CONNECT WITH US  

ಕಲಾವಿಹಾರ

ಸಂಗೀತ, ಸಾಹಿತ್ಯ, ಕಲೆಗಳು ಪರಸ್ಪರ ಪೂರಕವಾದವುಗಳು. ಭಾವನಾತ್ಮಕ ಪ್ರಪಂಚದ ಮೇರುಕೃತಿಗಳಿವು. ಇವು ಮೂರೂ ಒಂದೆಡೆ ಸೇರಿದರೆ ಶ್ರೋತೃಗಳು ವಿಶೇಷ ಆನಂದ ಹೊಂದುತ್ತಾರೆ, ಆ ರೀತಿಯ ಅನುಭವ ಕಾಪು ತಾಲೂಕು ಕನ್ನಡ ಸಾಹಿತ್ಯ...

ಯಕ್ಷಗಾನ ತಾಳ ಮದ್ದಳೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಜೋಡು ಕೂಟವೊಂದು ಡಿ. 25ರಂದು ಪಾವಂಜೆಯ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬಯಲು ರಂಗ ಮಂಟಪದಲ್ಲಿ ಆಕರ್ಷಣೀಯವಾಗಿ ಮತ್ತು...

ಯಕ್ಷಗಾನ ಕ್ಷೇತ್ರದಲ್ಲೇ ಅಪರೂಪವೆಂಬಂತೆ 78ರ ಇಳಿವಯಸ್ಸಿನಲ್ಲೂ ಕಲೆಯನ್ನು ತಪಸ್ಸಿನಂತೆ ವೃತ್ತಿಯಾಗಿ ಅನುಸರಿಸುತ್ತಾ ಸೇವೆ ಸಲ್ಲಿಸುತ್ತಿರುವ ಹಿರಿಯ ಹಾಸ್ಯ ಕಲಾವಿದ, ಬಡಗುತಿಟ್ಟಿನಲ್ಲಿ ಕೈರವ ಎಂದೇ ಖ್ಯಾತಿ...

ಸುಮಧುರ ದಾಂಪತ್ಯ ಪ್ರೇಮ, ಸತ್ಯ ಧರ್ಮಗಳಿಗೇ ಅಂತಿಮ ಗೆಲುವು, ವಿಕೃತ ಒಡಲ ಕಿಚ್ಚು,  ನಿಸ್ವಾರ್ಥ ಸೇವೆ ಇತ್ಯಾದಿ ವೈವಿಧ್ಯಮಯ  ಭಾವಗಳನ್ನು ಸಾಂದರ್ಭಿಕವಾಗಿ ಕಲಾತ್ಮಕವಾಗಿ ಪ್ರದರ್ಶಿಸಿರುವುದು ಸ್ತುತ್ಯರ್ಹ...

ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿ (ರಿ.), ಅಂಬಲಪಾಡಿ ಸಂಸ್ಥೆಯ ಆಶ್ರಯದಾತರಾಗಿದ್ದ ನಿ.ಬೀ ಅಣ್ಣಾಜಿ ಬಲ್ಲಾಳರ ನೆನಪಿನಲ್ಲಿ ಪ್ರತಿ ವರ್ಷ ನೀಡುವ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಗೆ ಈ ವರ್ಷ ಉಡುಪಿಯ ಸಮೂಹ...

ಮಂಜೇಶ್ವರದ ಸಂತಡ್ಕದ ವಿಜಯ ಫ್ರೆಂಡ್ಸ್‌ ಕ್ಲಬ್‌ ನೀಡುವ ಅರಸು ಸಂಕಲ ಪ್ರಶಸ್ತಿಗೆ ಈ ಸಲ ಖ್ಯಾತ ಪೀಠಿಕೆ ವೇಷಧಾರಿ ಜಯಾನಂದ ಸಂಪಾಜೆ ಆಯ್ಕೆಯಾಗಿದ್ದಾರೆ. ಜ.19ರಂದು ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ಸಂದರ್ಭದಲ್ಲಿ...

ಕಾಸರಗೋಡು ಜಿಲ್ಲಾಡಳಿತ ಮತ್ತು ಥಿಯೇಟರಿಕ್‌ ಸೊಸೈಟಿ ಸೇರಿಕೊಂಡು ಆಯೋಜಿಸಿದ "ಒಪ್ಪರಂ 2019' ಕಾರ್ಯಕ್ರಮದಲ್ಲಿ

    ಬಾರಕೂರಿನ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಇತ್ತೀಚೆಗೆ ಕು| ಪ್ರಗತಿ.ಎ.ಪಿ. ಮತ್ತು ಬಳಗ ನಡೆಸಿಕೊಟ್ಟ ಸ್ಯಾಕ್ಸೋಫೋನ್‌ ವಾದನ ಮನ ಗೆಲ್ಲುವಲ್ಲಿ ಸಫ‌ಲವಾಯಿತು.

ತುಳು ಭಾಷೆಯಲ್ಲಿ ಮೊದಲ ಯಕ್ಷಗಾನ ಕೃತಿ ಹತ್ತೂಂಭತ್ತನೆಯ ಶತಮಾನದ ಉತ್ತರಾರ್ಧ(1880)ದಲ್ಲಿ ಪೆರುವಡಿ ಸಂಕಯ್ಯ ಭಾಗವತರಿಂದ ನಡೆಯಿತು ಎನ್ನುತ್ತವೆ ಮಾಹಿತಿಗಳು. ಅನಂತರ ತುಳು ಭಾಷೆಯಲ್ಲಿ ಸಾಕಷ್ಟು ಕೃತಿಗಳ ರಚನೆಯಾಗಿದೆ...

ಯಕ್ಷಗಾನದಲ್ಲಿ ಉತ್ತಮ ಬಣ್ಣಗಾರ ಅಥವಾ ಕಲೆಗಾರನಿಗೆ ತನ್ನ ಕುಂಚ ನೈಪುಣ್ಯವನ್ನು ಸಾದರಪಡಿಸಲು ಇರುವ ಅವಕಾಶವೆಂದರೆ ಕಾಟು ರಕ್ಕಸನ ಬಣ್ಣದ ವೇಷ ಹಾಗೂ ಹಾಸ್ಯಗಾರನ ವೇಷ. ಈ ಪಾತ್ರಗಳಲ್ಲಿ ಕಲಾವಿದ ಚಿತ್ರಕಲೆಯ...

ಇತ್ತೀಚೆಗೆ ನಮ್ಮನ್ನಗಲಿದ ಕಡಬ ಸಾಂತಪ್ಪ ಅವರು ಧರ್ಮಸ್ಥಳ ಮೇಳವೊಂದರಲ್ಲೇ ಸುಮಾರು ಮೂರು ದಶಕಗಳ ಕಾಲ ಕಲಾಸೇವೆ ಮಾಡಿದವರು. ಕೂಡ್ಲು ಮೇಳದಲ್ಲಿ ರಂಗವೇರಿ ಸುರತ್ಕಲ್‌, ಮುಚ್ಚಾರು ಮುಂತಾದ ಮೇಳಗಳಲ್ಲಿ ತಿರುಗಾಟ ಮಾಡಿದ...

ಟೂರ್ನಮೆಂಟ್‌ ಗೆಲ್ಲಲು ಅವರು ನಡೆಸುವ ತಯಾರಿ, ತೋರಿಸುವ ಕೆಚ್ಚು, ಕೌಶಲಗಳೆಲ್ಲ ತಮ್ಮ ಜೀವನದ ಸಮಸ್ಯೆಗಳನ್ನು ಉತ್ತರಿಸಲು ನಡೆಸುವ ಪ್ರಯತ್ನಗಳಾಗಿ ನಮ್ಮ ಮನಸ್ಸಿಗೆ ಮುಟ್ಟುವುದು ನಾಟಕದ ಶಕ್ತಿ. ಕೊನೆಯಲ್ಲಿ...

ವಿ| ಪ್ರೇಮನಾಥ ಮಾಸ್ಟ್ರೆ 58 ವರ್ಷದ ಹಿಂದೆ ಸ್ಥಾಪಿಸಿದ ಮಂಗಳೂರಿನ ಲಲಿತ ಕಲಾ ಸದನದ ಈಗಿನ ರೂವಾರಿ ವಿ| ಸುದರ್ಶನ್‌ ಅವರ ಮುಂದಾಳತ್ವದಲ್ಲಿ ಇತ್ತೀಚೆಗೆ ನೃತ್ಯ ದರ್ಪಣ 2018 ಕಾರ್ಯಕ್ರಮ ಪುರಭವನದಲ್ಲಿ ಜರಗಿತು. 38...

ರಾಷ್ಟ್ರದ ವಿವಿಧೆಡೆಯಷ್ಟೇ ಅಲ್ಲ ರಾಷ್ಟ್ರಾಂತರದಲ್ಲೂ ಹಾಡಿದ ಅಪೂರ್ವ ಗಾಯಕ ಕುಂದಾಪುರ ಶ್ರೀ ಪೇಟೆ ವೆಂಕಟರಮಣ ದೇವಸ್ಥಾನದ ತಾಂತ್ರಿಕ ವಿ| ವಾಗೀಶ ಭಟ್‌ ಅವರು ಡಿ.29ರಂದು ಗೋಧೂಳಿ ಸಮಯದಲ್ಲಿ ಅದೇ ದೇವಾಲಯದ ಭಜನ...

ಅವಿಭಕ್ತ ದ.ಕ. ಜಿಲ್ಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವ ಏರ್ಯ ಲಕ್ಷ್ಮೀ ನಾರಾಯಣ ಆಳ್ವರಿಗೆ ಸಾಹಿತ್ಯವಲ್ಲದೆ ಯಕ್ಷಗಾನ-ನಾಟಕಗಳು ಅತ್ಯಂತ ಆಸಕ್ತಿಯ ಕ್ಷೇತ್ರಗಳು. ಅವರು ಮಂಗಳೂರಿನಲ್ಲಿ...

ವೃದ್ಧರಿಗೆ ದಂಪತಿಗಳಿಗೆ, ಯುವಜನರಿಗೆ, ಹಾಗೂ ಮಕ್ಕಳಿಗೆ ಎಲ್ಲರೂ ಅನುಸರಿಸಿಕೊಂಡು ಬರಬೇಕಾದ ಮಾರ್ಗವನ್ನು ತೆರೆದಿಟ್ಟು ನಾವೆಲ್ಲರೂ ಮೊದಲು ಹೇಗಿದ್ದೆವು, ಈಗ ಹೇಗಿದ್ದೇವೆ, ಮುಂದೆ ಹೇಗಿರಬೇಕು...

ದೊಡ್ಡ ಬೋರ್ಡೊಂದರ ಹಾಳೆ ಮೇಲೆ ಬಕ್ಕತಲೆ ಜತೆಗೆ ಮೂಗು ಬರೆದು ಸಭಿಕರಲ್ಲೊಬ್ಬರದ್ದೆಂದು ಊಹಿಸಲು ಹೇಳಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಬಕ್ಕತಲೆಯವರೇ ಇದ್ದ ಪ್ರೇಕ್ಷಕರಲ್ಲಿ ಒಬ್ಬರನ್ನೊಬ್ಬರು ನೋಡುತ್ತಾ ನಗೆಯ...

ಸಾಂದರ್ಭಿಕ ಚಿತ್ರ

ವಿಷ್ಣು ಭಾಗವತದ 6ನೇ ಅಧ್ಯಾಯದಲ್ಲಿ ಅಂತರ್ಗತವಾದ ಕಥೆಯನ್ನು ಆಧಾರವಾಗಿರಿಸಿದ ಪ್ರಸಂಗ  

ಪದ್ಯಾಣ ಕುಟುಂಬಕ್ಕೆ ಸೇರಿದ ಸೇರಾಜೆಯಲ್ಲಿ ಅನೇಕ ಕಲಾಕುಸುಮಗಳು ಅರಳಿವೆ. ಈ ಮನೆಯಲ್ಲಿ ಹುಟ್ಟಿ ಬೆಳೆದು, ಆಟ-ಕೂಟಗಳಲ್ಲಿ ಮಿಂಚಿದ ಸೀತಾರಾಮ ಭಟ್‌ರು ಓರ್ವ ಕೃತಿಗಾರರಾಗಿಯೂ ಪ್ರಸಿದ್ಧರು. ಇವರು ಯಕ್ಷಗಾನದತ್ತ...

ಶ್ರೀ ವಿನಾಯಕ ಯಕ್ಷಗಾನ ಸಂಘ(ರಿ.), ಉಪ್ಪೂರು, ಇದರ ಎಳೆಯರ ಬಳಗದಿಂದ ಮೀನಾಕ್ಷಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಮಲಯಧ್ವಜ ಭೂಪತಿಯ ಮಗಳು ಮೀನಾಕ್ಷಿ ಬಲು ಧೀರೆ.

Back to Top