CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಿನೆಮಾ

ವಿಜಯಲಕ್ಷ್ಮಿ ಸಿಂಗ್‌ ನಿರ್ದೇಶನದ "ಯಾನ' ಚಿತ್ರದ ಮೂಲಕ ಅನಂತ್‌ನಾಗ್‌ ಮತ್ತು ಸುಹಾಸಿನಿ ಮತ್ತೂಮ್ಮೆ ಒಟ್ಟಾಗಿ ನಟಿಸುತ್ತಿದ್ದಾರೆ. ಒಂದು ಕಾಲದ ಮೆಚ್ಚಿನ ಜೋಡಿ ಎಂದೇ ಗುರುತಿಸಿಕೊಂಡಿದ್ದ ಅನಂತ್‌ನಾಗ್‌ ಹಾಗೂ ಸುಹಾಸಿನಿ ಅವರ ಅಭಿನಯದ...
ಹೊಸದಿಲ್ಲಿ : ಬಹು ಕಾಲದ ನಿರೀಕ್ಷೆ, ಕುತೂಹಲ, ಊಹಾಪೋಹಗಳಿಗೆ ಕೊನೆಗೂ ತೆರೆ ಎಂಬಂತೆ ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ತಾರೆ ಅನುಷ್ಕಾ ಶರ್ಮಾ ಇಂದು ಸೋಮವಾರ ಬೆಳಗ್ಗೆ  ಇಟಲಿಯ ಟಸ್‌ಕ್ಯಾನಿಯಲ್ಲಿ ಖಾಸಕಿ...
ಕನ್ನಡ ಚಿತ್ರರಂಗದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ವಾರದಿಂದ ವಾರಕ್ಕೆ ಹೊಸ ಹೊಸ ಹುಲಿಗಳ ಬರುತ್ತಲೇ ಇವೆ. ಚಿತ್ರರಂಗದಲ್ಲಿರುವ ಹುಲಿಗಳ ಸಂಖ್ಯೆಯನ್ನು ನೋಡಿ ಕಾಡಿನ ಹುಲಿಗಳು ಬೆಚ್ಚಿ ಬೀಳದಿದ್ದರೆ ಸಾಕು. ಆ ಮಟ್ಟಿಗೆ ತೆರೆಮೇಲೆ "ನಾನು...
ಸಿಕ್ಕಾಪಟ್ಟೆ ಟಿಆರ್‌ಪಿ ಇರುವ ಮತ್ತು ಅತಿಹೆಚ್ಚು ಜನರಿಂದ ಟ್ರೋಲ್‌ಗೆ ಒಳಪಡುತ್ತಿರುವ ಧಾರಾವಾಹಿ ಎಂದರೆ ಅದು "ಪುಟ್ಟಗೌರಿ ಮದುವೆ'. ಪುಟ್ಟಗೌರಿಯಾಗಿ ಎಲ್ಲರ ಮನೆ ಮಗಳಾಗಿರುವ ರಂಜನಿ ರಾಘವನ್‌ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಟ್ರೋಲಿಂಗ್...
ತನ್ನ ಮೊದಲ ಚಿತ್ರಕ್ಕೇ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಪೋಷಕ ನಟಿ ಪಡೆದ ನಟಿ ಎಂದರೆ ಅದು ಪೂಜಾ. ತಿಥಿ ಚಿತ್ರದಲ್ಲಿ ನಟಿಸಿದ ಆಕೆ, ಆ ನಂತರ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಕ್ರಮೇಣ ಮೂಕ ಹಕ್ಕಿ ಎಂಬ ಚಿತ್ರದಲ್ಲಿ ಪೂಜಾ...

ಕಳೆದ ಎರಡ್ಮೂರು  ದಿನಗಳಿಂದ ಸಂಜನಾ ಅವರದ್ದೇ ಸುದ್ದಿ. ಸೆನ್ಸಾರ್‌ನವರು ಕತ್ತರಿ ಹಾಕಿದ "2' ಚಿತ್ರದ ಕೆಲವು ದೃಶ್ಯಗಳನ್ನು ಯಾರೋ ಲೀಕ್‌ ಮಾಡಿದ್ದು, ಆ ದೃಶ್ಯಗಳಲ್ಲಿ ಸಂಜನಾ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ ಎಂಬ...

ಕನ್ನಡದಲ್ಲಿ ಮಕ್ಕಳ ಚಿತ್ರಗಳಿಗೇನೂ ಕೊರತೆ ಇಲ್ಲ. ಸದ್ದಿಲ್ಲದೆಯೇ ಶುರುವಾಗಿ, ಗೊತ್ತಾಗದೆ ಬಿಡುಗಡೆಯಾಗಿರುವ ಅನೇಕ ಮಕ್ಕಳ ಚಿತ್ರಗಳು ಇಲ್ಲಿವೆ. ಈಗ ಇಲ್ಲೊಂದು ಮಕ್ಕಳ ಸಿನಿಮಾ ಫೆಬ್ರವರಿ 5ರಂದು ಬಿಡುಗಡೆಗೆ...

ಬೆಂಗಳೂರು: ನಟ ರಮೇಶ್‌ ಅರವಿಂದ್‌ ನಿರ್ದೇಶಿಸಿರುವ ಕಮಲ್‌ ಹಾಸನ್‌ ಅಭಿನಯದ "ಉತ್ತಮ ವಿಲನ್‌' ಚಿತ್ರ ಲಾಸ್‌ ಏಂಜಲೀಸ್‌ ಸ್ವತಂತ್ರ ಚಿತ್ರೋತ್ಸವ (ಎಲ್‌ಎಐಎಫ್ ಎಫ್ಎ)ದಲ್ಲಿ 5 ಪ್ರಶಸ್ತಿಗಳನ್ನು ...

ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಪ್ರತಿಭಾವಂತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ತಮಿಳಿನ ಬಹುನಿರೀಕ್ಷಿತ ಚಿತ್ರವೊಂದಕ್ಕೆ ಹಿನ್ನಲೆ ಸಂಗೀತ ನೀಡಿ ಭಾರೀ ಪ್ರಶಂಸೆ ಗಳಿಸಿದ್ದಾರೆ.

ಪ್ರಜ್ವಲ್‌ ದೇವರಾಜ್‌ ಅಭಿನಯದ "ಮಾದ ಮತ್ತು ಮಾನಸಿ' ಚಿತ್ರದ ಚಿತ್ರೀಕರಣವನ್ನು ತಾವರಕೆರೆಯ ಭೂತಬಂಗಲೆಯಲ್ಲಿ ನಡೆಸಲು ಚಿತ್ರತಂಡ ಸಜ್ಜಾಗಿದೆ.

ಆರಾಮಾಗಿರುತ್ತಾನೆ ಅವನು. ಜಿಮ್‌ನಲ್ಲಿ ಬೆವರಿಳಿಸುತ್ತಾ, ಮನೆಯಲ್ಲಿ ದೋಸೆ ಮೆಲ್ಲುತ್ತಾ, ಕಾಲೇಜಿನಲ್ಲಿ ಹುಡುಗರೊಂದಿಗೆ ಹಾಡುತ್ತಾ, ಅಪ್ಪನನ್ನೇ ಮಗ ಎಂದು ಕರೆಯುತ್ತಾ, ಅಪ್ಪನಿಂದ ಅಪ್ಪಾಜಿ ಎಂದು ಕರೆಸಿಕೊಳ್ಳುತ್ತಾ...

ಮುಂಬೈ: ಮೇ 29ರಂದು ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲು ನಟ ಸಲ್ಮಾನ್ ಖಾನ್ ಗೆ ದುಬೈಗೆ ತೆರಳಲು ಬಾಂಬೆ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ. 

ದೀಪಿಕಾ ಕಾಮಯ್ಯ ಯಾಕೆ ಸಿನಿಮಾ ಮಾಡ್ತಿಲ್ಲ, "ಬಿಗ್‌ಬಾಸ್‌'ನಿಂದ ಬಂದ ನಂತರ ಹುಡುಗಿಯ ಸುದ್ದೀನೇ ಇಲ್ಲ ಎಂದು ಗಾಂಧಿನಗರ ಕೇಳುತ್ತಿರುವ ಹೊತ್ತಿಗೆ ದೀಪಿಕಾ ಕಡೆಯಿಂದ ಒಂದು ಸುದ್ದಿ ಬಂತು. ಅದು "ಉಗ್ರಾಕ್ಷ'...

ಫೆಬ್ರವರಿ ಕೊನೆಯ ವಾರವಿಡೀ ಸೂರಿ ಸುದ್ದಿಯಲ್ಲಿದ್ದರು. ಅದಕ್ಕೆ ಕಾರಣ, ಅವರ "ಕೆಂಡಸಂಪಿಗೆ' ಚಿತ್ರ. ಈಗ ಮಾರ್ಚ್‌ ಮೊದಲ ವಾರದಲ್ಲೂ ಸೂರಿಯದ್ದೇ ಸುದ್ದಿ. ಈ ಬಾರಿ ಸೈಲೆಂಟಾಗಿ ಸೂರಿ ಸುದ್ದಿಯಾಗಿದ್ದಾರೆ. ಅದು ಕೂಡಾ...

ಇದು ಸಕಾಲ...ಇದು ನಟ, ನಿರ್ಮಾಪಕ ದೇವರಾಜ್‌ ತಾವು ನಿರ್ಮಾಣ ಸಂಸ್ಥೆ ಹುಟ್ಟು ಹಾಕಿರುವ ಬಗ್ಗೆ ಹೇಳುವ ಮಾತು. ದೇವರಾಜ್‌ ಚಿತ್ರರಂಗಕ್ಕೆ ಬಂದು 25 ವರ್ಷ ಕಳೆದಿದೆ. ಈ 25 ವರ್ಷದಲ್ಲಿ ಆವರು ನಿರ್ಮಾಣಕ್ಕೆ ಕೈ...

Back to Top