CONNECT WITH US  

ಕ್ರೀಡೆ

ಭಾರತ ಕ್ರಿಕೆಟ್‌ನಲ್ಲಿ ಮಹಾತಾರೆಯಾಗಿ ಮಿಂಚಿದ ಎಂ.ಎಸ್‌.ಧೋನಿ ನಿಧಾನಕ್ಕೆ ತೆರೆಯಿಂದ ಮರೆಗೆ ಸರಿಯುತ್ತಿದ್ದಾರೆ. 2014ರಲ್ಲಿ ಟೆಸ್ಟ್‌, 2017ರಲ್ಲಿ ಧೋನಿ ಸೀಮಿತ ಓವರ್‌ಗಳ ನಾಯಕತ್ವ ಬಿಟ್ಟ ನಂತರ ಕೊಹ್ಲಿ ಪೂರ್ಣ...

ಸೈಂಟ್‌ ಲೂಸಿಯಾ: ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ಐಸಿಸಿ ವನಿತಾ ವಿಶ್ವ ಟಿ20 ಕೂಟದ ಸೋಮವಾರದ ಪಂದ್ಯಗಳಲ್ಲಿ ಅನುಕ್ರಮವಾಗಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧ ಸುಲಭ ಜಯ...

ಕೌಲೂನ್‌: ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಪಾರುಪಳ್ಳಿ ಕಶ್ಯಪ್‌ ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.  ಪುರುಷರ ಸಿಂಗಲ್‌ನ ಮೊದಲ...

ಲಂಡನ್‌: ವಿಶ್ವದ ಅಗ್ರ ರ್‍ಯಾಂಕಿನ ಆಟಗಾರ ನೊವಾಕ್‌ ಜೊಕೋವಿಕ್‌ ಎಟಿಪಿ ಫೈನಲ್ಸ್‌ ಟೆನಿಸ್‌ ಕೂಟದ ಆರಂಭಿಕ ಪಂದ್ಯದಲ್ಲಿ ಅಮೆರಿಕದ ಜಾನ್‌ ಇಸ್ನರ್‌ ವಿರುದ್ಧ ಜಯಿಸಿದ್ದಾರೆ. ಜೊಕೋವಿಕ್‌...

ಮುಂಬಯಿ: ಪ್ರೊ ಕಬಡ್ಡಿ ಲೀಗ್‌ನ ಮುಂಬಯಿ ಚರಣದಲ್ಲಿ ಮಂಗಳವಾರ ನಡೆದ ಎರಡನೇ  ರೋಮಾಂಚಕ ಸೆಣಸಾಟದಲ್ಲಿ ಆತಿಥೇಯ ಯು ಮುಂಬಾ ತಂಡವು ಯುಪಿ ಯೋಧಾ ತಂಡವನ್ನು 41-24 ಅಂಕಗಳಿಂದ ಉರುಳಿಸಿದೆ.

ನಾಗ್ಪುರ: ಕೊನೆಯ ಹಂತದಲ್ಲಿ ಅನಿರೀಕ್ಷಿತವಾಗಿ ಸಿಡಿದು ನಿಂತ ವಿದರ್ಭ ಬ್ಯಾಟ್ಸ್‌ಮನ್‌ಗಳು, ಇದಕ್ಕೆ ಪ್ರತಿಯಾಗಿ ತಡವರಿಸುತ್ತಲೇ ಗೌರವಾರ್ಹ ಮೊತ್ತ ಮುಟ್ಟಿರುವ ಕರ್ನಾಟಕ, ಪ್ರವಾಸಿಗರನ್ನು...

ಢಾಕಾ: ಆತಿಥೇಯ ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ನಲ್ಲಿ ಜಿಂಬಾಬ್ವೆ ಹಿನ್ನಡೆ ಅನುಭವಿಸಿದೆ. ಬಾಂಗ್ಲಾದ 7 ವಿಕೆಟಿಗೆ 522 ಡಿಕ್ಲೇರ್ಡ್ ಮೊತ್ತಕ್ಕೆ...

ಹೊಸದಿಲ್ಲಿ: ಭಾರತ "ಎ' ತಂಡದ ಮುಂಬರುವ ನ್ಯೂಜಿಲ್ಯಾಂಡ್‌ ಪ್ರವಾಸ ಹಿರಿಯ ಆಟಗಾರರಿಗೆ ಆಸ್ಟ್ರೇಲಿಯದ ವಿರುದ್ಧದ ಕಠಿನ ಸರಣಿಗೆ ಸಿದ್ಧರಾಗಲು ದೊರಕಿರುವ ಒಂದು ಉತ್ತಮ ಅವಕಾಶ ಎಂದು ಮಾಜಿ ನಾಯಕ...

ಚೆನ್ನೈ: ಮುಂಬರುವ ಆಸ್ಟ್ರೇಲಿಯ ಪ್ರವಾಸಕ್ಕೂ ಮುನ್ನ ಆರಂಭಕಾರ ಶಿಖರ್‌ ಧವನ್‌ ಫಾರ್ಮ್ಗೆ ಮರಳುವುದು ಮುಖ್ಯ ವಾಗಿತ್ತು, ಇದರಲ್ಲಿ ಅವರು ಯಶಸ್ವಿಯಾದದ್ದು ಸಂತಸದ ಸಂಗತಿ ಎಂಬುದಾಗಿ ಭಾರತದ ಟಿ20...

ದೆಹಲಿ: ದೆಹಲಿ ಮತ್ತು ಹಿಮಾಚಲಪ್ರದೇಶದ ನಡುವಿನ ಪಂದ್ಯದಲ್ಲಿ ವಿವಾದವೊಂದು ನಡೆಯಿತು. ಭಾರತ ಕ್ರಿಕೆಟ್‌ ಮಾಜಿ ಉಪನಾಯಕ ಗೌತಮ್‌ ಗಂಭೀರ್‌ ತಪ್ಪು ತೀರ್ಪು ಕೊಟ್ಟ ಅಂಪೈರ್‌ ವಿರುದ್ಧ...

ಹೊಸದಿಲ್ಲಿ: ಗ್ರ್ಯಾನ್‌ ಮಾಸ್ಟರ್‌ ದ್ರೋಣವಲ್ಲಿ ಹರಿಕಾ ಸೋಲಿನೊಂದಿಗೆ "ವಿಶ್ವ ವನಿತಾ ಚೆಸ್‌ ಚಾಂಪಿಯನ್ ಶಿಪ್‌'ನಲ್ಲಿ ಭಾರತ ಆಟ ಕೊನೆಗೊಂಡಿದೆ.

ಲಂಡನ್‌: ವಿಶ್ವದ 9ನೇ ಶ್ರೇಯಾಂಕಿತ ಜಪಾನಿ ಟೆನಿಸಿಗ ಕೀ ನಿಶಿಕೊರಿ ಸ್ವಿಸ್‌ ತಾರೆ ರೋಜರ್‌ ಫೆಡ ರ ರ್‌ಗೆ ಅಘಾ ತ ವಿಕ್ಕಿ "ಎಟಿಪಿ ಫೈನಲ್ಸ್‌ ' ಟೂರ್ನಿಯ ರೌಂಡ್‌ ರಾಬಿನ್‌ ಸುತ್ತಿನಲ್ಲಿ...

ಪ್ರೊವಿಡೆನ್ಸ್‌ (ಗಯಾನಾ): ಭಾರತ ಮಹಿಳಾ ಕ್ರಿಕೆಟ್‌ ತಂಡದ ಹಿರಿಯ ಹಾಗೂ ಖ್ಯಾತ ಬ್ಯಾಟ್ಸ್‌ಮನ್‌ ಮಿಥಾಲಿ ರಾಜ್‌, ಬಹುಶಃ ಇದೇ ನನ್ನ ಕಡೆಯ ಟಿ20 ವಿಶ್ವಕಪ್‌ ಎಂದು ಹೇಳಿಕೊಂಡಿದ್ದಾರೆ. 

ಪ್ರಾವಿಡೆನ್ಸ್‌: ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ರಾತ್ರಿ ನಡೆದ ಭಾರತ-ಪಾಕಿಸ್ತಾನದ ನಡುವಿನ ಮಹಿಳಾ ಟಿ20 ವಿಶ್ವಕಪ್‌ ಪಂದ್ಯದಲ್ಲಿ ವಿಶೇಷವೊಂದು ನಡೆದಿದ್ದು ಯಾರ ಗಮನಕ್ಕೂ ಬರದೇ ಹೋಯಿತು...

ಢಾಕಾ: ಮುಶ್ಫಿàಕರ್‌ ರಹೀಂ ಅವರ ಅಮೋಘ ದ್ವಿಶತಕ ಪರಾಕ್ರಮದಿಂದ ಜಿಂಬಾಬ್ವೆ ವಿರುದ್ಧದ ಢಾಕಾ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟಿಗೆ 522 ರನ್‌ ಪೇರಿಸಿ ಡಿಕ್ಲೇರ್‌ ಮಾಡಿದೆ. ಇನಿಂಗ್ಸ್...

ಚೆನ್ನೈ : ಚೆನ್ನೈ ಟಿ20 ಪಂದ್ಯವನ್ನು ಅಂತಿಮ ಎಸೆತದಲ್ಲಿ ಗೆಲ್ಲುವ ಮೂಲಕ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ 3-0 ಕ್ಲೀನ್‌ ಸ್ವೀಪ್‌ ಸಾಧನೆಗೈದಿತು. ಇದರೊಂದಿಗೆ ನಾಯಕ ರೋಹಿತ್‌ ಶರ್ಮ ವಿಶಿಷ್ಟ...

ಪ್ರೊವಿಡೆನ್ಸ್‌ (ಗಯಾನಾ): ರವಿವಾರ ರಾತ್ರಿಯ 2ನೇ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಅಯರ್‌ಲ್ಯಾಂಡ್‌ ವನಿತೆಯರು ಆಸ್ಟ್ರೇಲಿಯಕ್ಕೆ ಸುಲಭದ ತುತ್ತಾಗಿದ್ದಾರೆ. ಆಸೀಸ್‌ 9 ವಿಕೆಟ್‌ಗಳ ಜಯ ಸಾಧಿಸಿ "...

ಢಾಕಾ: ಬಾಂಗ್ಲಾದೇಶ ಏಕದಿನ ಕ್ರಿಕೆಟ್‌ ತಂಡದ ನಾಯಕ ಮಶ್ರಫೆ ಮೊರ್ತಜ ರಾಜಕೀಯ ಪ್ರವೇಶಿಸುವುದು ಖಚಿತವಾಗಿದೆ. 

ಮುಂಬೈ: ಮುಂದಿನ ವರ್ಷದ ಐಪಿಎಲ್‌ ಮಟ್ಟಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಪೂರ್ಣ ಐಪಿಎಲ್‌ನಲ್ಲಿ ಭಾಗವಹಿಸಲು ತನ್ನ ಆಟಗಾರರಿಗೆ ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಅನುಮತಿ ನೀಡಿದೆ.

ಪ್ರೊವಿಡೆನ್ಸ್‌ (ಗಯಾನಾ): ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ಅವರ ಅರ್ಧ ಶತಕದ ಸಾಹಸದಿಂದ ರವಿವಾರ ರಾತ್ರಿಯ ವನಿತಾ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ...

Back to Top