CONNECT WITH US  

ಕರಾವಳಿ

ಉಡುಪಿ: ಮಾದಕ ವ್ಯಸನ ವಿರೋಧಿ ಮಾಸಾಚರಣೆ ಪ್ರಯುಕ್ತ ಮಣಿಪಾಲ ವಿ.ವಿ. ಪ್ರಾಯೋಜಕತ್ವದಲ್ಲಿ ರವಿವಾರ ಮಣಿಪಾಲದಲ್ಲಿ ಜಿಲ್ಲಾ  ಪೊಲೀಸ್‌, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರಸ್‌ ಕ್ಲಬ್‌ ಉಡುಪಿ ಆಯೋಜಿಸಿದ 5 ಕಿ.ಮೀ.ಗಳ "ಮಾದಕ ವ್ಯಸನ...

ಬಿಷಪ್‌ ರೆ| ಡಾ| ಪೀಟರ್‌ ಪಾವ್ಲ್  ಸಲ್ಡಾನ್ಹಾ ನೇತೃತ್ವದಲ್ಲಿ ಬಲಿ ಪೂಜೆ ನಡೆಯಿತು. 

ಮಹಾನಗರ: ಕೆಥೋಲಿಕ್‌ ಕ್ರೈಸ್ತ ಸಂತ (ಕಪುಚಿನ್‌ ಸಂಸ್ಥೆ) ಪಾದ್ರೆ ಪಿಯೊ ಅವರು ಯೇಸು ಕ್ರಿಸ್ತರ ಪಂಚ ಗಾಯಗಳನ್ನು (ಕ್ಷತಿ ಚಿಹ್ನೆ) ಪಡೆದುದರ ಶತಮಾನೋತ್ಸವ ಹಾಗೂ ಅವರ ಪುಣ್ಯ ಸ್ಮರಣೆಯ 50ನೇ ವರ್ಷಾಚರಣೆ ನಗರದ ಜೈಲ್‌ ರಸ್ತೆಯಲ್ಲಿರುವ ಬಿಜೈ ಸಂತ...

ಕಡಬದಲ್ಲಿ 'ಮತ್ತೊಮ್ಮೆ ದಿಗ್ವಿಜಯ' ರಥಯಾತ್ರೆಯನ್ನು ಸ್ವಾಗತಿಸಲಾಯಿತು.

ಕಡಬ: ಸ್ವಾಮಿ ವಿವೇಕಾನಂದರು ಕೇವಲ ಸನ್ಯಾಸಿಯಾಗಿರಲಿಲ್ಲ. ಭಾರತದ ಹಿರಿಮೆಯನ್ನು ವಿಶ್ವಕ್ಕೆ ತಿಳಿಸಿ ವಿಶ್ವ ವಿಜೇತರಾದ ಅವರು ವೀರ ಸನ್ಯಾಸಿ ಎಂದೇ ಎಲ್ಲರಿಂದಲೂ ಗೌರವಿಸಿಕೊಂಡವರು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ...
ಕುಂಬಳೆ: ಕಾಸರಗೋಡು ಜಿಲ್ಲೆಯ ಕರಾವಳಿ ಪ್ರದೇಶದ ಕಂದಾಯ ಗ್ರಾಮ ಕಚೇರಿಗಳ ಮುಂದೆ ಮೈಕ್‌ ಅಳವಡಿಸಿರುವುದನ್ನು ಕಾಣಬಹುದು. ಯಾವುದೇ ಸಭೆ ಸಮಾರಂಭಕ್ಕಾಗಿ ಇದನ್ನು ಅಳವಡಿಸಲಾಗಿಲ್ಲ. 2004 ಡಿಸೆಂಬರ್‌ 26ರಂದು ಕೇರಳ,ತಮಿಳ್ನಾಡು,ಆಂದ್ರ ಪ್ರದೇಶಗಳಿಗೆ...
ಕಾಸರಗೋಡು: ರಾಸಾಯನಿಕ ಮಿಶ್ರಿತ ಮೀನು ಮಾರಾಟ ವಿರುದ್ಧ ಕಠಿನ ಕ್ರಮಕ್ಕೆ ಕೇರಳ ಸರಕಾರ ಮುಂದಾಗಿದೆ. ಗುಣಮಟ್ಟ ಕಾಪಾಡಲು ಹರಾಜು, ಮಾರಾಟ ಕೇಂದ್ರಗಳನ್ನು ನಿಯಂತ್ರಿಸುವ ಕಾನೂನು ಜಾರಿಗೆ ತಿರುವನಂತಪುರದಲ್ಲಿ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ...

ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮೀ ಕಾರ್ಯಕ್ರಮ ಉದ್ಘಾಟಿಸಿದರು.

ಬಂಟ್ವಾಳ : ಮಹಿಳೆಯರು ಆರೋಗ್ಯವಾಗಿದ್ದರೆ ಆ ಮನೆಯೇ ಆರೋಗ್ಯವಾಗಿರುತ್ತದೆ. ದಿನಬಳಕೆಯ ಆಹಾರದಲ್ಲಿ ಪೌಷ್ಟಿಕ ಆಹಾರದ ಜತೆ ಸಮತೋಲನ ಆಹಾರ ಸೇವನೆ ಮಾಡಿದರೆ ಆರೋಗ್ಯದಲ್ಲಿ ಏರುಪೇರು ಆಗುವುದಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಹೇಳಿದರು....
ಕುಂದಾಪುರ: ಕಾರು  ಹರಿದು ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಭಾನುವಾರ ಮಧ್ಯಾಹ್ನ ಕೋಟೇಶ್ವರ ಬಳಿಯ ಕಾಳಾವರದಲ್ಲಿ ನಡೆದಿದೆ. ಹಾಲಾಡಿ ನಿವಾಸಿ ಗಂಗಾಧರ (34) ಮೃತ ದುರ್ದೈವಿ.  ಹಾಲಾಡಿ- ಕೋಟೇಶ್ವರ ರಸ್ತೆಯ ಕಾಳಾವರದಲ್ಲಿ ಮಾರ್ಗ ಮಧ್ಯೆ ಹಾವು...

ಮಂಗಳೂರು : ಸಾಧನೆಯ ನಿರಂತರತೆ ಯಶಸ್ಸಿನ ಮೂಲ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್‌ ಮಂಗಳವಾರ ಹೇಳಿದರು.

ಬ್ಯಾಂಕ್‌ನ ಕಳೆದ ಆರ್ಥಿಕ ವರ್ಷದ ಅಂತಿಮ...

ಮಂಗಳೂರು : ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ನರ್ಸ್‌ಗಳ ನೇಮಕ ಕುರಿತು ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಹೇಳಿದರು....

ಪುತ್ತೂರು: ಮಹಾಲಿಂಗೇಶ್ವರ ದೇಗುಲದ ವರ್ಷಾವಧಿ ಜಾತ್ರೆ ಎ. 10ರಿಂದ 20ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. 

ಪಾಲ್ತಾಡಿ: ಮನೆಯೊಳಗೆ ತುಳುನಾಡ ಸಂಸ್ಕೃತಿ ಅನಾವರಣಗೊಂಡಿದೆ. ಕೋಟಿಚೆನ್ನಯರ ಜೀವನ ಚರಿತ್ರೆಯಿಂದ ತೊಡಗಿ ತುಳುನಾಡಿನ ವಿವಿಧ ಆಚರಣೆ ಈ ಮನೆಯ ಗೋಡೆಯಲ್ಲಿ ವರ್ಲಿ ಚಿತ್ರದ ಮೂಲಕ ಕಾಣುತ್ತದೆ.ಬಹುಶ...

ಉಡುಪಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಜನಧನ ಯೋಜನೆಯನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಇತರ ಬ್ಯಾಂಕ್‌ಗಳಂತೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ವಿಶೇಷ ಕಾರ್ಯತಂತ್ರ...

ಮಂಗಳೂರು: ತುಳು ಚಲನಚಿತ್ರ ಮತ್ತು ರಂಗಭೂಮಿಯ "ಅನಭಿಷಿಕ್ತ ಸಾಮ್ರಾಟ'ನಾಗಿದ್ದ, ನಾಯಕನಟ-ನಿರ್ದೇಶಕ- ನಿರ್ಮಾಪಕ, ಗೀತೆ ರಚನೆಕಾರ, ಸಂಭಾಷಣೆಕಾರ ಕೆ.ಎನ್‌. ಟೇಲರ್‌ (ಕಡಂದಲೆ ನಾರಾಯಣ ಟೇಲರ್‌-76...

ಕೊಲ್ಲಮೊಗ್ರು: 2014 ಮೇ 7ರಂದು ಬೆಂಗಳೂರು ಮೂಲದ ನಂಜುಂಡಯ್ಯ, ಪತ್ನಿ ಜಯಲಕ್ಷ್ಮೀ, ಪುತ್ರ ಪವನ್‌ ಹಾಗೂ ಪುತ್ರಿ ಶ್ರೀಲಕ್ಷ್ಮೀ ಜತೆ ಸುಬ್ರಹ್ಮಣ್ಯಕ್ಕೆ ಬಂದು ಇಲ್ಲಿಯ ಖಾಸಗಿ ವಸತಿಗೃಹದ...

ಪ್ರಕರಣವು ವಾದಿ ಅಥವಾ ಪ್ರತಿವಾದಿ ಪರವಾಗಿ ತೀರ್ಪಾದಲ್ಲಿ ವಾಹನ ಏಲಂ ಹಣವನ್ನು ಪಾವತಿಸಲು ಸುಲಭವಾಗುತ್ತದೆ.

''''ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ'' ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ಹೆಚ್ಚು ಅರ್ಥ ಪಡೆದುಕೊಳ್ಳುತ್ತಿದೆ.

''''ಬೊಂಬೆಗಳ ಪ್ರದರ್ಶನ'' ಸೆ. 25ರಿಂದ ನಡೆಯಲಿದೆ ಎಂದು ನಮ್ಮವರು ಸಂಘಟನೆಯ ಸಂಘಟನಾ ಕಾರ್ಯದರ್ಶಿ ಎಂ. ಎಸ್‌. ಗುರುರಾಜ್‌ ತಿಳಿಸಿದ್ದಾರೆ.

ಬೃಹತ್‌ ರಕ್ತದಾನ ಶಿಬಿರ ಸೆ. 26ರಂದು ನಗರದ ಲೇಡಿಗೋಶೆನ್‌ ಆಸ್ಪತ್ರೆಯಲ್ಲಿ ನಡೆಯಲಿದೆ...

ಕರಾವಳಿ ಆಶ್ರಯ ಸಮುದಾಯವು ಜಾತಿ ಮತ ಬೇಧವಿಲ್ಲದೆ ಎಲ್ಲಾ ಸಂಘಟನೆಗಳಿಗೂ ಮಾದರಿ ಎಂದು ಶಾಸಕ ಮೊದಿನ್‌ ಬಾವಾ ಹೇಳಿದರು.

ಸರಕಾರವಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ. ಹಾಲಿ ವ್ಯವಸ್ಥೆಯಲ್ಲಿಯೇ ಸಮಸ್ಯೆಯನ್ನು ನಿವಾರಿಸಲು ಸಾಧ್ಯತೆಗಳಿವೆ...

ನಿಷೇಧದ ವಿರುದ್ದ ಹಾಗೂ ಮಂಗನ ಹಾವಳಿಗೆ ಪರಿಹಾರ ಕೇಳುವ ನಿರ್ಣಯವನ್ನು ಕೈಗೊಂಡು ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಲು ಜಿ.ಪಂ. ತೀರ್ಮಾನಿಸಿತು...

ಉಳ್ಳಾಲ ಅಲೇಕಳದ ಅಹಮದ್‌ ಇಶಾಕ್‌ ಮತ್ತು ಸಹ ಸವಾರ ತಸ್ಲಿಂ ಶರೀಫ್‌ ಅವರ ಮೇಲೆ ಕಾರಿನಲ್ಲಿ ಆಗಮಿಸಿದ ತಂಡವೊಂದು ಕೈಯಿಂದ ಹೊಡೆದು ಬಳಿಕ ತುಳಿದು ಹಲ್ಲೆ ನಡೆಸಿದೆ..

ಅತ್ಯಾಚಾರ ಪ್ರಕರಣ ದಾಖಲಿಸದೆ ಮತ್ತು ವೈದ್ಯಕೀಯ ಪರೀಕ್ಷೆಯನ್ನೂ ನಡೆಸದೆ ಒಟ್ಟು ಪ್ರಕರಣವನ್ನು ದುರ್ಬಲಗೊಳಿಸುವ ಯತ್ನ ನಡೆದಿದೆ ..

ಜಿಲ್ಲೆಯ ಎಲ್ಲ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಅಥವಾ 1ನೇ ತರಗತಿಗೆ ನಿಗದಿಪಡಿಸಲಾದ ಶೇ. 25ರ ಸೀಟನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ...

ನಾಗರಾಜ್‌ ಬಳೆಗಾರ್‌ನನ್ನು ಗೋವಾದ ಮಾಪೂಸ ಜೈಲಿನಿಂದ ಹಿರಿಯಡಕ ಪೊಲೀಸರು ಕರೆತಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಹೆಗ್ಗುಂಜೆ ಗ್ರಾಮದ ಮೈರ್‌ಕೊಮೆ ಬಳಿ ಬುಧವಾರ ಚಂದ್ರ ನಾಯ್ಕ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಸುನಿಲ ಆರೋಪಿಸಿದ್ದಾರೆ..

ಆರೋಪಿಗಳಾದ ಕುಮಾರ ಮತ್ತು ಮಣಿಕಂಠನಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಒಂದು ವರ್ಷ 6 ತಿಂಗಳ ಕಠಿನ ಸಜೆ ಮತ್ತು ದಂಡ ವಿಧಿಸಿದೆ...

Back to Top