CONNECT WITH US  

ದಕ್ಷಿಣಕನ್ನಡ

ಅರಿಪ್ಪೆಕಟ್ಟ- ಕುಕ್ಕುತ್ತಡಿ ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದೆ.

ನರಿಮೊಗರು : ನರಿಮೊಗರು ಗ್ರಾಮದ ಅರಿಪ್ಪೆಕಟ್ಟ- ಕುಕ್ಕುತ್ತಡಿ ಸಂಪರ್ಕ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಕುಸಿಯುವ ಭೀತಿಯಲ್ಲಿದೆ. 1958ರಲ್ಲಿ ನಿರ್ಮಾಣಗೊಂಡ ಈ ಸೇತುವೆಯಲ್ಲಿ ಸಂಚರಿಸಲು...

ಮಿಲಾಗ್ರಿಸ್‌-ಹಂಪನಕಟ್ಟೆ ರಸ್ತೆಯಲ್ಲಿ ಕುಸಿದಿರುವ ಕೇಬಲ್‌ ಚೇಂಬರ್‌

ಮಹಾನಗರ: ನಗರದ ಮುಖ್ಯ ರಸ್ತೆಗಳಲ್ಲೇ ಬಾಯ್ದೆರೆದು ನಿಂತಿವೆ ಕೇಬಲ್‌ ಚೇಂಬರ್‌ಗಳು... ದ್ವಿಚಕ್ರ ವಾಹನ ಸವಾರರಿಗೆ ನಿತ್ಯ ಎದುರಾಗುತ್ತಿದೆ ಸಂಚಾರ ಸಂಕಟ; ಸ್ವಲ್ಪ ಎಚ್ಚರ ತಪ್ಪಿದರೂ ಗುಂಡಿಗೆ...

ಮಂಗಳೂರು: ದ.ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ನಿರಂತರ 25 ವರ್ಷಗಳ ಸಾರ್ಥಕ ಅಧ್ಯಕ್ಷತೆ ವಹಿಸಿಕೊಂಡಿರುವ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಅವರ ರಜತ ಸಂಭ್ರಮ, ನವೋದಯ...

ಮಂಗಳೂರು: "ವಿಜಯ ಬ್ಯಾಂಕನ್ನು ಉಳಿದ ಬ್ಯಾಂಕುಗಳೊಂದಿಗೆ ವಿಲೀನಗೊಳಿ ಸಲು ಪಾರ್ಲಿಮೆಂಟಿನ ಹಣಕಾಸು ಸ್ಥಾಯೀ ಸಮಿತಿ ಮೂಲಕ ನಾನು ಶಿಫಾರಸು ಮಾಡಿ ದ್ದೇನೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು...

ತೊಕ್ಕೊಟ್ಟು: ಅಳುತ್ತಾ ನದಿಗೆ ಹಾರಿದಳುಉಳ್ಳಾಲ: ಯುವತಿ ಯೋರ್ವಳು ಅಳುತ್ತಾ ಮೊಬೈಲಿನಲ್ಲಿ ಮಾತ ನಾ ಡುತ್ತಾ ಬಂದು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಘಟನೆ ಬುಧವಾರ  ರಾತ್ರಿ ಸಂಭವಿಸಿದೆ...

ಸಾಂದರ್ಭಿಕ ಚಿತ್ರ.

ಸುಬ್ರಹ್ಮಣ್ಯ: "ನಿರುದ್ಯೋಗಿ ಯುವಕರ ಸಂಪಾದನೆಗೆ ಸುವರ್ಣಾವಕಾಶ; ಮೊಬೈಲ್‌ನಲ್ಲಿ ಕಾಲಹರಣ ಮಾಡುವ ಬದಲು ಮುಂಗಾರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ ಹಣ ಗಳಿಸಿ' ಎಂಬಿತ್ಯಾದಿ ಹೇಳಿಕೆಗಳ ಮೂಲಕ...

ಸಾಂದರ್ಭಿಕ ಚಿತ್ರ.

ಮಂಗಳೂರು: ಕರಾವಳಿಗೆ ಕಳೆದ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದರೂ ಹಿಂಗಾರು ಕೈಕೊಟ್ಟ ಪರಿಣಾಮ ದ.ಕ.,  ಉಡುಪಿ ಜಿಲ್ಲೆಗಳ ಎಲ್ಲ ತಾಲೂಕುಗಳನ್ನು "ಬರಪೀಡಿತ' ಎಂದು ಸರಕಾರ ಘೋಷಿಸಿದೆ.

ಮಂಗಳೂರು: ಬಿಜೆಪಿಯವರು ಟೆಸ್ಟ್‌ ಮ್ಯಾಚ್‌ ಆಡುತ್ತಾರೆ. ನಾವು ವನ್‌ ಡೇ ಮ್ಯಾಚ್‌ ಆಡಿ ಗೆಲೆ¤àವೆ- ಇದು ಆಪರೇಶನ್‌ ಕಮಲ ಪ್ರಕರಣ ಬಗ್ಗೆ ಸಚಿವ ಯು.ಟಿ. ಖಾದರ್‌ ಪ್ರತಿಕ್ರಿಯೆ.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು.

ಬಂಟ್ವಾಳ,: ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು. ಯಾವುದರಲ್ಲಿ  ನಂ. ವನ್‌, ವಿಮಾನ ನಿಲ್ದಾಣ, ಮಂಗಳೂರು ಹಾರ್ಬರ್‌, ಸುರತ್ಕಲ್‌ ಎನ್‌ಐಟಿಕೆ, ಎಂಆರ್‌ಪಿಎಲ್‌, ಎಂಸಿಎಫ್‌, ಪಾಸ್‌ಪೋರ್ಟ್‌...

ಸಾಂದರ್ಭಿಕ ಚಿತ್ರ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್‌ನಲ್ಲಿ ನಡೆದ ಮಿಂಚಿನ ನೋಂದಣಿ ಹಾಗೂ ವಿಶೇಷ ನೋಂದಣಿ ಸೇರಿದಂತೆ ಪರಿಷ್ಕೃತ ಮತದಾರರ ಪಟ್ಟಿಗೆ 21,292 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ...

ಮೂಡುಬಿದಿರೆ: ಮನೆಯಲ್ಲಿ ಶೌಚಾಲಯವಿಲ್ಲ ಎಂಬ ಕೊರಗಿನಿಂದ ಹೆತ್ತವರನ್ನು ಕಾಡಿ ಬೇಡಿ ಅವರ ಮನವೊಲಿಸಿ ಕೊನೆಗೂ ಶೌಚಾಲಯ ಕಟ್ಟಿಸಿಕೊಳ್ಳುವಲ್ಲಿ ಶಿರ್ತಾಡಿ ಗ್ರಾ.ಪಂ.ನ ಮೂಡುಕೊಣಾಜೆಯ 8ರ...

ನೀರಕಟ್ಟೆಯಲ್ಲಿ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಕಾಂಗ್ರೆಸ್‌ ಪಾದಯಾತ್ರೆಯ ಎರಡನೇ ದಿನ ಪೂರ್ಣಗೊಂಡಿತು.

ಉಪ್ಪಿನಂಗಡಿ: ನೆಲ್ಯಾಡಿಯಿಂದ ಸೋಮವಾರ ಹೊರಟು ಉಪ್ಪಿನಂಗಡಿ ಯಲ್ಲಿ ತಂಗಿದ್ದ ಮೂರು ದಿನಗಳ 'ಹೆದ್ದಾರಿ ಪೂರ್ಣಗೊಳಿಸಿ ಜನರ ಪ್ರಾಣ ಉಳಿಸಿ' ಕಾಂಗ್ರೆಸ್‌ ಪಾದಯಾತ್ರೆಗೆ ಮಂಗಳವಾರ ಮುಂಜಾನೆ ಚಾಲನೆ...

ಕುಕ್ಕೆಲಿಂಗ ದೇವರ ಜಾತ್ರೆ ಪ್ರಯುಕ್ತ ಮಂಗಳವಾರ ಪಂಚಮಿ ರಥೋತ್ಸವ ನೆರವೇರಿತು.

ಸುಬ್ರಹ್ಮಣ್ಯ: ಮಕರ ಸಂಕ್ರಮಣ ಪ್ರಯುಕ್ತ ಮಂಗಳವಾರ ಬೆಳಗ್ಗೆ ಶ್ರೀ ದೇಗುಲದಲ್ಲಿ ಕುಕ್ಕೆಲಿಂಗ ದೇವರ ಜಾತ್ರೆ ಪ್ರಯುಕ್ತ ಪಂಚಮಿ ರಥೋತ್ಸವ ಜರಗಿತು.

ಆರೋಗ್ಯ ಇಲಾಖೆಯ ತಂಡವು ಉಣ್ಣಿಗಳ ಸಂಗ್ರಹ ಕಾರ್ಯ ನಡೆಸಿತು.

ಬೆಳ್ತಂಗಡಿ : ತಾಲೂಕಿನಲ್ಲಿ ಒಟ್ಟು 4 ಮಂಗಗಳ ಮೃತದೇಹಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮಂಗನ ಕಾಯಿಲೆಯ ಭೀತಿಯಿಂದ ಆರೋಗ್ಯ ಇಲಾಖೆ ತಂಡ ಈಗಾಗಲೇ ಉಣ್ಣಿ ಸಂಗ್ರಹ ಕಾರ್ಯ ಪೂರ್ಣಗೊಳಿಸಿದ್ದು, ಮನೆ...

ಕೆಐಒಸಿಎಲ್‌ನಲ್ಲಿ ಅಳವಡಿಸಿರುವ ಸೋಲಾರ್‌ ಪ್ಯಾನಲ್‌.

ಮಹಾನಗರ: ಎಂಆರ್‌ಪಿಎಲ್‌, ಎನ್‌ಎಂಪಿಟಿ ಸೇರಿದಂತೆ ಬೃಹತ್‌ ಉದ್ದಿಮೆಗಳು ಸೋಲಾರ್‌ ಉತ್ಪಾದ ನೆಯ ಮೂಲಕ ದೇಶಾದ್ಯಂತ ವಿದ್ಯುತ್‌ ಉತ್ಪಾದನೆ ಮಾಡುತ್ತಿರುವಾಗ ಸರಕಾರಿ ಸ್ವಾಮ್ಯದ ಕರಾವಳಿಯ ಇನ್ನೊಂದು...

ಬಂಟ್ವಾಳ: ಹಿಂದೂ ಮುಖಂಡರ ಹತ್ಯೆಗೆ ಸಂಚು ಆರೋಪದಲ್ಲಿ ಕಾಸರಗೋಡಿನ ಓರ್ವನನ್ನು ದಿಲ್ಲಿ ಪೊಲೀಸರು ಬಂಧಿಸಿ ಕರೆದೊಯ್ದಿರುವ ಬೆನ್ನಲ್ಲೇ ಮುಖಂಡರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆರ್‌ಎಸ್‌ಎಸ್‌...

ಸಾಹಿತ್ಯ ಸಮ್ಮೇಳನ ಪ್ರಯುಕ್ತ ಸಿದ್ಧಗೊಂಡಿರುವ ಆಕರ್ಷಕ ಸ್ವಾಗತ ಕಮಾನು.

ವೇಣೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಬೆಳ್ತಂಗಡಿ ತಾ| 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ. 16ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ಜರಗಲಿದ್ದು,...

ಮಂಗಳೂರು: ಕೇಂದ್ರ ಕೌಶಲ ಅಭಿವೃದ್ಧಿ ಸಚಿವಾಲಯ ನಗರದಲ್ಲಿ ಜ. 21ರಂದು ಉದ್ಯೋಗ ಮೇಳ ಹಾಗೂ ಜ. 25 ರಂದು ಬಿ.ಸಿ ರೋಡಿನಲ್ಲಿ ಉಜ್ವಲ ಯೋಜನೆಯ 2 ನೇ ಹಂತದ ಫಲಾನುಭವಿಗಳ ಸಮಾವೇಶ ಏರ್ಪಡಿಸಿದೆ. ...

ಮೂಡುಬಿದಿರೆ: ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಭಾರತ್‌ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಅಭಿನಯಾ ಶೆಟ್ಟಿ ಹೈಜಂಪ್‌ನಲ್ಲಿ ಚಿನ್ನದ ಪದಕ...

ಮಂಗಳೂರು: "ಪತ್ನಿಯ ಚಿನ್ನದ ಬಳೆ ಅಡವಿಟ್ಟು ಮಗಳನ್ನು ಈ ಕ್ರೀಡಾಕೂಟಕ್ಕೆ ಕಳುಹಿಸಿದೆ. ಮತ್ತಷ್ಟು ಹಣ ಹೊಂದಿಸಲು ಹಿತೈಷಿಗಳಿಂದ ಸಾಲ ಮಾಡಿದೆ.

Back to Top