CONNECT WITH US  

ರಾಜನೀತಿ

ಸರ್ವಾಧಿಕಾರಿಯಾದವನು ಎಷ್ಟು ತಿಕ್ಕಲನಾಗಿರುತ್ತಾನೋ ಅಷ್ಟೇ ಪುಕ್ಕಲನೂ ಆಗಿರುತ್ತಾನೆ. ಯಾವ ಅಧಿಕಾರದ(ಪವರ್‌) ಅಮಲು ಅವನಿಗೆ ತಿಕ್ಕಲುತನ ತಂದು ಕೊಡುತ್ತದೋ, ಆ ಅಧಿಕಾರವನ್ನು ಕಳೆದುಕೊಳ್ಳುವ ಊಹೆಯೇ...

ತಾಜಾ ಮಾಹಿತಿ ಏನೆಂದರೆ ಭೂಗತ ಪಾತಕಿಗೆ ಈ ಹಿಂದೆ ವರದಿಯಾಗಿದ್ದಂತೆ ಹಲವು ಕಾಯಿಲೆಗಳಿವೆ, ಇನ್ನೇನು ದಿನಗಳ ಎಣಿಕೆ ಎಂಬಿತ್ಯಾದಿ ವದಂತಿಗಳಿಗೆ ಪೊಲೀಸ್‌ ಕಸ್ಟಡಿಯಲ್ಲಿರುವ ಇಬ್ರಾಹಿಂ ಕಸ್ಕರ್‌ ತೆರೆ...

ಮುಂದಿನ ವರ್ಷ ಜಪಾನ್‌ನಲ್ಲಿ ಚುನಾವಣೆ ನಡೆಯಲಿದೆ. ಆದರೆ ಪ್ರಧಾನಿ ಅಬೆಯವರ ಜನಪ್ರಿಯತೆಯ ಗ್ರಾಫ್ ಇಳಿಯುತ್ತಿದೆ. ಅದಕ್ಕಾಗಿ ಅವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಜತೆಗೆ ಅಬೆ ಇಮೇಜ್‌ಗೆ...

ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶದೊಂದಿಗೆ ಅನಂತಕುಮಾರ್‌ ಹೆಗಡೆ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಲಾಗಿದೆ.

1970-80ರ ದಶಕ. ಕಾಂಗ್ರೆಸ್‌ ಎಂಬುದು ಆಗಿನ ಸೋಲಿಸಲಾರದ ಪಕ್ಷ ಅಥವಾ ಸೋಲೇ ಕಾಣದ ಪಕ್ಷ. ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ವೇಳೆ ಜಯಪ್ರಕಾಶ್‌ ನಾರಾಯಣ್‌ ಅವರು ದೇಶಾದ್ಯಂತ ಎಬ್ಬಿಸಿದ ಹೋರಾಟದ ಬಿಸಿ...

ಅತ್ತ ಅಮಿತ್‌ ಶಾ ಅವರು ವಿಮಾನ ಏರುತ್ತಿದ್ದಂತೆ ರಾಜ್ಯದ ಮುಖಂಡರು ಕುಳಿತು ಒಂದು ಸುತ್ತಿನ ಸಭೆ ಮಾಡಿದ್ದಾರೆ. ಮುಂದಿನ ತಿಂಗಳು ಅಮಿತ್‌ ಶಾ ಅವರು ಬರುವುದರೊಳಗೆ ಅವರು ನೀಡಿರುವ ಕೆಲಸಗಳನ್ನು ಯಾವ ರೀತಿ...

ಐಟಿ ದಾಳಿಯ ಅನಂತರ ಡಿ.ಕೆ.ಶಿವಕುಮಾರ್‌ ಅವರ ರಾಜಕೀಯ ಭವಿಷ್ಯ ಮುಸುಕಾಗುತ್ತಾ? ಡಿ.ಕೆ.ಶಿವಕುಮಾರ್‌ ಮೆತ್ತಾಗಾಗುತ್ತಾರಾ? ಕಾಂಗ್ರೆಸ್‌ ಬಿಡ್ತಾರಾ? ಬಿಜೆಪಿಗೆ ಹೋಗ್ತಾರಾ ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ...

ರಾಜಕೀಯದಲ್ಲಿ ಅನುಭವವೇ ಇಲ್ಲದ ಯುವಕನಂತೆ ಕಂಡರೂ, ತೇಜಸ್ವಿ ಅಧಿಕಾರ ಸಿಕ್ಕ ಕೆಲವೇ ದಿನಗಳಲ್ಲಿ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಸೂಕ್ಷ್ಮವನ್ನು ಅರಿತಿದ್ದ ನಿತೀಶ್‌ಕುಮಾರ್‌, 2019ರ...

ರಾಜ್ಯ ಬಿಜೆಪಿಯ ಪ್ರತಿಯೊಂದು ಕಾರ್ಯತಂತ್ರಕ್ಕೂ ಕಾಂಗ್ರೆಸ್‌ ತನ್ನದೇ ಆದ ರೀತಿಯಲ್ಲಿ ಪ್ರತಿತಂತ್ರ ರೂಪಿಸುತ್ತ ಎದಿರೇಟು ನೀಡುತ್ತ ಬರುತ್ತಿದೆ.

ದೇಶದ ಬಹುಮುಖ್ಯ ಬೆಳವಣಿಗೆ ಸಂದರ್ಭದಲ್ಲಿ ರಾಹುಲ್‌ ಗಾಂಧಿ ದಿಢೀರನೇ ವಿದೇಶಕ್ಕೆ ಹೋಗುತ್ತಾರೆ. ವಿಶೇಷವೆಂದರೆ, ಅಭ್ಯರ್ಥಿ ಆಯ್ಕೆಯಿಂದ ಶುರುವಾಗಿ ಹೆಸರು ಘೋಷಿಸುವಾಗಲೂ ರಾಹುಲ್‌ ದೇಶದಲ್ಲಿ ಇರಲೇ ಇಲ್ಲ....

ಯಾವಾಗ ಎಚ್‌.ವಿಶ್ವನಾಥ್‌ಗೆ ಹುಣಸೂರು ಕ್ಷೇತ್ರದ ಟಿಕೆಟ್‌ ಪಕ್ಕಾ ಎಂದಾಯಿತೋ ಆಗ ಪ್ರಜ್ವಲ್‌ ರೇವಣ್ಣ ಕೋಪಗೊಂಡರು. ಅದರ ಪರಿಣಾಮವೇ ಹುಣಸೂರು ಕಾರ್ಯಕರ್ತರ ಸಭೆಯಲ್ಲಿನ "ಸ್ಫೋಟ' ಎಂದು ಹೇಳಲಾಗುತ್ತದೆ....

ಮತ್ತೆ ಮತ್ತೆ ಜಗಳ ಕೆದಕುವ ಚೀನ ಚೀನದ ಆತಂಕ ಇಷ್ಟೇ. ಯಾವುದೇ ಕ್ಷೇತ್ರದಲ್ಲಿ ಭಾರತದ ಸಾಧನೆ ಮಾಡಿದರೆ ದಕ್ಷಿಣ ಏಷ್ಯಾದಲ್ಲಿ ಅದಕ್ಕೆ ತಾನು ಸಣ್ಣವನಾಗುವ ಆತಂಕ. ಅದಕ್ಕಾಗಿ ಎಲ್ಲೆಲ್ಲಿ ಸಾಧ್ಯವಿದೆಯೋ...

ಆರ್ಥಿಕ ಶಿಸ್ತಿನ ಬಗ್ಗೆ ಮಾತನಾಡುತ್ತಾ ಕುಳಿತು ಸಾಲ ಮನ್ನಾ ಮಾಡದೇ ಇದ್ದರೆ ಪ್ರತಿಪಕ್ಷಗಳಿಗೆ ಲಾಭವಾಗುತ್ತದೆ ಎಂಬುದು ಎಲ್ಲಾ ರಾಜ್ಯಗಳ ಅಭಿಪ್ರಾಯ. ""ಇಂದು ನಾವು...

ಬಂಗಾಲವನ್ನು ಕಡ್ಡಾಯ ಮಾಡಿ ಬಿಜೆಪಿಯ ಹಿಂದೂ ಧಾರ್ಮಿಕವಾದವನ್ನು ಸಾಂಸ್ಕೃತಿಕವಾಗಿ ಎದುರಿಸುವ ಯತ್ನ ಮಮತಾ ಬ್ಯಾನರ್ಜಿಯವರದ್ದು. ಬಂಗಾಳಿ ಭಾಷಿಕರು ಪ್ರಬಲವಾದರೆ, ಹಿಂದೂ, ಹಿಂದಿಯ 
ಜಾರಿಗೆ...

ಒಂದು ದಿನದ ಮಟ್ಟಿಗೆ ರಾಜ್ಯದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನ ಜನಪ್ರತಿನಿಧಿಗಳು ಪಕ್ಷ ಪಕ್ಕಕ್ಕಿಟ್ಟು ರಾಜ್ಯದ ರೈತರ ಬಗ್ಗೆ ಪ್ರಾಮಾಣಿಕ ಕಾಳಜಿ ವಹಿಸಿದರೆ ಇದು ದೊಡ್ಡ ಪ್ರಶ್ನೆಯೇ ಅಲ್ಲ.

ದೂರದೃಷ್ಟಿ ಇಲ್ಲದ ಯಾವುದೇ ನಿರ್ಧಾರಗಳು ಒಂದು ದೇಶದ ಅವನತಿಗೆ ಹೇಗೆ ಕಾರಣವಾಗುತ್ತವೆ ಎಂಬುದನ್ನು

ಪ್ರಧಾನಿ ಮೋದಿ ಅವರೊಂದಿಗೆ ಈಗೀಗ ಕಾಣಿಸಿಕೊಳ್ಳುತ್ತಿರುವುದು ನಿತೀಶ್‌ ಅವರ ಒಂದು ರಣತಂತ್ರದ ಭಾಗವೇ ಎಂಬ ಅನುಮಾನ ಮೂಡುತ್ತದೆ. ಏಕೆಂದರೆ, ಬಿಜೆಪಿಯ ದೌರ್ಬಲ್ಯವೇ ನಿತೀಶ್‌ರ ಶಕ್ತಿ. ನಿತೀಶ್‌ ಮೂರ್ಖರಲ್ಲ...

ಎಂಜಿಆರ್‌ ಆಗಲಿ, ಕರುಣಾನಿಧಿ ಅವರಾಗಲಿ ಸ್ವಂತ ಪಕ್ಷಗಳಿಂದಲೇ ಹೆಸರು ಮಾಡಿದವರು. ಅದರಲ್ಲೂ ದ್ರಾವಿಡ ಆಂದೋಲನಗಳ ಮೂಲಕವೇ ಹೆಸರು ಗಟ್ಟಿ ಮಾಡಿಕೊಂಡವರು. ಇದೇ ಹಾದಿಯಲ್ಲಿ ನಡೆದು ಸ್ವಂತ ರಾಜಕೀಯ ಪಕ್ಷ...

ಪಕ್ಷದೊಳಗೆ ಕುದಿಯುತ್ತಿದ್ದ ಆಂತರಿಕ ಭಿನ್ನಮತದ ನಡುವೆಯೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಯಾವುದೇ ಗೊಂದಲಗಳು ಉಂಟಾಗದೆ ಪೂರ್ಣಗೊಂಡಿದೆ. ಕೇಡರ್‌ ಆಧರಿತ ಪಕ್ಷ ಎಂದು ವಿಪಕ್ಷಗಳಿಂದಲೂ...

ಬಿಜೆಪಿ ಕಾರ್ಯಕರ್ತರಿಗೆ ಹೆಚ್ಚಾಗಿ ಗೊತ್ತಿರದ ಸಂಘ ಪರಿವಾರದವರು ಚೆನ್ನಾಗಿ ಅರಿತಿರುವ ಸಂತೋಷ್‌ಜಿ  ಮೇಲ್ನೋಟಕ್ಕೆ ಪಕ್ಷದ ಒಬ್ಬ ಮುಖಂಡ. ಆದರೆ, ಮೂಲ ಬಿಜೆಪಿಯ...

Back to Top