CONNECT WITH US  

ಅಲಲಾ ಸುದ್ದಿ

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಚೀನಾ ಪ್ರವಾಸದಲ್ಲಿರುವ ವೇಳೆ ಪಾಕಿಸ್ತಾನಿ ವಾಹಿನಿಯೊಂದು ಅವರಿಗೆ ಸಾಕಷ್ಟು ಮುಜುಗರ ಉಂಟು ಮಾಡಿದೆ.

ತಿಂಗಳ ಸಂಬಳ ತೆಗೆದುಕೊಳ್ಳುವ ಎಲ್ಲಾ ಉದ್ಯೋಗಿಗಳೂ ತಿಂಗಳ ಕೊನೆಯಲ್ಲಿ ತಮ್ಮ ಬ್ಯಾಂಕ್‌ ಖಾತೆಯಲ್ಲಿ ಜಮೆಯಾಗುವ ಸಂಬಳಕ್ಕಾಗಿ ಕಾಯುತ್ತಿರುತ್ತಾರೆ. ಅಂತಹದರಲ್ಲಿ 2 ತಿಂಗಳ ಸಂಬಳ ಒಟ್ಟಿಗೇ ಜಮೆಯಾದರೆ 2 ತಿಂಗಳ...

ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಮೇಕಪ್‌ ಟ್ಯುಟೋರಿಯಲ್‌ಗ‌ಳದ್ದೇ ಹಾವಳಿ. ಕೆಲವೊಂದು ಟ್ಯುಟೋರಿಯಲ್‌ಗ‌ಳನ್ನು ಜನರು ಮೆಚ್ಚುತ್ತಾರಾದರೂ ಕೆಲ ಟ್ಯುಟೋರಿಯಲ್‌ಗ‌ಳು ಜನರಿಗೆ ತಮಾಷೆಯ ಸರಕಾಗಿ ಕಾಣುತ್ತವೆ. ಇತ್ತೀಚೆಗೆ "...

ನೀವು ಪ್ರವಾಸಿಗಳಾಗಿದ್ದರೆ, ಹೋದಲ್ಲಿ ಬಂದಲ್ಲಿ ಅಲ್ಲಿನ ರುಚಿರುಚಿಯಾದ ಸ್ಥಳೀಯ ಖಾದ್ಯಗಳನ್ನು ತಿನ್ನಬಯಸುವವರಾಗಿದ್ದರೆ, ಅದರಲ್ಲೂ ನಾನ್‌ವೆಜ್‌ ಪ್ರಿಯರಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಆದರೆ, ಸ್ವಲ್ಪ...

2006ರಲ್ಲಿ ಪಾಟ್ನಾದ ಹಿಂದಿ ಪ್ರೊಫೆಸರ್‌ ಒಬ್ಬರು 30 ವರ್ಷಗಳಷ್ಟು ಕಿರಿಯಳಾದ ತಮ್ಮ ವಿದ್ಯಾರ್ಥಿನಿ ಜೂಲಿ ಎಂಬಾಕೆಯನ್ನು ಮದುವೆಯಾಗಿ ದೇಶದೆಲ್ಲೆಡೆ ಸುದ್ದಿಯಾಗಿದ್ದರು. ಈಗ ಈ ಪ್ರೊಫೆಸರ್‌ಗೆ 65 ವರ್ಷ ವಯಸ್ಸು,...

ಜಪಾನ್‌ನ ದ್ವೀಪ ಕ್ಯೂಷೂ ದ್ವೀಪದಲ್ಲಿರುವ ನಗರ ಫ‌ುಕುವೋಕಾ. ಅದಕ್ಕೆ ಅದುವೇ ರಾಜಧಾನಿ. ಅಲ್ಲಿ ವಿಶೇಷವೇನು ಎಂದು ಕೇಳಬಹುದು. ಅಲ್ಲಿ ಇರುವ ಅಡುಗೆ ಮತ್ತು ವಿಶೇಷ ತಿನಸುಗಳ ತಯಾರಿಕಾ ತರಬೇತಿ ಕೇಂದ್ರದಲ್ಲಿ...

ಇತ್ತೀಚೆಗಷ್ಟೇ ತಮಿಳುನಾಡಿನ ರೈತರೊಬ್ಬರು ಮರ್ಸಿಡಿಸ್‌ ಕಾರು ಕೊಂಡು ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದರು. ಚೀನಾದ ರೈತ ಈಗ ತಮ್ಮ ಜಮೀನಿನಲ್ಲಿ ವಿಮಾನವನ್ನು ನಿರ್ಮಿಸಿ ಬಾಲ್ಯದ ಕನಸನ್ನು...

ನಿಮ್ಮ ಪ್ರಕಾರ ಒಂದು ಅತ್ಯುತ್ತಮ ಬ್ರಾಂಡ್‌ನ‌ ಚಪ್ಪಲಿಗೆ ಅತಿ ಹೆಚ್ಚು ಎಂದರೆ ಎಷ್ಟು ದರ ಇರಬಹುದು? ನಿಮ್ಮ ಊಹೆ 5,000 ರೂ. ಗಳಿಗಿಂತ ಹೆಚ್ಚಿರಲು ಸಾಧ್ಯವೇ? ಇಲ್ಲ, ಅಂತಾದರೆ ಇಲ್ಲಿ ಕೇಳಿ. ಹವಾಯಾನಸ್‌ ಬ್ರಾಂಡ್‌...

ಇದೇ ಮೊದಲ ಬಾರಿಗೆ ಒಂದೇ ಲಿಂಗದ 2 ಪೆಂಗ್ವಿನ್‌ಗಳು ಪುಟ್ಟ ಪೆಂಗ್ವಿನ್‌ಮರಿಗೆ ಪೋಷಕರಾಗಿವೆ. ಅದರ ಲಾಲನೆ ಪಾಲನೆಯನ್ನು ಸಮನಾಗಿ ಹಂಚಿಕೊಂಡು ಮರಿಯನ್ನು ಬೆಳೆಸುತ್ತಿವೆ. 2018ರ ಆರಂಭದಲ್ಲಿ ಮ್ಯಾಜಿಕ್‌ ಮತ್ತು...

ತಂತ್ರಜ್ಞಾನ ದೈತ್ಯ ಬಿಲ್‌ಗೇಟ್ಸ್‌ ಥಾಯ್ಲೆಂಡ್‌ನ‌ ಸಾಮಾಜಿಕ ಕಾರ್ಯಕರ್ತನ ಕೆಲಸವನ್ನು ಶ್ಲಾ ಸಿ ಲೇಖನ ಬರೆದಿದ್ದಾರೆ. ಹೌದು, ಥಾಯ್ಲೆಂಡ್‌ನ‌ಲ್ಲಿ ಗರ್ಭನಿರೋಧಕ ಮತ್ತು ಏಡ್ಸ್‌ ಕುರಿತು ಜಾಗೃತಿ ಮೂಡಿಸಿದ ಮೆಚಾಯ್‌...

ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ನಿಯಮಗಳ ಪಾಲನೆ ಮಾಡಲು ಹಲವು ರೀತಿಯ ಆಕರ್ಷಕ ಕ್ರಮಗಳನ್ನು ಕೈಗೊಳ್ಳುತ್ತಾರೆ. ಕೆಲ ಸಮಯದ ಹಿಂದೆ ಬೆಂಗಳೂರು ನಗರ ಸಂಚಾರ ಪೊಲೀಸ್‌ ವಿಭಾಗ ಪ್ರಮುಖ ಜಂಕ್ಷನ್‌ಗಳಲ್ಲಿ ಪೊಲೀಸ್‌...

"ಗುಡ್ಡ ಅಗೆದು ಇಲಿ ಹಿಡಿದರು' ಎಂಬುದು ನಮ್ಮಲ್ಲಿಯ ಒಂದು ಪ್ರಸಿದ್ಧ ಗಾದೆ. ಕ್ಯಾಲಿಫೋರ್ನಿಯಾದಲ್ಲಿ ಬಹುಶಃ ಇನ್ನು ಮುಂದೆ "ಜೇಡ ಸಾಯಿಸಲು ಹೋಗಿ ಮನೆಯನ್ನು ಸುಟ್ಟ' ಎಂದು ಗಾದೆ ರಚಿಸಬಹುದೇನೋ?

"ನೀವು ಎಲ್ಲೇ ಇರಿ, ಏನೇ ಕೆಲಸ ಮಾಡುತ್ತಿರಿ, ತ್ವಚೆಯ ಆರೈಕೆ ಮರೆಯಬೇಡಿರಿ' ಇಂಥದ್ದೊಂದು ಸಂದೇಶವನ್ನು ತನಗರಿವಿಲ್ಲದೇ ನೀಡಿದ ಕಾರಣ ಚೀನಾದ ಕ್ಯಾಬ್‌ ಚಾಲಕನೊಬ್ಬ ಕರ್ತವ್ಯದಿಂದ 3 ದಿನ ಅಮಾನತು ಗೊಂಡಿದ್ದಾನೆ.

ಹೋಟೆಲ್‌ಗ‌ಳಲ್ಲಿ ವೆಯಟರ್‌ಗಳಿಗೆ ಗ್ರಾಹಕರು ಕೊಡುವ ಟಿಪ್ಸ್‌ಗಳು ಸುದ್ದಿಯಾಗುವುದು ಅಪರೂಪ. ಅಮೆರಿಕದ ನಾರ್ಥ್ ಕೆರೊಲಿನಾದ ರೆಸ್ಟಾರೆಂಟ್‌ ಒಂದರಲ್ಲಿ ಕೇವಲ 2 ಬಾಟಲಿ ನೀರು ಆರ್ಡರ್‌ ಮಾಡಿ ನೀರು ಕುಡಿದು ಹೋದ...

ಕೊಯಮೂತ್ತೂರು: ಇಲ್ಲಿನ ತಡಗಂ ಎಂಬಲ್ಲಿ ಕಾಡಾನೆಯೊಂದು ಆಹಾರ ಅರಸಿ ಮನೆಗೆ ನುಗ್ಗಿದ್ದು , ಅಕ್ಕಿ ಮತ್ತು ಧಾನ್ಯಗಳನ್ನು ತಿನ್ನುವ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದ್ದು ವೈರಲ್‌ ಆಗಿದೆ...

ಅಮೆರಿಕದ ಯೋಸ್‌ಮೈಟ್‌ ಪಾರ್ಕ್‌ನಲ್ಲಿ ಪ್ರಪಾತದ ಅಂಚಿನಲ್ಲಿ ನಿಂತು ಪ್ರಪೋಸ್‌ ಮಾಡುತ್ತಿದ್ದ ಪ್ರೇಮಿಗಳನ್ನು ಅಚಾನಕ್ಕಾಗಿ ಕಂಡು, ಫೋಟೋ ಕ್ಲಿಕ್ಕಿಸಿದ ಫೋಟೋಗ್ರಾಫ‌ರ್‌ ಮ್ಯಾಥ್ಯೂ ಡಿಪ್ಪೆಲ್‌ ಎಂಬುವವರು ಈಗ ಈ...

ಶಿಕ್ಷಕ ವೃತ್ತಿ ಸುಲಭದ ವೃತ್ತಿಯಲ್ಲ. ಅದರಲ್ಲೂ ಹದಿಹರೆಯದ ಮಕ್ಕಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅವರಿಗೆ ಪಾಠ ಮಾಡುವಷ್ಟರಲ್ಲಿ ಶಿಕ್ಷಕರು ಸುಸ್ತಾಗುತ್ತಾರೆ. ಆದರೆ ಹೈಸ್ಕೂಲ್‌ ಮಕ್ಕಳಿಗೆ ಮಾಧ್ಯಮ ಶಿಕ್ಷಣ...

ದೀರ್ಘಾವಧಿಯ ಸಿನಿಮಾ, ಹೆಚ್ಚಿನ ಪುಟಗಳ ಸಂಖ್ಯೆ ಹೀಗೆ ಮುಂದುವರಿಯುತ್ತಾ ಹೋಗುತ್ತದೆ. ಅದು ಕೆಲವೊಮ್ಮೆ ವಿಶ್ವದಾಖಲೆಗಳಾಗಿಯೂ ಪರಿವರ್ತನೆಯಾಗಬಹುದು. ನೆದರ್‌ಲ್ಯಾಂಡ್‌ನ‌ಲ್ಲಿ ಅಂಥದ್ದೊಂದು ದಾಖಲೆಯಾಗಿದೆ.

ಇಂಟರ್‌ನೆಟ್‌ ಚಾಲೆಂಜ್‌ಗಳ ಹಾವಳಿ ಈಗ ಎಲ್ಲಾ ದೇಶಗಳಲ್ಲೂ ಸಾಮಾನ್ಯವಾಗಿದೆ. ಇತ್ತೀಚೆಗಷ್ಟೇ ಕಿಕೀ ಚಾಲೆಂಜ್‌ ಎಂಬ ಕಾರಿನಿಂದ ದುಮುಕಿ ಡ್ಯಾನ್ಸ್‌ ಮಾಡುವ ಚಾಲೆಂಜ್‌ ಭಾರಿ ಜನಪ್ರಿಯವಾಗಿತ್ತು. ಅಷ್ಟೇ ವಿವಾದಕ್ಕೂ...

ಶಾಲೆಗಳಲ್ಲಿ ಮಕ್ಕಳಿಗಾಗಿ ಕತೆ ಹೇಳುವ ಸಂದರ್ಭದಲ್ಲಿ ನಾಯಿಯೊಂದು ನೀರಿನ ಪಾತ್ರೆಗೆ ಮುಖವನ್ನು ಹಾಕಿ ತೆಗೆಯಲು ಒದ್ದಾಡಿತು ಎಂದು ಟೀಚರ್‌ ಹೇಳಿದ್ದು ನೆನಪು ಇದೆ ಯಲ್ಲಾ? ಈಗ ಆ ವಿಚಾರ ಯಾಕೆ ಅಂತ ಕೇಳ್ಬೇಡಿ. ಅಮೆರಿಕದ...

Back to Top