CONNECT WITH US  

ಕಲಾವಿಹಾರ

ಮಂತ್ರ ನಾಟ್ಯಕಲಾ ಗುರುಕುಲ ಅಕಾಡೆಮಿಯ ಗುರುಕುಲ ಉತ್ಸವ  2019, ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. 

ಸಾಂದರ್ಭಿಕ ಚಿತ್ರ.

ಕಾಲು ಶತಮಾನದ ಹಿಂದೆ ಮಂಗಳೂರಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಾಗಿಯೇ 1993ರಂದು ಹುಟ್ಟಿಕೊಂಡ ಸಂಸ್ಥೆಯೇ ಸಂಗೀತ ಪರಿಷತ್‌ (ರಿ.). ಸಾರ್ಥಕ ಸಂಭ್ರಮದ 25 ವರ್ಷಗಳನ್ನು ಈ ಬಾರಿ (2018-19ರಲ್ಲಿ)...

ಇತ್ತೀಚೆಗೆ ಜರಗಿದ ಏತಡ್ಕದ ಶಾಲೆಯ ಶತಮಾನೋತ್ಸವದ ಅಂಗವಾಗಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮೊದಲಿಗೆ ಜಯ ಕುಮಾರಿ ಓಡಂಗಲ್ಲು ಅವರ ಶಿಷ್ಯೆಯರಾದ ಅರ್ಚನಾಶ್ರೀ, ಅನುಷಾನಾಥ್‌,

ಮಣಿಪಾಲದ ತ್ರಿವರ್ಣ ಆರ್ಟ್‌ ಸೆಂಟರ್‌ನ ಹರೀಶ್‌ ಸಾಗಾ ಇತ್ತೀಚೆಗೆ ಮಣಿಪಾಲದ ಗೀತಾ ಮಂದಿರದಲ್ಲಿ ವಿಲೇಜ್‌ ಲೈಫ್ ಕಲಾಪ್ರದರ್ಶನ ನಡೆಸಿ ಮನಗೆದ್ದಿದ್ದಾರೆ. ಹಳ್ಳಿಯ ಸೆಟ್ಟಿಂಗಿನೊಂದಿಗೆ ಕಲಾಪ್ರದರ್ಶನ ನಡೆಸಿದ್ದು...

ರಮ್ಯಾ ವಸಿಷ್ಠ ಕನ್ನಡ ನಾಡಿನ ಖ್ಯಾತ ಸಂಗೀತ ಸಾಧಕಿ. ಎಳೆಯ ಪ್ರಾಯದಲ್ಲೇ ಉತ್ತುಂಗಕ್ಕೇರಿರುವ ಈ ಸಂಗೀತ ಸಾಧಕಿಯ ಭಕ್ತಿ, ಗಾನ ವೈಭವವನ್ನು ಆಲಿಸುವ ಒಂದು ಸಂದರ್ಭ ಇತ್ತೀಚೆಗೆ ಸಿಕ್ಕಿ ತ್ತು.

ಶಿರೂರಿನ ಪದವಿ ಪೂರ್ವ ಕಾಲೇಜು ವೇದಿಕೆಯಲ್ಲಿ ನಡೆದ ಜೆಸಿಐ ಮಹಿಳೆಯರ ಯಕ್ಷಗಾನ ಕಲಾಸಕ್ತರ ಮನಸೂರೆಗೊಂಡಿದ್ದು ಮಾತ್ರವಲ್ಲದೆ ಯಕ್ಷಗಾನದ ಗಂಧಗಾಳಿಯು ತಿಳಿಯದ ಮೊದಲ ಬಾರಿಗೆ ಹೆಜ್ಜೆಕಟ್ಟಿ ಕುಣಿದ ನಾರಿಯರ ಉತ್ಸಾಹಕ್ಕೆ...

ನಮ್ಮ ಸಮಾಜದಲ್ಲಿ ಧರ್ಮ ಸಂಸ್ಕೃತಿಗೆ ಅನುಗುಣವಾಗಿ ಒಂದೊಂದು ಕಟ್ಟುಪಾಡುಗಳು ಗತಕಾಲದಿಂದಲೂ ನಂಬಿಕೆಯ ನೆಲೆಯಲ್ಲಿ ಬೆಳೆದುಬಂದಿದೆ. ಅದರಂತೆ ಬುಡಕಟ್ಟು ಜನಾಂಗದ ಹಿರೇಕನ ಮಗ ಮದುವೆ ಗಂಡು(ರಾಜೇಶ್‌ ಆಲೂರು) ಇಡೀ ಮದುವೆ...

ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಇತ್ಯಾದಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಆಶಯದ ಭಾಗವಾಗಿ ಈ ಬಾರಿ...

ಒಂದು ವಿಶಿಷ್ಟ ಪ್ರಯೋಗ ಮಾಡಹೊರಟಿದ್ದರು ಮದೆಗಾರ್‌ ಕೃಷ್ಣಪ್ರಕಾಶ ಉಳಿತ್ತಾಯರು. ಈಶಾವಾಸ್ಯ ಪ್ರತಿಷ್ಠಾನದ ಮೂಲಕ ತಾಳಮದ್ದಳೆ ಕಲಿಕಾಸಕ್ತ ಅಭ್ಯಾಸಿಗಳಿಗಾಗಿ ಒಂದು ವೇದಿಕೆ ಸೃಷ್ಟಿ. ಹಾಗಂತ ಎಲ್ಲರೂ ಅಭ್ಯಾಸಿಗಳೇ...

ಕುವೆಂಪು ರಚಿಸಿದ "ಶ್ರೀ ರಾಮಾಯಣ ದರ್ಶನಂ' ಇದರ ರಂಗಪ್ರದರ್ಶನ ವಿಶಿಷ್ಟ ಹಾಗೂ ವಿಭಿನ್ನ ಪ್ರಯೋಗವಾಗಿದೆ. ಈ ಮಹಾಕಾವ್ಯವನ್ನು ಯಥಾವತ್ತಾಗಿ ಕುವೆಂಪು ಅವರ ಭಾಷಾಶೈಲಿಯಲ್ಲಿಯೇ ರಂಗಪ್ರದರ್ಶನ ಮಾಡುವ ಮಹತ್ಕಾರ್ಯದ ಸಾಹಸ...

ಸಂಗೀತ ಕಲೆಯ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಉಡುಪಿಯ ರಾಗಧನ ಹಾಗೂ ಪರ್ಕಳದ ಸರಿಗಮ ಭಾರತಿ ಸಂಸ್ಥೆಗಳನ್ನು ಶ್ರೀ ರಾಮ ಲಲಿತ ಕಲಾ ಮಂಡಳಿ-ಬೆಂಗಳೂರು ಕೊಡಮಾಡುವ ಈ ಬಾರಿಯ "ಲಲಿತ ಕಲಾ ಸುಮ' ಪ್ರಶಸ್ತಿಗಾಗಿ ಆಯ್ಕೆ...

ವಿದ್ವಾನ್‌ ಕುಕ್ಕಿಲ ಶಂಕರ ಭಟ್ಟರು ಬಾಲ್ಯದಲ್ಲೇ ಸಂಗೀತದ ಕಡೆಗೆ ಅಪಾರ ಒಲವನ್ನು ಹೊಂದಿದ್ದರು. ಮಂಗಳೂರಿನ ಕಲಾನಿಕೇತನದ ಸುಂದರ ಆಚಾರ್ಯರಲ್ಲಿ ಮೃದಂಗವಾದನ ಮತ್ತು ಶ್ರೀನಿವಾಸ ಉಡುಪರಲ್ಲಿ ಪಿಟೀಲು ವಾದನ ಅಭ್ಯಾಸ...

ಲಾವಣ್ಯ (ರಿ.) ಬೈಂದೂರು ನಲವತ್ತೆರಡನೇ ವಾರ್ಷಿಕೋತ್ಸವವನ್ನು ತ್ರಿದಿನ ನಾಟಕೋತ್ಸವದ ಮೂಲಕ ಆಚರಿಸಿಕೊಂಡಿದೆ. ಹಲವಾರು ಯಶಸ್ವಿ ನಾಟಕಗಳನ್ನು ನಿರ್ದೇಶಿಸಿದ ದಿವಂಗತ ಕೂರಾಡಿ ಸೀತಾರಾಮ ಶೆಟ್ಟಿಯವರ...

ಶತ್ರುಘ್ನನ ಒಡ್ಡೋಲಗದೊಂದಿಗೆ ಪ್ರಾರಂಭಗೊಂಡ ಯಕ್ಷಗಾನವು, ಮದನಾಕ್ಷಿ - ತಾರಾವಳಿಯರ ಆಖ್ಯಾನವನ್ನು ಒಳಗೊಂಡಂತೆ ಸಮಗ್ರವಾಗಿ ಮೂಡಿಬಂತು. ಯಜ್ಞಾಶ್ವದ ಅಪಹರಣ, ನಾರದರಿಂದ ಯಜ್ಞಾಶ್ವದ ಇರುವಿಕೆಯ ಬಗೆಗಿನ...

ಮಂಗಳೂರು ವಿಶ್ವವಿದ್ಯಾನಿಲಯದ ಡಾ|ಪಿ.ದಯಾನಂದ ಪೈ ಮತ್ತು ಪಿ.ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ನೀಡುವ ಯಕ್ಷಮಂಗಳ ಪ್ರಶಸ್ತಿಗೆ 2018ನೇ ಸಾಲಿನಲ್ಲಿ ತೆಂಕುತಿಟ್ಟಿನ ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್‌...

ಯಕ್ಷರಂಗದ ಸವ್ಯಸಾಚಿ ಸುಜನಾ ಸುಳ್ಯ ಮೊಗಸಾಲೆ ಶಾರದಮ್ಮ ಯಕ್ಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾ.17ರಂದು ಮಂಗಳೂರಿನ ರಮಣಶ್ರೀ ಕನ್ವೆನ್‌ಷನಲ್‌ ಹಾಲ್‌ನಲ್ಲಿ ನಡೆಯುವ ಆರಾಧನಾ ಚಾರಿಟೇಬಲ್‌ ಟ್ರಸ್ಟ್‌ ಆರಾಧನಾ...

ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ಸ್ವರ ಸಿಂಚನ ಸಂಗೀತ ಶಾಲಾ ವಿಧ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತೋತ್ಸವ ಸವಿತಾ ಕೋಡಂದೂರು ನಿರ್ದೇಶನದಲ್ಲಿ ಅಮ್ಮ ಆನಂದ ದಾಯಿನಿ, ಪದವರ್ಣ , ಗಂಭೀರ ನಾಠ ರಾಗ, ಆದಿತಾಳ, ಡಾ|...

ಚಂದ್ರಹಾಸ ಹುಡುಗೋಡುರವರು ಕಠಿಣ ಪರಿಶ್ರಮದಿಂದ ವೃತ್ತಿಯಲ್ಲಿ ಯಶಸ್ಸನ್ನು ಕಂಡವರು. ಇದರ ಜೊತೆಗೆ ಅವರಲ್ಲಿ ಓರ್ವ ಕಲಾವಿದನಿಗೆ ಅಗತ್ಯವಾಗಿ ಇರಬೇಕಾದ ನಯ ವಿನಯ ಸ್ನೇಹಪರ ಅಧ್ಯಯನಶೀಲ ಮನಸ್ಸು ಇತ್ತು. ಹಾಗಾಗಿ...

"ಮೃಚ್ಛಕಟಿಕಾ' ನಾಟಕ ಇಂದು ನಿನ್ನೆಯದಲ್ಲ. ನಾಲ್ಕನೇ ಶತಮಾನದಲ್ಲಿ ಶೂದ್ರಕ ಮಹಾಕವಿ ಬರೆದ ಈ ನಾಟಕ ಭಾರತದ ಎಲ್ಲಾ ಭಾಷೆಗಳಿಗೆ ಅಲ್ಲದೆ ವಿದೇಶಿ ಭಾಷೆಗಳಿಗೂ ತರ್ಜುಮೆಗೊಂಡಿದೆ. ಈ ನಾಟಕದ ಕಥಾವಸ್ತು ಇಂದಿಗೂ ಪ್ರಸ್ತುತ...

ಮಂಗಳೂರಿನ "ಕದ್ರಿ ನೃತ್ಯ ವಿದ್ಯಾನಿಲಯ'ದ ವಿದ್ವಾನ್‌ ಯು.ಕೆ. ಪ್ರವೀಣ್‌ ಅವರ ಶಿಷ್ಯೆ ಕುಮಾರಿ ಮಾಹಿಕಾ ಅವರ ಭರತ ನಾಟ್ಯ ರಂಗ ಪ್ರವೇಶ ಮಂಗಳೂರಿನಲ್ಲಿ ಇತ್ತೀಚೆಗೆ ಜರಗಿತು. ರಂಗಾರೋಹಣ ಮಾಡಿದ ಮಾಹಿಕಾ 13 ವರ್ಷದ ಬಾಲ...

Back to Top