CONNECT WITH US  
echo "sudina logo";

ಫಿಫಾ ಸ್ಪೆಷಲ್

ಮಾಸ್ಕೊ: ಈಜಿಪ್ಟ್ ತಂಡದ ನಾಯಕ ಹಾಗೂ ಗೋಲ್‌ಕೀಪರ್‌ ಕೂಡ ಆಗಿರುವ ಎಸ್ಸಾಮ್‌ ಎಲ್‌-ಹದಾರಿ ವಿಶ್ವಕಪ್‌ ಕೂಟಕ್ಕೂ ಮುನ್ನ ಭಾರೀ ಸುದ್ದಿಯಲ್ಲಿದ್ದರು. ವಿಶ್ವಕಪ್‌ ಆಡಿದ ಅತೀ ಹಿರಿಯ ಆಟಗಾರನೆಂಬ...

ನಿಜ್ನಿ ನೊವೊYರೊಡ್‌: ಇಂಗ್ಲೆಂಡ್‌ ನಾಕೌಟ್‌ ಪ್ರವೇಶಕ್ಕೆ ಇನ್ನು ಕೇವಲ 3 ಅಂಕ, ಅರ್ಥಾತ್‌ ಒಂದು ಗೆಲುವು ಒಲಿದರೆ ಸಾಕು. ಇದನ್ನು ರವಿವಾರ ಪನಾಮ ವಿರುದ್ಧ ಗಳಿಸಿದರೆ "ಜಿ' ವಿಭಾಗದಿಂದ...

ಯೆಕಟೆರಿನ್‌ಬರ್ಗ್‌: "ಎಚ್‌' ವಿಭಾಗದ ಬಲಿಷ್ಠ ತಂಡಗಳಾಗಿ ಗೋಚರಿಸಿರುವ ಜಪಾನ್‌ ಮತ್ತು ಸೆನೆಗಲ್‌ ರವಿವಾರದ ವಿಶ್ವಕಪ್‌ ಪಂದ್ಯದಲ್ಲಿ ಪರಸ್ಪರ ಎದುರಾಗಲಿದ್ದು, ಜಬರ್ದಸ್ತ್ ಹೋರಾಟವೊಂದನ್ನು...

ರೊಸ್ತೋವ್‌: "ಎಫ್' ವಿಭಾಗದ ಪಂದ್ಯದಲ್ಲಿ ಪರಿಪೂರ್ಣ ಪ್ರದರ್ಶನ ನೀಡಿದ ಮೆಕ್ಸಿಕೊ ಸತತ 2 ಗೆಲುವಿನೊಂದಿಗೆ ಫಿಫಾ ವಿಶ್ವಕಪ್‌ ಪಂದ್ಯಾವಳಿಯ ನಾಕೌಟ್‌ ಸಾಧ್ಯತೆಯನ್ನು ಬಹುತೇಕ ಖಚಿತಪಡಿಸಿದೆ. ...

ಮಾಸ್ಕೊ: ವಿಶ್ವದ 3ನೇ ರ್‍ಯಾಂಕಿಂಗ್‌ ತಂಡವಾದ ಬೆಲ್ಜಿಯಂ ಮತ್ತೂಂದು ಪ್ರಚಂಡ ಪ್ರದರ್ಶನದೊಂದಿಗೆ ಫಿಫಾ ವಿಶ್ವಕಪ್‌ ಪಂದ್ಯಾವಳಿಯ ನಾಕೌಟ್‌ಗೆ ಲಗ್ಗೆ ಇರಿಸಿದೆ. ಶನಿವಾರದ "ಜಿ' ವಿಭಾಗದ...

ಕಲಿನಿನ್‌ಗಾÅಡ್‌: ಹಿನ್ನಡೆಯ ಬಳಿಕ ಡ್ರಾ ಹಾದಿ ಹಿಡಿದಿದ್ದ ಸ್ವಿಜರ್‌ಲ್ಯಾಂಡ್‌ ಶುಕ್ರವಾರ ರಾತ್ರಿ ಕೊನೆಯ ಕ್ಷಣದಲ್ಲಿ ಸರ್ಬಿಯಾದ ಮೇಲೇರಿ ಹೋಗಿ ಅಮೋಘ ಗೆಲುವನ್ನು ಸಾಧಿಸುವಲ್ಲಿ...

ನಿಜ್ನಿ ನೊವೊರೊಡ್‌: ಆರ್ಜೆಂಟೀನಾದ ಸ್ಟಾರ್‌ ಆಟಗಾರ, ವಿಶ್ವದ ಫ‌ುಟ್‌ಬಾಲ್‌ ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಲಿಯೋನೆಲ್‌ ಮೆಸ್ಸಿ ಅವರ ವಿಶ್ವಕಪ್‌ ಕನಸು ಭಗ್ನಗೊಳ್ಳುವ ಸಾಧ್ಯತೆಗಳು...

ಸೋಚಿ: ವಿಶ್ವಕಪ್‌ ದಾಖಲೆಗಳೆಲ್ಲವೂ ಜರ್ಮನಿಯ ಪರವಾಗಿಯೇ ಇವೆ. ಆದರೆ ದಾಖಲೆಗಳು ಯಾವುದೇ ಕ್ಷಣದಲ್ಲಿ ಮುರಿಯುವ, ಹೊಸ ಇತಿಹಾಸ ನಿರ್ಮಾಣವಾಗುವ ಸಾಧ್ಯತೆ ಯಂತೂ ಇದ್ದೇ ಇದೆ.

ಕೊಟ್ಟಾಯಂ: ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ಕ್ರೊವೇಶಿಯಾ ವಿರುದ್ಧ ಅನುಭವಿಸಿದ ಹೀನಾಯ ಸೋಲನ್ನು ಸಹಿಸಲಾಗದೆ ಆರ್ಜೆಂಟೀನಾ ತಂಡದ ಕೇರಳದ ಅಭಿಮಾನಿಯೋರ್ವ "ಡೆತ್‌ ನೋಟ್‌' ಬರೆದಿಟ್ಟು...

ಸೇಂಟ್‌ ಪೀಟರ್ಸ್‌ಬರ್ಗ್‌: ಇನ್ನೇನು ಬ್ರಝಿಲ್‌-ಕೋಸ್ಟಾರಿಕಾ ನಡುವಿನ "ಇ' ಗ್ರೂಪ್‌ ಪಂದ್ಯಕ್ಕೆ ಡ್ರಾ ಮುದ್ದೆ ಬೀಳಲಿದೆ, ಕೋಸ್ಟಾರಿಕಾ ಅಸಾಮಾನ್ಯ ಸಾಧನೆಯೊಂದಿಗೆ ತನ್ನನ್ನು...

ವೊಲ್ಗೊಗ್ರಾಡ್‌: ಅಹ್ಮದ್‌ ಮೂಸಾ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಶುಕ್ರವಾರ ರಾತ್ರಿಯ "ಡಿ' ವಿಭಾಗದ ವಿಶ್ವಕಪ್‌ ಪಂದ್ಯದಲ್ಲಿ ನೈಜೀರಿಯಾ 2-0 ಅಂತರದಿಂದ ಐಸ್‌ಲ್ಯಾಂಡನ್ನು ಮಣಿಸಿದೆ. ಇದು...

ಮಾಸ್ಕೊ: ಪೆರು ವಿರುದ್ಧ ಬಲಿಷ್ಠ ಫ್ರಾನ್ಸ್‌ 1-0 ಗೋಲಿನ ಅಂತರದಿಂದ ಗೆದ್ದಿದೆ. ಜಯದೊಂದಿಗೆ ಗುಂಪು "ಸಿ'ನಿಂದ ಫ್ರಾನ್ಸ್‌ ಪ್ರೀಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಸೋತ ಪೆರು...

ಸಮಾರ: ಡೆನ್ಮಾರ್ಕ್‌ ಮತ್ತು ಆಸ್ಟ್ರೇಲಿಯಾ ನಡುವೆ ಗುರುವಾರ ನಡೆದ "ಸಿ' ವಿಭಾಗದ ಫಿಫಾ ವಿಶ್ವಕಪ್‌ ಪಂದ್ಯ 1-1 ಡ್ರಾದೊಂದಿಗೆ ಮುಗಿದಿದೆ. ಇದರೊಂದಿಗೆ ಸತತ 2ನೇ ಗೆಲುವು ಸಾಧಿಸಿ ದ್ವಿತೀಯ...

ಸೇಂಟ್‌ ಪೀಟರ್ಸ್‌ಬರ್ಗ್‌: ನೆಚ್ಚಿನ ತಂಡವೆಂಬ ಹಣೆಪಟ್ಟಿಯೊಂದಿಗೆ ಕಣಕ್ಕಿಳಿದಿದ್ದ ಬ್ರೆಜಿಲ್‌ ಅತ್ಯಂತ ನಿರಾಸೆಯೊಂದಿಗೆ ಫಿಫಾ ಕೂಟವನ್ನಾರಂಭಿಸಿದೆ. ಭಾನುವಾರ ಸ್ವಿಜರೆಲಂಡ್‌ ವಿರುದ್ಧ 1-1...

ರಸ್ತೊವ್‌: ಬುಧವಾರ ತನ್ನ 100ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿ, ಸ್ಮರಣೀಯ ಗೋಲಿನೊಂದಿಗೆ ಉರುಗ್ವೆಯ ದ್ವಿತೀಯ ಸುತ್ತಿನ ಪಯಣವನ್ನು ಸಾರಿದ ಬಳಿಕ ಲೂಯಿಸ್‌ ಸ್ವಾರೆಜ್‌ ಸಿಹಿ ಸುದ್ದಿಯೊಂದನ್ನು...

ವೊಲ್ಗಾಗ್ರಾಡ್‌: ಶುಕ್ರವಾರದ ಅತ್ಯಂತ ನಿರೀಕ್ಷೆಯ ಪಂದ್ಯ "ಡಿ' ವಿಭಾಗದಲ್ಲಿ ನೈಜೀರಿಯಾ ಹಾಗೂ ಐಸ್‌ಲ್ಯಾಂಡ್‌ ನಡುವೆ ನಡೆಯಲಿದೆ. ಇದೇ ಮೊದಲ ಸಲ ವಿಶ್ವಕಪ್‌ಗೆ ಲಗ್ಗೆಯಿರಿಸಿ, ನೆಚ್ಚಿನ...

ಕಝಾನ್‌: ಡಿಯೆಗೊ ಕೋಸ್ಟ ದ್ವಿತೀಯಾರ್ಧದಲ್ಲಿ ಬಾರಿಸಿದ ಏಕೈಕ ಗೋಲಿನ ನೆರವು ಪಡೆದ ಸ್ಪೇನ್‌ ಬುಧವಾರ ರಾತ್ರಿಯ "ಬಿ' ವಿಭಾಗದ  ಮುಖಾಮುಖೀಯಲ್ಲಿ ಇರಾನ್‌ ವಿರುದ್ಧ 1-0 ಮೇಲುಗೈ ಸಾಧಿಸಿದೆ....

ಮಾಸ್ಕೋ: ಇಲ್ಲಿನ ಸಿಟಿ ಸೆಂಟರ್‌ನಲ್ಲಿ ತೆಳ್ಳನೆಯ, ಬೆಳ್ಳನೆಯ ಬಳುಕುವ ದೇಹದೊಂದಿಗೆ ರಷ್ಯಾದ ಚೆಲುವೆಲ್ಲವನ್ನೂ ಹೊತ್ತು ನಿಂತ ಸುಂದರಿಯೊಬ್ಬಳು  "ದಿಲ್‌ವಾಲೆ ದುಲ್ಹನಿಯಲೇ ಜಾಯೇಂಗೆ' ಚಿತ್ರದ...

ನವದೆಹಲಿ: ಫಿಫಾ ವಿಶ್ವಕಪ್‌ ವಿಶ್ವಾದ್ಯಂತ ಕಾವು ಪಡೆದುಕೊಳ್ಳುತ್ತಿರುವಂತೆಯೇ ಭಾರತದಲ್ಲೂ ಅದರ
ಪರಿಣಾಮ ಹಲವು ರೀತಿಯಲ್ಲಿ ಕಾಣಲಾರಂಭಿಸಿದೆ.

ಈ ಬಾರಿ ವಿಶ್ವಕಪ್‌ ವೀಕ್ಷಕರ...

ಮಾಸ್ಕೊ: ಜರ್ಮನಿ ವಿರುದ್ಧ ಸಲಿಂಗಕಾಮದ ಪರ ಘೋಷಣೆ ಹಾಕಿದ ಮೆಕ್ಸಿಕೊ ಅಭಿಮಾನಿಗಳ ವಿರುದ್ಧ  ಫಿಫಾ ಶಿಸ್ತುಕ್ರಮ ಜರುಗಿಸುವ ಸಾಧ್ಯತೆಯಿದೆ.

ಭಾನುವಾರ ನಡೆದ ಪಂದ್ಯದ ವೇಳೆ ಘಟನೆ...

Back to Top