CONNECT WITH US  

ಬಾಲ್ಕನಿ-ಸ್ಯಾಂಡಲ್‌ವುಡ್‌ ಸುದ್ದಿ

ಸಾಮಾನ್ಯವಾಗಿ ಸ್ಟಾರ್‌ ನಟರ ಕಮರ್ಷಿಯಲ್‌ ಚಿತ್ರಗಳಲ್ಲಿ ಅಭಿನಯಿಸುವ ನಾಯಕ ನಟಿಯರಿಗೆ  ಒಂದಷ್ಟು ಹೆಸರು, ಜನಪ್ರಿಯತೆ, ಮಣೆ-ಮನ್ನಣೆ  ತಾನಾಗಿಯೇ ಒದಗಿ ಬರುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಏಕೆಂದರೆ,...

ಹಿರಿಯ ನಟ ರಾಮಕೃಷ್ಣ ಇದೀಗ ಖುಷಿಯ ಮೂಡ್‌ನ‌ಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರು, "ಸಿನಿಮಾರಂಗದ ದಿಗ್ಗಜರೆಲ್ಲಾ ಆರಂಭದ ದಿನಗಳಲ್ಲಿ ನನ್ನ ಬೆನ್ನುತಟ್ಟಿದ್ದರು. ಅಷ್ಟೇ ಅಲ್ಲ, ಚೆನ್ನಾಗಿ ಕೆಲಸ ಮಾಡು ಎಂದು...

ಇಲ್ಲಿಯವರೆಗೆ ಸುಮಾರು 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳು, ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ನಟನಾಗಿ ಗುರುತಿಸಿಕೊಂಡಿರುವ ಶಿವಮಂಜು ಈಗ ನಿರ್ದೇಶಕನ ಕ್ಯಾಪ್‌ ಧರಿಸುವ ಉತ್ಸಾಹದಲ್ಲಿದ್ದಾರೆ.

ತೆರೆಯ ಮುಂದೆ ಮತ್ತು ತೆರೆಯ ಹಿಂದೆ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ "ಇಂತಿ ನಿಮ್ಮ ಪ್ರೀತಿಯ ಬೈರಾ' ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ.

ಅಷ್ಟದಿಕ್ಕುಗಳಿಂದಲೂ ನಿಗಿ ನಿಗಿ ನಿಗಿಸುವ ಗಾಢ ನಿರೀಕ್ಷೆಯ ಒಡ್ಡೋಲಗದಲ್ಲಿಯೇ ಗಿಣಿ ಹೇಳಿದ ಕಥೆ ತೆರೆಗೆ ಬರುತ್ತಿದೆ. ‘ಶಿಷ್ಟವಾದ ಶೀರ್ಷಿಕೆ ಮತ್ತು ಆ ಕಾರಣದಿಂದಲೇ ಹೊರ ಹೊಮ್ಮುತ್ತಿರುವ ‘ಶೇಷವಾದ ಕಥೆಯ ಸುಳಿವು...

ಪುನೀತ್‌ರಾಜಕುಮಾರ್‌ ಅಭಿನಯದ "ನಟಸಾರ್ವಭೌಮ' ಇನ್ನೇನು ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಅತ್ತ, ಪುನೀತ್‌ರಾಜಕುಮಾರ್‌ ಅವರು "ನಟಸಾರ್ವಭೌಮ' ಡಾ.ರಾಜಕುಮಾರ್‌ ಅವರ ಜೀವನ ಚರಿತ್ರೆ ಕುರಿತ ಚಿತ್ರದಲ್ಲಿ ನಟಿಸುವ...

"ನೀವು ಮೂರೂ ಜನ ಸಹೋದರರು ಒಂದೇ ಚಿತ್ರದಲ್ಲಿ ಒಟ್ಟಾಗಿ ನಟಿಸೋದು ಯಾವಾಗ' - ಸಾಯಿಕುಮಾರ್‌, ರವಿಶಂಕರ್‌, ಅಯ್ಯಪ್ಪ ... ಯಾರೇ ಎದುರಾಗಲಿ, ಮಾಧ್ಯಮದವರು ಈ ಪ್ರಶ್ನೆಯನ್ನು ಕೇಳುತ್ತಿದ್ದರು. ಅದಕ್ಕೆ ಪೂರಕವಾಗಿ, "...

ಕನ್ನಡ ಚಿತ್ರರಂಗದ ಸ್ಟಾರ್‌ ನಟರ ಮನೆ ಮೇಲೆ ಐಟಿ ದಾಳಿ ನಡೆದಿರುವುದು ನಿಮಗೆ ಗೊತ್ತೇ ಇದೆ. ಐಟಿ ದಾಳಿ ಎದುರಿಸಿದ ನಟರಲ್ಲಿ ಸುದೀಪ್‌ ಕೂಡಾ ಒಬ್ಬರು. ಎರಡು ದಿನ ತಮ್ಮ ಮನೆಯಲ್ಲೇ ಇದ್ದು, ಐಟಿ ಅಧಿಕಾರಿಗಳ...

ಈಗಾಗಲೇ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸೈ ಎನಿಸಿಕೊಂಡಿರುವ ನಟ ನವೀನ್‌ ಕೃಷ್ಣ ಈಗ ಹಿರಣ್ಯಕಶ್ಯಪು ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ...

ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಚಿತ್ರಗಳ ಖ್ಯಾತಿಯ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ "ಉದ್ಘರ್ಷ'ದ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು ಚಿತ್ರದ ಚಿತ್ರೀಕರಣದ ಜೊತೆ...

"ಪ್ರಚಂಡ ಕುಳ್ಳ', "ಜೀವನ ಚಕ್ರ', "ಸತ್ಯ ಶಿವಂ ಸುಂದರಂ' ಹೀಗೆ 80ರ ದಶಕದ ಹಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡು ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ಪಂಚಭಾಷಾ ನಟಿ ರಾಧಿಕಾ ಶರತ್‌ಕುಮಾರ್‌ ಈಗ...

ಆಂಗ್ಲ ಪದಗಳಿಂದ ಗಿಜಿಗುಡುವ ಶೀರ್ಷಿಕೆ ಹೊತ್ತ ಒಂದಷ್ಟು ಚಿತ್ರಗಳು ವ್ಯಾಪಕವಾಗಿ ಚಾಲ್ತಿಯಲ್ಲಿರುತ್ತವೆ. ಇಂಥಾದ್ದರ ನಡುವೆ ಅಪ್ಪಟ ಕನ್ನಡತನದ ಸೊಗಡು ಹೊತ್ತ ಶೀರ್ಷಿಕೆಗಳನ್ನು ಕಂಡರೆ ನಿಜಕ್ಕೂ ತಂಗಾಳಿ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯಾಗಿ ಬಾಲಿವುಡ್ ನಟ ವಿವೇಕ್ ಒಬೇರಾಯ್...

ಕನ್ನಡ ಚಿತ್ರರಂಗದಲ್ಲಿ "ಕೆಜಿಎಫ್' ಚಿತ್ರದ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್‌ನಲ್ಲೂ ಇತಿಹಾಸ ನಿರ್ಮಿಸಿದ್ದಾರೆ. ಯಶ್ ಅಭಿನಯದ ಈ ಬ್ಲಾಕ್ ಬಸ್ಟರ್ ಚಿತ್ರ ದಾಖಲೆಯ 200 ಕೋಟಿ...

ಕನ್ನಡ ಚಿತ್ರರಂಗದಲ್ಲಿ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ಸುನೀಲ್‌ಕುಮಾರ್‌ ದೇಸಾಯಿ.

ಯೋಗೇಶ್‌ ನಾಯಕರಾಗಿರುವ "ಲಂಬೋದರ' ಹಾಗೂ ಧನ್ವೀರ್‌ ನಾಯಕರಾಗಿರುವ "ಬಜಾರ್‌' ಈ ವಾರ ತೆರೆಕಾಣುತ್ತಿದೆ. ಈ ಇಬ್ಬರಿಗೂ ಈ ಸಿನಿಮಾ ತುಂಬಾನೇ ಮುಖ್ಯ. ಒಬ್ಬರದು ಲಾಂಚ್‌ ಆದರೆ, ಇನ್ನೊಬ್ಬರದು ರೀಲಾಂಚ್‌. ಹೌದು, ಸುನಿ...

* ಮದುವೆಯ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಲಂಬೋದರ. ಏನನಿಸುತ್ತಿದೆ..?
ಸಿನಿಮಾದ ಬಿಡುಗಡೆಯಾಗುತ್ತಿರುವುದರ ಬಗ್ಗೆ ಖುಷಿಯಂತೂ ಇದೆ. ಇನ್ನೊಂದು ಕಡೆ ಎಕ್ಸೈಟ್‌ಮೆಂಟ್‌...

"ಆಗಷ್ಟೇ ಕಾರಲ್ಲಿ ಬಂದ ಆ ಪತ್ರಕರ್ತೆ, ಸಿಗರೇಟ್‌ ಸೇದುತ್ತಲೇ ತನ್ನ ಮನೆಯ ಗೇಟ್‌ ತೆರೆದು ಇನ್ನೇನು ಒಳ ಹೋಗಬೇಕು ಅನ್ನುವ ಹೊತ್ತಿಗೆ, ಬೈಕ್‌ನಲ್ಲಿ ಹೆಲ್ಮೆಟ್‌ ಧರಿಸಿ ಬಂದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬನು ಬೈಕ್...

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನೂತನ ಕಚೇರಿ ಉದ್ಘಾಟನೆಯಾಗಿದೆ. ಬೆಂಗಳೂರಿನ ನಾಗರಭಾವಿಯ 2ನೇ ಹಂತದಲ್ಲಿರುವ ನೂತನ ಕಚೇರಿಯನ್ನು ಭಾನುವಾರ ನಿರ್ದೇಶಕ, ನಟ ಉಪೇಂದ್ರ ಉದ್ಘಾಟಿಸಿದರು.

ಸಂಚಾರಿ ವಿಜಯ್‌, ಮಯೂರಿ, ಶೋಭರಾಜ್‌, ದುನಿಯ ರಶ್ಮಿ, ಅಚ್ಯುತ್‌ ಕುಮಾರ್‌, ಭರತ್‌ ಸಾಗರ್‌, ಗೌತಮ್‌, ಮುಂತಾದ ಕಲಾವಿದರು ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿರುವ "ಆಟಕ್ಕುಂಟು ಲೆಕ್ಕಕ್ಕಿಲ್ಲ' ಚಿತ್ರದ ಪೋಸ್ಟ್‌...

Back to Top