CONNECT WITH US  

ಜಗತ್ತು

ವಾಷಿಂಗ್ಟನ್‌: ಅಕ್ರಮವಾಗಿ ಪ್ರವೇಶಿಸುವ ನಿರಾಶ್ರಿತರಿಗೆ ಅಮೆರಿಕದಲ್ಲಿ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು

ಶಾಂಘೈ: ವಿಶ್ವದ ಮೊಟ್ಟ ಮೊದಲ ನೆಲ ಮಾಳಿಗೆ ಯಲ್ಲಿನ ಐಷಾರಾಮಿ ಹೊಟೇಲ್‌ಗ‌ಳಿಂದ ಕೂಡಿದ 10 ವರ್ಷಗಳ ನಿರಂತರ ಕಾಮಗಾರಿ ಪೂರ್ಣಗೊಳಿಸಿ, ಈಗ ಸೇವೆಗೆ ಮುಕ್ತ ವಾಗಿದೆ. ಚೀನಿಗರ ಮಹತ್ವಾಕಾಂಕ್ಷೆಯ...

ವಾಷಿಂಗ್ಟನ್‌ : 'ಪಾಕಿಸ್ಥಾನ ತನ್ನ ನೆಲದಲ್ಲಿ ಉಗ್ರರು ಹೊಂದಿರುವ ಸುರಕ್ಷಿತ ತಾಣಗಳನ್ನು  ನಾಶ ಮಾಡುವಲ್ಲಿ ಯಾವುದೇ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿಲ್ಲ: ಅಮೆರಿಕದ ನಿರೀಕ್ಷೆಯ...

ಚಿಕಾಗೋ: ನಗರದ ದಕ್ಷಿಣ ಭಾಗದಲ್ಲಿರುವ ಮರ್ಸಿ ಆಸ್ಪತ್ರೆಯ ಎದುರು ಸೋಮವಾರ ದುಷ್ಕರ್ಮಿಯೊಬ್ಬ  ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ  ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು...

ಬೀಜಿಂಗ್: ಜಗತ್ತಿನ ಅತೀ ಎತ್ತರದ ಸೇತುವೆ, ಜಗತ್ತಿನ ಅತೀ ಉದ್ದದ ಸೇತುವೆ ಹೀಗೆ ಒಂದಿಲ್ಲೊಂದು ಕಾಮಗಾರಿಗಳ ಮೂಲಕ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿರುವ ಚೀನಾದಲ್ಲಿ ಮೆಟ್ರೋ ಪ್ರಯಾಣ...

ಹೈದರಾಬಾದ್‌: ಅಮೆರಿಕದಲ್ಲಿ ಭಾರತೀಯರ ಹತ್ಯೆಗಳು ಮುಂದುವರಿದಿದ್ದು, ನ್ಯೂಜೆರ್ಸಿಯ ವೆಂಟ್‌ನೊàರ್‌ ಎಂಬಲ್ಲಿ  ನವೆಂಬರ್‌ 15 ರಂದು ತೆಲಂಗಾಣ ಮೂಲದ 61 ವರ್ಷ ಪ್ರಾಯದ ಸುನೀಲ್‌ ಎಡ್ಲಾ...

ವಾಷಿಂಗ್ಟನ್‌: ಫೇಸ್‌ಬುಕ್‌ ವಿರುದ್ಧ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಆರೋಪಗಳನ್ನು ಮುಚ್ಚಿಹಾಕಲು ಸಾರ್ವಜನಿಕ ಸಂಪರ್ಕ ಸಂಸ್ಥೆಯೊಂದನ್ನು ನೇಮಿಸಿದ್ದರು ಎಂಬ ಆರೋಪ ಕೇಳಿಬಂದ...

ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಆಲಿಂಗಿಸಿದ ಮಾಲ್ಡೀವ್ಸ್‌ ನೂತನ ಅಧ್ಯಕ್ಷ ಇಬ್ರಾಹಿಂ ಸೊಲಿಹ್‌.

ಹೊಸದಿಲ್ಲಿ: ಕಳೆದ ಕೆಲವು ವರ್ಷಗಳಲ್ಲಿ ರಾಜಕೀಯ ಸ್ಥಿತ್ಯಂತರದಿಂದ ಚೀನಾದತ್ತ ವಾಲಿದ್ದ ಮಾಲ್ಡೀವ್ಸ್‌ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಪಕ್ಷ ನಾಯಕ ಹಾಗೂ ಭಾರತದ ಪರ ಒಲವು ಹೊಂದಿರುವ...

ವಾಷಿಂಗ್ಟನ್‌: ಅಮೆರಿಕದಿಂದ ಸಬ್‌ಮರೀನ್‌ ಪತ್ತೆ ಮಾಡುವ ಹೆಲಿಕಾಪ್ಟರ್‌ ರೋಮಿಯೋ ಖರೀದಿಸಲು ಭಾರತ ಪ್ರಸ್ತಾವನೆ ಮಂಡಿಸಿದೆ. ಇದು 200 ಕೋಟಿ ಡಾಲರ್‌ (14 ಸಾವಿರ ಕೋಟಿ ರೂ.) ಮೌಲ್ಯದ...

ಸಿಯೋಲ್‌: ಕೆಲವೇ ತಿಂಗಳುಗಳ ಹಿಂದೆ ಪರಮಾಣು ನಿಶ್ಶಸ್ತ್ರೀಕರಣ ಮಾಡುವ ಬಗ್ಗೆ ಅಮೆರಿಕದೊಂದಿಗೆ ಮಾತುಕತೆ ನಡೆಸಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಈಗ ಅತ್ಯಾಧುನಿಕ...

ವಾಷಿಂಗ್ಟನ್‌: ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ಬುಕ್‌ ಕಳೆದ ಆರು ತಿಂಗಳಲ್ಲಿ 150 ಕೋಟಿ ನಕಲಿ ಖಾತೆಗಳನ್ನು ಅಳಿಸಿಹಾಕಿದೆ ಎಂದು ಸಂಸ್ಥಾಪಕ ಮಾರ್ಕ್‌ ಝುಕರ್‌ಬರ್ಗ್‌ ಹೇಳಿದ್ದಾರೆ.

ಲಂಡನ್‌: ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಬಂಧಿತ ಬುಕ್ಕಿ ಸಂಜೀವ್‌ ಕುಮಾರ್‌ ಚಾವ್ಲಾನನ್ನು ಭಾರತಕ್ಕೆ ಗಡಿಪಾರು ಮಾಡಲು ತಡೆ ನೀಡಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಯುನೈಟೆಡ್‌ ಕಿಂಗ್‌ಡಮ್...

ಲಂಡನ್‌: ಆಕ್ಸ್‌ಫ‌ರ್ಡ್‌ ಡಿಕ್ಷನರಿ ಈ ವರ್ಷದ ಶಬ್ದವನ್ನಾಗಿ 'ವಿಷ' (ಟಾಕ್ಸಿಕ್‌) ವನ್ನು ಆಯ್ಕೆ ಮಾಡಿದೆ! ನಿಜ, ಪ್ರತಿ ವರ್ಷವೂ 'ವರ್ಷದ ಶಬ್ದ' ಎಂದು ಘೋಷಣೆ ಮಾಡುವ ಸಂಪ್ರದಾಯವನ್ನು ಆಕ್ಸ್‌ಫ‌ರ್ಡ್‌ ಡಿಕ್ಷನರಿ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ರಿಯಾದ್‌ : ಸೌದಿ ಅರೇಬಿಯಾದ ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆಯಲ್ಲಿ ಭಾಗಿಯಾಗಿರುವ ಐವರು ಸೌದಿ ಅರೇಬಿಯಾ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಶಿಫಾರಸನ್ನು ತನಿಖಾ ಸಂಸ್ಥೆ ಮಾಡಿದೆ....

ಸಿಂಗಾಪುರ: ಇಂಡೋ ಪೆಸಿಫಿಕ್‌ ವಲಯದಲ್ಲಿ ಶಾಂತಿ ನೆಲೆಸುವ ಕ್ರಮಗಳನ್ನು ಕೈಗೊಳ್ಳಲು ಭಾರತ ಬದ್ಧವಾಗಿದೆ ಎಂದು ಸಿಂಗಾಪುರದಲ್ಲಿ ನಡೆಯುತ್ತಿರುವ ಪೂರ್ವ ಏಷ್ಯಾ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ...

ಲಂಡನ್‌: ಬ್ರೆಕ್ಸಿಟ್‌ಗೆ ಸಂಬಂಧಿಸಿದ ಒಪ್ಪಂದ ವ‌ನ್ನು ಅಂತಿಮಗೊಳಿಸುವ ಪ್ರಕ್ರಿಯೆ ಈಗ ಬ್ರಿಟನ್‌ ಸರಕಾರಕ್ಕೇ ಸಂಚಕಾರ ತರುವ ಹಂತ ತಲುಪಿದೆ. ಇಂಗ್ಲೆಂಡ್‌ನ‌ ಬ್ರೆಕ್ಸಿಟ್‌ ಕಾರ್ಯದರ್ಶಿ...

ಪ್ಯಾರಿಸ್‌: ನಮ್ಮ ಸೂರ್ಯನಿಗೆ ಅತ್ಯಂತ ಸಮೀಪದಲ್ಲೊಂದು ನಕ್ಷತ್ರವಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದು, ಇದು ನಮ್ಮ ಭೂಮಿಗಿಂತ 3.2 ಪಟ್ಟು ದೊಡ್ಡದಾಗಿದೆ ಎಂದಿದ್ದಾರೆ.

ಸಿಂಗಾಪುರ: ಭಾರತವು ಉತ್ತಮ ಹೂಡಿಕೆ ತಾಣ. ಭಾರತದ 130 ಕೋಟಿ ಜನರನ್ನು ಆರ್ಥಿಕತೆಯಲ್ಲಿ ತೊಡಗಿಸಿಕೊಳ್ಳಲಾಗಿದೆ.

ವಾಷಿಂಗ್ಟನ್‌: ಅಮೆರಿಕದ ಶ್ವೇತಭವನದಲ್ಲಿ ದೀಪಾವಳಿ ಆಚರಿಸಲಾಗುತ್ತಿದೆಯಾದರೂ, ಈ ವರ್ಷ ದೀಪಾವಳಿ ಆಚರಣೆಯ ವೇಳೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಿಂದುಗಳನ್ನೇ ಮರೆತಿದ್ದಾರೆ! ತಮ್ಮ ಟ್ವಿಟರ್‌...

ಕೊಲೊಂಬೋ: ಶ್ರೀಲಂಕೆಯ ಪ್ರಧಾನಿಯಾಗಿ ನೇಮಕಗೊಂಡಿದ್ದ ಮಹಿಂದ ರಾಜಪಕ್ಸೆ ಅಲ್ಲಿನ ಸಂಸತ್‌ನಲ್ಲಿ ವಿಶ್ವಾಸ ಮತ ಗೊತ್ತುವಳಿಯಲ್ಲಿ ಸೋಲು ಅನುಭವಿಸಿದ್ದಾರೆ. ಹೀಗಾಗಿ ದ್ವೀಪ ರಾಷ್ಟ್ರದ ರಾಜಕೀಯ...

Back to Top