CONNECT WITH US  

ಜ್ಯೋತಿಷ್ಯ ಲೇಖನ

ಜಾತಕದಲ್ಲಿ ಚಂದ್ರ ಸಂಪನ್ನತೆ ಪಡೆದಾಗ ಅದ್ಬುತಗಳನ್ನು ಸೃಷ್ಟಿಸಬಲ್ಲ. ಒಳಿತುಗಳಿಗಾಗಿ ವೇದಿಕೆಗಳನ್ನು ಸೃಷ್ಟಿಸಬಲ್ಲ. ಅದೇ ಚಂದ್ರನ ಬಲ ಕ್ಷೀಣವಾಗಿದ್ದಾಗ ಎಷ್ಟೇ ಬಲಾಡ್ಯ...

   ಭಾರತೀಯ ಪರಂಪರೆಯ ವೈದಿಕ ಗಣಿತದ ಲೆಕ್ಕಾಚಾರಗಳು ಮೇಲಿಂದಲೇ ಭೂಮ್ಯಾಕಾಶಗಳನ್ನು ಅಳೆದು ನೋಡಿದ ಅದ್ಭುತ ಶಕ್ತಿಯನ್ನು ಪಡೆದಿದೆ ಎನ್ನಲಾಗಿದೆ.

 ಬದುಕು ಪ್ರತಿ ಹಂತದಲ್ಲೂ ( ವಿಸ್ಮಯಗಳಿಂದ ಕೂಡಿದ, ತಲ್ಲಣಗಳಿಂದ ಕೂಡಿದ, ಸಂತೋಷಗಳ ಹೊರತಾಗಿ ಬೇರೇನೂ ಇರದ, ಸಂತೋಷ ಕಳಕೊಂಡರೆ ಬರೇ ನೋವಿನ ಸುರಿ. ಮಳೆಯೇ ಸುರಿಯುವ ಇತ್ಯಾದಿ ಇತ್ಯಾದಿ)  ಬದಲಾಗಿ ನಿಂತುಕೊಳ್ಳಬಹುದು...

 ಜಾತಕದಲ್ಲಿ ರಾಹು ಕೇತುಗಳು ವಿಕ್ಷಿಪ್ತತೆ ಪಡೆದು ಹಣಕಾಸಿನ ವಿಚಾರದಲ್ಲಿ ದೋಷಗಳು ಬಂದಾಗ ಹಣದ ವಿಚಾರವನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಮಹಾನ್‌ ನಟನೊಬ್ಬ ಚಿತ್ರರಂಗದಲ್ಲಿ ಹಿಂದೆ ಮುಂದೆ ಯೋಚನೆಗಳಿರದೆ ತನ್ನ...

ಶಿವ ಸಹಸ್ರ ನಾಮಾವಳಿ, ವಿಷ್ಣು ಸಹಸ್ರನಾಮಾವಳಿ, ಶ್ರೀ ಲಲಿತಾ ಸಹಸ್ರ, ನಾಮಾವಳಿಗಳಲ್ಲಿ ಯಾವುದಾದರೊಂದನ್ನು ಪ್ರತಿ ದಿನ ಎರಡು ಬಾರಿ ಓದಿದರೆ ಬದುಕಿನ ಕೊಳೆ ಕಳೆದು...

ಈ ಯೋಗದಿಂದ ಸೆರೆಮನೆ ವಾಸ ಒದಗಿ ಬರುತ್ತದೆ ಎಂದು ಭಾರತೀಯ ಜೋತಿಷ್ಯ ಶಾಸ್ತ್ರದಲ್ಲಿ ಪ್ರಥಮ ಪಂಕ್ತಿಯ ಆಧಾರ ಗ್ರಂಥ ಸಾರಾವಳಿ ಹೇಳುತ್ತದೆ. ಇದರಲ್ಲಿ ಒಂದಷ್ಟು ವಿವರಣೆಗಳು...

ಮರಣದ ಮನೆಯ ಶಕ್ತಿಯು ಪ್ರವಹಿಸುವ ಸಕಾರಾತ್ಮಕ ದಿಕ್ಕು ಅಥವಾ ನಕಾರಾತ್ಮಕ ದಿಕ್ಕು ಹಲವು ರೀತಿಯ ಶಿಷ್ಟ ಶಕ್ತಿಗಳನ್ನು ಒದಗಿಸಿದ ಹಾಗೇ ಸಕಾರಾತ್ಮಕ ಅಥವಾ ನಕಾರಾತ್ಮಕ ದಿಕ್ಕು ಹಲವು ರೀತಿಯ ಶಿಷ್ಟ...

ದೇವರು ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದರ ಬಗೆಗೆ ತೀವ್ರವಾಗಿ ತಲೆ ಕೆಡಿಸಿಕೊಳ್ಳದಿರಿ. ದೈವೀ ಶಕ್ತಿ  ಇದೆ ಎಂಬುದನ್ನು ನಂಬಿ ಹೆಜ್ಜೆ ಇಡಿ.  ಸಮರ್ಪಣಾ ಮನೋಭಾವದಿಂದ...

  ಹಿಂದಿನ ವಾರ ರತ್ನಗಳ ಬಗೆಗೆ ಮತ್ತು ಮನುಷ್ಯನ ಜೈವಿಕ ಕ್ರಿಯೆಗಳ ಏರಿಳಿತಗಳಲ್ಲಿ ಶಕು¤ ತುಂಬದೇ ಬೇಕಾದ ಅನಿವಾರ್ಯತೆಗಳು ಉದ್ಬವಿಸಿದಾಗ ರತ್ನಗಳು ಅನಿವಾರ್ಯತೆಗಳು ಬಗೆಗೆ  ಚರ್ಚಿಸಿದ್ದೆ. ಈ ಸಲದ ವಿಚಾರಗಳನ್ನು ಯಾವ...

 ಬೆಕ್ಕು ಅಡ್ಡ ಬಂದರೆ ಅಶುಭ ಎಂದು ಲಾಗಾಯ್ತಿನಿಂದಲೂ  ಹೇಳುತ್ತಲೇ ಬಂದಿದ್ದಾರೆ. ಹಾಗಾದರೆ ಬೆಕ್ಕು ಅಡ್ಡ ಬಂದಾಗಲೆಲ್ಲ ಕೆಲಸ ಕೆಟ್ಟಿದೆಯಾ? ಇದನ್ನು ಯಾರು, ಯಾವಾಗ, ಹೇಗೆ...

ಮನೋವೈದ್ಯರಿಗೆ ಸವಾಲಾದ ವಿಷಯಗಳನ್ನು ಜಾತಕ ಕುಂಡಲಿಯ ಲಗ್ನಭಾವ, ಲಗ್ನಾಧಿಪತಿಗಳನ್ನು ವಿಶ್ಲೇಷಿಸಿ, ಹಲವು ಪರಿಹಾರ ರೂಪಗಳನ್ನು ಸಂಯೋಜಿಸುವುದರ ಮೂಲಕ ನಿಯಂತ್ರಿಸಬಹುದು....

ಜೀವನದಲ್ಲಿ ತಂದೆ ತಾಯಿಗಳ ಪ್ರೀತಿ ಬೇರೆ, ಅಣ್ಣ ತಮ್ಮಂದಿರ ಪ್ರೀತಿ ಬೇರೆ. ಗೆಳೆತನದ ಪ್ರೀತಿ ವಿಶ್ವಾಸ ಬೇರೆ. ಸತಿಪತಿಗಳ ವಿಚಾರದಲ್ಲಿನ ಪ್ರೀತಿಯ ಬಗೆಯೇ ಬೇರೆ. ಇಲ್ಲಿಂದಾಚೆಗೆ ಸಲ್ಲುವ ಪ್ರೀತಿಗಳೂ ಬೇರೆ ಬೇರೆ.

ನಿಮ್ಮ ಸಂಖ್ಯೆ ಯಾವುದು?
ಹುಟ್ಟಿದ ದಿನ + ತಿಂಗಳು + ಈ ವರ್ಷ = ನಿಮ್ಮ ಸಂಖ್ಯೆ

ಕೆಲವು ಮಕ್ಕಳು ಹುಟ್ಟಿದಾಗಿನಿಂದಲೇ ತೀವ್ರವಾದ ಚೂಟಿತನ ಹೊಂದಿದ್ದು, ಚೆನ್ನಾಗಿಯೇ ಬೆಳೆಯುತ್ತಾರೆ. ಆದರೆ, ತದನಂತರ ಯಾವ್ಯಾವುದೋ ಕಾರಣಗಳಿಂದ ಕಾಯಿಲೆಗೆ ಬೀಳಬಹುದು. ಇನ್ನೂ ಹಲವು ಮಕ್ಕಳು ಹುಟ್ಟಿದಾಗಿನಿಂದಲೇ...

 ಆಶ್ಲೇಷಾ ನಕ್ಷತ್ರದ ವಿಚಾರದಲ್ಲಿ ದ್ವಿಮುಖ ಘಟಕಗಳು ಇಲ್ಲಿ ಆರೂಢವಾಗಿತ್ತವೆ ಎಂಬುದೊಂದು ವಿಶೇಷ. ಯಾಕೆಂದರೆ ಉತ್ಪಾತ ರೂಪಿಯಾದ ಬುಧನ ಒಡೆತನದ ಈ ನಕ್ಷತ್ರದಲ್ಲಿ, ಸುರುಳಿ ಸುರುಳಿಯಾಗಿ ದೇಹವನ್ನು ಸುತ್ತಿಕೊಂಡ...

 ಹವ್ಯವಾಹನ ಎಂದರೆ ಅಗ್ನಿ. ಇವನೂ ನಮ್ಮನ್ನು ಕಾಯುವ ದೈವವಾಗಿದ್ದಾನೆ. ಮಾತೃ ಸ್ವರೂಪಿಯಾಗಿ ಇವನೇ ದುರ್ಗೆಯಾಗಿದ್ದಾನೆ. ಪಿತೃ ಸ್ವರೂಪಿಯಾಗಿ ಶಿವನೂ ಆಗುತ್ತಾನೆ. ಇವನ ಮೂಲಕವೇ ಜೀವದ ಸಂಚಲನ ಸಾಧ್ಯ. ನಾವು ನೀಡುವ...

ಪಿತೃದೋಷದ ಬಗೆಗೆ ಒಬ್ಬ ವ್ಯಕ್ತಿಯ ಜಾತಕದಲ್ಲಿ ಸುಳಿವುಗಳು ಸಿಗುತ್ತದೆ. ಬ್ರಹ್ಮ ಪುರಾಣ, ಗರುಡ ಪುರಾಣ ಮುಂತಾದ ಪುರಾಣಗಳಲ್ಲಿ ದೊರಕುವ ಪಿತೃದೋಷದ ವಿಚಾರಗಳನ್ನು, ಜಾತಕದಲ್ಲಿ ಕೆನೆಗಟ್ಟುವ ಪಿತೃ ದೋಷ ವಿಚಾರ...

ಯೋಗಗಳು ಎಂದರೆ ಅನೇಕ ಗ್ರಹಗಳು ಬೇರೆಬೇರೆ ಕಾರಣಗಳಿಂದಾಗಿ ಒಂದೇ ಮನೆ ಅಥವಾ ಒಂದೇ ಒಂದನ್ನು ಸುಸಂಬದ್ಧವಾಗಿ ಒಬ್ಬ ವ್ಯಕ್ತಿಗೆ ಒದಗಿಸಿಕೊಡಲು ಒಂದು ಸಂಪನ್ನ ಪ್ರಮಾಣದಲ್ಲಿ ತಮ್ಮ ಸಂಬಂಧಗಳನ್ನು ಒಂದು ವಿಶಿಷ್ಟ...

ಸಾಮಾನ್ಯವಾಗಿ ಯಶಸ್ಸು ಎಂಬುದನ್ನು ಒಮ್ಮೊಮ್ಮೆ ಹೇಗೆ ಸ್ವೀಕರಿಸಬೇಕೆಂಬುದೇ ಗೊತ್ತಾಗುವುದಿಲ್ಲ. ಜಾತಕ ಕುಂಡಲಿಯಲ್ಲಿ ರಾಜಯೋಗಗಳಿದ್ದರೂ ಇಂಥದೊಂದು ಕರ್ಮಕ್ಕಾಗಿ ರಾಜಯೋಗ ಒದಗಿಬೇಕಾಗಿತ್ತೆ ಎಂದು ನಮಗೆ ಅನಿಸುವ...

ಕುಜ ಗ್ರಹವು  ಅನೇಕ ಉಪಟಳಗಳನ್ನು ನೀಡುವ ದುಷ್ಟ ಗ್ರಹ. ಕುಜನ ಜೊತೆಗಿನ ರಾಹು, ಕುಜನ ಜೊತೆಗಿನ ಶನೈಶ್ಚರ, ರವಿ ಹಾಗೂ ಕ್ಷೀಣ ಚಂದ್ರರು ಜೀವನವನ್ನು ದಾರಿದ್ರ್ಯದ ಕೂಪಕ್ಕೆ ತಳ್ಳಬಲ್ಲ   ರು. ಶುಕ್ರ ಗ್ರಹ ವಂತೂ...

Back to Top