CONNECT WITH US  

ವಿಜಯಪುರ

ವಿಜಯಪುರ: ನಾಲತವಾಡದಲ್ಲಿ ಸರ್ಕಾರಿ ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಯುವಕನೊಬ್ಬ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಹಿರಿಯ ಅಧಿಕಾರಿಗಳಿಗೆ ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿದ್ದಾನೆ.

ವಿಜಯಪುರ: ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್ನಿಂದಾಗಿ ರೈತರೊಬ್ಬರ ತೊಟದ ವಸ್ತಿ ಗುಡಿಸಲು ಸಂಪೂ ರ್ಣ ಭಸ್ಮವಾಗಿ ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ...

ಸೊಲ್ಲಾಪುರ: ಸಬಕಾ ಸಾಥ್‌, ಸಬಕಾ ವಿಕಾಸ್‌ ಇದು ಕೇಂದ್ರ ಸರ್ಕಾರದ ಗುರಿಯಾಗಿದ್ದು, ದೇಶದಲ್ಲಿರುವ ಬಡವರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ...

ಆಲಮಟ್ಟಿ: ಸರ್ಕಾರದ ಯೋಜನೆಗಳು ಸದ್ಬಳಕೆಯಾಗುವಲ್ಲಿ ಗ್ರಾಮ ಪಂಚಾಯತ್‌ ಆಡಳಿತ ವ್ಯವಸ್ಥೆ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವುದು ಮುಖ್ಯವಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ...

ಮುದ್ದೇಬಿಹಾಳ: ಇಲ್ಲಿನ ಬಿಇಒ ಕಚೇರಿ ಎದುರು ತಮ್ಮ ಪುತ್ರ ಹಾಗೂ ಬೆಂಬಲಿಗರ ಸಮೇತ ಧರಣಿ ನಡೆಸುತ್ತಿದ್ದ ನೊಂದ ಶಿಕ್ಷಕಿ ಭೂದೇವಿ ಹುನಗುಂದ ಅವರು ಸಂಘಟನೆಯೊಂದರ ಮುಖಂಡರು ಹಾಗೂ ಬಿಇಒ ಕಚೇರಿ...

ವಿಜಯಪುರ: ಶಿಕ್ಷಕ ರಾಗಿದ್ದುಕೊಂಡು ಕೃಷಿಯಲ್ಲಿ ಆಮೂಲ್ಯ ಸಾಧನೆ ಮಾಡಿರುವ ಶಿವಾನಂದ ಮಂಗಾನವರಗೆ ಅದರ್ಶ

ಇಂಚಗೇರಿ: ಮಾನವ ಜನ್ಮ ಸಾರ್ಥಕವಾಗಲು, ಮೋಕ್ಷಕ್ಕಾಗಿ ಸತ್ಸಂಗ ಅಗತ್ಯ ಎಂದು ಮೈಸೂರು-ರಾಯಚೂರಿನ ಗುರುದತ್ತ ಗುರೂಜಿ ಹೇಳಿದರು. ಬಾಲಗಾಂವ-ಕಾತ್ರಾಳ ಗುರುದೇವ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಸತ್ಸಂಗ...

ಸಿಂದಗಿ: ತಾಲೂಕಿನ ಮಲಘಾಣ ತಾಪಂ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಈರಮ್ಮ ಬಿರಾದಾರ ಅವರು ಜಯಶಾಲಿಯಾಗಿದ್ದಾರೆ ಎಂದು ಚುನಾವಣಾಧಿ ಕಾರಿ ಬಸಯ್ಯ ಗೋಳಮಠ ಶುಕ್ರವಾರ...

ಮುದ್ದೇಬಿಹಾಳ: ಇಲ್ಲಿನ ಬಸ್‌ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆಗೆ ಹೊರಟಿದ್ದ ಯರಝರಿ ಗ್ರಾಮದ ಲಕ್ಷ್ಮಣ ಗುರಿಕಾರ ಎಂಬಾತನ ಬಲಪಾದದ ಮೇಲೆ ತಾಳಿಕೋಟೆ ಘಟಕದ ತಾಳಿಕೋಟೆ-ಬೆಳಗಾವಿ-ವಾಸ್ಕೋ ಮಾರ್ಗದ...

ಇಂಡಿ: ತಾಲೂಕಿನಾದ್ಯಂತ ಭೀಕರ ಬರಗಾಲದ ಛಾಯೆ ಆವರಿಸಿದ್ದು ಬೇಸಿಗೆ ಆರಂಭಕ್ಕೂ ಪೂರ್ವದಲ್ಲಿಯೇ ತಾಲೂಕಿನ ವಿವಿಧೆಡೆ ಕುಡಿಯುವ ನೀರಿನ ತೊಂದರೆ ಉಂಟಾಗಿದೆಯಲ್ಲದೆ ರೈತರ ಬಹುವಾಷಿಕ ಬೆಳೆಗಳಾದ ಲಿಂಬೆ...

ಹೂವಿನಹಿಪ್ಪರಗಿ: ತಾಲೂಕಿನ ಕುದರಿಸಾಲವಾಡಗಿ ಮುಖ್ಯ ಕಾಲುವೆಯಿಂದ 12 ಕೆರೆಗಳಿಗೆ ನೀರನ್ನು ಪೆಬ್ರವರಿ ಅಂತ್ಯದಲ್ಲಿ ಬಿಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಈ ಹಿನ್ನೆಲೆ ರೈತರು...

ಮುದ್ದೇಬಿಹಾಳ: ಇಲ್ಲಿನ ಆನ್‌ಲೈನ್‌ ಗ್ರಾಹಕ ಸಿದ್ದರಾಜ ಹೊಳಿ ಎನ್ನುವವರಿಗೆ ಅವರು ಬುಕ್‌ ಮಾಡಿದ್ದ ಸೀರೆ ಬದಲು ಪಾರ್ಸಲ್‌ನಲ್ಲಿ ಚಿಂದಿಬಟ್ಟೆ ಇಟ್ಟು ವಂಚಿಸಿದ ಘಟನೆ ಶುಕ್ರವಾರ ಬೆಳಕಿಗೆ...

ನಾಲತವಾಡ: ವಿಜಯಪುರ ಜಿಲ್ಲೆ ಯರಗಲ್‌ ಸಕ್ಕರೆ ಕಾರ್ಖಾನೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಹಾಗೂ ಗ್ಯಾಂಗ್‌ ಸೂಪರ್ವೈಸರ್‌ಗಳು ಕಬ್ಬು ಬೆಳೆಗಾರರ ಕಟಾವ್‌...

ಬೀಳಗಿ: ಸುಮಾರು ಎಂಟುನೂರು ವರ್ಷಗಳ ಭವ್ಯ ಇತಿಹಾಸ, ಪರಂಪರೆ ಹೊಂದಿದ ಕೇರಳದ ಅಯ್ಯಪ್ಪಸ್ವಾಮಿ ದೇಗುಲವನ್ನು ಮಹಿಳೆಯರು ಪ್ರವೇಶಿಸುವ ಮೂಲಕ ಅಲ್ಲಿನ ಸಂಪ್ರದಾಯ ಮತ್ತು ಕಟ್ಟುಪಾಡುಗಳಿಗೆ ದಕ್ಕೆ...

ಬಾಗಲಕೋಟೆ: ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿದ್ದರೂ ಈವರೆಗೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಬಾದಾಮಿ, ಐಹೊಳೆ, ಪಟ್ಟದಕಲ್ಲು ತಾಣಗಳ ಅಭಿವೃದ್ಧಿಯ ಭಾಗ್ಯ ತೆರೆಯುತ್ತಾ ಎಂಬ...

ವಿಜಯಪುರ: ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ತವರು ಜಿಲ್ಲೆಗೆ ವಿಜಯಪುರಕ್ಕೆ ಆಗಮಿಸಿದ
ಎಂ.ಬಿ.ಪಾಟೀಲ ಅವರು ತಮ್ಮ ತಂದೆ ಮಾಜಿ ಸಚಿವ ದಿ.ಬಿ.ಎಂ.ಪಾಟೀಲ ಹಾಗೂ ಇತರೆ...

ಹೂವಿನಹಿಪ್ಪರಗಿ: ಕೆಬಿಜೆಎನ್‌ಎಲ್‌ ಮೇಲಧಿಕಾರಿಗಳ ನಿರ್ಲಕ್ಷ್ಯದಿಂದ ಗುರುವಾರ ಹೂವಿನ ಹಿಪ್ಪರಗಿ ಭಾಗದ ವಿವಿಧ ಹಳ್ಳಿಗಳ ರೈತರು ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದು ಕನಸಿನ...

ಹೂವಿನಹಿಪ್ಪರಗಿ: ರೈತರು ಬೆಳೆದ ತೊಗರಿಯಲ್ಲಿ ಸರಕಾರ ಬೆಂಬಲ ಬೆಲೆಯಲ್ಲಿ ಖರೀದಿಸಲು ಆಯಾ ಪಿಕೆಪಿಎಸ್‌ನಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ.

ವಿಜಯಪುರ: ಮತ್ತೂಂದು ಹೊಸ ವರ್ಷ ಬರುತ್ತಿದ್ದು, ಮತ್ತದೇ ಹಳೆಯ ಕನಸುಗಳಿಹೆ ಹೊಸ ಭರವಸೆಯ ನಿರೀಕ್ಷೆಯೊಂದಿಗೆ ಸ್ವಾಗತಕ್ಕೆ ಬಸವನಾಡಿನ ಜನತೆ ಸಿದ್ಧವಾಗಿದ್ದಾರೆ.

ವಿಜಯಪುರ: ಗೋವನ್ನು ಸಾಕುವುದು ಮಾತ್ರ ಗೋ ಸೇವೆಯಲ್ಲ, ಗೋವುಗಳನ್ನು ಕಸಾಯಿಖಾನೆಗೆ ಹೋಗದಂತೆ ತಡೆಯುವುದು, ಗೋವಿಗೆ ಶೋಷಣೆ ಬಂದಾಗ ಅದನ್ನು ತಡೆಗಟ್ಟುವುದು ನಿಜವಾದ ಗೋ ಸೇವೆ ಎಂದು ಸರ್ವಜ್ಞ...

Back to Top