CONNECT WITH US  

ಅಂಕಣಗಳು

( ಹಿಂದಿನ ಸಂಚಿಕೆಯಿಂದ ) ಕಲಾ ಪ್ರಪಂಚದ ಎಲ್ಲಾ ಕಲೆಗಳಿಂದ ಅದ್ಭುತವಾದ ಕಲೆ ಯಕ್ಷಗಾನ. ಈ ಮಾತನ್ನು ಪ್ರಸಿದ್ಧ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರು ಹೇಳುತ್ತಾರೆ. ಕಾರಣ ಯಕ್ಷಗಾನದ ಸೊಬಗು ಅಂತಹದ್ದಾದುದರಿಂದ ಆ ಮಾತು...
ಕುಟುಂಬಗಳಲ್ಲೂ ಹಲಸು ಆರಾಧನೆಯ ಸ್ವರೂಪ ಪಡೆದಿದೆ. ಕಾಸರಗೋಡು ಜಿಲ್ಲೆಯ ನೀರ್ಚಾಲಿನ ಅಳಕ್ಕೆ ಕುಟುಂಬದಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಮನೆಗಳು. ಕುಟುಂಬದಲ್ಲಿ ದೇವರಿಗೆ ಒಪ್ಪಿಸುವುದು ಎಂಬ ಆರಾಧನೆಯಲ್ಲಿ ಹಲಸಿಗೆ ಮಣೆ. ದೋಸೆ. ಅಂದು ಮನೆಮಂದಿ...
ಬಂಟ್ವಾಳ : ಸರಕಾರ ಸಾಮಾಜಿಕ ಪಿಡುಗನ್ನು ನಿವಾರಿಸಲು ಅನೇಕ ಕಾರ್ಯ ಕ್ರಮಗಳನ್ನು ಹಾಕಿಕೊಳ್ಳುತ್ತದೆ. ಮಕ್ಕಳು ಭಿಕ್ಷೆ ಬೇಡುವುದೂ ಇಂತಹ ಒಂದು ಪಿಡುಗು. ಇದಕ್ಕೆ ಹೆತ್ತವರಷ್ಟೇ ಸಮಾಜದ ಪಾತ್ರವೂ ಇರುವುದು. ಇದನ್ನು ತಿಳಿದು ನಾವು...
ದ್ವಿಪಕ್ಷೀಯ ಮಾತುಕತೆ ಪುನಾರಂಭಿಸಬೇಕು ಎಂಬ ಪ್ರಧಾನ ಅಂಶದ ಜತೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಪತ್ರಕ್ಕೆ ಒಪ್ಪಿಗೆ ಸೂಚಿಸಿ ದಿನ ಕಳೆದಿಲ್ಲ. ಆಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಪೊಲೀಸರನ್ನು ಉಗ್ರರು ಅಪಹರಿಸಿ ಹತ್ಯೆ...
ತಿನ್ನುವ ಮೇಲಾಟಗಳು ವಿಶ್ವದೆಲ್ಲೆಡೆ ಏರ್ಪಡುತ್ತಿರುತ್ತವೆ. ಕೆಲವೆಡೆ ಪೈಪೋಟಿಯಲ್ಲಿ ನೂಡಲ್ಸ್‌, ಚಾಕೊಲೆಟ್‌, ಪಿಜ್ಜಾ, ಪಾಸ್ತಾ ಮಾತ್ರವಲ್ಲದೆ ಮೆಣಸಿನ ಕಾಯಿ, ಮೆಣಸು, ಕಲ್ಲಂಗಡಿ ಇತ್ಯಾದಿ ಭಕ್ಷಿಸುವುದಿದೆ. ಭಾರತವೇನೂ ಇದಕ್ಕೆ ಹೊರತಲ್ಲ....
ಮೊನ್ನೆ ಶುಕ್ರವಾರದ ಸಾಯಂಕಾಲ ಬಹೂರಾನಿ ಎಲ್ಲರೆದುರು ಪಿಎಫ್ - ಗಿಎಫ್ ಅಂತೆಲ್ಲ ಏನೇನೋ ವಟವಟ ಲೆಕ್ಕಾಚಾರ ಹಾಕಿ ಅಷ್ಟು ಕಟ್‌ ಆಗುತ್ತೆ, ಇಷ್ಟು ಜಮೆಯಾಗುತ್ತೆ, ಇಂತಿಷ್ಟು ಲೋನ್‌ ಸಿಗುತ್ತೆ, ಹೊಸ ಸೈಟಿಗೆ ಅಷ್ಟು ಸಾಕು ಎಂದೆÇÉಾ ಜೈಟಿÉ...
ರಾಜಕೀಯ ನೈತಿಕತೆಯ ಕೊರತೆ ಏನೇ ಇದ್ದರೂ ಮುಂದಿನ ಲೋಕಸಭಾ ಚುನಾವಣೆಯ ತನಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಮುಂದುವರಿಯಲು ಅವಕಾಶ ನೀಡಬೇಕು. ನಮ್ಮ ರಾಜಕೀಯ ನಾಯಕರು ನಗೆಪಾಟಲಿಗೀಡಾಗುವಂತೆ ಮಾಡಿರುವ ಬೆಳಗಾವಿಯ ಕೊಳಕು ರಾಜಕೀಯದ ನೆಪದಲ್ಲಿ...
ಲೋಕ ಸಂಚಾರ ಮಾಡುತ್ತಿರುವ ಯಿಮಾಯಿಟೋ ನಗರಿಯ ಪ್ರಖ್ಯಾತ ಜೆನ್‌ ಗುರುವೊಬ್ಬರು ಹಿಂದಿನ ರಾತ್ರಿ ತ‌ಮ್ಮ ಹಳ್ಳಿಗೆ ಬಂದಿದ್ದಾರೆ, ಅವರು ಸದ್ಯಕ್ಕೆ ಶಿಷ್ಯಂದಿರೊಡನೆ ನದಿ ತಟದಲ್ಲಿ ತಂಗಿದ್ದಾರೆ ಎನ್ನುವ ಸುದ್ದಿ ಶಿಬಿರೋ ಗ್ರಾಮದ ಜನರಲ್ಲಿ ಪುಳಕ...
ಕಲಿಯುವುದಕ್ಕೆ ವಯಸ್ಸಿಲ್ಲ, ಜಾತಿಯಿಲ್ಲ, ವರ್ಣಭೇದವಿಲ್ಲ. ಎಷ್ಟೋ ಸಲ ನಾವು ತಪ್ಪು ಮಾಡುತ್ತಿದ್ದಾಗ ಚಿಕ್ಕಮಕ್ಕಳು ನಮ್ಮನ್ನು ಸರಿಪಡಿಸಿರುತ್ತಾರೆ. ಅವರಿಂದ ಕೂಡ ಕಲಿಯುವುದು ಬೇಕಾದಷ್ಟಿರುತ್ತದೆ. ಪ್ರತಿದಿನ ಕನಿಷ್ಠ ಹತ್ತು ಜನ ಬೀದಿಯಲ್ಲಿ...
ಯಾರಾದರೂ ಬಂದು ನನ್ನಲ್ಲಿ ಸಹಾಯ ಕೇಳಿದರೆ "ಆಗಲ್ಲ' ಎನ್ನುವುದಕ್ಕೆ ನನಗೆ ಸಾಧ್ಯವಾಗುತ್ತಲೇ ಇರಲಿಲ್ಲ. ಮನಸ್ಸು ಬೇಡ ಎನ್ನುತ್ತಿದ್ದರೂ, ನನ್ನ ಮುಂದೆ ಹಲವು ಕೆಲಸಗಳಿದ್ದರೂ ತಡಮಾಡದೆ "ಹೂಂ' ಎಂದುಬಿಡುತ್ತಿದ್ದೆ. ಎಲ್ಲಿ "ನೋ' ಎಂದುಬಿಟ್ಟರೆ...

ಇತ್ತೀಚಿನ ಅಂಕಿ ಅಂಶಗಳಂತೆ ಜಗತ್ತಿನಾದ್ಯಂತ 108 ದಶಲಕ್ಷ ಯೂನಿಟ್‌ ರಕ್ತವನ್ನು ಸಂಗ್ರಹಿಸಲಾಗುತ್ತಿದೆ. ನಿಜ ಹೇಳಬೇಕಿದ್ದಲ್ಲಿ ಜಗತ್ತಿನ ಜನಸಂಖ್ಯೆಯ ಶೇ. 1ರಷ್ಟು ಜನರು...

20-12-2017 ಬುಧವಾರ. ಹೇಮಲಂಬಿ ಸಂವತ್ಸರದ ಧನುರ್ಮಾಸ ದಿನ 5 ಸಲ್ಲುವ ಪೌಷ ಶುದ್ಧ ಬಿದಿಗೆ 26| ಗಳಿಗೆ.

ಮಾಯಾವತಿಗೆ ಈಗ ಬಿಜೆಪಿಯೊಂದೇ ಎದುರಾಳಿಯಲ್ಲ. ಹೊಸ ತಲೆಮಾರಿನ ದಲಿತ ನಾಯಕರು ಹೊಸ ರೀತಿಯ ರಾಜಕೀಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. 

ನ.18ರಿಂದ ಮೂಡಬಿದಿರೆಯಲ್ಲಿ ಆಳ್ವಾಸ್‌ ನುಡಿಸಿರಿ ನಡೆಯಲಿದೆ. ಅದಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಕನ್ನಡದ ಸಮ್ಮೇಳನವೊಂದನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಮಾದರಿಯೆಂಬಂತೆ ಮೋಹನ್‌ ಆಳ್ವ ಅವರು ದಶಕದಿಂದ...

ನವದೆಹಲಿ: 2014ರ ಲೋಕಸಭೆ ಚುನಾವಣೆಯಲ್ಲಿ ವಿದೇಶದಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣವನ್ನು ವಾಪಸ್‌ ತರುವ ಭರವಸೆಯೊಂದಿಗೆ ಮೋದಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಒಂದು ವೇಳೆ ಅಧಿಕಾರಕ್ಕೆ...

ಕಲಬುರ್ಗಿಯವರು ಮಾತನಾಡಿದ ವಿಚಾರಗಳ ಒಂದೆರಡು ಸಾಲುಗಳು ಮಾತ್ರ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದವು. ಅದು ಅವರ ಸಮಗ್ರ ನಿಲುವಾಗಿರಲಿಲ್ಲ. ಆದರೆ, ಆ ಅಭಿಪ್ರಾಯಗಳನ್ನು ತಿದ್ದಿಕೊಳ್ಳುವ ಅವಕಾಶಗಳು ಅವರಿಗೆ...

Back to Top