CONNECT WITH US  

ರಾಜನೀತಿ

ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ನಮ್ಮ ಬೆಂಬಲ ಯಾರಿಗೂ ಇಲ್ಲ, ನಾವು ತಟಸ್ಥ ಎಂದು ಜೆಡಿಎಸ್‌ ಹೇಳಿತ್ತು. ಫ‌ಲಿತಾಂಶದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಎರಡೂ ಕಡೆ ನಮಗೆ ಸಹಾಯ...

ಬಿಜೆಪಿ ಅಲೆ ದಿಲ್ಲಿಯನ್ನೂ ಹೊರತುಪಡಿಸಿಲ್ಲ. ಅದರಲ್ಲೂ 14 ವರ್ಷಗಳ ಕಾಲ ದಿಲ್ಲಿ ನಗರಪಾಲಿಕೆಯನ್ನು ಆಳಿರುವ ಪಕ್ಷವದು. ಇಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕಿಂತ ಆಪ್‌ ನಿರ್ನಾಮವೂ...

ಮೊದಲು ಕಾಶ್ಮೀರ ವಿವಾದ ಬಗೆಹರಿಸಿ, ಬಳಿಕ ಅಭಿವೃದ್ಧಿ ವಿಷಯಕ್ಕೆ ಬನ್ನಿ ಎಂದು ಪ್ರತ್ಯೇಕತಾವಾದಿಗಳು ಕ್ಯಾತೆ ತೆಗೆದಿದ್ದಾರೆ. ಕಾಶ್ಮೀರ ವಿವಾದ ಇತ್ಯರ್ಥ ಎಂದರೆ ಅವರಿಗೆ 'ಅಜಾದಿ' ಬೇಕಿದೆ ಎಂದರ್ಥ....

ಜೆಡಿಎಸ್‌ಗೆ ಕಾಂಗ್ರೆಸ್‌ಗಿಂತ ಬಿಜೆಪಿ ಬಗ್ಗೆಯೇ ಹೆಚ್ಚು ಭಯ 

ಪಂಚರಾಜ್ಯ ಚುನಾವಣೆಯ ಉದ್ದಕ್ಕೂ ಅಭಿವೃದ್ಧಿಯ ಮಂತ್ರದ ಜತೆಗೆ ಕಪ್ಪುಹಣ, ಭ್ರಷ್ಟಾಚಾರ ವಿರುದ್ಧ ಭಾಷಣ ಮಾಡಿಕೊಂಡು ಬಂದ ಭಾಜಪ ಫಲಿತಾಂಶ ಪ್ರಕಟಗೊಂಡ ಬಳಿಕ ಮತ್ತೆ ಹಿಂದುತ್ವದ ಶಾಲು ಹೊದ್ದು, ಹಾರ್ಡ್‌ಲೈನ್...

ಜನ ತಾಸುಗಟ್ಟಲೇ ಬಿಸಿಲಲ್ಲಿ ನಿಂತು ಹೈರಾಣಾದರೂ,"ವಿಫ‌ಲವಾಗಲಿ- ಸಫ‌ಲವಾಗಲಿ, ಮೋದಿ ಬದಲಾವಣೆಗಾಗಿ ದೊಡ್ಡ ರಿಸ್ಕ್ ತೆಗೆದುಕೊಳ್ಳುವ ನಾಯಕ ' ಎನ್ನುತ್ತಿದ್ದಾರೆ. ಇಂದು...

ಕೇರಳದ ರಕ್ತಸಿಕ್ತ ರಾಜಕಾರಣಕ್ಕೆ ಹೊಸ ಅಧ್ಯಾಯ

ಮಹಾರಾಷ್ಟ್ರದಲ್ಲಂತೂ ಒಂದು ಕಾಲದಲ್ಲಿ ಅಬ್ಬರಿಸುತ್ತಿದ್ದ ಶಿವಸೇನೆ ಇದೀಗ ಹಲ್ಲು ಕಿತ್ತ ಹಾವಿನಂತಾಗಿದೆ. ಆಡಳಿತವಿರೋಧಿ ಅಲೆಯನ್ನು ಹಿಮ್ಮೆಟ್ಟಿಸಿ ಬಿಎಂಸಿಯಲ್ಲಿ ಮತ್ತೆ...

ಶಶಿಕಲಾ ರಿಮೋಟ್‌ ಕಂಟ್ರೋಲ್‌ನಲ್ಲಿ ತಮಿಳುನಾಡು ಆಡಳಿತ

ನಲವತ್ತೈದು ವರ್ಷಗಳ ಹಿಂದೆ 1972 ರಲ್ಲಿ ಡಿಎಂಕೆಯಿಂದ ಹೊರಬಂದು "ಎಐಡಿಎಂಕೆ' ಸ್ಥಾಪಿಸಿದ ಎಂಜಿಆರ್‌ 1987 ರಲ್ಲಿ ನಿಧನರಾದಾಗ ಇಂತದ್ದೇ ಪ್ರಶ್ನೆ ಮತ್ತು ಬಿಕ್ಕಟ್ಟು ಎದುರಾಗಿದ್ದು,  ಪಕ್ಷದ...

ಕಾಂಗ್ರೆಸ್‌ ಪಾಳಯ ತೊರೆದಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಬಿಜೆಪಿಗೆ ಬಂದಿದ್ದೇ ಆದರೆ, ರಾಜ್ಯದಲ್ಲಿ ಅವರ ಪಾತ್ರ ಏನು? ಎಷ್ಟು? ಎಂಬ ಪ್ರಶ್ನೆಯೂ ಇದೆ.

ರಾಜಕೀಯ ಅಸ್ಥಿರತೆಗಳಿಗೆ ನೆಲೆಯಾದ ಗೋವಾ, ಮತ್ತೂಂದು ಚುನಾವಣೆಯ ಹೊಸ್ತಿಲಲ್ಲಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಈ ಬಾರಿ ರಾಜ್ಯಕ್ಕೆ ಮೊದಲ ಬಾರಿಗೆ ಕಾಲಿಟ್ಟಿರುವ ಆಮ್‌ಆದ್ಮಿ ಪಕ್ಷಗಳ ನಡುವೆ...

ಸಮಾಜವಾದಿ ಪಕ್ಷದ ಸಮಸ್ಯೆಯೇನೆಂದರೆ ಕುಟುಂಬ ಪ್ರಭುತ್ವ. ಈ ಹಿಂದೆಯೂ ಆ ಪಕ್ಷದಲ್ಲಿ ಗದ್ದಲ - ಗೊಂದಲಗಳು ಉಂಟಾಗಿ ಮೊದಲಿಗೆ ಭಾರೀ ಸುದ್ದಿ ಮಾಡಿ ಅನಂತರ ತಣ್ಣಗಾಗಿವೆ.

ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ದಾಳಗಳು ಜಾಗರೂಕತೆಯಿಂದ ಉರುಳಾಡುತ್ತಿವೆ.

ಪದೇ ಪದೇ ಚುನಾವಣೆಗಳು ಬರುವುದರಿಂದ ಆಡಳಿತ ಯಂತ್ರ ಸ್ಥಗಿತಗೊಳ್ಳುತ್ತದೆ. ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗುತ್ತದೆ. ಹೀಗಾಗಿ ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ನಡೆಸಬೇಕು ಎಂದು ಪ್ರಧಾನಿ...

ಅಪ್ಪ- ಚಿಕ್ಕಪ್ಪ- ಮಲತಾಯಿ- ಅಮರ್‌ ಸಿಂಗ್‌ ಎಂಬ ಕೂಟದ ಜತೆ ಬಡಿದಾಡಿಕೊಂಡಿರುವುದನ್ನು ಬಿಟ್ಟು, ಪರ್ಯಾಯ ರಾಜಕೀಯ ವೇದಿಕೆಯನ್ನು ಅಖೀಲೇಶ್‌ ಸೃಷ್ಟಿಸಿಕೊಂಡರೆ,...

ಕಾವೇರಿ ವಿವಾದ ಭುಗಿಲೆದ್ದಾಗಲೆಲ್ಲಾ ಕರ್ನಾಟಕದಲ್ಲಿ ಅಣ್ಣಾಡಿಎಂಕೆ ಅಧಿನಾಯಕಿ ಜೆ.ಜಯಲಲಿತಾ ಅವರ ಎಷ್ಟು ಪ್ರತಿಕೃತಿಗಳನ್ನು ಸುಡಲಾಗಿದೆಯೋ ಲೆಕ್ಕವಿಲ್ಲ. ರಾಜ್ಯದ ಹೋರಾಟಗಾರರು ಅವರಿಗೆ ಎಷ್ಟು ಸಲ ತಿಥಿ ಮಾಡಿದ್ದಾರೋ...

ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ತರುವಾಯ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಿಢೀರನೆ ಎದ್ದು ಕುಳಿತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದುರಾಳಿಯಾಗುವ...

ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಸಾಕಷ್ಟು ಶ್ರಮ ವಹಿಸಿದ, ಹಲವು ಹೋರಾಟ  ನಡೆಸಿದ ಮಮತಾ ಬ್ಯಾನರ್ಜಿ ಅವರು ಸದ್ಯ ಆ ರಾಜ್ಯದ "ಅನಭಿಷಿಕ್ತ ರಾಣಿ'.  ತಮಗೆ ಎದುರಾಳಿಗಳೇ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿರುವ...

ಪ್ರಧಾನಿ ನರೇಂದ್ರ ಮೋದಿ ಏಕಕಾಲದ ಚುನಾವಣೆ ವಿಷಯಕ್ಕೆ ಮರುಜೀವ ತುಂಬುತ್ತಾ, ಅದರ ಜಾರಿಗೆ ಉತ್ಸುಕತೆ ತೋರುತ್ತಿದ್ದಾರೆ.

Back to Top