CONNECT WITH US  

ರಾಷ್ಟ್ರೀಯ

ಹೊಸದಿಲ್ಲಿ : ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ರೊಹಿಂಗ್ಯಾ ಮುಸ್ಲಿಮರಲ್ಲಿ ಕೆಲವರು ವಂಚನೆ ಮೂಲಕ ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌ ಮತ್ತು ಪಾಸ್‌ ಪೋರ್ಟ್‌ ಗಳನ್ನು ಪಡೆದುಕೊಂಡಿದ್ದಾರೆ...

ಹೊಸದಿಲ್ಲಿ : ತಮ್ಮ ಪತ್ನಿಯನ್ನು ಪರಿತ್ಯಜಿಸಿದ 33 ಅನಿವಾಸಿ ಭಾರತೀಯರು ಅಥವಾ ಎನ್‌ಆರ್‌ಐ ಗಳ ಪಾಸ್‌ ಪೋರ್ಟನ್ನು ಸರಕಾರ ರದ್ದುಪಡಿಸಿದೆ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇಂದು...

ತೆಲಂಗಾಣ: ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ನೇತೃತ್ವದ ಟಿಆರ್ ಎಸ್ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಮತ್ತೆ ತೆಲಂಗಾಣದ ಅಧಿಕಾರದ ಚುಕ್ಕಾಣಿ ಹಿಡಿದಿದೆ....

ಹೊಸದಿಲ್ಲಿ : 'ಪಪ್ಪು ಈಗ ಪರಮ ಪೂಜ್ಯ; ರಾಷ್ಟ್ರ ಮಟ್ಟದಲ್ಲಿ ಅವರ ನಾಯಕತ್ವ ಸ್ವೀಕಾರಾರ್ಹವಾಗುವುದನ್ನು ನೀವಿನ್ನು ನೋಡಲಿರುವಿರಿ' ಎಂದು ಹೇಳುವ ಮೂಲಕ ಪಂಚರಾಜ್ಯ ಚುನಾವಣೆಯಲ್ಲಿ ತೀವ್ರ ಮುಖಭಂಗ...

ಹೊಸದಿಲ್ಲಿ : ಇಂದು ಬುಧವಾರ ಭಾರತೀಯ ರಿಸರ್ವ್‌ ಬ್ಯಾಂಕಿನ ನೂತನ ಗವರ್ನರ್‌ ಆಗಿ ಅಧಿಕಾರ ವಹಿಸಿಕೊಂಡಿರುವ ಶಕ್ತಿಕಾಂತ ದಾಸ್‌ ಅವರು, 'ಆರ್‌ಬಿಐ ನ ಸ್ವಾಯತ್ತೆ, ಪಾರದರ್ಶಕತೆ, ಪ್ರಧಾನ...

ಭುವನೇಶ್ವರ : ರೈತ ವಿರೋಧಿ ನೀತಿಯಿಂದಾಗಿಯೇ ಬಿಜೆಪಿ ಪಂಚ ರಾಜ್ಯ ಚುನಾವಣೆಯಲ್ಲಿ ಸೋಲುಂಡಿದೆ: ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫ‌ಲವಾಗಿರುವ ಒಡಿಶಾದಲ್ಲಿನ ಆಳುವ ಬಿಜೆಡಿ ಸರಕಾರಕ್ಕೆ ಕೂಡ ಇದೇ ಗತಿ ಆಗಲಿದೆ ಎಂದು...

ಹೊಸದಿಲ್ಲಿ : ಮಧ್ಯ ಪ್ರದೇಶದಲ್ಲಿ ಬಿಜೆಪಿ ಸೋಲಿಗೆ ನಾನೇ ಕಾರಣ ಎಂದು ಕಳೆದ 15 ವರ್ಷ ರಾಜ್ಯದ ಸಿಎಂ ಆಗಿ ದುಡಿದಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

ಭೋಪಾಲ್‌ : ಮಧ್ಯ ಪ್ರದೇಶಕ್ಕೆ ಕಮಲ್‌ ನಾಥ್‌, ರಾಜಸ್ಥಾನಕ್ಕೆ ಅಶೋಕ್‌ ಗೆಹಲೋತ್‌ ಮತ್ತು ಛತ್ತೀಸ್‌ಗಢಕ್ಕೆ ಭೂಪೇಶ್‌ ಬಾಘೇಲ್‌ ನೂತನ ಮುಖ್ಯಮಂತ್ರಿಗಳಾಗುವ ಸಾಧ್ಯತೆಗಳಿವೆ ಎಂದು ಉನ್ನತ...

ಹೊಸದಿಲ್ಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾದ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ  ನಾಳೆ ಶುಕ್ರವಾರ ಬಿಜೆಪಿ...

ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನ 25ನೇ ಗವರ್ನರ್‌ ಆಗಿ ಶಕ್ತಿಕಾಂತ್‌ ದಾಸ್‌ ನೇಮಕಗೊಳಿಸಿರುವುದಕ್ಕೆ  ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣ್ಯನ್‌ ಸ್ವಾಮಿ ಅವರು ಆಕ್ಷೇಪ...

ಹೊಸದಿಲ್ಲಿ: ಆದಾಯ ತೆರಿಗೆ ಅಧಿಕಾರಿಗಳು ಚಾಂದಿನಿ ಚೌಕ್‌ನಲ್ಲಿರುವ ಖಾಸಗಿ ಕಂಪೆನಿಯಾಗಿರುವ ಫ‌ಕೀರ್‌ ಚಂದ್‌ ಲಾಕರ್ ಮತ್ತು ವಾಲ್ಟ್ಸ್‌ ಪ್ರೈ.ಲಿ.ಕಂಪೆನಿಯ ಲಾಕರ್‌ಗಳನ್ನು ಜಾಲಾಡುವುದನ್ನು...

ಹೊಸದಿಲ್ಲಿ : ಲೋಕಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಕರ್ನಾಟಕದ ಇಬ್ಬರು ಸದಸ್ಯರಾಗಿರುವ ವಿ ಎಸ್‌ ಉಗ್ರಪ್ಪ ಮತ್ತು ಎಲ್‌ ಆರ್‌ ಶಿವರಾಮೇ ಗೌಡ ಅವರು ಇಂದು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

ಜೈಪುರ : ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯನ್ನು ತೀರ್ಮಾನಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ಇದೀಗ ಇಲ್ಲಿನ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯಾಲಯದಲ್ಲಿ...

ಚೆನ್ನೈ: ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಸೂಪರ್‌ ಸ್ಟಾರ್‌ ರಜನಿ ಕಾಂತ್‌ ಅವರು ಬುಧವಾರ 68 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

ರಜನಿ ಕಾಂತ್‌ ಅವರ ಮುಂಬರುವ...

ಭುವನೇಶ್ವರ : ಛತ್ತೀಸ್‌ಗಢದಲ್ಲಿ  ಅಧಿಕಾರಕ್ಕೆ ಬರಲಿರುವ ನೂನತ ಕಾಂಗ್ರೆಸ್‌ ಸರಕಾರದಿಂದಾಗಿ ಆ ರಾಜ್ಯದೊಂದಿಗಿನ ಮಹಾನದಿ ಜಲ ವಿವಾದವು ಬೇಗನೆ ಪರಿಹಾರ ಕಂಡೀತು ಎಂಬ ಆಶಾವಾದವನ್ನು ಒಡಿಶಾ...

ಹೊಸದಿಲ್ಲಿ  : ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದಕ್ಕಾಗಿ ಮತ್ತು ಮಧ್ಯ ಪ್ರದೇಶದಲ್ಲಿ ಸರಕಾರ ರಚನೆಗೆ ಅನುಕೂಲ ಕಲ್ಪಿಸುವ ಸಲುವಾಗಿ ನಾವು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು...

ನವದೆಹಲಿ: ಅಕ್ಟೋಬರ್‌ನಲ್ಲಿ ಇಸ್ತಾಂಬುಲ್‌ನಲ್ಲಿನ ಸೌದಿ ರಾಯಭಾರಿ ಕಚೇರಿಯಲ್ಲಿ ಕೊಲೆಗೀಡಾದ ಸೌದಿ ಪರ್ತಕರ್ತ ಜಮಾಲ್‌ ಖಶೋಗ್ಗಿ ಸೇರಿದಂತೆ ಹಲವು ಪತ್ರಕರ್ತರಿಗೆ ಟೈಮ್‌ ಮ್ಯಾಗಜಿನ್‌ "ವರ್ಷದ...

ನವದೆಹಲಿ: ಅತ್ಯಾಚಾರ ಸಂತ್ರಸ್ತರ ಹೆಸರು ಮತ್ತು ಗುರುತನ್ನು ಯಾವ ಕಾರಣಕ್ಕೂ ಬಹಿರಂಗಪಡಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸ್ಪಷ್ಟ ನಿರ್ದೇಶನ ನೀಡಿದೆ. ಇದೇ ವೇಳೆ, ಅತ್ಯಾಚಾರ...

ನವದೆಹಲಿ: ಸಂಶೋಧಕ ಎಂ.ಎಂ. ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್‌, ಮಹಾರಾಷ್ಟ್ರದ ಸಾಮಾಜಿಕ ಹೋರಾಟಗಾರರಾದ ನರೇಂದ್ರ ದಾಭೋಲ್ಕರ್‌ ಹಾಗೂ ಗೋವಿಂದ ಪಾನ್ಸರೆ ಅವರ ಹತ್ಯೆಯಲ್ಲಿ ಸಾಮ್ಯತೆ...

ಹೊಸದಿಲ್ಲಿ : ಪಂಚರಾಜ್ಯ ಚುನಾವಣಾ ಫ‌ಲಿತಾಂಶದಿಂದ ಜನರಿಗೆ ಪ್ರಧಾನಿ ಮೋದಿ ಅವರಲ್ಲಾಗಲೀ ಬಿಜೆಪಿಯಲ್ಲಾಗಲೀ ಈಗ ವಿಶ್ವಾಸ ಉಳಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ...

Back to Top