CONNECT WITH US  

ಸಂಪಾದಕೀಯ

ದೇಶಾದ್ಯಂತ ಮುಂಬರುವ ಮಾರ್ಚ್‌ ವೇಳೆ ಒಂದು ಲಕ್ಷಕ್ಕೂ ಅಧಿಕ ಎಟಿಎಂಗಳು ಮುಚ್ಚುವ ಸಾಧ್ಯತೆಯಿದೆ ಎನ್ನುವುದು ಜನಸಾಮಾನ್ಯರಿಗೆ ಖುಷಿ ಕೊಡುವ ಸುದ್ದಿಯಲ್ಲ.

ಪಂಜಾಬ್‌ ಮತ್ತೆ ಆತಂಕವಾದದ ಕಪಿಮುಷ್ಟಿಗೆ ಸಿಲುಕುವ ಅಪಾಯದಲ್ಲಿದೆಯೇ? ಇತ್ತೀಚೆಗೆ ಅಮೃತಸರದ ಸನಿಹದ ಹಳ್ಳಿಯೊಂದರಲ್ಲಿ ನಡೆದ ಬಾಂಬ್‌ ದಾಳಿಯಷ್ಟೇ ಅಲ್ಲ, ಕಳೆದ ಎರಡು ಮೂರು ವರ್ಷಗಳಿಂದ ವಿಶ್ವದಾದ್ಯಂತ ಖಲಿಸ್ತಾನ ಪರ...

ಧೂಮಪಾನ ನಿಷೇಧದ ಬಗ್ಗೆ ನಮ್ಮ ಸರ್ಕಾರಗಳು ಕೈಗೊಳ್ಳುವ ಕ್ರಮಗಳು ನಿಜಕ್ಕೂ ಯಾವ ಮಟ್ಟದಲ್ಲಿ ಅನುಷ್ಠಾನಕ್ಕೆ ಬಂದಿವೆ ಎನ್ನುವುದು ನಮಗೆ ತಿಳಿಯದ ವಿಷಯವೇನೂ ಇಲ್ಲ. ಹಿಂದೆ ಜಾರಿಯಾದ ಕಾನೂನುಗಳು ಎಷ್ಟು ಸಫ‌ಲವಾಗಿವೆ...

ಕಬ್ಬು ಬೆಳೆಗಾರರು ಮತ್ತೆ ಬೀದಿಗೆ ಇಳಿದಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಪಾವತಿಸಬೇಕಾದ ಬಾಕಿ ಹಣಕ್ಕಾಗಿ ಪ್ರತಿವರ್ಷ ಬೀದಿಗಿಳಿದು ಹೋರಾಟ ಸಾಮಾನ್ಯ ಎಂಬಂತೆ ಆಗಿದೆ.

ದೇಶದ ಅಗ್ರಮಾನ್ಯ ತನಿಖಾ ಸಂಸ್ಥೆಯಾಗಿರುವ ಸಿಬಿಐ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ತಿಂಗಳ ಹಿಂದೆಯಷ್ಟೇ ಸಿಬಿಐ ನಿರ್ದೇಶಕರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ  ಕೇಂದ್ರ ಸರಕಾರ...

ತೈಲ ಬೆಲೆ ನಮ್ಮ ಆರ್ಥಿಕತೆಯ ಮೇಲೆ ಬೀರುತ್ತಿರುವ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಅಗಾಧವಾದದ್ದು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಾಗುವ ಚಿಕ್ಕದೊಂದು ಬದಲಾವಣೆಯೂ ನಮ್ಮಲ್ಲಿ ದೊಡ್ಡ ಕಂಪನಕ್ಕೆ...

ಈಗಷ್ಟೇ ಮಕ್ಕಳ ದಿನಾಚರಣೆಯನ್ನು ನಮ್ಮ ದೇಶ ಸಂಭ್ರಮದಿಂದ ಆಚರಿಸಿದೆ. ಎಂದಿನಂತೆಯೇ ಮಕ್ಕಳಿಗೆ ಭದ್ರ ಭವಿಷ್ಯವನ್ನು ಸೃಷ್ಟಿಸುವ ಬಗ್ಗೆ ಪುಂಖಾನುಪುಂಖವಾಗಿ ರಾಜಕಾರಣಿಗಳಿಂದ ಭಾಷಣಗಳು ಬಂದು ಹೋಗಿವೆ. ಆದರೆ ನಿಜಕ್ಕೂ...

ಜಲ ಸಾರಿಗೆ ಭಾರತಕ್ಕೆ ಹೊಸತಲ್ಲ. ಆಧುನಿಕ ಸಾರಿಗೆಯ ಆವಿಷ್ಕಾರಕ್ಕೂ ಮೊದಲು ಜನರು ಪ್ರಯಾಣಕ್ಕೆ ಮತ್ತು ಸರಕು ಸಾಗಾಟಕ್ಕೆ ಜಲ ಮಾರ್ಗವನ್ನೇ ಅವ ಲಂಬಿಸಿದ್ದರು. ಗಂಗೆಯಂಥ ನದಿಗಳು ಒಳನಾಡು ಸಾರಿಗೆಯ ಮುಖ್ಯ...

ನಕ್ಸಲೀಯರ ಪ್ರಯೋಗ ಶಾಲೆ ಎಂದೇ ಗುರುತಿಸಲ್ಪಟ್ಟಿರುವ ಛತ್ತೀಸ್‌ಗಢ ರಾಜ್ಯದ ಅರಣ್ಯ ಪ್ರದೇಶಗಳ ಸರಹದ್ದಿನಲ್ಲಿರುವ ಎಂಟು ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಮೊದಲ ಬಾರಿಗೆ ಮತದಾರರು ದಾಖಲೆಯ...

ಕೇಂದ್ರ ಸಚಿವರಾಗಿದ್ದ ಎಚ್‌.ಎನ್‌.ಅನಂತ ಕುಮಾರ್‌ ಅವರು ದಿಢೀರ್‌ ವಿಧಿವಶರಾಗಿರುವುದು ರಾಜ್ಯ ಮಾತ್ರವಲ್ಲದೇ ರಾಷ್ಟ್ರಕ್ಕೂ ತುಂಬಲಾರದ ನಷ್ಟ. ಯಾವುದೇ ಸಂಸದರು, ಶಾಸಕರು, ಜನಪ್ರತಿನಿಧಿಗಳು ತಾವು ಪ್ರತಿನಿಧಿಸುವ...

ಉತ್ತರಖಂಡದ ಮಾದರಿಯಲ್ಲಿ ರಾಜ್ಯದಲ್ಲೂ ಗುಂಪು ಕೃಷಿ ಯೋಜನೆ ಜಾರಿಗೊಳಿಸಲು ಸರಕಾರ ಮುಂದಾಗಿರುವುದು ಒಂದು ಉತ್ತಮ ನಿರ್ಧಾರ. ಕೃಷಿ ಕ್ಷೇತ್ರದ ಬಿಕ್ಕಟ್ಟಿನ ನಿವಾರಣೆಯೆಂದರೆ ರೈತರಿಗೆ ಸಾಲ ಕೊಡುವುದು, ಅನಂತರ ಅದನ್ನು...

ಯೋಜನೆಗೆ ಚಾಲನೆ ದೊರೆತು ವರ್ಷ ಕಳೆದಿದೆ. ಶೇ.50ರಷ್ಟೂ ಅನುಷ್ಠಾನವಾಗಿಲ್ಲ. ಸಮ್ಮಿಶ್ರ ಸರಕಾರ ಬಂದ ನಂತರ ವೇಗ ಕಡಿಮೆ ಯಾಗಿದೆ. ಕಾಂಗ್ರೆಸ್‌ ಯೋಜನೆ ಎಂಬ ಕಾರಣಕ್ಕೆ...

ಸುಮಾರು ನಾಲ್ಕು ತಿಂಗಳ ಹಿಂದೆ ಗಲ್ಫ್ ದೇಶದಲ್ಲಿ ನರ್ಸ್‌ ಆಗಿ ದುಡಿಯುತ್ತಿದ್ದ ಉಡುಪಿ ಸಮೀಪದ ಶಿರ್ವದ ಹೆಝೆಲ್‌ ಎಂಬ ಮಹಿಳೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು. ಆ ದೇಶದ ಪ್ರಜೆಯೊಬ್ಬ ನೀಡಿದ ಕಿರುಕುಳದಿಂದ...

ರಾಜ್ಯದಲ್ಲಿ ಮೂರು ವಿಧಾನಸಭೆ ಮತ್ತು ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫ‌ಲಿತಾಂಶ ವಿಶೇಷ ಅಚ್ಚರಿಗೇ ಕಾರಣವಾಗದಿದ್ದರೂ ಸ್ಪಷ್ಟ ಸಂದೇಶವನ್ನು ನೀಡಿದೆ. ಸಾಮಾನ್ಯವಾಗಿ ಉಪಚುನಾವಣೆ ನಡೆದಾಗ ಆಡಳಿತ...

ಮುಂಬಯಿಯ ಲೋಕಲ್‌ ರೈಲುಗಳನ್ನು ಈ ನಗರದ ಜೀವನಾಡಿ ಎನ್ನುತ್ತೇವೆ. ಲೋಕಲ್‌ ರೈಲು ಸೇವೆ ಇಲ್ಲದ ಮುಂಬಯಿಯನ್ನು ಕಲ್ಪಿಸಿಕೊಳ್ಳುವುದು ಕೂಡಾ ಅಸಾಧ್ಯ. ಜನರ ಬದುಕಿನಲ್ಲಿ ಈ ಸಾರಿಗೆ ವ್ಯವಸ್ಥೆ ಆ ರೀತಿ ಬೆಸೆದುಕೊಂಡಿದೆ....

ಪಟಾಕಿಯ ಸಿಡಿಮದ್ದು ಯಾರ ಕಣ್ಣಿಗೂ, ಬಾಳಿಗೂ ಕಿಡಿಯಾಗಿ ಬೀಳದಿರಲಿ. ಎಲ್ಲರೂ ಜೊತೆಯಾಗಿ ನಡೆಯಲು, ನಲಿಯಲು ದೀಪಾವಳಿ ನೆಪವಾಗಲಿ. ಹಣತೆಯ ಬೆಳಕು ಮನೆ-ಮನಗಳಲ್ಲೂ ಬೆಳಗಲಿ. 

ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಮರಳಿನ ಕೊರತೆ ಹಾಹಾಕಾರ ಸೃಷ್ಟಿಸಿದೆ. ಇದು ಆಡಳಿತಾರೂಢರಿಗೆ ಎಷ್ಟು ನಿದ್ದೆಗೆಡಿಸಬೇಕಿತ್ತೋ ಅಷ್ಟನ್ನು ಕೆಡಿಸಿಲ್ಲ, ಕಾರ್ಮಿಕರು, ಮರಳು ಬಳಕೆದಾರರಿಗೆ ಮಾತ್ರ ಸಾಕಷ್ಟು...

ಕೇಂದ್ರ ಸರಕಾರ ಮತ್ತು ಆರ್‌ಬಿಐ ನಡುವಿನ ತಿಕ್ಕಾಟ ಗಂಭೀರವಾಗುವ ಲಕ್ಷಣಗಳು ಕಾಣಿಸಿವೆ. ಇಷ್ಟರ ತನಕ ಯಾವ ಸರಕಾರವೂ ಉಪಯೋಗಿಸದ ಆರ್‌ಬಿಐ ಕಾಯಿದೆಯಲ್ಲಿರುವ ಸೆಕ್ಷನ್‌ 7(1) ನ್ನು ಸರಕಾರ ಪ್ರಯೋಗಿಸಲು ಮುಂದಾಗಿರುವುದೇ...

ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಮಾತೃಭಾಷೆಗೇ ಆದ್ಯತೆ ಸಿಗಬೇಕು. ಕನ್ನಡ ನಮ್ಮ ಉಸಿರಾದರೆ, ಮಂತ್ರವಾದರೆ ಮಾತ್ರ ರಾಜ್ಯೋತ್ಸವ ಆಚರಣೆ ಸಾರ್ಥಕ. 

ಮಾಲ್ಡೀವ್ಸ್‌  ಫ‌ಲಿತಾಂಶದ ವಿಷಯದಲ್ಲಿ ಅಸಹನೆಯಿಂದ ಕುದಿಯುತ್ತಿದ್ದ ಚೀನಾ ಈಗ ಕೊಲಂಬೋದತ್ತ ದೌಡಾಯಿಸುವುದು ನಿಶ್ಚಿತ. ಹೀಗಾಗಿ, ಚೀನಾದ ತಂತ್ರಗಳನ್ನು ಎದುರಿಸಲು ಭಾರತಕ್ಕೆ ಜಪಾನ್‌ ಸಹಯೋಗ ಅತ್ಯಗತ್ಯ. ...

Back to Top