CONNECT WITH US  

ಬಹುಮುಖಿ

ಗಾತ್ರದಲ್ಲಿ ಮನೆ ಗುಬ್ಬಿಗಿಂತ ಸ್ವಲ್ಪ ದೊಡ್ಡದಿರುವ ಈ ಹಕ್ಕಿ, ಚಳಿಗಾಲ ಕಳೆಯಲು ದಕ್ಷಿಣ ಭಾರತಕ್ಕೆ ವಲಸೆ ಬರುತ್ತದೆ.Black-headed Bunting (Emberiza melanocephala Scoppoli) (  RM - Sparrow + ಕೃಷಿ...

ಬಂಟ್ವಾಳ ತಾಲೂಕಿನ ಸಜಿನಪಡು ಗ್ರಾಮದಲ್ಲಿ ದೇವಭೂಮಿ ಎಂಬ ಹೆಸರಿನ ಸ್ಮಶಾನವಿದೆ. ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣಗೊಂಡಿರುವ ಈ ಸ್ಥಳದಲ್ಲಿ ಹತ್ತು-ಹಲವು ಅನುಕೂಲಗಳಿವೆ. "ದೇವಭೂಮಿ'  ಸ್ಮಶಾನವಾಗಿ ಮಾತ್ರವಲ್ಲ;...

ಅಣಿಮಾ ಎಂದರೆ ದೇಹವು ಸೂಕ್ಷ್ಮರೂಪವನ್ನು ಹೊಂದುವ ಶಕ್ತಿ. ಮಹಿಮಾ ಎಂದರೆ ಅತಿ ದೊಡ್ಡರೂಪವನ್ನು ಹೊಂದುವ ಶಕ್ತಿ ಮತ್ತು ಲ ಮಾ ಎಂದರೆ ದೇಹವು ಗಾಳಿಯಲ್ಲಿ ತೇಲುವಷ್ಟು ಭಾರ ಕಳೆದುಕೊಳ್ಳುವ (ಹಗುರವಾಗುವ) ಶಕ್ತಿ....

ಜೀವನವು ಒಂದು ತಣ್ತೀವನ್ನು ಅನುಸರಿಸಿಕೊಂಡು ಹೋಗಬೇಕು. ತಣ್ತೀ ಎಂದರೆ ಸಿದ್ಧಾಂತ ಎಂದರ್ಥ. ಜೀವನದಲ್ಲಿ ಒಂದು ನಿರ್ಧಿಷ್ಟವಾದ ತಣ್ತೀ ಅಥವಾ ಸಿದ್ಧಾಂತವನ್ನು ಅಳವಡಿಸಿಕೊಂಡು ಅದನ್ನು ತಪ್ಪದೆ ಪಾಲಿಸಿಕೊಂಡು...

ಬಹುಮಂದಿಗೆ ಗೊತ್ತಿಲ್ಲ; ಯೋಗಾಚಾರ್ಯ ಎಂದೇ ವಿಶ್ವಾದ್ಯಂತ ಹೆಸರಾಗಿದ್ದ ಬಿಕೆಎಸ್‌ ಅಯ್ಯಂಗಾರ್‌, ಕೋಲಾರ ಜಿಲ್ಲೆಯ ಬೆಳ್ಳೂರಿನವರು. ಹುಟ್ಟೂರಿನ ಕುರಿತು ಅಪಾರ ಮೋಹ...

"ಕರುಣೆ' ಎಂಬ ಪದಕ್ಕೆ ಜೀವ ತುಂಬಿದರೆ, ಅದು"ಶಿವಾಜಿ ಕಾಗಣಿಕರ' ಎಂಬ ವ್ಯಕ್ತಿಯಾಗುತ್ತದೆ. ಈ ಬಾರಿಯ ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿರುವ ಶಿವಾಜಿಯನ್ನು ಬೆಳಗಾವಿಯ ಜನ ಭಗೀರಥ, ಪರಿಸರ ದಾತಾ, ಜಾಗೃತಿ ಮಾಮಾ...

ನೆಲವನ್ನು ಪೊರಕೆಯಿಂದ ಗುಡಿಸುವಾಗ ನೆಲದ ಮೇಲೆ ಸೂಕ್ಷ್ಮ ರೇಖೆಗಳು ನಿರ್ಮಾಣವಾಗಿ ಅವುಗಳಲ್ಲಿ ಒಂದು ರೀತಿಯ ಸ್ಪಂದನಗಳು ನಿರ್ಮಾಣವಾಗುತ್ತವೆ. ಈ ರೇಖೆಗಳು ಅನಿಯುತವಾಗಿರುವುದರಿಂದ ಅವುಗಳ ಸ್ಪಂದನಗಳು ಸಹ...

ಸುನೀಲ್‌ ಗಾವಸ್ಕರ್‌, ಗುಂಡಪ್ಪ ವಿಶ್ವನಾಥ್‌, ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌, ವಿವಿಎಸ್‌ ಲಕ್ಷ್ಮಣ್‌, ವೀರೇಂದ್ರ ಸೆಹ್ವಾಗ್‌....ಹೀಗೆ ಈ ದಿಗ್ಗಜರ ಹೆಸರು ಬರೆಯುತ್ತ ಸಾಗಿದರೆ ಏನು...

ಆಟಕ್ಕೂ ವಿವಾಹ ಬಂಧನಕ್ಕೂ ನೇರಾನೇರ ಸಂಬಂಧವಿದೆ. ಮದುವೆ ಎಂಬುದು ವಿ ಧಿಯಾಟ ಎನ್ನುತ್ತಾರೆ. ಇಲ್ಲೂ ಆಟದ ಪ್ರಸ್ತಾಪ ಬಂತು ನೋಡಿದಿರಾ? ಡಾಕ್ಟರ್‌ ಹುಡುಗ ಡಾಕ್ಟರ್‌ ಹುಡುಗಿಯನ್ನು, ಸಾಫ್ಟ್‌ವೇರ್‌ ಹುಡುಗಿ ಸಾಫ್ಟ್‌...

 ಹಿಂದೆ ರಾಮದುರ್ಗವನ್ನು ಆಳುತ್ತಿದ್ದ ಶಿಂಧೆ ವಂಶಸ್ಥರ ಕುಲದೈವ ಗೊಡಚಿಯ ವೀರಭದ್ರೇಶ್ವರ. ಸಂಸ್ಥಾನಿಕರ ಕಾಲದಿಂದಲೂ ಇಲ್ಲಿ ವೈಭವದ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಈ ಗಾಗಲೇ ಜಾತ್ರೆ ಆರಂಭವಾಗಿದ್ದು , 22ರಂದು...

Greater Painted Snipe (Rostratula benghalensis) (Linnaeus)  R- Quail+
ಮೊಟ್ಟೆ ಇಡುವ ಜಾಗವನ್ನು ಹೆಣ್ಣು ಹಕ್ಕಿ ಗುರುತಿಸಿ, ಗೂಡು ಕಟ್ಟುತ್ತದೆ. ಆನಂತರ ಮೊಟ್ಟೆಗೆ ಕಾವು ಕೊಡುವ ಮತ್ತು ಅದನ್ನು...

 ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಪಟ್ಟಣದಿಂದ ಚಾರ್ಮಾಡಿ -ಕೊಟ್ಟಿಗೆಹಾರ ರಸ್ತೆಯಲ್ಲಿ ಸಾಗುತ್ತಾ ಸೋಮಂತಡ್ಕ ಎಂಬಲ್ಲಿ ಎಡಗಡೆ ತಿರುವಿನ ರಸ್ತೆಯಲ್ಲಿ ಸುಮಾರು ಹದಿನೈದರಿಂದ ಹದಿನಾರು ಕಿಲೋಮೀಟರ್‌ ಸಾಗಿದಾಗ ಕಾಜೂರು...

ಅತಿಥಿಸತ್ಕಾರ ನಮ್ಮ ಸಂಸ್ಕಾರವನ್ನು ಸೂಚಿಸುತ್ತದೆ. ಅತ್ರಿಯು ಎಂಥ ಕಷ್ಟ ಎದುರಾದರೂ ಅತಿಥಿಗಳ ಸೇವೆಯಲ್ಲಿ ಲೋಪವಾಗಬಾರದೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಸೂಚಿಸಿದ್ದರ ಪರಿಣಾಮ, ದತ್ತಾತ್ರೇಯನ ಉದಯವಾಯಿತು. ಹಾಗಾಗಿಯೇ...

ಸಾಷ್ಟಾಂಗ ನಮಸ್ಕಾರ ಎಂದರೆ ಕಾಯಾ, ವಾಚಾ ಮತ್ತು ಮನಸಾ ದೇವತೆಗಳಲ್ಲಿ ಶರಣಾಗಿ ಆತ್ಮಶಕ್ತಿಯನ್ನು ಜಾಗೃತಗೊಳಿಸಿ, ಸ್ಥೂಲದೇಹ ಮತ್ತು ಸೂಕ್ಷ ¾ದೇಹಗಳನ್ನು ಸಂಪೂರ್ಣವಾಗಿ ಶುದ್ಧ ಮಾಡುವುದು.
ಉರಸಾ ಶಿರಸಾದೃಷ್ಟಾ...

ಪರಮ ಪದವನ್ನು ಪಡೆಯುವುದೆಂದರೆ ದೇವರನ್ನು ಸೇರುವುದು. ಅಂದರೆ ಮುಕ್ತನಾಗುವುದು. ದಾಸರು ಹಾಡಿದ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ, ನೀ ದೇಹದೊಳಗೋ ನಿನ್ನೊಳು ದೇಹವೋ ಎಂಬಂತೆ ದೇವನು ಮಾಯೆಯಾಗಿದ್ದಾನೋ ಅಥವಾ ದೇಹವೇ...

ಉಳಿದೆಲ್ಲ ಕ್ರೀಡೆಗಳಿಗೆ ಹೋಲಿಸಿದರೆ ಟೆನಿಸ್‌ನ ಸೊಬಗೇ ಬೇರೆ. ಅದು ಪಡೆಯುವ ತಿರುವುಗಳನ್ನು,
ಪರಿಣಾಮಗಳನ್ನು ಲೆಕ್ಕ ಹಾಕುವುದೇ ಕಷ್ಟ. ಯಾವುದೇ ಹಂತದಲ್ಲೂ ಪಂದ್ಯದ ಫ‌ಲಿತಾಂಶವೇ ಬದಲಾಗಬಹುದು ಎಂದು ಖಚಿತವಾಗಿ...

ಭಾರತ ಮಹಿಳಾ ಕ್ರಿಕೆಟ್‌ ತಂಡ ಈಗ ಹಿಂದಿನಂತೆ ದುರ್ಬಲವಲ್ಲ. ಅದು ವಿಶ್ವಕಪ್‌ ಗೆಲ್ಲುವ ಮೆಚ್ಚಿನ ತಂಡಗಳಲ್ಲೊಂದು. ಅಂತಹ ತಂಡ ಇತ್ತೀಚೆಗೆ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲೇ ಮುಗ್ಗರಿಸಿತು. ಈ ಸೋಲು ಬರೀ...

ಕಾನೂರು ಜಲಪಾತವನ್ನು ನೋಡಿ ವಾಪಸ್ಸು ಬರುತ್ತಿದ್ದಾಗ ಆಗಲೇ ಘಂಟೆ ಐದಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಕಾರವಾರದ ವ್ಯಾಪ್ತಿಗಳು ಸೇರುವ ಸ್ಥಳದಲ್ಲೇ ಈ ಕಾನೂರು ಜಲಪಾತವಿದೆ. ಬೆಳಿಗಿನಿಂದ ಸಾಕಷ್ಟು...

ಹಾನಗಲ್‌ ತಾಲೂಕಿನ ಶೇಷಗಿರಿ, ಒಂದು ಕುಗ್ರಾಮ. ಈ ಊರಿನ ವಿಶೇಷವೇನೆಂದರೆ- ಇಲ್ಲಿ
ಮನೆಗೊಬ್ಬ ಕಲಾವಿದ ಸಿಗುತ್ತಾನೆ. ಇದೇ ಊರಿನ "ಶೇಷಗಿರಿ ಕಲಾತಂಡ', ಎಲ್ಲರಿಗೂ...

ಅನಂತೇಶ್ವರ ದೇವಾಲಯ, ಉಡುಪಿಯ ಅತ್ಯಂತ  ಪ್ರಾಚೀನ ದೇವಸ್ಥಾನ. ಇಲ್ಲಿ ಪೂಜೆಗೊಳ್ಳುತ್ತಿರುವ ಮುಖ್ಯ ದೇವತೆ, ಅನಂತೇಶ್ವರನ ರೂಪದಲ್ಲಿರುವ ಶ್ರೀ ನಾರಾಯಣ. ಅನಂತೇಶ್ವರನು ಇಲ್ಲಿ ಲಿಂಗದ ರೂಪದಲ್ಲಿ...

Back to Top