CONNECT WITH US  

ಅಲಲಾ ಸುದ್ದಿ

ವಿಶ್ವದಲ್ಲೇ ಅತ್ಯಂತ ಮುದ್ದಾದ ನಾಯಿಯೆಂದೇ ಖ್ಯಾತಿ ಗಳಿಸಿದ್ದ "ಬೂ' (Boo), ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದೆ ಎಂದು ಅದರ ಪೋಷಕರು ಫೇಸ್‌ಬಕ್‌ನಲ್ಲಿ ತಿಳಿಸಿದ್ದಾರೆ. ಸ್ಯಾನ್‌ಫ್ರಾನ್ಸಿ ಸ್ಕೋದಲ್ಲಿನ...

ಈ ಸುದ್ದಿ ಓದಿದ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ನಾವಾಡಬಹುದಾದ ಮಂಗನಾಟಕ್ಕೂ ಒಂದು ಮಿತಿಯಿರಬೇಕು ಎನ್ನಿಸದಿರದು. ಬಹಾಮಾದ ನನಸ್ಸೌ ಬಂದರಿನಿಂದ ಹೊರಡಬೇಕಿದ್ದ ಐಶಾರಾಮಿ ಹಡಗೊಂದರ ಪ್ರಯಾಣಿಕ ತಮಾಷೆಗಾಗಿ ಹಡಗಿನ 11ನೇ...

ಫ್ಯಾಷನ್‌ ಶೋಗಳಲ್ಲಿ ಅಪರೂಪಕ್ಕೆ ಯಾರು ರ್‍ಯಾಂಪ್‌ ಮೇಲೆ ಬಿದ್ದರು, ಯಾರು ಅತಿ ಕೆಟ್ಟ ಡಿಸೈನ್‌ ಇರುವ ಬಟ್ಟೆ ಹಾಕಿದ್ದರು

ನಾಯಿಗಳ ವಿಚಾರಕ್ಕಾಗಿ ಜಗಳ, ಗಲಾಟೆ ನಡೆಯುವುದು ಹೊಸ ವಿಚಾರ ಅಲ್ಲ. ಅದು ವಿಪರೀತಕ್ಕೆ ಹೋಗಿ ಏನೇನೋ ನಡೆದು ಹೋಗುತ್ತದೆ. ಅಂಥ ಒಂದು ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ಅಲ್ಲಿ 25 ವರ್ಷ ವಯಸ್ಸಿನ ವ್ಯಕ್ತಿ ಬೀದಿ...

ಸಾಂದರ್ಭಿಕ ಚಿತ್ರ

ನಾಯಿಗಳ ವಿಚಾರಕ್ಕಾಗಿ ಜಗಳ, ಗಲಾಟೆ ನಡೆಯುವುದು ಹೊಸ ವಿಚಾರ ಅಲ್ಲ. ಅದು ವಿಪರೀತಕ್ಕೆ ಹೋಗಿ ಏನೇನೋ ನಡೆದು ಹೋಗುತ್ತದೆ. ಅಂಥ ಒಂದು ಘಟನೆ ಅಹ್ಮದಾಬಾದ್‌ನಲ್ಲಿ ನಡೆದಿದೆ. ಅಲ್ಲಿ 25 ವರ್ಷ ವಯಸ್ಸಿನ ವ್ಯಕ್ತಿ ಬೀದಿ...

ಮಾಹಿತಿ ಹಕ್ಕು ಕಾಯ್ದೆಯಡಿ ಇಲ್ಲಿನ ಗ್ರಾಮ ಪಂಚಾಯ್ತಿಯೊಂದಕ್ಕೆ ಸಲ್ಲಿಸಿದ್ದ ಇಬ್ಬರು ಯುವಕರಿಗೆ ಉತ್ತರದ ರೂಪದಲ್ಲಿ ಸಿಕ್ಕಿದ್ದೇನು ಗೊತ್ತಾ? ಕಾಂಡೋಮ್‌! ಹೌದು. ಅಕ್ಷರಶಃ ನಿಜ. ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ...

ಬ್ರೆಜಿಲ್‌ನಲ್ಲಿ ಜನರನ್ನು ಬೆಚ್ಚಿಬೀಳಿಸುವ ಫೋಟೋವೊಂದು ವೈರಲ್‌ ಆಗಿದೆ. ಆಕಾಶ ತುಂಬಾ ಜೇಡಗಳು ಹರಡಿಕೊಂಡಿದ್ದು, ಜೇಡಗಳ ಮಳೆಯೇ ಆಗಲಿದೆಯೇನೋ ಎಂದು ಭಾಸವಾಗುತ್ತದೆ ನೋಡುಗರಿಗೆ. ಬ್ರೆಜಿಲ್‌ನ ಗ್ರಾಮಸ್ಥರು ಇದನ್ನು...

ನೀರಾನೆ(ಹಿಪ್ಪೊ) ಸಂತತಿ ನಶಿಸುತ್ತಿದೆ ಎಂದು ಪರಿಸರ ತಜ್ಞರು ಜಾಗೃತಿ ಮೂಡಿಸುತ್ತಿರುವ ನಡುವೆಯೇ ಲಂಡನ್‌ನಲ್ಲಿ ಭಾರಿ ಗಾತ್ರದ ನೀರಾನೆಯೊಂದನ್ನು ಕಳ್ಳರು ಕದ್ದೊಯ್ದಿದ್ದಾರೆ. ಇದು 6.5 ಅಡಿ ಎತ್ತರದ ನೀರಾನೆ. ಆದರೆ...

ಈ ಚಳಿಗಾಲದಲ್ಲಿ ಬಯಸಿದಾಗಲೆಲ್ಲಾ ಒಂದು ಕಪ್‌ ಟೀ ಸಿಗುವುದೆಂದರೆ ಎಲ್ಲರಿಗೂ ರೋಮಾಂಚನವಾಗುತ್ತದೆ ಅಲ್ಲವೇ? ಜೀವನಪರ್ಯಂತ ಬರೀ ಟೀ ಕುಡಿದೇ ಬದುಕುವುದಾದರೆ? ಊಹಿಸಲೂ ಸಾಧ್ಯವಿಲ್ಲ ಅಲ್ಲವೇ?ಛತ್ತೀಸ್‌ಗಡದ ಕೊರಿಯಾ...

ವಾಹನ ದಟ್ಟಣೆ ಕಿರಿಕಿರಿಯನ್ನು ನಾವೆಲ್ಲರೂ ನಿತ್ಯವೂ ಒಂದಲ್ಲಾ ಒಂದು ರೀತಿ ಅನುಭವಿಸುತ್ತಲೇ ಇರುತ್ತೇವೆ. ಆದರೆ ನಾವು ಸಿಲುಕುವ ಟ್ರಾಫಿಕ್‌ ಜಾಮ್‌ಗಳು ಕಿರಿಕಿರಿಯುಂಟು ಮಾಡುತ್ತವೆಯೇ ಹೊರತು ಭಯ ಉಂಟು ಮಾಡುವುದಿಲ್ಲ...

ಮಂಗಗಳು ವಿದ್ಯುತ್‌ ತಂತಿ ಮೇಲೆ ಎಗರಿ ವಿದ್ಯುತ್‌ ಸಂಪರ್ಕ ಕಡಿದು ಹೋಗುವುದು, ಮತ್ತಿತರ ಅವಾಂತರಗಳಾಗುವುದನ್ನು ನಾವು ನೋಡುತ್ತಿರುತ್ತೇವೆ.

ಯಾವುದಾದರೊಂದು ರೀತಿಯಲ್ಲಿ ತಮ್ಮ ಹೆಸರು ಪ್ರಸಿದ್ಧಿಗೆ ಬರಬೇಕು ಎಂದು ಇನ್ನಿಲ್ಲದ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ಅಂಥ ಒಂದು ದಾಖಲೆ ಮಾಡಲಾಗಿದೆ. ಒಂದೇ ಬಾರಿಗೆ 126...

ಸಿಂಗಾಪುರ ಇಮಿಗ್ರೇಷನ್‌ ಅಧಿಕಾರಿಗಳು ವ್ಯಕ್ತಿಯೊಬ್ಬ ಅಕ್ರಮವಾಗಿ 4 ಬೆಕ್ಕಿನ ಮರಿಗಳನ್ನು ಸಾಗಿಸುತ್ತಿದ್ದದ್ದನ್ನು ಪತ್ತೆಮಾಡಿ ಅತನನ್ನು ಸೆರೆಹಿಡಿದಿದ್ದಾರೆ.

"ಮಲಗಿರುವ ನಾಯಿಯನ್ನು ಮಲಗಲು ಬಿಡಿ' ಎಂದು ಇಂಗ್ಲಿಷ್‌ನಲ್ಲಿ ಗಾದೆಯೊಂದಿದೆ. ಆದರೆ ಮೆಕ್ಸಿಕೊದ ಚಾರಣಿಗರು ಈ ಗಾದೆಯನ್ನು ಹಿಂದೆಂದೂ ಕೇಳಿರಲಿಲ್ಲ ಎನಿಸುತ್ತದೆ. ಕೇಳಿದ್ದರೆ ಅವರು ಚಾರಣದ ವೇಳೆ ಬಹುಶಃ ಈ...

ಇತ್ತೀಚೆಗಷ್ಟೇ ನಾಯಿ ಮತ್ತು ಬೆಕ್ಕೊಂದರ ಒಡನಾಟವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈಗ ಉತ್ತರಪ್ರದೇಶದ ಮತ್ತೂಂದು ವಿಡಿಯೋ ಆನ್‌ಲೈನ್‌ ಮೂಲಕ ಜನರ ಮನ ಮುಟ್ಟಿದೆ. ಬೀಡಾಡಿ...

ಒಂದು ದೊಡ್ಡ ಗಾತ್ರದ ಮೀನು ನಿಮ್ಮ ಪ್ರಕಾರ ಹೆಚ್ಚು ಎಂದರೆ ಎಷ್ಟು ದರಕ್ಕೆ ಮಾರಾಟವಾಗಬಹುದು? ನಿಮ್ಮ ಊಹೆ, ಅಂದಾಜು 1 ಲಕ್ಷ ರೂ. ಇರಬಹುದಾ? ಜಪಾನ್‌ನ ಪ್ರಸಿದ್ಧ ಮೀನು ಮಾರುಕಟ್ಟೆ "ತ್ಸುಕಿಜಿ'ಯಲ್ಲಿ 278 ಕೆ.ಜಿ....

ಚೀನಾದಲ್ಲಿ ಕಾರು ಮತ್ತು ಸೈಕಲ್‌ ಢಿಕ್ಕಿ ಹೊಡೆದ ಫೋಟೋವೊಂದು ಭಾರೀ ವೈರಲ್‌ ಆಗಿತ್ತು. ಈ ಫೋಟೋದಲ್ಲಿ ಸೈಕಲ್‌ಗೆ ಢಿಕ್ಕಿ ಹೊಡೆದ ಕಾರಿನ ಬಂಪರ್‌ ನಜ್ಜುಗುಜ್ಜಾ ಗಿತ್ತು. ಆದರೆ ಸೈಕಲ್‌ಗೆ ಯಾವುದೇ ಹಾನಿಯೂ...

ಚೆಲುವನ್ನು ಬಣ್ಣಿಸಲು
ಕವಿಗಳಿಗೆ ಬೇಕು
ಹೂವು, ಹಣ್ಣು, ಬಳ್ಳಿ
ಆದ್ದರಿಂದಲೆ ಈ ಬಾರಿ
ಸಾಹಿತ್ಯ ಸಮ್ಮೇಳನ
ಕೃಷಿವಿದ್ಯಾಲಯದಲ್ಲಿ!
 ಎಚ್‌. ಡುಂಡಿರಾಜ್‌
 

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ತಮಾಷೆ ಘಟನೆ ಕುರಿತು ಅಲ್ಲಿಯ ಪೊಲೀಸರು ಟ್ವೀಟ್‌ ಮಾಡಿದ್ದಾರೆ. ದಾರಿಹೋಕರೊಬ್ಬರಿಗೆ ಮನೆಯೊಂದರಿಂದ ಮಗುವೊಂದು ಅಳುತ್ತಿದ್ದ ಶಬ್ದ ಕೇಳುತ್ತದೆ. ಅದರ ಬೆನ್ನಲ್ಲೇ ಪುರುಷನೊಬ್ಬ...

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್‌ ದೈನಂದಿನ ಜೀವನದಲ್ಲೂ ಎಷ್ಟು ಬುದ್ಧಿವಂತರು ಎಂಬುದನ್ನು ಅವರ ಪತ್ನಿ ಮೆಲಿಂಡಾ ಗೇಟ್ಸ್‌ ಬಹಿರಂಗಪಡಿಸಿದ್ದಾರೆ. ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡುವ ಮೂಲಕ ಅವರು ಈ...

Back to Top