CONNECT WITH US  

ದರ್ಶನ್‌ ಅಭಿನಯದ "ಯಜಮಾನ' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಇನ್ನೇನಿದ್ದರೂ ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. "ಯಜಮಾನ' ಚಿತ್ರ ಆರಂಭವಾದ ದಿನದಿಂದಲೂ ದರ್ಶನ್‌ ಅಭಿಮಾನಿಗಳಿಗೆ ಒಂದು ಕುತೂಹಲವಿತ್ತು. ಅದು "ನಮ್‌ ಬಾಸ್‌ ಹೆಂಗ್‌...
ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುಕೋಟಿ ವೆಚ್ಚದ ಬಹು ನಿರೀಕ್ಷಿತ ಚಿತ್ರ "2.0' ಟೀಸರ್ ಬಿಡುಗಡೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಹವಾ ಕ್ರಿಯೇಟ್ ಮಾಡಿದೆ. ಈ ಹಿಂದೆ ಎಂದಿರನ್(ರೋಬೊಟ್)...
"ಸರ್‌ ನನ್‌ ತಂಗಿ ಕಾಣೆಯಾಗಿದ್ದಾಳೆ...' ಹೀಗೆ ಹೇಳುತ್ತ ವ್ಯಕ್ತಿಯೊಬ್ಬ ನಡುರಾತ್ರಿಯಲ್ಲಿ ಪೊಲೀಸ್‌ ಠಾಣೆಗೆ ಬಂದು ಕಳೆದು ಹೋದ ತಂಗಿ ಫೋಟೋ ಕೊಟ್ಟು, ಆ ಪೊಲೀಸ್‌ ಅಧಿಕಾರಿ ಮುಂದೆ ತನ್ನ ಅಳಲು ತೋಡಿಕೊಳ್ಳುತ್ತಾನೆ. ಅಲ್ಲಿಂದ ಪೊಲೀಸ್‌ ತನಿಖೆ...
ಕವಿತಾ ಲಂಕೇಶ್‌ ನಿರ್ದೇಶನದ "ಬಿಂಬ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಕನ್ನಡದ ನಟ ಸಂಪತ್‌ರಾಜ್‌, ಈಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ಸಸ್‌ ಫ‌ುಲ್‌ ಖಳನಟರಾಗಿ ಮಿಂಚುತ್ತಿದ್ದಾರೆ. ಆಗಾಗ ಕನ್ನಡ ಚಿತ್ರಗಳಲ್ಲೂ...
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ನಟ ಸದಾಶಿವ್‌ ಬ್ರಹ್ಮಾವರ್‌ ಅವರು ಇಹಲೋಕ ತ್ಯಜಿಸಿದ್ದಾರೆ.ಅವರಿಗೆ 90 ವರ್ಷ ವಯಸ್ಸಾಗಿತ್ತು. ವಾರ್ಧಕ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಮಧ್ಯಾಹ್ನ ಅವರು...

2ಎಂಎಂ ಸಿನಿ ಎಂಟರ್‌ಟೈನ್‌ಮೆಂಟ್ಸ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ "ಫೈಟ್‌ ಕ್ಲಬ್‌' ಚಿತ್ರಕ್ಕೆ ಹೆಬ್ಟಾಳ ಗಂಗಮ್ಮ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಮುತ್ತುರಾಜ್‌ ಕ್ಲಾಪ್‌ ತೋರಿ ಸುರೇಶ್‌ ಕ್ಯಾಮೆರಾ...

ಪ್ರಸ್ತುತ ತುಳುಚಿತ್ರರಂಗ ವಿಭಿನ್ನ ಕಥೆ- ಕಲಾವಿದರ ಮೂಲಕ ಗಮನಸೆಳೆಯುತ್ತಿದ್ದು, ಈಗ 'ಮಾಜಿ ಮುಖ್ಯಮಂತ್ರಿ' ಎಂಬ ತುಳು ಸಿನೆಮಾವೊಂದು ಸೆಟ್ಟೇರಲು ಅಣಿಯಾಗುತ್ತಿದ್ದು, ಹಗರಣವೊಂದರ ಸುತ್ತ ನಡೆಯುವ ಘಟನಾವಳಿಯೇ ಇದರ ...

ಕೋಸ್ಟಲ್‌ವುಡ್‌ ಕಲಾವಿದರು, ತಂತ್ರಜ್ಞರು ಸಹಿತ ಸಿಬಂದಿಯೆಲ್ಲ ಸೇರಿ ಸಂಭ್ರಮಿಸುವ ನೆಲೆಯಲ್ಲಿ 'ತುಳುವೆರೆ ತುಲಿಪು' ಕಾರ್ಯಕ್ರಮ ಜು. 22ಕ್ಕೆ ಜಪ್ಪಿನಮೊಗರುವಿನಲ್ಲಿ ನಡೆಯಲಿದೆ.

ಸೂರಜ್‌ ಬೋಳಾರ್‌ ಹಾಗೂ ಪ್ರೀತಂ ಎಂ.ಎನ್‌. ನಿರ್ದೇಶನದಲ್ಲಿ ಸಿದ್ಧಗೊಂಡ 'ಪತ್ತೀಸ್‌ ಗ್ಯಾಂಗ್‌' ಮುಂದಿನ ತಿಂಗಳು 10ಕ್ಕೆ ಬಿಡುಗಡೆಗೊಳ್ಳಲಿದೆ. ಮನೋಜ್‌ ಕುಮಾರ್‌ ಅವರು ಈ ಸಿನೆಮಾವನ್ನು ಪ್ರಸ್ತುತಪಡಿಸಲಿದ್ದಾರೆ...

ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ 'ಕಾಮಿಡಿ ಕಿಲಾಡಿಗಳು' ಮೂಲಕ ರಾಜ್ಯಾದ್ಯಂತ ಸದ್ದು ಮಾಡಿದ ಹುಡುಗ ಮಂಗಳೂರಿನ ಸೂರಜ್‌ ಪಾಂಡೇಶ್ವರ ಈಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆಯುವ ಸಿದ್ಧತೆಯಲ್ಲಿದ್ದಾರೆ. ಕಾಮಿಡಿ...

ಕಾರ್ಕಳದ ನಿತ್ಯಾನಂದ ಪೈ ನಿರ್ಮಾಣ ಹಾಗೂ ಖ್ಯಾತ ನಿರ್ದೇಶಕ ಅಭಯಸಿಂಹ ಅವರ ನಿರ್ದೇಶನದ 'ಪಡ್ಡಾಯಿ' ತುಳು ಸಿನೆಮಾ ಜು. 13ಕ್ಕೆ ರಿಲೀಸ್‌ ಆಗಲಿದೆ. ಬಿಡುಗಡೆಗೆ ಮೊದಲೇ ಈ ಸಿನೆಮಾ 65ನೇ ರಾಷ್ಟ್ರೀಯ ಚಲನಚಿತ್ರ...

ತುಳು ಸಿನೆಮಾ ಇಂಡಸ್ಟ್ರಿ ಬೆಳೆಯುತ್ತಿದ್ದಂತೆ ಇಲ್ಲಿನ ಬೆಳವಣಿಗೆ ಸ್ಯಾಂಡಲ್‌ವುಡ್‌ನಾಚೆಗೂ ಸುದ್ದಿ ಮಾಡುತ್ತಿದೆ. ಹೀಗಾಗಿ ಕರಾವಳಿಯ ತಟದಲ್ಲಿನ ಪ್ರತಿಭೆಗಳಿಗೆ ಹಾಗೂ ಇಲ್ಲಿನ ಕಥೆಗೆ ಹೆಚ್ಚು ಪ್ರಾಶಸ್ತ್ಯ  ನೀಡುವ...

ಎಕ್ಕಸಕ, ಪಿಲಿಬೈಲ್‌ ಯಮುನಕ್ಕ ಮತ್ತು ಅಮ್ಮೆರ್‌ ಪೊಲೀಸಾ ಎಂಬ ಮೂರು ಚಿತ್ರಗಳನ್ನು ನೀಡಿರುವ ಕೆ. ಸೂರಜ್‌ ಶೆಟ್ಟಿ ಅವರ ಮುಂದಿನ ಪ್ಲ್ರಾನ್‌ ಏನು ಎಂಬ ಬಗ್ಗೆ ಕೋಸ್ಟಲ್‌ ವುಡ್‌ನ‌ಲ್ಲಿ ಸಣ್ಣ ನಿರೀಕ್ಷೆ ಮೂಡಿದೆ....

ಕಾಮಿಡಿ ಪಾತ್ರಗಳ ಮೂಲಕ ಕರಾವಳಿಯಲ್ಲಿ ನಾಟಕ ಹಾಗೂ ಕಾಮಿಡಿ ಶೋ ಮೂಲಕ ಗುರುತಿಸಿಕೊಂಡ ಕಲಾವಿದ ತುಳು ಸಿನೆಮಾದಲ್ಲಿ ಅವಕಾಶ ಪಡೆದು, ಈಗ ಕನ್ನಡ ಸಿನೆಮಾದಲ್ಲೂ ಅವಕಾಶ ಪಡೆಯುವುದು ಸುಲಭದ ಮಾತಲ್ಲ.

ಕೋಸ್ಟಲ್‌ವುಡ್‌ನ‌ಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿಯಾದ 'ಅಪ್ಪೆ ಟೀಚರ್‌ ಸಿನೆಮಾ ಈಗ ಶತದಿನದ ಸಂಭ್ರಮದಲ್ಲಿದೆ. ಜೂ. 30ರಂದು ಸಿನೆಮಾದ ಶತದಿನದ ಕಾರ್ಯಕ್ರಮ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಕಾಪಿಕಾಡ್‌, ನವೀನ್...

ಕುಡ್ಲದ ಕಲಾವಿದರಿಂದ ನಿರ್ಮಾಣಗೊಂಡು ಸ್ಯಾಂಡಲ್‌ವುಡ್‌ನ‌ಲ್ಲಿ ಸಕತ್‌ ಸದ್ದು ಮಾಡಿದ ಸಿನೆಮಾ 'ಒಂದು ಮೊಟ್ಟೆಯ ಕಥೆ'.  ಮೊಟ್ಟೆಯನ್ನು ಸೃಷ್ಟಿಸಿದ್ದು ಮಂಗಳೂರಿನ ರಾಜ್‌ ಬಿ. ಶೆಟ್ಟಿ. ಕಾಮಿಡಿ ಲುಕ್‌ನಲ್ಲಿ ಮೂಡಿಬಂದ...

ಒಂದೆರಡು ತಿಂಗಳು ಶೂಟಿಂಗ್‌ ಮಾಡಿದರೂ ಇಂದು ತುಳು ಸಿನೆಮಾ ರೆಡಿಯಾಗುವುದಕ್ಕೆ ಕೆಲವು ತಿಂಗಳುಗಳೇ ಬೇಕಾಗುತ್ತದೆ. ಅಂತದ್ದರಲ್ಲಿ 24 ಗಂಟೆಯೊಳಗೆ 1 ತುಳು ಚಿತ್ರ ಮಾಡುವುದು ಸಾಧ್ಯವೇ? ಸಾಧ್ಯ ಎಂಬುದನ್ನು '...

ಗ್ರಾಫಿಕ್ಸ್‌ ತಂತ್ರಜ್ಞಾನ ಬಳಸಿ ಸುದ್ದಿ ಮಾಡಿದ 'ಉಮಿಲ್‌' ಚಿತ್ರದ ಇನ್ನೊಂದು ವಿಶೇಷ ಸುದ್ದಿಯೊಂದು ಹೊರಬಿದ್ದಿದೆ.

ಎಂಡೋ ಸಂತ್ರಸ್ತರ ನೋವು ಹಾಗೂ ತುಳುನಾಡಿನ ದೈವ ದೇವರ ಕಥೆಯನ್ನೊಳಗೊಂಡು ಸಿದ್ಧಗೊಳ್ಳುತ್ತಿರುವ 'ಬಲಿಪೆ' ತುಳುಚಿತ್ರದ ಚಿತ್ರೀಕರಣ ಕಾರ್ಯ ಅಂತಿಮ ಹಂತದಲ್ಲಿದ್ದು, ಅಕ್ಟೋಬರ್‌ ವೇಳೆಗೆ ತೆರೆಗೆ ಬರುವ ನಿರೀಕ್ಷೆ ಇದೆ...

ತುಳು ಸಿನೆಮಾ ಇಂದು ಕೋಸ್ಟಲ್‌ ಭಾಗಕ್ಕಷ್ಟೇ ಸೀಮಿತವಾಗಿಲ್ಲ. ಕೋಸ್ಟಲ್‌ ಗಡಿಯನ್ನು ದಾಟಿ ಮಿಂಚುತ್ತಿದೆ. ತುಳುವೇತರರು ಇರುವ ಜಾಗದಲ್ಲೂ ತುಳು ಸಿನೆಮಾ ಎದ್ದು ನಿಲ್ಲುವಷ್ಟರ ಮಟ್ಟಿಗೆ ಸಿನೆಮಾ ರೆಡಿಯಾಗಿದೆ ಎಂಬ...

ಮೂಲತಃ ಕೊಲ್ಯ ನಿವಾಸಿ ದಿನೇಶ್‌ ಆನಂದ್‌ ಉಚ್ಚಿಲ ಅವರು ಮರಾಠಿ ಸಿನೆಮಾದ ಸೌಂಡ್‌ ಡಿಸೈನ್‌ ಆ್ಯಂಡ್‌ ಮಿಕ್ಸಿಂಗ್‌ನ ಸಾಧನೆಗಾಗಿ 'ಬೆಸ್ಟ್‌ ಸೌಂಡ್‌ ಡಿಸೈನರ್‌' ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರ...

ಅಂಬರ ಕ್ಯಾಟರರ್ ಮೂಲಕ ಕೋಸ್ಟಲ್‌ವುಡ್‌ನ‌ಲ್ಲಿ ಸಾಕಷ್ಟು ಸದ್ದು ಮಾಡಿದ ಸೌರಭ್‌ ಭಂಡಾರಿ ಈಗ ಇನ್ನೊಂದು ತುಳು ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉದ್ಯಮಿ ಸುರೇಶ್‌ ಭಂಡಾರಿ ನಿರ್ಮಾಣದಲ್ಲಿಯೇ ಇನ್ನೊಂದು ಸಿನೆಮಾ...

ಭವಾನಿ ಫಿಲ್ಮ್ ಮೇಕರ್ಸ್‌ ಬ್ಯಾನರ್‌ನಲ್ಲಿ ತಯಾರಾದ ತುಳು ಚಿತ್ರರಂಗದ ಮೊದಲ ಗ್ರಾಫಿಕ್ಸ್‌ ಸಿನೆಮಾ 'ಉಮಿಲ್‌' ಆಗಸ್ಟ್‌ನಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಚಿತ್ರದ ಆ್ಯನಿಮೇಷನ್‌ ಕೆಲಸ ಕೆನಡಾದಲ್ಲಿ...

ಸೂರಜ್‌ ನಿರ್ದೇಶನದ 'ಅಮ್ಮೆರ್‌ ಪೊಲೀಸಾ' ಚಿತ್ರ ಶೂಟಿಂಗ್‌/ ಡಬ್ಬಿಂಗ್‌ ಎಲ್ಲ ಮುಗಿಸಿ ಬಹಳ ದಿನಗಳು ಕಳೆದು ಹೋಗಿವೆ. ಹೀಗಾಗಿ ಒಂದು ಒಳ್ಳೆ ದಿನ ನೋಡಿ ಈ ಸಿನೆಮಾ ತೆರೆ ಕಾಣಲಿದೆ.

'ಅಪ್ಪೆ ಟೀಚರ್‌' ಅಧ್ಯಾಯ ಕರಾವಳಿಯಲ್ಲಿ ತುಳು ಸಿನೆಮಾ ಇಂಡಸ್ಟ್ರಿಗೆ ಸಾಕಷ್ಟು ಮಾರ್ಕ್‌ ತರಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ತುಳು ಸಿನೆಮಾ ಇಂಡಸ್ಟ್ರಿಗೆ ಇಲ್ಲಿ ಭವಿಷ್ಯ ಇದೆ ಎಂಬುದು ಪಕ್ಕಾ ಆದಂತಾಗಿದೆ....

Back to Top