CONNECT WITH US  

ಪುರವಣಿಗಳು

ಹೆದ್ದಾರಿಗಳ ಪಕ್ಕದಲ್ಲಿ ಬಲಿಗಾಗಿ ಕಾದುಕುಳಿತುಕೊಳ್ಳುವ ಸಾರಿಗೆ ಇಲಾಖೆ ಅಥವಾ ಪೊಲೀಸರಿಗೆ ಸಿಕ್ಕಿಬೀಳುವುದು 10 ಸಂದರ್ಭಗಳಲ್ಲಿ ಒಂಬತ್ತು ಬಾರಿ ಹೆಲ್ಮೆಟ್‌ ಧಾರಣೆ, ದಾಖಲೆಗಳನ್ನು ಸರಿಯಾಗಿ ಹೊಂದಿದವರೇ ಆಗಿರುತ್ತಾರೆ. ಡಿಎಲ್‌ ಇಲ್ಲದ,...
ಚೌತಿ ಹಬ್ಬಕ್ಕೆ ನಾನು, ನನ್ನ ಊರು ಪುತ್ತೂರಿಗೆ ಹೋಗಬೇಕಿತ್ತು. ಆದರೆ, ಅವತ್ತು ರಾತ್ರಿ ಬಸ್‌ಗಳೆಲ್ಲ ಬುಕ್‌ ಆಗಿ, ಸೀಟ್‌ ಇಲ್ಲದ ಕಾರಣ ಬೆಂಗಳೂರಿನಲ್ಲಿಯೇ ಇರಬೇಕಾಯಿತು. ಆಫೀಸಿನಲ್ಲಿ ಕೆಲಸವೂ ಜಾಸ್ತಿ ಇದ್ದಿದ್ದರಿಂದ ತಡರಾತ್ರಿ ರೂಮ್‌ಗೆ...

ಸಾಂದರ್ಭಿಕ ಚಿತ್ರ

ಪತಿ, ಪತ್ನಿಯ ನಡತೆಯನ್ನು ಅನುಮಾನಿಸುವ (ಗೀಳು- ಚಟ) ಮನೋರೋಗಕ್ಕೆ ಮಾತ್ರೆ ಮತ್ತು ಚಿಕಿತ್ಸಾ- ಮನೋವಿಜ್ಞಾನ (ಸೈಕೋಥೆರಪಿ) ಎರಡೂ ಬೇಕಾಗುತ್ತದೆ. ಪತ್ನಿ ಕೂಡಾ ಗಂಡನ ನಡತೆಯನ್ನು ಶಂಕಿಸಬಹುದು. "ನಡತೆಗೆಟ್ಟವರು ಅವರಾದರೆ, ನಾನ್ಯಾಕೆ ಮಾತ್ರೆ...
ಈ ವಾರದಿಂದ ಸ್ನೇಹಿತರನ್ನು ಮಂತ್ರಮುಗ್ಧರನ್ನಾಗಿಸಲು ಕ್ಲಿಷ್ಟಕರವಾದ ಮ್ಯಾಜಿಕ್ಕೇ ಆಗಬೇಕೆಂದಿಲ್ಲ. ಕ್ಷಣಮಾತ್ರದಲ್ಲಿ ಮುಗಿದುಹೋಗುವ ತಂತ್ರಗಳಿಂದಲೂ ಅಚ್ಚರಿ ಸಾಧ್ಯ. ಹೀಗೆ ಸರಳವಾದ ಕೈಚಳಕಗಳಿಂದಲೇ ಕನ್ನಡಿಗರನ್ನು ಮೋಡಿ ಮಾಡಿದವರು ಉದಯ್‌...
ಪರೀಕ್ಷೆ ಬರೆದು "ಫ‌ಲಿತಾಂಶ' ಬಂದ ಬಳಿಕ ಅದೆಷ್ಟೋ ವಿದ್ಯಾರ್ಥಿಗಳು ಫೇಲ್‌ ಆದಾಗ ಅಥವಾ ಅಂಕಗಳು ಕಡಿಮೆ ಬಂದಾಗ ಪೋಷಕರು ಏನನ್ನುತ್ತಾರೋ, ಬೇರೆಯವರು ಹೇಗೆ ಕಾಣುತ್ತಾರೋ ಎಂಬ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಹಾಗೆ...
ಕಲೆಯ ಮೂಲಕ ಸೌಹಾರ್ದವನ್ನು ಸಾರುವ ಬೆಂಗಳೂರು ಅಂತಾರಾಷ್ಟ್ರೀಯ ಕಲಾ ಉತ್ಸವ 2018 ಮತ್ತೆ ಕಾಲಿಡುತ್ತಿದೆ. ಕಳೆದ ಹತ್ತು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಉತ್ಸವದಲ್ಲಿ ಭಾರತ ಹಾಗೂ ವಿದೇಶಿ ಕಲಾವಿದರು ಭಾಗಿಯಾಗುವುದು ವಿಶೇಷ. ಈ ವರ್ಷ...
ಅಂಕೇಗೌಡರ ಮನೆಗೆ ಕಾಲಿಟ್ಟರೆ ಬರೀ ಪುಸ್ತಕ. ಕಂಡ, ಕಡೆಯಲ್ಲೆಲ್ಲಾ ಪುಸ್ತಕಗಳ ರಾಶಿಗಳು. ಇಷ್ಟೊಂದು ಪುಸ್ತಕಗಳನ್ನು ಎಲ್ಲಿ ತಂದರು, ಎಷ್ಟು ದುಡ್ಡು ವ್ಯಯಿಸಿದರು, ಇದನ್ನೆಲ್ಲಾ ಹೆಂಗೆ ಕಾಪಾಡುತ್ತಾರೆ? ಪ್ರಶ್ನೆಗಳಿಗೆ ಉತ್ತರಕ್ಕೆ ಪಾಂಡವಪುರದ...
ನಮಗೆ ಬೇಕಾಗಿದ್ದಾರೆ ದೀಪ ಹಚ್ಚುವವರು ಮಾತ್ರವಲ್ಲ ಬತ್ತಿ ಹೊಸೆಯುವವರು ಎಣ್ಣೆ ಹೊಯ್ಯುವವರು ಗಾಳಿಗಡ್ಡವಾಗುವವರು ಕೂಡ ಸುಮಾರು ಎರಡು ವರುಷಗಳ ಹಿಂದೆ ತಮ್ಮ "ಮುಖಗೋಡೆ'ಯಲ್ಲಿ ಸ್ನೇಹಿತರು ಯಾರೋ ರವಿಶಂಕರ ಒಡ್ಡಂಬೆಟ್ಟು ಅವರ ಈ ಮೇಲಿನ ಅರ್ಥಪೂರ್ಣ...
ಅಯ್ಯೋ, ಆ ಪಾರ್ಲರ್‌ನೊಳು ನನ್ನ ದಪ್ಪ ಹುಬ್ಬನ್ನು ಕಿತ್ತು ಸಣ್ಣಗೆರೆ ಥರಾ ಮಾಡಿದ್ದಾಳೆ' ಅನ್ನೋದು ಹುಡುಗಿಯರ ಸಾಮಾನ್ಯ ಗೋಳಾಟ. ಹುಬ್ಬಿನ ಒಂದೆರಡು ಕೂದಲು ಆಚೀಚೆ ಆದರೂ ಮನಸ್ಸಿಗೆ ಕಸಿವಿಸಿ ಆಗುತ್ತೆ. ಇನ್ನು ಕೆಲವರಿಗೆ ಹುಬ್ಬಿನಲ್ಲಿ  ದಟ್ಟ...
ನಾವು ಜಗತ್ತಿನ ಧಾವಂತದಲ್ಲಿ  ಆರೋಗ್ಯದ ಬಗ್ಗೆ, ಸಂಬಂಧಗಳ ಬಗ್ಗೆ ಎಲ್ಲೋ ಒಂದು ಕಡೆ ನಿರ್ಲಕ್ಷ್ಯ ತೋರುತ್ತಿದ್ದೇವೆ ಎಂಬ ಅನಿಸಿಕೆ ನನ್ನದು. ಎಲ್ಲ ಕ್ಷೇತ್ರಗಳು ತಾಂತ್ರಿಕತೆ ಮತ್ತು ಯಾಂತ್ರಿಕತೆಯನ್ನು ಒಪ್ಪಿಕೊಳ್ಳುತ್ತಿರುವ ಕಾಲಮಾನದಲ್ಲಿ...

ಲಂಡನ್‌: ಇಂಗ್ಲೆಂಡ್‌ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಕರುಣ್‌ ನಾಯರ್‌ ಅವರನ್ನು ಕಡೆಗಣಿಸಿದ ಕ್ರಮವನ್ನು ಮಾಜಿ ಆರಂಭಕಾರ ಸುನೀಲ್‌ ಗಾವಸ್ಕರ್‌ ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ. ...

ನನ್ನ ಜೀವನದಾಗ ಹಸಿರ ತುಂಬಿದಾವ ನೀ. ಹೂ ಅರಳುವಾಂಗ ಮಾಡಿದಿ.ಈ ನನ್ನ ಮಳೆಗಾಲಕ್ಕ ಅತೀವೃಷ್ಟಿ, ಅನಾವೃಷ್ಟಿ ಆಗದಿರಲಿ ಅಂತಾ ದೇವರಲ್ಲಿ ಕೇಳಕೊತೀನಿ. ಏನೇ ಆದರೂ ಹಿತಮಿತವಾದ ಮಳೆಗಾಲ ನನ್ನ ಪಾಲಿಗಿರಲಿ.ಅಂಥಾ...

"ನಮ್ಮಂತಹ ಹೊಸಬರಿಗೆ ಇಲ್ಲಿ ಸೂಕ್ತ ಭರವಸೆ ಇಲ್ಲ, ಭದ್ರತೆಯೂ ಇಲ್ಲ...'

ಬೆಳಿಗ್ಗೆ ಬೇಗ ಏಳುವುದು ನನ್ನಂತಹ ಸೋಮಾರಿಗೆ ತುಂಬಾ ಕಷ್ಟದ ಕೆಲಸ. ಇನ್ನು ಮಳೆಗಾಲದಲ್ಲಿ ಏಳುವುದು ಸತ್ಯಕ್ಕೆ ನಿಲುಕದ ಮಾತು. ಒಂದು ದಿನ ನಮ್ಮ ಮನೆಗೆ ಬಂದ ಅಕ್ಕನ ಜೊತೆಗೆ ಬೆಳಿಗ್ಗೆ ಬೇಗನೆ ಏಳುವ ಸಾಹಸ ಮಾಡಿದೆ....

ರಾತ್ರಿ 9 ಗಂಟೆಗೆ ಶುರುವಾಗಿ ಬೆಳಗ್ಗೆವರೆಗೆ ನಡೆಯುತ್ತಿದ್ದ ಯಕ್ಷಗಾನದ ಕಾಲ ಹೋಗಿ ರಾತ್ರಿ 12ಕ್ಕೆ ಮುಗಿಯುವ ಕಾಲಘಟ್ಟದಲ್ಲಿರುವಾಗ ರಾತ್ರಿ 7 ಗಂಟೆಗೆ ಆರಂಭವಾಗಿ ಬೆಳಗ್ಗೆ 7.30ರವರೆಗೂ ಕಿಕ್ಕಿರಿದ ಪ್ರೇಕ್ಷಕರನ್ನು...

ಆಕೆ ಪೋಣಿಸಿದ ಹೂ ಮಾಲೆಯ ಮುಡಿದ ದೇವರೂ ಒಮ್ಮೆ ಮುನಿಯಮ್ಮಳನ್ನು ನೋಡಬೇಕಿತ್ತು. ಹೂವಿನಂತೆ ಅರಳಿ, ಕಷ್ಟಗಳು ತನ್ನನ್ನು ಕಿತ್ತು ತಿಂದರೂ, ನಾಲ್ಕು ಜನರೆದುರು ನಗು ನಗುತ್ತಾ, ಹೂವಿನ ಹಾಗೆಯೇ ಬದುಕಿನ ಸಂದೇಶ ರವಾನಿಸುವ...

ಚುನಾವಣೆ, ಭಯೋತ್ಪಾದಕರ ದಾಳಿ, ಬಂದ್‌ಗಳು ಮತ್ತು ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಸೇವೆ ಅನನ್ಯ. ಇಂಥ ಪರಿಸ್ಥಿತಿಗಳಲ್ಲಿ ಹಲ್ಲೆಗೀಡಾದ ಮೀಸಲು ಪೊಲೀಸರ ಶುಶ್ರೂಷೆ ಮತ್ತು...

ನಾನು ಯಾರಿಗೇಂತ ಯೆಂತಕ್ಕೇಂತ ಬದುಕಿರ್ಬೇಕು? ಅಂತ ರಘುನಂದನ ಎಣಿಸ್ಲಿಕ್ಕೆ ಸುರುಮಾಡಿದ್ದ. ಅವ ಯಾಕೆ ಹಾಗೆ ಎಣಿಸ್ತಾ ಇದ್ದ? ಅನ್ನುದನ್ನು ಹೇಳೆನೆ ಕೇಳಿ. ರಘುನಂದನ ಊರಿನ ಪ್ರವೇಟ್‌ ಕಾಲೇಜೊಂದರಲ್ಲಿ ಕನ್ನಡ...

ರೇಷ್ಮೆಯ ಹೊಳಪಿನ ಕಪ್ಪು ಕೂದಲು, ಆಕರ್ಷಕ ಚರ್ಮದಲ್ಲಿ ನೆರಿಗೆ ಹಾಗೂ ಬೆಳ್ಳಿ ಕೂದಲು (ಬಿಳಿ ಕೂದಲು) ಇವು ವಯಸ್ಸಾದಂತೆ ಹೆಚ್ಚುತ್ತದೆ.

ಭವಾನಿ ಮಹಾಲಿಂಗ ಜಾಲಿಹಾಳ ಎರಡನೇ ಕ್ಲಾಸ್‌ನಲ್ಲಿ ಓದುತ್ತಿರುವ ಪೋರಿ. ಬಾಗಲಕೋಟೆಯ ಜಮಖಂಡಿ ಈಕೆಯ ಊರು. ಎರಡನೇ ವರ್ಷದಿಂದಲೇ ಕಲೆಯ ಬಗ್ಗೆ ಪ್ರೀತಿ. ಟಿ.ವಿ ಪರದೆಯ ಮೇಲೆ ಬರುವ ನೃತ್ಯ, ಮಾತುಗಳನ್ನು ತನ್ನದೇ...

ಹೆಸರೇ ಸೂಚಿಸುವಂತೆ ಕೊಂಕಣ ಪ್ರದೇಶದಲ್ಲಿ ಹರಡಿಕೊಂಡಿ ರುವ ಕೊಂಕಣಿಗರಲ್ಲಿ ಗೌಡ ಸಾರಸ್ವತರಿಗೆ, ಸಾರಸ್ವತರಿಗೆ ವಿಶಿಷ್ಟ ಸ್ಥಾನವಿದೆ. ದೇವತಾರಾಧನೆಯೂ ಸೇರಿದಂತೆ ವಿವಿಧ ವ್ಯವಹಾರ- ಉದ್ಯಮಗಳಲ್ಲಿ ತೊಡಗಿರುವ...

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾಲಾಶ್ರೀಯ "ಮಹಾಕಾಳಿ' ಚಿತ್ರ ಯಾವತ್ತೋ ತೆರೆಕಾಣಬೇಕಿತ್ತು. ಆದರೆ, ಚಿತ್ರ ಈಗ ತೆರೆಕಾಣುವ ಹಂತಕ್ಕೆ ಬಂದಿದೆ. ಈ ವಾರ "ಮಹಾಕಾಳಿ'ಯ ಅಬ್ಬರ ಶುರುವಾಗಲಿದೆ. ಅಷ್ಟಕ್ಕೂ ತಡ ಯಾಕೆ...

Back to Top