CONNECT WITH US  

ಬೆಂಗಳೂರು ನಗರ

ಬೆಂಗಳೂರು: ನಗರದಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು, ಕೆಲವೆಡೆ ಮರಗಳು ಉರುಳಿದ್ದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಯಿತು. ಜತೆಗೆ ಆಯುಧ ಪೂಜೆ...

ಬೆಂಗಳೂರು: ನಗರದ ಖ್ಯಾತ ಜಯದೇವ ಹೃದ್ರೋಗ ವಿಜಾnನ ಮತ್ತು ಸಂಶೋಧನಾ ಸಂಸ್ಥೆ (ಎಸ್‌ಜೆಐಸಿಆರ್‌) ಆಯೋಜಿಸಿದ್ದ ಆಂಜಿಯೋಪ್ಲಾಸ್ಟಿ ಕಾರ್ಯಾಗಾರದಲ್ಲಿ ಸುಮಾರು 200 ಬಡರೋಗಿಗಳಿಗೆ ಯಶಸ್ವಿಯಾಗಿ...

ಬೆಂಗಳೂರು: ವಿಶಿಷ್ಟಶೈಲಿ ಆಭರಣಗಳ ಮಾದರಿಯಲ್ಲಿ ರೂಪುಗೊಂಡಿರುವ ಟೈಟಾನ್‌ ನೆಬುಲಾ ಸರಣಿಯ ವಾಚ್‌ಗಳ 20ನೇ ವಾರ್ಷಿಕೋತ್ಸವ ಸಂಭ್ರಮ ಬೆಳಕು, ಕತ್ತಲಿನಾಟದ ನಾದ-ನೃತ್ಯದ ವಾತಾವರಣದಲ್ಲಿ...

ಬೆಂಗಳೂರು: ವಾಯುಸೇನೆಗೆ ನೇಮಕಗೊಂಡು ತರಬೇತಿ ಪಡೆದ 1241 ಯುವ ಸೈನಿಕರು ಗುರುವಾರ ಜಾಲಹಳ್ಳಿ ವಾಯುನೆಲೆಯಲ್ಲಿ ಅತ್ಯಾಕರ್ಷಕ ಪರೇಡ್‌ ನಡೆಸಿದರು.

ಬೆಂಗಳೂರು: ಗಾಂಜಾ, ಮದ್ಯ ಸೇವನೆಗಾಗಿ ರಿಟ್ಜ್ ಕಾರಿನಲ್ಲಿ ಬಂದು ರಾಯಲ್‌ ಎನ್‌ಫೀಲ್ಡ್‌ ಸೇರಿದಂತೆ ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾಗಡಿ...

ಬೆಂಗಳೂರು: ಗೋವಾದ ಕ್ಯಾಸೀನೊ ಜೂಜು ಅಡ್ಡೆ ಮೇಲೆ ಹಣ ಹೂಡಿಕೆ ಮಾಡಲು ಓಎಲ್‌ಎಕ್ಸ್‌ನಲ್ಲಿ ಜಾಹಿರಾತು ವೀಕ್ಷಿಸಿ ಪರೀûಾರ್ಥ ಚಾಲನೆ ನೆಪದಲ್ಲಿ ದುಬಾರಿ ಮೌಲ್ಯದ ಕೆಟಿಎಂ ಹಾಗೂ ರಾಯಲ್‌ ಎನ್‌...

ಬೆಂಗಳೂರು: ತನ್ನ ಪತಿಯ ಮೊದಲ ಪತ್ನಿ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಕಿರಿಕಿರಿ ಮಾಡುತ್ತಿದ್ದ ಮಹಿಳೆಯನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಪಾದರಾಯನಪುರ ನಿವಾಸಿ...

ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ "ಜನಸಾಧಾರಣ ಎಕ್ಸ್‌ಪ್ರೆಸ್‌' ರೈಲು ಮೈಸೂರು-ಬೆಂಗಳೂರು ಸಂಚಾರಕ್ಕೆ ಅನುವು ಮಾಡಿಕೊಡಲು ನೈರುತ್ಯ ರೈಲ್ವೆ ವಿಭಾಗ ನಿರ್ಧರಿಸಿದೆ. ಅ.18 ಹಾಗೂ 21 ರಂದು...

ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯನಗರದ ಪಂಚಶೀಲನಗರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಬೆಂಗಳೂರು: ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಕನಸಿನಂತೆ ಪ್ರಪಂಚದ ಭವಿಷ್ಯವನ್ನು ಹೇಗೆ ಬದಲಿಸಬಹುದು ಎಂಬ ಬಗ್ಗೆ ಚಿಂತನೆಗಳನ್ನು ಹಂಚಿಕೊಳ್ಳಲು ಶಾಲಾ-ಕಾಲೇಜು...

ಬೆಂಗಳೂರು: ಡಿ.ಎಚ್‌.ರಾಜಣ್ಣ ನೀಲಾಂಬಿಕೆ ಸಾಂಸ್ಕೃತಿಕ ಟ್ರಸ್ಟ್‌  ವತಿಯಿಂದ ಅ.28ರಂದು ಜನಪದ ಗೀತೆಗಳ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಏಕ ವ್ಯಕ್ತಿ ಹಾಗೂ ಸಮೂಹ ಗಾಯನ ವಿಭಾಗದಲ್ಲಿ...

ಬೆಂಗಳೂರು: ಸಾರ್ವಜನಿಕರ ಜತೆ ಕೆಟ್ಟದಾಗಿ ನಡೆದುಕೊಳ್ಳುವ ಹಾಗೂ ಒಂದಂಕಿ ಲಾಟರಿ ಪ್ರಕರಣದಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿರುವ ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ವಿರುದ್ಧ...

ಬೆಂಗಳೂರು: ಅರಣ್ಯ ಭೂಮಿ ಅತಿಕ್ರಮಣ ತೆರವುಗೊಳಿಸಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ರವೀಂದ್ರ ಕುಮಾರ್‌ ವರ್ಗಾವಣೆ ರದ್ದತಿಗೆ ಆಗ್ರಹಿಸಿ ಇಕೋ ವಾಲಂಟಿಯರ್ಸ್‌ ಸಂಸ್ಥೆ ಪುರಭವನದ...

ಬೆಂಗಳೂರು: ಮೃತ ಮಹಿಳಾ ಉದ್ಯಮಿಯ ಹೆಸರಿನಲ್ಲಿ ವ್ಯವಹಾರ ನಡೆಸಿ ಸರಕುಗಳನ್ನು ಖರೀದಿಸದೆ ನಕಲಿ ತೆರಿಗೆ ರಸೀದಿಗಳನ್ನು  (ಟ್ಯಾಕ್ಸ್‌ ಇನ್‌ವಾಯ್ಸ) ಸಲ್ಲಿಸಿ ವಂಚಿಸಿದ ಆರೋಪದಡಿ ರಾಜ್ಯ ವಾಣಿಜ್ಯ...

ಬೆಂಗಳೂರು: ಎಸ್ಸಿ ಎಸ್ಟಿ ನೌಕರರ ಹಿತ ಕಾಯುವ ಬಡ್ತಿ ಮೀಸಲಾತಿ ವಿಧೇಯಕ ಜಾರಿ ಕುರಿತಂತೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರದ ಮುಖ್ಯ...

ಬೆಂಗಳೂರು: ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ವಿದ್ಯುತ್‌ ಸ್ಪರ್ಶಗೊಂಡು ಬೆಸ್ಕಾಂ ಲೈನ್‌ಮನ್‌ ಮೃತಪಟ್ಟ ಬೆನ್ನಲ್ಲೇ ಮತ್ತೂಬ್ಬ ಲೈನ್‌ಮನ್‌ ವಿದ್ಯುತ್‌ ತಂತಿ ತಗುಲಿ ಮೃತಪಟ್ಟಿರುವ ಘಟನೆ...

ಬೆಂಗಳೂರು: ಚೈತನ್ಯ ಮೂಸಿಕ್‌ ಅಕಾಡೆಮಿ ವತಿಯಿಂದ ತ್ಯಾಗರಾಜ ಆರಾಧನೆ ಅಂಗವಾಗಿ ನ.3 ಮತ್ತು 4ರಂದು ಶಾಸ್ತ್ರೀಯ ಸಂಗೀತ ಮತ್ತು ದೇವರ ನಾಮ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್‌1ಎನ್‌1 ರೋಗ ನಿಯಂತ್ರಿಸುವ ಉದ್ದೇಶದಿಂದ ವಲಯ ಮಟ್ಟದಲ್ಲಿ ತಂಡಗಳನ್ನು ಪಾಲಿಕೆಯಿಂದ ರಚಿಸಲಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಎಚ್‌1ಎನ್‌1...

ಯಲಹಂಕ: ರಾಮಕೃಷ್ಣ ಆರ್ಯುರ್ವೇದ ಮೆಡಿಕಲ್‌ ಕಾಲೇಜು, ಆಸ್ವತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಯಲಹಂಕ ಸಂಮೀಪದ ರಾಮಕೊಂಡನಹಳ್ಳಿಯಲ್ಲಿ ಒಂದು ತಿಂಗಳ ಕಾಲ ಉಚಿತ ಆರೋಗ್ಯ ತಪಾಸಣೆ ಶಿಬಿರ...

ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಜಂಟಿ ಪ್ರಚಾರ ಮಾಡುವ ಸಂಬಂಧ ಅ.20ರಂದು ಸಭೆ ನಡೆಯಲಿದ್ದು, ತಂಡ ರಚನೆ ಮಾಡಲಾಗುವುದು ಎಂದು ತಿಳಿದು ಬಂದಿದೆ.

Back to Top