CONNECT WITH US  

ಬಾಗಲಕೋಟೆ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಬಾಗಲಕೋಟೆ: ಕಬ್ಬು ಸಾಗಿಸುವ ವಾಹನಗಳಿಗೆ ಭದ್ರತೆ ನೀಡುವಂತೆ ಒತ್ತಾಯಿಸಿ ಜಿಲ್ಲೆಯ ರೈತ  ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಾಗಲಕೋಟೆ: ನಗರದಲ್ಲಿ ನಡೆದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಅಭಿಯಾನ ಸಭೆಯಲ್ಲಿ ಪ್ರಚಾರದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

ಜಮಖಂಡಿ: ಟಿಪ್ಪು ಸುಲ್ತಾನ್‌ ಜಯಂತಿಯನ್ನು ಹಾಫೀಜ್‌ ಯುಸೂಫ್ ಹಾಸ್ಮಿ ಉದ್ಘಾಟಿಸಿದರು.

ಬಾಗಲಕೋಟೆ: ನನ್ನ ಬೆಳವಣಿಗೆಗೆ ಬ್ರೇಕ್‌ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ನನಗೆ ದೇವರ ಆಶೀರ್ವಾದ ಇದೆ. ನನ್ನ ಶ್ರಮ ಹಾಗೂ ಧರ್ಮ ನನ್ನನ್ನು ಕೈ ಹಿಡಿಯುತ್ತದೆ ಎಂದು  ಬೆಳಗಾವಿ ಗ್ರಾಮೀಣ ಕ್ಷೇತ್ರದ...

ಬೀಳಗಿ: ಪಟ್ಟಣದಲ್ಲಿ ನಡೆದ ರಾಜ್ಯಮಟ್ಟದ ಜನಪರ ಶಿಲಾ ಶಿಲ್ಪ ಶಿಬಿರವನ್ನು ಮಾಜಿ ಶಾಸಕ ಜೆ.ಟಿ. ಪಾಟೀಲ ಉದ್ಘಾಟಿಸಿದರು.

ಬೀಳಗಿ: ಶಿಲ್ಪಕ್ಕೆ ಉಳಿ ಪೆಟ್ಟು ನೀಡಿ ಸುಂದರ ಮೂರ್ತಿ ನಿರ್ಮಿಸುವ ಮೂಲಕ ಅದನ್ನು ಲೋಕ ವಿಖ್ಯಾತಗೊಳಿಸುವ ಶಿಲ್ಪಿಗಳು ಜಗದ ಇತಿಹಾಸ ಚಿರಸ್ಥಾಯಿಗೊಳಿಸಿದ್ದಾರೆ. ಕಲ್ಲಿನಲ್ಲಿ ದೈವತ್ವ,...

ಬೀಳಗಿ: ಪಟ್ಟಣದ ಎಂಪಿಎಸ್‌ ಶಾಲಾ ಮೈದಾನದ ಕ್ರೀಡಾಂಗಣದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿ.

ಬೀಳಗಿ: ದೈಹಿಕವಾಗಿ ಸದೃಢವಾಗಿರುವ ಯುವ ಜನಾಂಗವೇ ದೇಶದ ಅಮೂಲ್ಯ ಸಂಪತ್ತು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌. ಪಾಟೀಲ ಹೇಳಿದರು.

ಮುಧೋಳ: ಸಂಸ್ಕೃತಿ-ಸಂಭ್ರಮ ಕಾರ್ಯಕ್ರಮದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಲಾಯಿತು.

ಮುಧೋಳ: ಅಳಿಸಿ ಹೋಗುತ್ತಿರುವ ಸಂಪ್ರದಾಯಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಇಡೀ ವರ್ಷದಲ್ಲಿ ಆಚರಣೆಯಾಗುವ ಎಲ್ಲ ಹಬ್ಬಗಳನ್ನು ಒಂದೇ ವೇದಿಕೆಯಲ್ಲಿ ಆಚರಣೆ ಮಾಡುವ ಸಂಸ್ಕೃತಿ ಸಂಭ್ರಮ-2018...

ಸಾಂದರ್ಭಿಕ ಚಿತ್ರ.

ಬನಹಟ್ಟಿ: ಇಲ್ಲೊಬ್ಬ ದಿವ್ಯಾಂಗನೊಬ್ಬ ಟಿಕೆಟ್‌ ಪಡೆಯಲು ಹಣವಿಲ್ಲವೆಂದು ಬಸ್‌ ಕೆಳಗೆ ಕುಳಿತು ಪ್ರಯಾಣಿಸಿದ್ದಾನೆ.ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ದಿವ್ಯಾಂಗನೊಬ್ಬ ಮದ್ಯದ ಮತ್ತಿನಲ್ಲಿ...

ಬಾಗಲಕೋಟೆ: ನಾಡಹಬ್ಬ ಆಚರಣಾ ಸಮಿತಿ ಆಯೋಜಿಸಿದ್ದ ಸಮಾರಂಭದಲ್ಲಿ ನಗರಸಭೆ ಸದಸ್ಯರನ್ನು ಸನ್ಮಾನಿಸಲಾಯಿತು.

ಬಾಗಲಕೋಟೆ: ಬಾಗಲಕೋಟೆ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿ ವೈಜ್ಞಾನಿಕ ನಾಗರಿಕ ಸೌಕರ್ಯ ಕಲ್ಪಿಸಬೇಕೆಂಬುದು ನನ್ನ ಆಶಯ. ರಾಜ್ಯದ ಸಮ್ಮಿಶ್ರ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಇದರಿಂದ...

ಗುಳೇದಗುಡ್ಡ: ತಹಶೀಲ್ದಾರ್‌ ಕಚೇರಿಯಲ್ಲಿ ಕೆಟ್ಟು ನಿಂತ ಜನರೇಟರ್‌.

ಗುಳೇದಗುಡ್ಡ: ಗುಳೇದಗುಡ್ಡ ತಾಲೂಕು ಕೇಂದ್ರದ ತಹಶೀಲ್ದಾರ್‌ ಕಚೇರಿಯಲ್ಲಿ ಸೌಲಭ್ಯಗಳಿಲ್ಲದೇ ಜನರು ಪರದಾಡುವಂತಾಗಿದೆ. ಗುಳೇದಗುಡ್ಡ ಪಟ್ಟಣ ತಾಲೂಕು ಕೇಂದ್ರವಾಗಿ ರಚನೆಯಾಗಿದ್ದರೂ ತಾಲೂಕು ಕಚೇರಿ...

ಹಾರೂಗೇರಿ: ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನವನ್ನು ಅಮರಸಿಂಹ ಪಾಟೀಲ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ| ವಿ.ಎಸ್‌. ಮಾಳಿ, ಅಪ್ಪಣ್ಣ ಮೇಟಿಗೌಡ ಮತ್ತಿತರರು ಇದ್ದರು.

ಹಾರೂಗೇರಿ: ಸರಕಾರಿ ಪೋಷಿತ ಸಮ್ಮೇಳನಗಳಿಗಿಂತ ಸ್ವಯಂ ಪ್ರೇರಿತ ಸಂಘಟನೆಗಳು ಕನ್ನಡ ಕಟ್ಟುವ ಕಾಯಕದಲ್ಲಿ ತೀವ್ರ ಆಸಕ್ತಿ ವಹಿಸುತ್ತಿರುವುದು ಭವಿಷ್ಯದ ಶುಭ ಸೂಚನೆ ಎಂದು ಜಿಲ್ಲಾ ಕಸಾಪ ನಿಕಟಪೂರ್ವ...

ಬೀಳಗಿ: ಗ್ರಾಪಂ ಸಿಬ್ಬಂದಿಯಿಂದ ಹೈದರ್‌ಖಾನ್‌ ಬಾವಿಯ ಹೂಳು ತೆಗೆಯುವ ಕಾರ್ಯ ನಡೆಯಿತು.

ಬೀಳಗಿ: ತಾಲೂಕಿನ ಬಾಡಗಂಡಿ ಗ್ರಾಮದ ಐತಿಹಾಸಿಕ ಹೈದರ್‌ಖಾನ್‌ ಬಾವಿಯ (ಹಿರೇಬಾವಿ) ಹೂಳು ತೆಗೆಯಲು ಹಾಗೂ ಬಾವಿಯ ಸುತ್ತಲಿನ ಪ್ರದೇಶ ಶುಚಿಗೊಳಿಸುವ ಕಾರ್ಯಕ್ಕೆ ಬಾಡಗಂಡಿ ಗ್ರಾಮ ಪಂಚಾಯತ...

ಬಾಗಲಕೋಟೆ: ಜಮಖಂಡಿ ಉಪ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದ್ದು, ಬಂಡಾಯ ಶಮನಕ್ಕೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಶತ ಪ್ರಯತ್ನ ನಡೆಸಿದ್ದಾರೆ.

ಬಾಗಲಕೋಟೆ: ಹೊದ್ಲೂರಿನ ಹಿನ್ನೀರು ಪ್ರದೇಶದಲ್ಲಿ ಮೀನು ಹಿಡಿಯಲು ಮೀನುಗಾರರು ರೂಪಿಸಿದ ಥರ್ಮಾಕೋಲ್‌ನ ಕೃತಕ ಬೋಟ್‌.

ಬಾಗಲಕೋಟೆ: ಪ್ರತಿಯೊಬ್ಬರ ಬಳಿಯೂ ಒಂದೊಂದು ಕಲೆ ಕರಗತವಾಗಿರುತ್ತದೆ. ಉಳ್ಳವರು ಕಲಿತು ಕಲೆ ಕರಗತ ಮಾಡಿಕೊಂಡರೆ, ಗ್ರಾಮೀಣ ಜನರು ಪರಂಪರೆಯ ಕಲೆ ಮುಂದುವರೆಸುತ್ತಾರೆ. ಅಂತಹವೊಂದು ವಿಶಿಷ್ಟ...

ಬಾಗಲಕೋಟೆ: ಈರುಳ್ಳಿ ರಾಶಿಯಲ್ಲಿ ತೊಡಗಿರುವ ರೈತರು.

ಬಾಗಲಕೋಟೆ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಕೈಕೊಟ್ಟರೂ ಈರುಳ್ಳಿ ಬೆಳೆಯಲ್ಲಿ ಉತ್ತಮ ಫಸಲು ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿ ಕೇಳುವವರಿಲ್ಲ. ಕಾರಣ ಬೆಲೆ ಕುಸಿತಗೊಂಡಿದೆ.

ಬನಹಟ್ಟಿ: ಬಾಗಲಕೋಟೆ-ಕುಡಚಿ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಸಂಬಂಧ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದಿನ್‌ ಖಾಜಿ ಮಾತನಾಡಿದರು.

ಬನಹಟ್ಟಿ: ಬಾಗಲಕೋಟೆ-ಕುಡಚಿ ರೈಲು ಮಾರ್ಗ ನಿರ್ಮಾಣ ಯೋಜನೆ ರಾಜಕೀಯ ಮುಖಂಡರ ಹಿತಾಶಕ್ತಿ ಕೊರತೆಯಿಂದ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಕುಡಚಿ ಬಾಗಲಕೋಟೆ ರೈಲು ಹೋರಾಟ ಸಮಿತಿ ಅಧ್ಯಕ್ಷ...

ಬಾಗಲಕೋಟೆ: ಬಿಟಿಡಿಎ ಕಚೇರಿ

ಬಾಗಲಕೋಟೆ: ಸಂತ್ರಸ್ತರ ಪ್ರತಿಯೊಂದು ಕೆಲಸಕ್ಕೂ ಹಣದ ಬೇಡಿಕೆ ಇಟ್ಟು, ಹಣ ಕೊಡದವರ ಕೆಲಸ- ಕಾರ್ಯ ವಿಳಂಬ ಮಾಡುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ-ಸಿಬ್ಬಂದಿ ಕಾರ್ಯ ವೈಖರಿಗೆ...

ಬಾಗಲಕೋಟೆ: ಜಮಖಂಡಿ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಆನಂದ ಸಿದ್ದು ನ್ಯಾಮಗೌಡ ಅ.16ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬೆಳಗ್ಗೆ ಜಮಖಂಡಿ ನಗರದ ಹಳೆಯ ತಹಶೀಲ್ದಾರ್‌ ಕಚೇರಿಯಿಂದ...

ಮಹಾಲಿಂಗಪುರ: ರಾಣಿ ಚನ್ನಮ್ಮ ವಿವಿಯ ಏಕವಲಯದ ಪುರುಷರ ಹಾಗೂ ಮಹಿಳೆಯರ ಸೈಕ್ಲಿಂಗ್‌ ಸ್ಪರ್ಧೆಗೆ ದೈಹಿಕ ಶಿಕ್ಷಣ ನಿರ್ದೇಶಕ ಜಗದೀಶ ಗಸ್ತಿ ಚಾಲನೆ ನೀಡಿದರು.

ಮಹಾಲಿಂಗಪುರ: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌.ಸಿ.ಪಿ ಕಲಾ, ವಿಜ್ಞಾನ ಹಾಗೂ ಡಿಡಿಎಸ್‌ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯದ ಪುರುಷರ ಹಾಗೂ...

ಬಾಗಲಕೋಟೆ: ಮುಳುಗಡೆ ಜಿಲ್ಲೆ ಬಾಗಲಕೋಟೆ ಈವರೆಗೆ ಏಳು ಉಪ ಚುನಾವಣೆ ಕಂಡಿದೆ. ಇದೀಗ ಜಮಖಂಡಿ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, 8ನೇ ಉಪಕದನ.

ಬನಹಟ್ಟಿ: ದತ್ತಿನಿಧಿ, ಜಾನಪದ ರಸೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಸಿದ್ದರಾಜ ಪೂಜಾರಿ ಮಾತನಾಡಿದರು.

ಬನಹಟ್ಟಿ: ಕನ್ನಡದಲ್ಲಿ ಜಾನಪದದ ಭಂಡಾರವೇ ಇದೆ. ಜಾನಪದ ನಮ್ಮ ನೆಲ, ಜೀವನದ ಸಂಪತ್ತು. ಅದನ್ನು ಉಳಿಸಿ ಬೆಳೆಸೋಣ ಎಂದು ಹಿರಿಯ ಸಾಹಿತಿ, ವಿಮರ್ಶಕ ಸಿದ್ಧರಾಜ ಪೂಜಾರಿ ಹೇಳಿದರು.

ತೇರದಾಳ: ಬಸ್‌ ನಿಲ್ದಾಣ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್‌ನಲ್ಲಿ ಸಾಲ ಮನ್ನಾಕ್ಕೆ ಬೇಕಾದ ದಾಖಲಾತಿ ಸಲ್ಲಿಸಲು ಆಗಮಿಸಿದ ರೈತರು.

ತೇರದಾಳ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್‌ಗಳಿಗೆ ಸಾಲ ಮನ್ನಾಕ್ಕೆ ಅಗತ್ಯ ದಾಖಲಾತಿ ಸಲ್ಲಿಸಲು ರೈತರು ಸರದಿಯಲ್ಲಿ ನಿಂತು ಪರದಾಡುತ್ತ, ದುಂಬಾಲು ಬಿದ್ದಿದ್ದಾರೆ. ಮುಖ್ಯಮಂತ್ರಿ...

ಬಾಗಲಕೋಟೆ: ಮೂರು ತಾಲೂಕಿಗೆ ಸಂಪರ್ಕ ಸನಿಹಗೊಳಿಸುವ ಹೆರಕಲ್‌ ಸೇತುವೆ ಸಹಿತ ಬ್ಯಾರೇಜ್

ಬಾಗಲಕೋಟೆ: ಇಬ್ಬರು ಮುಖ್ಯಮಂತ್ರಿಗಳಿಂದ ಭೂಮಿ ಪೂಜೆಗೊಂಡಿದ್ದ ಹೆರಕಲ್‌ ಸೇತುವೆ ಸಹಿತ ಬ್ಯಾರೇಜ್‌ ಕೊನೆಗೂ ಬರ ನೀಗಿಸಲು ಸಿದ್ಧಗೊಂಡಿದೆ.

Back to Top