• ಅವಳಿಗೆ ಹುಷಾರಿಲ್ವಂತೆ, ಆ್ಯಂಬುಲೆನ್ಸ್‌ಗೆ ಕಾಲ್‌ ಮಾಡ್ರಿ…

  “ಅವಳು ಬರೀ ಐಶ್ವರ್ಯ ಅಲ್ಲ ರೀ. ಐಶ್ವರ್ಯ ರೈ! ನೋಡಲಿಕ್ಕೂ ಹೆಚ್ಚು ಕಡಿಮೆ ಹಾಗೇ ಇದಾಳೆ. ಅದೇನು ಒನಪು, ಅದೆಂಥ ವಯ್ನಾರ, ಅವಳೊಮ್ಮೆ ಸುಳಿದಾಡಿದ್ರೆ ಸಾಕು; ಇಡೀ ಪ್ರದೇಶಕ್ಕೆ ಹೊಸ ಕಳೆ ಬಂದುಬಿಡುತ್ತೆ. ಬೇಜಾರೇನು ಅಂದ್ರೆ, ಹಾಳಾದವಳು ಯಾರ…

 • ಯಮರಾಜನ ತೆಕ್ಕೆಯಿಂದ ಮೂರು ಬಾರಿ ತಪ್ಪಿಸಿಕೊಂಡೆ!

  ಭೀಕರ ಅಪಘಾತದಿಂದ ಪಾರಾದಾಗ ಅಥವಾ ದೊಡ್ಡ ಕಾಯಿಲೆಯಿಂದ ಗುಣವಾದಾಗ, ಸಂಬಂಧಪಟ್ಟವರು- “ಸಾವನ್ನು ತುಂಬಾ ಹತ್ತಿರದಿಂದ ನೋಡಿಬಂದೆ’ ಎಂದು ಹೇಳುವುದುಂಟು. ಅಂಥದೇ ಹಿನ್ನೆಲೆಯ ವಿನಯ್‌ ಕಿರ್‌ಪಾಲ್‌ ಎಂಬಾಕೆಯ ಬದುಕಿನ ಕಥೆ ಇಲ್ಲಿದೆ. ಯೂನಿವರ್ಸಿಟಿ ಪ್ರೊಫೆಸರ್‌ ಆಗಿದ್ದ ಈಕೆ, ಒಂದಲ್ಲ ಎರಡಲ್ಲ…

 • ವಾಲ್ಮೀಕಿಯ ದೆಸೆಯಿಂದ, ಕೇಡಿಯೊಬ್ಬ ಕಥಾನಾಯಕನಾದ!

  ಇವನ ಹೆಸರು ವಿಕಿ. ಈತ ಕೋಲ್ಕತಾ ಮೂಲದವನು. ಮೀನು ಮಾರ್ಕೆಟ್‌ನಲ್ಲಿ ವ್ಯಾಪಾರಿಯಾಗಿದ್ದ ಅಪ್ಪ, ಗೃಹಿಣಿ ಅಮ್ಮ, ಜೊತೆಗಿದ್ದ ತಮ್ಮ -ಇದಿಷ್ಟೇ ವಿಕಿಯ ಪ್ರಪಂಚ. ಮಧ್ಯಮ ವರ್ಗದ ಎಲ್ಲ ಅಪ್ಪಂದಿರಂತೆಯೇ ವಿಕಿಯ ಅಪ್ಪ ಕೂಡ- “ಮುಂದೆ ನೀನು ಚೆನ್ನಾಗಿ ಓದಿ…

 • ಆಸಿಡ್‌ ಬಿದ್ದು ಕಣ್ಣು ಹೋದ್ರೂ, ಅಂಜದೆ ಮಾಡೆಲ್‌ ಆದ ಅನ್ಮೋಲ್‌!

  24 ವರ್ಷಗಳ ಹಿಂದಿನ ಮಾತು. ಅಂದರೆ, 1995ರ ಒಂದು ದಿನ. ಅದು ಮುಂಬಯಿ ಹೊರವಲಯ. ಅಲ್ಲಿದ್ದ ಸಾವಿರಾರು ಮನೆಗಳಲ್ಲಿ ಅನ್ನು-ಅಶ್ರಫ್ ದಂಪತಿಯ ಮನೆಯೂ ಒಂದು. ಮಿಡ್ಲ್ಕ್ಲಾಸ್‌ ಫ್ಯಾಮಿಲಿ ಕೆಟಗರಿಯ ಈ ದಂಪತಿಗೆ, ಎರಡು ಮಕ್ಕಳು. ಎರಡೂ ಹೆಣ್ಣೇ ಎಂಬುದು,…

 • ಹಗಲಲ್ಲಿ ದಿನಗೂಲಿ ಕಾರ್ಮಿಕ, ಇರುಳಲ್ಲಿ ಶ್ರೇಷ್ಠ ಅನುವಾದಕ!

  ಬೆಳಗಿನ ಹೊತ್ತು ದಿನಗೂಲಿ ನೌಕರನಾಗಿ ದುಡಿಯುವ ವ್ಯಕ್ತಿಯೊಬ್ಬ, ರಾತ್ರಿಯ ವೇಳೆ ಕೃತಿಗಳ ಅನುವಾದಕನಾಗಿ ಕೆಲಸ ಮಾಡುವ ಸೋಜಿ ಗದ ಕಥೆಯೊಂದನ್ನು ನೀವೀಗ ಓದಲಿದ್ದೀರಿ. ಅತ್ಯುತ್ತಮ ಅನುವಾದಕ ಅನ್ನಿಸಿಕೊಂಡಿರುವ ಈತನ ಕ್ವಾಲಿಫಿಕೇಶನ್‌- ಎಸ್ಸೆಸ್ಸೆಲ್ಸಿ ಫೇಲ್‌! ಹಾಗಿದ್ದರೂ, ಸತತ ಪರಿಶ್ರಮದಿಂದ ಮೂರ್‍ನಾಲ್ಕು ಭಾಷೆ…

 • ಕಾಲಿಲ್ಲದಿದ್ದರೂ ಅವನು, ಕನಸುಗಳ ಆಕಾಶಕ್ಕೆ ಏಣಿ ಹಾಕಿದ!

  ನಮ್ಮ ಕಥಾನಾಯಕನ ಹೆಸರು: ದೇವ್‌ ಮಿಶ್ರಾ. ನಾಲ್ಕು ವರ್ಷಗಳ ಹಿಂದೆ, ಇವನ ಮೈಮೇಲೆ ರೈಲು- ಒಂದಲ್ಲ, ಎರಡು ಬಾರಿ ಹರಿಯಿತು. ಪರಿಣಾಮ: ಎರಡೂ ಕಾಲುಗಳು ತುಂಡಾದವು. ಇನ್ನೂ ವಿವರವಾಗಿ ಹೇಳಬೇಕೆಂದರೆ- ಇವನಿಗೆ ತೊಡೆಯಿಂದ ಕೆಳಗಿನ ಭಾಗ ಇಲ್ಲ! ಆನಂತರದಲ್ಲಿ…

 • ಈ ಮಹಾತಾಯಿ, ಮಗನ ಕೊಂದವನನ್ನೂ ಕ್ಷಮಿಸಿದಳು!

  ಆಕೆಯ ಹೆಸರು ಲಿನ್‌ ಮೇ ಯುಮ…. ಅವಳಿಗೆ, ಎದೆಯೆತ್ತರ ಬೆಳೆದ ಮಗನಿದ್ದ. ಅವನ ಹೆಸರು ಟಿಂಗ್‌ ದೆ. ಅವನಿಗೆ ಎಂಟು ವರ್ಷವಿ¨ªಾಗಲೇ ಲಿನ್‌ ಮೇ ಳ ಗಂಡ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದ. ಅವತ್ತಿನಿಂದ, ಅಮ್ಮನಿಗೆ ಮಗನೇ ಗೆಳೆಯ. ಮಗನಿಗೆ…

 • ಫೋನ್‌ ಮಾಡೋಣ ಅಂದರೆ, ನಿನ್ನ ನಂಬರ್‌ ಗೊತ್ತಿರಲಿಲ್ಲ…

  ಗಂಡನಿಗೆ ಒಳ್ಳೆಯ ನೌಕರಿಯಿದೆ. ಮಡಿಲಲ್ಲಿ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಒಂದಷ್ಟು ಬ್ಯಾಂಕ್‌ ಬ್ಯಾಲೆನ್ಸ್‌ ಇದೆ. ಸಾಹಿತ್ಯ, ಸಂಗೀತ, ನೃತ್ಯ… ಹೀಗೆ, ವಿವಿಧ ಕೇತ್ರಗಳಲ್ಲಿ ಆಸಕ್ತಿಯೂ ಇದೆ. ಹೀಗೆಲ್ಲ ಇದ್ದಾಗ ಗೃಹಿಣಿ ಏನು ಮಾಡ್ತಾಳೆ ಹೇಳಿ? ಹೊಸದೊಂದು ಮನೆ…

 • ನಿನಗಿರುವ ವಿವೇಕ, ಆಗ ನನಗೂ ಇರಲಿಲ್ಲ…

  ಕರಮಚಂದ ಗಾಂಧಿ ಹಾಗೂ ಪುತಲೀಬಾಯಿಯ ಮಗನಾಗಿ, 1969 ಅಕ್ಟೋಬರ್‌ 2ರಂದು ಪೋರಬಂದರ್‌ನಲ್ಲಿ ಗಾಂಧೀಜಿ ಜನಿಸಿದರು- ಇದು, ಗಾಂಧೀಜಿಯ ಕುರಿತು ಎಲ್ಲರೂ ಓದಿರುವ ಸಾಲು. ಮಹಾತ್ಮ, ರಾಷ್ಟ್ರ ಪಿತ, ಅರೆಬೆತ್ತಲೆ ಫ‌ಕೀರ, ಬಾಪೂ ಎಂದೆಲ್ಲ ಕರೆಸಿಕೊಂಡವರು ಗಾಂಧೀಜಿ. ಅವರ ಬದುಕಿನಲ್ಲಿ…

 • ಅಪ್ಪನೆಂಬ ‘ದಿನಗೂಲಿ ದೇವರಿಗೆ’ ಮಗಳು ಕೊಟ್ಟ ಕಾಣಿಕೆ

  ನಮ್ಮ ಕಂಪನಿಯ ಬಾಸ್‌, ಛೇಂಬರ್‌ಗೆ ಕರೆದು ಹೇಳಿದರು; ‘ನಿನಗೇನಾದರೂ ಬುದ್ಧಿ ಇದೆಯೋ ಇಲ್ವೋ? ಎಂಎನ್‌ಸಿಲಿ ಸಿಕ್ಕಿರೋ ಒಳ್ಳೆಯ ಕೆಲ್ಸ ಬಿಡ್ತೀನಿ ಅನ್ನೋದಾ? ಪ್ರತಿ ವರ್ಷ 5 ಲಕ್ಷ ಜನ ಪರೀಕ್ಷೆ ಬರಿತಾರೆ. ಅವರಲ್ಲಿ 90 ಜನ ಮಾತ್ರ ಐಎಎಸ್‌…

 • ಕ್ಯಾನ್ಸರ್‌ಗೆ ಕೇರ್‌ ಮಾಡದೆ, ಸ್ಲಂ ಮಕ್ಕಳ ಕೇರ್‌ ತಗೊಂಡಳು!

  ನನ್ನೊಂದಿಗೆ ಭಿಕ್ಷೆ ಬೇಡುವ ಮಕ್ಕಳು ಬಂದಿದ್ದನ್ನು ಕಂಡು, ಹೋಟೆಲ್ ನಲ್ಲಿದ್ದ ಅದೆಷ್ಟೋ ಗ್ರಾಹಕರು ಮುಖ ಕಿವುಚಿದರು. ಕೆಲವರಂತೂ, ಇಶ್ಶೀ ಎನ್ನುತ್ತ,ಆರ್ಡರ್‌ ಕ್ಯಾನ್ಸಲ್‌ ಮಾಡಿ, ಎದ್ದು ಹೋಗಿ ಬಿಟ್ಟರು. ಈ “ಕ್ಲಾಸ್‌’ ಜನರ ಲೋಕ್ಲಾಸ್‌ ವರ್ತನೆ ಕಂಡು ನನಗೇ ಮುಜುಗರವಾಯಿತು. ಮಕ್ಕಳನ್ನು ದೇವರ…

ಹೊಸ ಸೇರ್ಪಡೆ