತೆ’ ಹೇಳುವ ಜಿಡಿಪಿ!

  “ಜಿಡಿಪಿ’ ಎನ್ನುವ ಅಂಶವನ್ನು ಇಟ್ಟುಕೊಂಡು ಜನರು, ದೇಶ ಅಭಿವೃದ್ಧಿ ಹೊಂದುತ್ತಿದೆ ಅಂತಲೋ, ಇಲ್ಲವೇ ದೇಶದ ಆರ್ಥಿಕತೆ ಕುಸಿಯುತ್ತಿದೆ ಅಂತಲೋ ಚರ್ಚೆ ಮಾಡುವುದನ್ನು ನೀವು ನೋಡಿರಬಹುದು. ದೇಶದ ಏಳ್ಗೆಯನ್ನೇ ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ಈ “ಜಿಡಿಪಿ’ ಎನ್ನುವ ಮಾಂತ್ರಿಕ ಸಂಖ್ಯೆಯ ಮಾಯೆಯನ್ನು…

 • ಬ್ಯಾಲೆನ್ಸ್‌ ತಪ್ಪದಿರಿ ಕನಿಷ್ಠ ಬ್ಯಾಲೆನ್ಸ್‌ಗೆ ಗರಿಷ್ಠ ಸೇವಾ ಶುಲ್ಕ!

  ಬ್ಯಾಂಕುಗಳ ದೊಡ್ಡಣ್ಣ ಅನಿಸಿಕೊಂಡಿರುವ ಎಸ್‌ಬಿಐ, ಇದೀಗ ಹೊಸ ನಿಯಮಗಳನ್ನು ಘೋಷಿಸಿದೆ. ಈ ನಿಯಮಗಳು ಗ್ರಾಹಕರಿಗೆ ಹೊರೆಯಾಗುವ ಎಲ್ಲ ಸಾಧ್ಯತೆಗಳೂ ಇವೆ.ಬ್ಯಾಂಕ್‌ಗಿಂತ, ಸಾಸಿವೆ ಡಬ್ಬದಲ್ಲಿ ಹಣ ಇಡುವುದೇ ವಾಸಿ ಎಂಬ ಮಾತು ಕೇಳಿಬರಲೂ ಈ ನಿಯಮ ಕಾರಣ ಆಗಬಹುದೇನೋ… ಹಣದುಬ್ಬರದ…

 • ಬಿಸಿಲೇ ಬರಲಿ ಮಳೆಯೇ ಬರಲಿ…

  ಮನೆ ಕಟ್ಟುವಾಗ ಕಲ್ಲು, ಸಿಮೆಂಟ್‌ ಇತ್ಯಾದಿ ಒಮ್ಮೆ ಸೆಟ್‌ ಆದರೆ, ಬಿಸಿಲು, ಗಾಳಿ, ಮಳೆಗೂ ಹೆದರುವುದಿಲ್ಲ! ಆದರೆ ಮರಮುಟ್ಟುಗಳ ಸಂಗತಿ ಹಾಗಲ್ಲ, ಅವು ಬಿಸಿಲಿಗೆ ಬಣ್ಣ ಕಳೆದುಕೊಳ್ಳಬಹುದು, ಗಾಳಿಗೆ ಬಿರುಕು ಬಿಡಬಹುದು. ಇನ್ನು ನೀರು ಬಿದ್ದರಂತೂ ನೆನೆದು ಬಲಹೀನ…

 • ಉಳಿತಾಯ ಅನ್ನೋ ಬಾವಿಯ ನೀರು!

  ಬೊಂಬಾಯಿಯಲ್ಲೋ, ದುಬೈನಲ್ಲೋ ದಶಕಗಳ ಕಾಲ ಇದ್ದು ಸಿಕ್ಕಾಪಟ್ಟೆ ಉಳಿತಾಯ ಮಾಡಿ ಬಂದಿರುತ್ತಾರಲ್ಲ, ಕೆಲವರು ಹುಟ್ಟೂರಿಗೆ ಬಂದ ನಂತರ ಬದಲಾಗುತ್ತಾರೆ. ಪರಸ್ಥಳದಲ್ಲಿ ಪೈಸೆಗೆ ಪೈಸೆ ಜೋಡಿಸಿ ಉಳಿತಾಯ ಮಾಡಿದವರು, ಹುಟ್ಟೂರಿನಲ್ಲಿ ಮನಸ್ಸಿಗೆ ಬಂದಂತೆ ಖರ್ಚು ಮಾಡುತ್ತಾರೆ. ಈ ಕಾಲದ ಜನ…

 • ಠೀವಿಯಿಂದ…ಟಿ.ವಿ ಅಂಗಳದಲ್ಲಿ ಮೊಬೈಲ್‌ ಫೋನ್‌ ಬ್ರಾಂಡ್‌ಗಳು!

  ಸ್ಮಾರ್ಟ್‌ ಫೋನ್‌ ತಯಾರಿಕಾ ಕಂಪೆನಿಗಳು ಈಗ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿವೆ. ಶಿಯೋಮಿ ಕಂಪೆನಿಯ ಯಶಸ್ಸಿನಿಂದ ಉತ್ತೇಜಿತವಾದ ಒನ್‌ಪ್ಲಸ್‌, ಹುವಾವೇ, ಮೋಟೋ ಕಂಪೆನಿಗಳು ತಮ್ಮ ಹೊಸ ಸ್ಮಾರ್ಟ್‌ ಟಿವಿಗಳನ್ನು ಸೆಪ್ಟೆಂಬರ್‌ 16, 17, 18…

 • ಐ10 ಲವ್‌ ಯೂ!

  ಆರಂಭದಿಂದಲೂ ಅಷ್ಟೇ… ಮಧ್ಯಮ ವರ್ಗ, ಅದರಲ್ಲೂ ಸಿಟಿ ಕ್ಲಾಸ್‌ ಅನ್ನೇ ಗಮನದಲ್ಲಿಟ್ಟುಕೊಂಡು ರೂಪಿಸಿರುವ ಕಾರೆಂದರೆ ಅದು ಐ10. ಹ್ಯಾಟ್‌ ಪ್ಯಾಕ್‌ ಗಳ ಸಾಲಿನಲ್ಲಿ ಈ ಕಾರು ಮಾಡಿರುವ ಮೋಡಿ ಅಂತಿದ್ದಲ್ಲ. ನಂತರದಲ್ಲಿ ಗ್ರಾಂಡ್‌ ಐ10 ಬಂದಾಯ್ತು, ಇದೇ ಸರಣಿಯಲ್ಲಿ…

 • ಬ್ರಾಡ್‌ಬ್ಯಾಂಡ್‌ ಕುಸ್ತಿ!

  ಜಿಯೋ ಫೈಬರ್‌ನ ಎಂಟ್ರಿಯಿಂದ ಬ್ರಾಡ್‌ಬ್ಯಾಂಡ್‌ ಕ್ಷೇತ್ರದಲ್ಲಿ ಸಂಚಲನ ಉಂಟಾಗಿರುವುದಂತೂ ನಿಜ. ಇಷ್ಟು ದಿನ ಜಡವಾಗಿದ್ದ ಕ್ಷೇತ್ರದಲ್ಲಿ ಈಗ ಮಿಂಚು- ಗುಡುಗು ಶುರುವಾಗಿದೆ. ಬ್ರಾಡ್‌ಬ್ಯಾಂಡ್‌ ಕಂಪನಿಗಳ ನಡುವೆ ಪೈಪೋಟಿ ಶುರುವಾಗಿದೆ. ಇವೆಲ್ಲ ಬೆಳವಣಿಗೆಗಳ ಲಾಭ ಗ್ರಾಹಕರಿಗೆ ಸಿಗುತ್ತಿದೆ ಎನ್ನುವುದು ಸಂತಸದ…

 • ಜೀವನಾಂಶ ಪಡೆಯಲು ನಿಯಮಗಳುಂಟು

  ಒಬ್ಬ ವ್ಯಕ್ತಿಗೆ ಸಾಕಷ್ಟು ಆದಾಯವಿದೆ. ಆದರೂ, ಹೆಂಡತಿ, ಮಕ್ಕಳು, ತಂದೆ ತಾಯಿಯನ್ನು ಪೋಷಣೆ ಮಾಡಲು ಆತ ನಿರ್ಲಕ್ಷ್ಯ ಮಾಡಿದರೆ ನಿರಾಕರಿಸಿದರೆ ಅವನ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಈ ರೀತಿ ಪೋಷಣೆಗಾಗಿ ಅರ್ಜಿಯನ್ನು ಮೊದಲನೇ ದರ್ಜೆ ದಂಡಾಧಿಕಾರಿಯವರ ನ್ಯಾಯಾಲಯಕ್ಕೆ ಸಲ್ಲಿಸಬೇಕು….

 • ರೇಷ್ಮೆ ನೋಡು…

  ವಾಣಿಜ್ಯ ಬೆಳೆಗಳಿಂದ ಕೈ ಸುಟ್ಟುಕೊಂಡಿದ್ದ ರೈತನ ಸಹಾಯಕ್ಕೆ ನಿಂತು ಆರ್ಥಿಕವಾಗಿ ಬಲಿಷ್ಠನಾಗುವಂತೆ ಮಾಡಿದ್ದು ರೇಷ್ಮೆ ಬೆಳೆ. ಸರಕಾರದ ಸಹಾಯ ಪಡೆಯದೆ, ಯಾರ ಮಾರ್ಗದರ್ಶನವಿಲ್ಲದೆ, ಸ್ವಯಂ ಅನುಭವದಿಂದ ಭತ್ತದ ನಾಡಲ್ಲಿ ರೇಷ್ಮೆ ಬೆಳೆ ತೆಗೆದು ಯಶಸ್ಸು ಪಡೆದ ರೈತ ಸುರಪುರ…

 • ಧಾನ್ಯ ತೂರುವ ಯಂತ್ರ

  ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಕೊರತೆ ಅಪಾರ. ಸಕಾಲದಲ್ಲಿ ಕೊಯ್ಲು, ಒಕ್ಕಣೆ ಮಾಡಲು ಕಷ್ಟವಾಗುವಂಥ ಪರಿಸ್ಥಿತಿ ಇದೆ. ಈಗ ಕೊಯ್ಲು ಮಾಡುವ ಯಂತ್ರಗಳೂ ಬಂದಿವೆ. ಒಕ್ಕಣೆ ನಂತರ ಧಾನ್ಯ ಶುದ್ಧೀಕರಿಸುವ ಯಂತ್ರಗಳೂ ಬಂದಿವೆ. ಇವುಗಳು ದೊಡ್ಡ,…

 • ಸ್ಪೇಸ್‌ ಮಿಷನ್‌; ಬಾಹ್ಯಾಕಾಶ ಯೋಜನೆಗಳಿಂದ ಏನುಪಯೋಗ?

  ಬಾಹ್ಯಾಕಾಶ ತಂತ್ರಜ್ಞಾನಗಳಿಂದ ಜನಸಾಮಾನ್ಯರಿಗೆ ದೊರೆಯುತ್ತಿರುವ ಪ್ರಯೋಜನವೇನು? ಸುಮ್ಮನೆ ಬೊಕ್ಕಸಕ್ಕೆ ಹೊರೆ ಎನ್ನುವ ಅಭಿಪ್ರಾಯ ಹಲವರಿಗಿರುತ್ತದೆ. ಆದರೆ ನೇರವಾಗಿಯಲ್ಲದಿದ್ದರೂ ಅದರ ಉಪಯೋಗ ಇದ್ದೇ ಇದೆ. ಇಸ್ರೋ ಮತ್ತು ಅದರ ಅಂಗಸಂಸ್ಥೆಗಳಿಗೆ ಪ್ರತಿವರ್ಷ ಸಾವಿರಾರು ಕೋಟಿ ಅನುದಾನವನ್ನು ಸರ್ಕಾರ ನೀಡುತ್ತಿದೆ. ಆದರೆ,…

 • ಶಾಸನಗಳ ಕಣ್ಣಲ್ಲಿ ಕೆರೆ ಪರಂಪರೆ

  ವಿಜಯನಗರ ಕಾಲದ ಕ್ರಿ.ಶ. 1369ರ ಶಾಸನ, ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪೋರುಮಾಮಿಲ್ಲದಲ್ಲಿ ದೊರಕಿದೆ. ಕೆರೆ ಯೋಗ್ಯ ಸ್ಥಳದ ಆಯ್ಕೆ, ನಿರ್ಮಾಣ, ನಿರ್ವಹಣೆಯ ಮಾರ್ಗದರ್ಶಕ ಅಂಶಗಳು ಇದರಲ್ಲಿವೆ. ಕೆರೆ ವಿಚಾರದಲ್ಲಿ ಈಗ ನಾವು ಏನೆಲ್ಲ ಹೇಳುತ್ತಿದ್ದೇವೆಯೋ ಅದೆಲ್ಲವನ್ನೂ ಈ ಶಾಸನ…

 • ಮಿಶ್ರ ಬೆಳೆಯಲ್ಲಿ ಮಸ್ತ್ ಆದಾಯ!

  ಶ್ರೀಗಂಧ ಬೆಳೆಯುತ್ತಿದ್ದ ಕೃಷಿಕ ಸಂಜಯ್‌ ಪಂಚಗಾಂವಿಯವರು, ಅದರ ಜೊತೆಗೆ ಮಿಶ್ರ ಬೆಳೆ ಹಾಕಲು ನಿರ್ಧರಿಸಿದರು. ಏನನ್ನು ಬೆಳೆಸಬೇಕು ಎನ್ನುವುದರ ಬಗ್ಗೆ ಚಿಂತನೆ ನಡೆಸಿ, ಅದರ ಸಾಧ್ಯತೆ ಬಾಧ್ಯತೆ ಎಲ್ಲವನ್ನೂ ಅಳೆದು ತೂಗಿ ಹತ್ತಾರು ಗಿಡಮರಗಳನ್ನು ವ್ಯವಸ್ಥಿತವಾಗಿ ಬೆಳೆಸಿದ್ದಾರೆ. ನೈಸರ್ಗಿಕ…

 • ಕುಕ್ಕೆ ಇಡ್ಲಿ ತಿನ್ಬೇಕಾ? ಬನ್ನಿ ಹಲಗೂರಿಗೆ…

  ಪುಟ್ಟು ಇಡ್ಲಿ, ತಟ್ಟೆ ಇಡ್ಲಿ, ಮಲ್ಲಿಗೆ, ರವೆ ಇಡ್ಲಿ, ತುಪ್ಪದ ಇಡ್ಲಿ ಹೀಗೆ… ತರಹೇವಾರಿ ಇಡ್ಲಿ ರಾಜ್ಯದ ವಿವಿಧ ವಿವಿಧ ಹೋಟೆಲ್‌ಗ‌ಳಲ್ಲಿ ಸಿಗುತ್ತದೆ. ಆದರೆ, ಕುಕ್ಕೆ ಅಥವಾ ಚಿಬ್ಲು ಇಡ್ಲಿ ಸಿಗುವುದು ಮೈಸೂರು ಭಾಗದಲ್ಲಿ ಮಾತ್ರ. ಇಲ್ಲಿಯೂ ಈ…

 • Money ಮಿಕ್ಸ್‌

  ಬ್ಯಾಂಕ್‌ಗಳ ವಿಲೀನದ ಘೋಷಣೆಯಾಗಿ ಆಗಲೇ 15 ದಿನಗಳು ಕಳೆ ಗ್ರಾಹಕರಿಗೆ ಲಾಭವಿದೆಯಾ? ಏನಾದರೂ ತೊಂದರೆ ಆಗಲಿದೆಯಾ? ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆದವರು ಅದನ್ನು ಎಲ್ಲಿ, ಹೇಗೆ ಮರುಪಾವತಿ ಮಾಡಬೇಕು? ವಿಲೀನಕ್ಕೆ ಒಳಗಾಗುವ ಬ್ಯಾಂಕ್‌ ಸಿಬ್ಬಂದಿಯ ಭವಿಷ್ಯವೇನು? ಇವೆಲ್ಲಾ ಪ್ರಶ್ನೆಗಳಿಗೆ…

 • ಡಾಲರ್‌ ಕಾಲೋನಿ

  ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಹೆಚ್ಚಾಗುವುದು ಮತ್ತು ಕಡಿಮೆಯಾಗುವುದನ್ನು ದಿನಂಪ್ರತಿ ನೋಡುತ್ತಲೇ ಇರುತ್ತೇವೆ. ಹಾಗೆಂದರೇನು? ಎಲ್ಲೋ ಏರುವ- ಕುಸಿಯುವ ರೂಪಾಯಿ ಮೌಲ್ಯದ ಬಿಸಿ ಜನಸಾಮಾನ್ಯರಿಗೆ ತಟ್ಟುವುದು ಹೇಗೆ ಎಂದರೆ… ಒಂದು ಕಡೆ ಅಮೇರಿಕಾ ಮತ್ತು ಚೀನಾ…

 • ಲೆನೋವೋ ಹ್ಯಾಟ್ರಿಕ್‌!

  ವರ್ಷದಿಂದ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡದೇ ಮೌನವಾಗಿದ್ದ, ಚೀನಾದ ಲೆನೊವೋ, ಮೊನ್ನೆ ಗುರುವಾರ ಒಟ್ಟಿಗೇ 3 ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಪ್ರತಿಸ್ಪರ್ಧಿಗಳಾದ ಶಿಯೋಮಿ, ರಿಯಲ್‌ ಮಿ, ಒಪ್ಪೋ, ವಿವೋ, ಆನರ್‌ ಫೋನ್‌ಗಳಿಗೆ ಪೈಪೋಟಿ ನೀಡಲು ಅದು ಸಜ್ಜಾಗಿ…

 • ನೆಲ ಏಕೆ ಕುಸಿಯುತ್ತೆ?

  ಮನೆ ಕಟ್ಟಿ ವರ್ಷಗಳಾದ ಮೇಲೂ ಒಮ್ಮೊಮ್ಮೆ ಒಳಾಂಗಣದಲ್ಲಿ ದಿಢೀರನೆ ಹೆಜ್ಜೆಹೆಜ್ಜೆಗೂ “ಡಬ್‌ ಡಬ್‌’ ಶಬ್ದ ಬರಲು ಶುರುವಾಗಬಹುದು. ಶುರುವಿನಲ್ಲಿ ಕೇಳಿಸಿಯೂ ಕೇಳಿಸದಂತಿರುವ ಈ ಸದ್ದು, ನಂತರ ಹೆಚ್ಚಾಗಿ ಗದ್ದಲದಂತೆ ಭಾಸವಾಗಬಹುದು. ಹೀಗಾಗಲು ಮುಖ್ಯ ಕಾರಣ- ಫ್ಲೋರಿಂಗ್‌ ಬೆಡ್‌ ಕಾಂಕ್ರೀಟ್‌…

 • ಯೂಟ್ಯೂಬ್‌ ಲರ್ನಿಂಗ್‌

  ಸಾಂಬಾರಿಗೆ ಉಪ್ಪು ಎಷ್ಟು ಹಾಕಬೇಕು ಎನ್ನುವುದರಿಂದ ಮೊದಲುಗೊಂಡು, ಟೈ ಕಟ್ಟುವುದು ಮತ್ತಿತರ ಸಣ್ಣಪುಟ್ಟ ಸಂಗತಿಗಳನ್ನೂ ಯೂಟ್ಯೂಬ್‌ ಜಾಲತಾಣಕ್ಕೆ ಭೇಟಿ ನೀಡಿ ತಿಳಿದುಕೊಳ್ಳುವ ಜಮಾನಾ ಇದು. ಪ್ರತಿನಿತ್ಯ ಜಗತ್ತಿನಾದ್ಯಂತ ಸಾವಿರಾರು ವಿಡಿಯೋಗಳು ಯೂಟ್ಯೂಬ್‌ಗ ಅಪ್‌ಲೋಡ್‌ ಆಗುತ್ತವೆ. ಜೀವಮಾನವಿಡೀ ಕೂತು ನೋಡಿದರೂ…

 • ಕೃಷಿ ಖುಷಿಯಾಗಿ…

  ವರ್ಷಕ್ಕೆ ರೂ. 6.5 ಲಕ್ಷ ವೇತನ ಪಡೆಯುತ್ತಿದ್ದ ಅನೂಪ್‌ ಪಾಟೀಲ್‌, ಸಾಫ್ಟ್ವೇರ್‌ ಉದ್ಯೋಗ ತೊರೆದು ಕೃಷಿ ಮಾಡಲು ನಿಂತರು. “ಕೃಷಿ ಕೆಲಸವೆಲ್ಲಾ ನಿನ್ನ ಕೈಲಿ ಆಗದು, ತಿಂಗಳ ಕೊನೆಯಲ್ಲಿ ಪಗಾರ ಎಣಿಸುತ್ತಾ ಕೂರುವುದಕ್ಕೆ ಬದಲಾಗಿ ಸುಖಾಸುಮ್ಮನೆ ಇಲ್ಲೇಕೆ ಬಂದೆ’…

ಹೊಸ ಸೇರ್ಪಡೆ