CONNECT WITH US  

ಸಾಪ್ತಾಹಿಕ ಸಂಪದ

ಕನ್ನಡ ಚಿತ್ರರಂಗದಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷೆಯ ನಟಿಯರೇ ದೊಡ್ಡ ಸಂಖ್ಯೆಯಲ್ಲಿ ಕಾಣುತ್ತಾರೆ ಎಂಬ ಆರೋಪ ನಿಧಾನವಾಗಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿದೆ.

ಮನೆಯೊಡೆಯ ರಾಮಸ್ವಾಮಿ ಮತ್ತವರ ಪತ್ನಿ...

ತಿಪಟೂರು ರಾಮಸ್ವಾಮಿ ಅಂದರೆ ಡಾ. ರಾಜಕುಮಾರ್‌ ಅವರ ಹೃದ್‌ಗೆಳೆಯರು ಅನ್ನೋದು ಬಹುಮಂದಿಗೆ ಗೊತ್ತು. ಆದರೆ, ಇವರಲೊಬ್ಬ ಅದ್ಬುತ ಚಿತ್ರಕಾರ, ಸಂಗೀತಗಾರನಿದ್ದಾನೆ ! ನೂರಾರು ಚಿತ್ರಗಳನ್ನು ರಚಿಸಿರುವಂತೆಯೇ,...

ಒಂದು ಕಾಡಿನ ಪಕ್ಕದಲ್ಲಿ ಒಬ್ಬ ಬಡಗಿ ವಾಸವಾಗಿದ್ದ. ಅವನು ಮರ ದಿಂದ ಸುಂದರವಾದ ಕಲಾಕೃತಿಗಳನ್ನು ಕೆತ್ತಿ ಮಾರಾಟ ಮಾಡಿ ಕೈತುಂಬ ಸಂಪಾದಿಸುತ್ತಿದ್ದ. ಅವನಿಗೆ ಪ್ರೀತಿಸುವ ಮಡದಿಯೂ ಇದ್ದಳು. ಆದರೆ ಒಂದೇ ಒಂದು ಕೊರತೆ...

ಬಸ್‌ ಕಂಡಕ್ಟರ್‌ ನಾಟಕದ ದೃಶ್ಯ. ಒಳ ಚಿತ್ರದಲ್ಲಿ ಭೀಮಣ್ಣ ಅರಷಿಣಗೋಡಿ

ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ಭೀಮಣ್ಣ ಅರಷಿಣಗೋಡಿ ಬಹಳ ದೊಡ್ಡ ಹೆಸರು. ಇತ್ತೀಚೆಗೆ ಅವರು ನಿಧನರಾಗುವುದರೊಂದಿಗೆ ಕನ್ನಡದ ಕಂಪೆ‌ನಿ ನಾಟಕ ಪರಂಪರೆಯ ಕೊಂಡಿಯೊಂದು ಕಳಚಿಕೊಂಡಿದೆ.

1972ರ ಜೂನ್‌ನಲ್ಲಿ ಮಂಗಳೂರು ಸ್ನಾತಕೋತ್ತರ ಕೇಂದ್ರದ ಐದು ವಿಭಾಗಗಳು ಕೊಣಾಜೆಗೆ ಸ್ಥಳಾಂತರವಾಗುವುದು ನಿರ್ಧಾರವಾಗಿತ್ತು. ಅಲ್ಲಿ ಮಳೆಗೆ ನೀರು ಸೋರುತ್ತಿದ್ದ ಎರಡು ಕಟ್ಟಡಗಳನ್ನು ದುರಸ್ತಿಮಾಡಿಕೊಡಲಾಗುವುದು ಎಂದು...

ಬಹುಶಃ ನಾನು ಪ್ರೈಮರಿ ಏಳನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಮೊದಲ ಸಾರಿ ಟೆಂಟ್‌ನಲ್ಲಿ ಕುಳಿತು ಸಿನಿಮಾ ನೋಡಿದ್ದೆ. ಆಗ ನಾವು ಹೆಗ್ಗಡೆದೇವನ ಕೋಟೆ ತಾಲ್ಲೂಕಿನ, ಸಂತೆ ಸರಗೂರು ಎಂಬ ಊರಿನಲ್ಲಿ ಇದ್ದೆವು....

ಎಲ್ಲದಕ್ಕೂ ಹೇಳಿಸಿಕೊಂಡು ಹೇಳಿಸಿಕೊಂಡು ಮನಸ್ಸು ಜಡ್ಡುಗಟ್ಟಿದಂತಾಗಿತ್ತು ಗಣೇಶನಿಗೆ. ಎಷ್ಟು ಹೇಳಿದರೂ ಹೇಳಿಸಿಕೊಳ್ಳಬೇಕು, ಏನು ಹೇಳಿದರೂ ಹೇಳಿಸಿಕೊಳ್ಳಬೇಕು, ಏನು ಮಾಡಿದರೂ ಅದರಲ್ಲಿ ಏನಾದರೂ ಒಂದು ಹುಡುಕಿ...

ನಾಡಿದ್ದು ಮಂಗಳವಾರ ಊರಿನಲ್ಲೆಲ್ಲ ತುಳಸೀ ಪೂಜೆಯ ಸಂಭ್ರಮ. ಕಾರ್ತೀಕ ಮಾಸದಲ್ಲಿ ಬರುವ ದೀಪಾವಳಿಯು ದೀಪಗಳ ಹಬ್ಬವಾದರೆ ನಂತರದ ದ್ವಾದಶಿಯಂದು ಬರುವ ಉತ್ಥಾನ ದ್ವಾದಶಿಯು ಹೆಂಗಳೆಯರ ಹಬ್ಬ. ಉತ್ಥಾನ ಎಂದರೆ ಏಳು...

ನಾವೆಲ್ಲರೂ ಕನ್ನಡ ಭಾಷೆ ಮಾತನಾಡುವವರೇ. ಕನ್ನಡ ನುಡಿಯು ಕನ್ನಡ ನಾಡನ್ನು ಕಟ್ಟಿದೆ, ಕನ್ನಡಿಗರಿಗೆ ಬದುಕನ್ನೂ ಕೊಟ್ಟಿದೆ. ಈ ಭಾಷೆಗೊಂದು ಅಕ್ಷರ ಪರಂಪರೆ ಇದೆ. ಅದನ್ನು ಅರಸುತ್ತ ಹೋದಾಗ ಹೊಸ ಹೊಸ...

ಕಳೆದ ವರ್ಷ ಕೆಲವೇ ತಿಂಗಳುಗಳ ಅಂತರದಲ್ಲಿ ನಮ್ಮ ದೇಶದ ರಾಜಧಾನಿ ದೆಹಲಿ ಹಾಗೂ ಫ್ರಾನ್ಸ್‌ ದೇಶದ ಪ್ಯಾರಿಸ್‌ನಲ್ಲಿರುವ ಯುದ್ಧ ಸ್ಮಾರಕಗಳನ್ನು ನೋಡುವ ಅಪೂರ್ವವಾದ ಅವಕಾಶ ಒದಗಿ ಬಂತು.

ಒಂದು ಹಳ್ಳಿಯಲ್ಲಿ ಜೇನ್‌ ಎಂಬ ಹುಡುಗಿ ಇದ್ದಳು. ಅವಳ ತಾಯಿ ದಿನವಿಡೀ ಚಹಾ ತೋಟದಲ್ಲಿ ದುಡಿಯಲು ಹೋಗುತ್ತಿದ್ದಳು. ಅದರಿಂದ ಬಂದ ವೇತನದಲ್ಲಿ ಮಗಳನ್ನು ಪ್ರೀತಿಯಿಂದ ಸಲಹಿಕೊಂಡಿದ್ದಳು.

ಪುರುಷಾರ್ಥಗಳಲ್ಲಿ ಒಂದಾದ ಮೋಕ್ಷ ಸಾಧನೆಗೆ ಸಾವು ಮೊದಲ ಹೆಜ್ಜೆ. ಬದುಕಿಗೆ ವಿಮುಖವಾದ ನಂತರ ಎಲ್ಲವೂ ಅಗೋಚರ. ದಾರ್ಶನಿಕನೊಬ್ಬ ಸಾವನ್ನು ಭೌತಿಕ, ಮಾನಸಿಕ, ಆಧ್ಯಾತ್ಮಿಕ ದೃಷ್ಟಿಕೋನದಿಂದ ಪರಿಗ್ರಹಿಸುತ್ತ...

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪೂರ್ಣಕುಂಭ ಸಂಭಾವನಾ ಗ್ರಂಥವನ್ನು ಎಸ್‌. ವಿ. ಪರಮೇಶ್ವರ ಭಟ್ಟರಿಗೆ ಕೊಡುತ್ತಿರುವುದು.

    ಕನ್ನಡ ರಾಜ್ಯೋತ್ಸವದ ಆಚರಣೆಯು ದಕ್ಷಿಣಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಅಭೂತಪೂರ್ವವಾಗಿ ಮೊದಲ ಬಾರಿ ಸಂಭವಿಸಿದ್ದು 1971ರಲ್ಲಿ ಕಾರ್ಕಳದಲ್ಲಿ.

ಐದಡಿಗೂ ತುಸು ತಗ್ಗಿನೆತ್ತರಕ್ಕೆ  ಸಪೂರವಾಗಿ ನಿಂತು, ಮೋರೆಭರ್ತಿ ದೊಡ್ಡ ದೊಡ್ಡ ಹಲ್ಲುಗಳ ನಗು ಚೆಲ್ಲುವ- ಮೇದಿನಿಗೆ, ಇಪ್ಪತೂರು-ಇಪ್ಪತ್ನಾಕು ವಯಸ್ಸೆಂದು ನನ್ನ ಊಹೆ. ಕಾಲೇಜು ಮುಗಿಸಿದ್ದೇ ಇಂಟರ್ನ್ಶಿಪ್‌ಗಾಗಿ...

ಯೋಗ, ಭಾರತದಿಂದ ಹೊರಗಿನ ದೇಶಗಳಲ್ಲಿ ಜನಪ್ರಿಯಗೊಳ್ಳತೊಡಗಿದಾಗ, "ಯೋಗವೇ? ಹಾಗೆಂದರೇನು? ಅದೇನು ರಿಲಿಜನ್ನೇ?' ಎಂದು ಕೇಳುವವರಿದ್ದರು. ಅಂಥ ಪ್ರಶ್ನೆ ಹಿಂದೂಯಿಸಮ್‌ ಎಂಬ ಶಬ್ದದ ಬಗ್ಗೆಯೂ ಇದೆ....

ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಳ್ಳುವ ಚೆಲುವೆ ತಮನ್ನಾ ಭಾಟಿಯಾ. ತೆಲುಗು, ತಮಿಳು, ಮಲೆಯಾಳ, ಅಷ್ಟೇ ಯಾಕೆ, ಹಿಂದಿ ಚಿತ್ರರಂಗದಲ್ಲೂ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ತಮನ್ನಾ...

    ನಾವು ಇತ್ತೀಚೆಗೆ ಆಗುಂಬೆಯ ಕಾಡಿನಲ್ಲಿ ಒಂದಷ್ಟು ಸುತ್ತಾಡಿ ಮರಳಿ ಮನೆ ದಾರಿ ಹಿಡಿಯುವ ಹೊತ್ತಿಗೆ ಸಂಜೆಯಾಗಿತ್ತು. ಪಶ್ಚಿಮಘಟ್ಟದ ಮಳೆಕಾಡುಗಳಲ್ಲಿ ಕಂಡುಬರುವ ಅಪರೂಪದ ಸಿಂಹ ಬಾಲದ ಸಿಂಗಳೀಕ (Lion taled...

ಕನ್ನಡ ಚಿತ್ರರಂಗಕ್ಕೂ ಶ್ರುತಿ ಎಂಬ ಹೆಸರಿಗೂ ಮೊದಲಿನಿಂದಲೂ ಒಂದು ನಂಟಿದೆ. ಅದರಲ್ಲೂ ಇತ್ತೀಚೆಗೆ ಈ ಹೆಸರು ಚಿತ್ರರಂಗದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿರೋದು ನಿಮಗೆ ಗೊತ್ತಿರಬಹುದು. ಈಗ ಇಲ್ಲಿ...

ಟ್ರೀ ಆಫ್ ಲೈಫ್

ಕಳೆದ ರವಿವಾರ ಪ್ರಕಟವಾದ ಲೇಖನ ಮುಂದುವರಿದುದು....

ಒಂದು ಹಳ್ಳಿಯಲ್ಲಿ ಮೂವರು ಅಣ್ಣ, ತಮ್ಮ ಇದ್ದರು. ಹೊಲದಲ್ಲಿ ದುಡಿದು ಧಾನ್ಯಗಳನ್ನು ಬೆಳೆದು ಜೀವನ ನಡೆಸಿಕೊಂಡಿದ್ದರು. ಒಂದು ದಿನ ಅವರು, ""ನಾವು ಹೀಗೆಯೇ ಇರಬಾರದು, ಮನಸ್ಸಿಗೊಪ್ಪುವ ಒಬ್ಬೊಬ್ಬ ಹುಡುಗಿಯನ್ನು...

Back to Top