CONNECT WITH US  

ಐ ಲವ್ ಬೆಂಗಳೂರು

ಕಲೆ, ಸಂಸ್ಕೃತಿಗೆ ಹೆಸರುವಾಸಿಯಾದ ಬನಾರಸ್‌, ಸೀರೆಗಳಿಗೂ ಹೆಸರುವಾಸಿ. ಅಲ್ಲಿನ ಸಾಂಪ್ರದಾಯಿಕ ಸೀರೆಗಳಿಗೆ ಮನ ಸೋಲದವರಿಲ್ಲ. ಬನಾರಸ್‌ನಲ್ಲಿ ಹುಟ್ಟು ಪಡೆದು ಇಂದು ಭಾರತದಾದ್ಯಂತ ಜನಪ್ರಿಯ ಬ್ರ್ಯಾಂಡ್‌ ಆಗಿ ಗಮನ...

ನೀಲ್‌ ಆರ್ಮ್ಸ್ಟ್ರಾಂಗ್‌ ಚಂದ್ರನ ಮೇಲೆ ಮೊದಲ ಬಾರಿ ಕಾಲಿಟ್ಟಾಗ ಅಲ್ಲಿ ತಿಂಡಿ ತಿಂದಿದ್ದು ಉಡುಪಿ ಹೊಟೇಲಲ್ಲಿ ಎಂಬುದು ಪ್ರಸಿದ್ಧ ವಾದ ಜೋಕು. ಕರಾವಳಿ ಕಡೆಯವರು ಹೊಟೇಲ್‌ ಉದ್ಯಮದಲ್ಲಿ ನಿಷ್ಣಾತರು, ಜಗತ್ತಿನ...

ಮಂತ್ರಾಲಯದ ಗುರು ರಾಘವೇಂದ್ರರ ಸನ್ನಿಧಾನವನ್ನು ಕಣ್ತುಂಬಿಕೊಳ್ಳುವ ಸುಖವೇ ಬೇರೆ. ಅದು ಆತ್ಮಕ್ಕೆ ದಕ್ಕುವ ಆನಂದ. ರಾಯರ ಸ್ಥಳ ಮಹಿಮೆಯನ್ನು ಸಾರುವ, ಮಂತ್ರಾಲಯದ ದಿಗªರ್ಶನ ಮಾಡಿಕೊಡುವ ಕೃತಿಯೊಂದು ಇದೀಗ...

ಕ್ಯಾರಿಕೇಚರ್‌ಗಳು ವ್ಯಕ್ತಿಯ ಪ್ರತಿರೂಪಗಳೇನೋ ನಿಜ. ಆದರೆ, ಅದರಲ್ಲಿ ಆ ವ್ಯಕ್ತಿಯ ವಿಶಿಷ್ಟ ಹಾವಭಾವಗಳನ್ನು ಪ್ರತಿಬಿಂಬಿಸುವುದಿದೆಯಲ್ಲ, ಕಲಾವಿದನಿಗೆ ನಿಜಕ್ಕೂ ಅದು ನಾಜೂಕಿನ ಕೆಲಸ. ಪ್ರತಿಭಾವಂತ ಯುವ ಕಲಾವಿದ,...

ಸಂಧ್ಯಾ ಕಲಾವಿದರು ಹವ್ಯಾಸಿ ನಾಟಕ ತಂಡದ ಹೊಸ ಆಯಾಮದ ವಿಶಿಷ್ಟ ನಾಟಕ "ಸುಯೋಧನ' ಇದೀಗ 113ನೇ ಪ್ರದರ್ಶನವನ್ನು ಕಾಣುತ್ತಿದೆ. ಇದುವರೆಗೂ ಮಹಾಭಾರತದ ಕಥೆಗಳು ಅನೇಕ ರೂಪದಲ್ಲಿ ಮೂಡಿಬಂದಿವೆ ಎನ್ನುವು ದೇನೋ ನಿಜ....

ಹಿಂದೆಲ್ಲಾ ಹರಿಕಥೆ ಕೇಳಲು ಸಾವಿರಾರು ಮಂದಿ ಬರುತ್ತಿದ್ದರು. ಅಚ್ಯುತದಾಸರು, ಗುರು ರಾಜಲು ನಾಯ್ಡು, ಕೊಣನೂರು ಶಾಮಾ ಶಾಸ್ತ್ರೀಗಳು ಸೇರಿದಂತೆ ಹಲವು ಮಹನೀಯರು, ಹೇಳಬೇಕೆಂದರೆ ಸೂಪರ್‌ಸ್ಟಾರ್‌ಗಳೇ ಆಗಿದ್ದರು. ಇಂದು...

1892, ಚಿಕಾಗೋ ಭಾಷಣಕ್ಕೂ ಒಂದು ವರ್ಷ ಮುಂಚಿನ ದೃಶ್ಯ... ಬಳೇಪೇಟೆಯ ತುಳಸಿ ತೋಟದ ಕಾಳಪ್ಪ ಚೌಲಿó ಅಂತಾಂದ್ರೆ, ಭೈರಾಗಿಗಳು- ಸಾಧುಗಳೆಲ್ಲ ತಂಗುವ ತಾಣ. ಚೌಲಿóಯ ಮುಂದಿನ ಕಲ್ಯಾಣಿಯಲ್ಲಿ ಮಿಂದು, ಭಿಕ್ಷಾನ್ನ ಉಂಡು,...

ಸೀರೆಗಳ ಮೂಲಕವೇ ಬದುಕಿನ ಬಗ್ಗೆ ವಿಶಿಷ್ಟ ನೋಟವನ್ನು ಕಂಡುಕೊಂಡವರು, ವಸ್ತ್ರ ವಿನ್ಯಾಸಕಿ, ಲತಾ ಪುಟ್ಟಣ್ಣ. ಅವರಿಗೆ ಈಗಿನದಕ್ಕಿಂತ ಹಳೆಯ ಕಾಲದ ಫ್ಯಾಷನ್‌ ಕುರಿತೇ ಹೆಚ್ಚಿನ ಒಲವು, ಪ್ರೀತಿ, ಆಸಕ್ತಿ ಎಲ್ಲವೂ....

ಕಲಾಪ್ರಕಾರವೊಂದನ್ನು ಒಂದು ಕಾಲಘಟ್ಟ ಲಿಂಗಭೇದದಲ್ಲಿ ಬಂಧಿಸಬಹುದು. ಅನಿವಾರ್ಯತೆ ಇದಕ್ಕೆ ಕಾರಣವಾಗಿರಲೂಬಹುದು. ಆದರೆ, ಕಲೆ ನಿತ್ಯ ಹೊಸದನ್ನು ರೂಢಿಸಿಕೊಂಡಂತೆ ಚಲನಶೀಲವೂ ಆಗುತ್ತಿರುತ್ತದೆ. ಯಕ್ಷಗಾನಕ್ಕೆ...

ಭಾರತ ಸರ್ಕಾರದ ಜವಳಿ ಇಲಾಖೆಯ ಸ್ವಾಮ್ಯದ ಸೆಂಟ್ರಲ್‌ ಕಾಟೇಜ್‌ ಇಂಡಸ್ಟ್ರೀಸ್‌ ಕಾರ್ಪೊàರೇಷನ್‌ ಆಫ್ ಇಂಡಿಯಾ ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು...

ಅದು 80, 90ರ ದಶಕ. ಬೆಂಗಳೂರಿನಲ್ಲಿ ಸ್ಪೀಚ್‌ & ಹಿಯರಿಂಗ್‌ ಕ್ಲಿನಿಕ್ಕುಗಳೇ ಇರಲಿಲ್ಲ. ಒಂದೆರಡು ಮೆಡಿಕಲ್‌ ಕಾಲೇಜುಗಳಲ್ಲಿ ಒಂದು ವಿಭಾಗವಾಗಿತ್ತಷ್ಟೆ. ಕಾಲೇಜಾದ್ದರಿಂದ ಆ ವಿಭಾಗ ದಿನವಿಡೀ...

ಬಾಯಲ್ಲಿ ನೀರೂರಿಸುವ ವಿವಿಧ ಖಾದ್ಯಗಳ ಜೊತೆಗೆ ದಣಿವರಿಯದ ಆಟೋಟ, ಮನರಂಜನೆಗೆ ಸಂಗೀತ- ನೃತ್ಯ, ಮಕ್ಕಳನ್ನು ಸೆಳೆಯುವ ಮ್ಯಾಜಿಕ್‌ ಶೋ... ಎಲ್ಲಕ್ಕಿಂತ ಮುಖ್ಯವಾಗಿ ಕೋಟಿ ರೂಪಾಯಿ ಬೆಲೆ ಬಾಳುವ ರಾಯಲ್‌ ಶ್ವಾನಗಳ...

ನಗರದಲ್ಲಿ ಕೈಮಗ್ಗ ವಸ್ತ್ರಮೇಳ ಮತ್ತು ಮಾರಾಟ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿದೆ. ಗೋಕೂಪ್‌ ಸಂಸ್ಥೆ ಈ ಪ್ರದರ್ಶನವನ್ನು ಆಯೋಜಿಸಿದೆ. ಮೇಳದಲ್ಲಿ ಸೀರೆಗಳಿಂದ ಶಾಲುಗಳವರೆಗೆ, ಪುರುಷರ ಉಡುಪುಗಳಿಂದ ಗೃಹೋಪಯೋಗಿ...

ಪ್ರತಿಯೊಂದು ಮಹಾನಗರಕ್ಕೂ ಅದರದ್ದೇ ಆದ ವ್ಯಕ್ತಿತ್ವವಿದೆ. ಅದು ತನ್ನ ನಾಗರಿಕರನ್ನೂ ಪ್ರಭಾವಿಸಿರುತ್ತದೆ. ಬೆಂಗಳೂರು ಕೂಡಾ ಇದಕ್ಕೆ ಹೊರತಾಗಿಲ್ಲ. ಹೊಸ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲಿ...

ದೇವಾಲಯಗಳಲ್ಲಿ ನೀಡುವ ಪ್ರಸಾದದ ರುಚಿ ನಾಲಿಗೆಗೆ ಹತ್ತುವ ರೀತಿ ಬೇರೆ ಯಾವುದೂ ಹತ್ತುವುದಿಲ್ಲ. ಇದೇ ಕಾರಣಕ್ಕಾಗಿಯೇ ದೇವಸ್ಥಾನದ ಪ್ರಸಾದಕ್ಕೆ ಅತ್ಯಂತ ಮಹತ್ವವಿದೆ. ಒಂದು ಹೋಟೆಲ್‌ನಲ್ಲೂ ಕೂಡ ದೇವರ ಪ್ರಸಾದದಷ್ಟೇ...

ಈಗ ಅವರೆಕಾಯಿ ಸೀಸನ್‌. ವಾರದಲ್ಲಿ ಮೂರು ಬಾರಿ ಅವರೆ ಸಾರು, ಅವರೆ ಉಪ್ಪಿಟ್ಟು ತಿಂದು ಬೇಜಾರಪ್ಪಾ, ಬೇಜಾರು ಅಂದ್ರಾ? ಹಾಗಾದರೆ, ಅವರೆಯ ಥರಹೇವಾರಿ ತಿನಿಸುಗಳನ್ನು ಸವಿಯಲು ನೀವಿಲ್ಲಿಗೆ ಬರಲೇಬೇಕು. ಎಲ್ಲಿಗೆ, ವಾಸವಿ...

ಭಾರತದ ಅತಿ ದೊಡ್ಡ ಪ್ಯಾಕ್ಡ್ ಟೀ ಬ್ರ್ಯಾಂಡ್‌ ಎಂದು ಹೆಸರಾಗಿರುವ ಟಾಟಾ ಬೆವರೇಜಸ್‌ ಕಂಪನಿ, ಚಹಾ ಪ್ರಿಯರಿಗಾಗಿ "ಟಾಟಾ ಚಾ' ಮಳಿಗೆಗಳನ್ನು ತೆರೆದಿರುವುದು ಗೊತ್ತೇ ಇದೆ. ಈಗಾಗಲೇ ನಾಲ್ಕು ಮಳಿಗೆಗಳನ್ನು ಹೊಂದಿದ್ದ...

ಕುಮಾರಕೃಪಾ ರಸ್ತೆಯಲ್ಲಿ ವರ್ಷದ ಅಷ್ಟೂ ದಿನ ಮರಗಳ ನೆರಳಿನ ಕಪ್ಪುಬಣ್ಣದ ರಂಗೋಲಿ. ಚಿತ್ರಸಂತೆಯ ದಿನ ಮಾತ್ರ ಅಲ್ಲಿ ನೂರಾರು ಬಣ್ಣಗಳ ಓಕುಳಿ. ಧೋ ಎಂದು ಮಳೆ ಬಂದುಹೋದ ಹಾಗೆ, ಜನ ಬಂದು, ಬಯಸಿದ ಚಿತ್ರವನ್ನು ಕೊಂಡು...

ಸರ್ವ ಗುರುಗಳ ಪಾದುಕೆಗಳು ಇಲ್ಲಿ ಒಂದೇ ಸೂರಿನಡಿ ಇವೆ. ಸದ್ಗುರುಗಳ ಪಾದುಕೆಗಳ ಪೂಜೆ ಮತ್ತು ದರ್ಶನಕ್ಕಾಗಿ ರೂಪಿಸಲಾಗಿರುವ ಏಕೈಕ ಮಂದಿರ, "ಶ್ರೀ ಸದ್ಗುರು ಚೈತನ್ಯ ಮಂದಿರ'. ಇದು, ಬೆಂಗಳೂರಿನ ಉತ್ತರಹಳ್ಳಿ- ಕೆಂಗೇರಿ...

ಬದುಕಿನ ಜೋಳಿಗೆಯಲ್ಲಿ ಕನಸನ್ನು ತುಂಬುವ ಸಾಂತಾಕ್ಲಾಸ್‌, ಬಾಯಿ ಸಿಹಿ ಮಾಡುವ ಕೇಕ್‌... ಕ್ರಿಸ್ಮಸ್‌ನ ರಂಗಿಗೆ ಇಷ್ಟೇ ಕಾರಣವೇ? ಮೈತುಂಬಾ ಬೆಳಕನ್ನು ಹೊದ್ದು,...

Back to Top