CONNECT WITH US  

ದಕ್ಷಿಣಕನ್ನಡ

ಪುತ್ತೂರು: ಸುವರ್ಣ ಸಂಭ್ರಮದಲ್ಲಿರುವ 'ಉದಯವಾಣಿ' ಪತ್ರಿಕೆ ಮತ್ತು ರಾಮಕೃಷ್ಣ ಪ್ರೌಢಶಾಲೆ ಸಹಭಾಗಿತ್ವದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನವನ್ನು ವಿಶೇಷವಾಗಿ...

ಶಾರದಾ ವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನವನ್ನು ಪ್ರೊ| ಎಂ.ಬಿ. ಪುರಾಣಿಕ್‌ ಉದ್ಘಾಟಿಸಿದರು.

ಮಹಾನಗರ: ವಿದ್ಯಾರ್ಥಿ ಬದುಕು ಜೀವನದ ಅತ್ಯಮೂಲ್ಯ ಕನಸುಗಳ ಕಾಣುವ ಮಹಾಪರ್ವ ಕಾಲ. ಅಂಥ ಸಂದರ್ಭದಲ್ಲಿ ಬಗೆಬಗೆಯ ತುಮುಲಗಳಿಗೆ ಒಳಗಾಗಿ ಜೀವನೋತ್ಸಾಹ ಕಳೆದುಕೊಳ್ಳಬಾರದು ಎಂದು ಕುದ್ರೋಳಿ ಶ್ರೀ...

ಬೋಟುಗಳ ಮೂಲಕ ಜಲವಿಹಾರ ನಡೆಸಿದ ದೃಶ್ಯ.

ಮಹಾನಗರ : ನಳನಳಿಸುವ ಜಲರಾಶಿಯಲ್ಲಿ ಬೋಟುಗಳ ಕಲರವ; ನದಿಯ ಇಕ್ಕೆಲಗಳ ವಿಹಂಗಮ ನೋಟ ವನ್ನು ಆಸ್ವಾದಿಸುತ್ತಾ ತೇಲುವ ಆಹಾರ ಮಳಿಗೆಯಲ್ಲಿ ತಮ್ಮ ನೆಚ್ಚಿನ ಆಹಾರವನ್ನು ಸವಿಯುವ ಅವಕಾಶ; ದೋಣಿಗಳಲ್ಲಿ...

ಸೋಣಂಗೇರಿಯಲ್ಲಿ ವಿತರಣೆಗೆ ಸಂಗ್ರಹಿಸಿಡಲಾದ ಸೈಕಲ್‌ಗ‌ಳು

ಸುಳ್ಯ : ಶಾಲಾ ಪ್ರಾರಂಭದಲ್ಲೇ ಸರಕಾರದಿಂದ ಮಕ್ಕಳಿಗೆ ವಿತರಣೆ ಯಾಗ ಬೇಕಿದ್ದ ಸೈಕಲ್‌ಗ‌ಳು ಆರೇಳು ತಿಂಗಳು ಕಳೆದರೂ ಶಾಲೆಯಲ್ಲೇ ಬಾಕಿಯಾಗಿದ್ದು, ತುಕ್ಕು ಹಿಡಿಯುವ ಹಂತಕ್ಕೆ ಬಂದಿವೆ.

ನರಿಮೊಗರು : ಸುತ್ತಮುತ್ತಲು ಹಚ್ಚಹಸುರಾಗಿ ಬೆಳೆದ ಮರಗಿಡಗಳು, ಸದಾ ತಂಪಾಗಿ ಬೀಸುವ ಗಾಳಿ, ಪ್ರಶಾಂತವಾದ ವಾತಾವರಣದಲ್ಲಿ ಹಕ್ಕಿಗಳ ಚಿಲಿಪಿಲಿ ಗಾನದ ನಡುವೆ ಜುಳುಜುಳು ಹರಿಯುವ ನದಿ. ಸುಂದರ...

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಹಾಸನ- ಗುಂಡ್ಯ- ಬಿ.ಸಿ. ರೋಡ್‌ ನಡುವಣ ಚತುಷ್ಪಥ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಂತಿರುವುದನ್ನು ಪ್ರತಿಭಟಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌...

ಮಂಗಳೂರು: ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಬಲ್ಲ ನದಿಗಳಲ್ಲಿ ನದಿ ಉತ್ಸವ ಸೇರಿದಂತೆ ಜಲ ಪ್ರವಾಸೋದ್ಯಮಕ್ಕೆ ವಿಶೇಷ ಅನುದಾನ ಒದಗಿಸಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ...

ಮಣಿಪಾಲ: ಸುವರ್ಣ ಸಂಭ್ರಮ ದಲ್ಲಿರುವ ಉದಯವಾಣಿ ದಿನಪತ್ರಿಕೆಯು ಸ್ವಾಮಿ ವಿವೇಕಾನಂದರ ಜನ್ಮದಿನದ ಹಿನ್ನೆಲೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶನಿವಾರ 'ರಾಷ್ಟ್ರೀಯ ಯುವ ದಿನ'...

ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನಲ್ಲಿ ಸೈಕಲ್‌ಗ‌ಳನ್ನು ಜೋಡಿಸಿಟ್ಟಿರುವುದು.

ಪುಂಜಾಲಕಟ್ಟೆ : ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಬಡ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ವಿತರಣೆ ಕಾರ್ಯಕ್ರಮ ಬಂಟ್ವಾಳ ತಾಲೂಕಿನಲ್ಲಿ ವಿಫಲವಾಗಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾದ...

ಫ‌ಲ್ಗುಣಿ ನದಿಯಲ್ಲಿ ವಿಂಡ್‌ ಸರ್ಫಿಂಗ್‌ಗೆ ತಯಾರಿ.

ಕೂಳೂರು : ಇಲ್ಲಿಯ ಫ‌ಲ್ಗುಣಿ ನದಿಯಲ್ಲಿ ರಿವರ್‌ ಫೆಸ್ಟ್‌ಗೆ ಕ್ಷಣ ಗಣನೆ ಆರಂಭವಾಗಿದೆ. ಆದರೆ ಜಿಲ್ಲೆಯ ಸಾಹಸ ಕ್ರೀಡಾ ಪ್ರಿಯರು ಮಾತ್ರ ಜಲಸಾಹಸ ಕ್ರೀಡೆಗೆ ಶಾಶ್ವತವಾಗಿ ಪ್ರೋತ್ಸಾಹ ಸಿಗದೆ...

ಕಂಚಿನಡ್ಕಪದವುನಲ್ಲಿ ತ್ಯಾಜ್ಯ ಸಂಸ್ಕರಣ ಘಟಕದ ಕಾಮಗಾರಿ ಅಪೂರ್ಣವಾಗಿದೆ.

ಬಂಟ್ವಾಳ : ಬಂಟ್ವಾಳ ಪುರಸಭೆ ಪ್ರಾಯೋಜಿತ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣ ಘಟಕದ ಪುನಶ್ಚೇತನಕ್ಕೆ ಇಚ್ಛಾ ಶಕ್ತಿಯ ಕೊರತೆ ಕಾಡುತ್ತಿದೆ. ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿದಲ್ಲಿ...

ಹೊಸಮಠದಲ್ಲಿ ನೂತನ ಸೇತುವೆಯ ಸಂಪರ್ಕ ರಸ್ತೆಯ ಕಾಮಗಾರಿ ಭರದಿಂದ ಸಾಗುತ್ತಿದೆ.

ಕಡಬ: ಉಪ್ಪಿನಂಗಡಿ -ಕಡಬ ರಾಜ್ಯಹೆದ್ದಾರಿಯ ಹೊಸಮಠದಲ್ಲಿ ಗುಂಡ್ಯ ಹೊಳೆಗೆ ನೂತನ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭವಾಗಿ 2 ವರ್ಷಗಳೇ ಕಳೆದರೂ ಸಂಪರ್ಕ ರಸ್ತೆ ನಿರ್ಮಾಣವಾಗದೇ ಸ್ಥಗಿತಗೊಂಡಿದ್ದ...

ಹದಗೆಟ್ಟ ತೊಡಿಕಾನ-ಮಪ್ಪಸೇರು-ಚಳ್ಳಂಗಾಯ-ಕುದುರೆಪಾಯ-ಮಾಪಳಕಜೆ ರಸ್ತೆ.

ಅರಂತೋಡು : ತೊಡಿ ಕಾನದಿಂದ- ಮಾಪಳಕಜೆ- ಕುದುರೆಪಾಯ ಸಂಪರ್ಕಕ್ಕೆ ಸಹಕಾರಿಯಾಗಬಹುದಾದ ಮತ್ಸ್ಯತೀರ್ಥ ಹೊಳೆಗೆ ಕಿರು ಸೇತುವೆ ನಿರ್ಮಾಣದ ಭಾಗ್ಯ ಇನ್ನೂ ಕೂಡಿ ಬಂದಿಲ್ಲ.

ತಡೆಬೇಲಿ ನಿರ್ಮಾಣಕ್ಕಾಗಿ ತಂತಿಗಳು ಬಂದಿವೆ.

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಕುಮಾರಧಾರೆ ನದಿ ದಂಡೆ ಮೇಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಉದ್ದೇಶಿತ ವೃಕ್ಷೋದ್ಯಾನವನ ನಿರ್ಮಾಣ ಗೊಳ್ಳಲಿದೆ. ಈ ಮೂಲಕ ಸುಬ್ರಹ್ಮಣ್ಯ...

ಮಹಾನಗರ : ಕರಾವಳಿಯ ಕಡಲ ತೀರದ ಮುಖೇನ ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಫಿಂಗ್‌, ಬೀಚ್, ಆ್ಯಂಗ್ಲಿಂಗ್‌ ಫೆಸ್ಟಿವಲ್‌ ಆಯೋಜಿಸುತ್ತ ಬಂದ ಕಡಲ ತಡಿಯಲ್ಲಿ ಇದೀಗ ರಿವರ್‌ ಫೆಸ್ಟಿವಲ್‌ ಸಡಗರ....

ರಥ ಕಟ್ಟುವ, ಅಲಂಕಾರ ಕೆಲಸ ನಡೆಯಿತು. 

ಸುಳ್ಯ : ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ ಪೂರ್ವಶಿಷ್ಟ ಸಂಪ್ರದಾಯ ದಂತೆ ವರ್ಷಾವಧಿ ಜಾತ್ರೆಯ ವೈಭವದ ರಥೋತ್ಸವ ಜ. 11ರಂದು ನಡೆಯಲಿದೆ. ಸಾವಿವಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ....

ಮೂಡುಬಿದಿರೆ: ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ವತಿಯಿಂದ ಕಾರ್ಯ ಕರ್ತರು ಕೈಗೆ ಕಪ್ಪು ಬಟ್ಟೆ ಕಟ್ಟಿ ಇಲ್ಲಿನ ವಿಜಯ ಬ್ಯಾಂಕ್‌ ಶಾಖೆ ಎದುರು ಪ್ರತಿಭಟನೆ ನಡೆಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ...

ಮಂಗಳೂರು: ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಸಹಿತ ಮೂವರು ಹಿಂದೂ ಮುಖಂಡರ ಹತ್ಯೆಗೆ ದುಷ್ಕರ್ಮಿಗಳು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಹಬ್ಬಿದ್ದು, ಮೂವರೂ ನಾಯಕರು...

ಅಲೆಮಾರಿ ಅಂಧ ಕಲಾವಿದರಿಂದ ಗೀತಗಾಯನ ಕಾರ್ಯಕ್ರಮ

ಸುಬ್ರಹ್ಮಣ್ಯ : ಕಣ್ಣಿಲ್ಲ ಎಂದರೆ ಹೊಟ್ಟೆ ಕೇಳಬೇಕಲ್ಲ? ಸ್ವಾಭಿಮಾನದಿಂದ ದುಡಿಯಲು ಮನಸ್ಸಿದ್ದರೆ ಯಾವ ಅಂಗ ವೈಕಲ್ಯವೂ ಅಡ್ಡಿಯಲ್ಲ. ಶೃಂಗೇರಿಯ ಶ್ರೀ ಶಾರದಾ ದೇವಿ ಕಲಾಸಂಘದ ಕಲಾವಿದರೇ ಇದಕ್ಕೆ...

ನೀರಿನ ಮೀಟರ್‌ಗಳು ಬಹುತೇಕ ಹಾಳಾಗಿವೆ ಎಂದು ತೋರಿಸಿರುವ ದಾಖಲೆ ಪತ್ರ.

ಸುರತ್ಕಲ್‌ : ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳಲ್ಲಿ ನೀರಿನ ಶುಲ್ಕ ಸಂಗ್ರಹ ವಿಚಾರದಲ್ಲಿ ಇರುವಷ್ಟು ಗೊಂದಲ ಬೇರೆ ವಿಚಾರಗಳಲ್ಲಿ ಇರಲು ಸಾಧ್ಯವಿಲ್ಲ.

Back to Top