CONNECT WITH US  

ಹಣ ಕಹಳೆ

ನಮ್ಮ ದೇಶದಲ್ಲಿ ಕೇಂದ್ರ ಸರಕಾರದ ಬಜೆಟ್‌ ಬಹುಮುಖ್ಯ ಆರ್ಥಿಕ ದಾಖಲೆ. ಮುಂದಿನ ಹಣಕಾಸು ವರ್ಷದಲ್ಲಿ ಬರುವ ಆದಾಯವೆಷ್ಟು ಹಾಗೂ ಸರಕಾರ ಆ ಹಣವನ್ನು ಹೇಗೆ ಖರ್ಚು ಮಾಡಲಿದೆ ಎಂಬುದನ್ನು ಈ ಬಜೆಟ್‌ ಪತ್ರ ಸ್ಥೂಲವಾಗಿ...

ವಿತ್ತೀಯ ಸೇರ್ಪಡೆ ಕುರಿತು ಆರ್‌ಬಿಐನ ದೀಪಕ್‌ ಮೊಹಾಂತಿ ಸಮಿತಿ ಇತ್ತೀಚೆಗೆ ಸಲ್ಲಿಸಿರುವ ಮಧ್ಯಮಾವಧಿ ವರದಿಯಲ್ಲಿ ಬಹಳ ಒಳ್ಳೆಯ ಸಲಹೆಗಳಿವೆ. ವರದಿಯ ಹೆಗ್ಗಳಿಕೆಯೆಂದರೆ ಇದರಲ್ಲಿ ವಿತ್ತೀಯ ಸೇರ್ಪಡೆಯ ಉದ್ದೇಶ...

ಕೇಂದ್ರ ಸರಕಾರ ಮಧ್ಯವಾರ್ಷಿಕ ಆರ್ಥಿಕ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದು ಮುಖ್ಯ ಆರ್ಥಿಕ ಸಲಹೆಗಾರ ಡಾ| ಅರವಿಂದ ಸುಬ್ರಮಣಿಯನ್‌ ಸಿದ್ಧಪಡಿಸಿರುವ ಬಹಳ ಮಹತ್ವದ ವರದಿ. ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ...

ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಬೇಕೆಂಬ ಒತ್ತಡದಲ್ಲಿ ಬ್ಯಾಂಕುಗಳು ಉಳಿತಾಯದ ಮೇಲಿನ ಬಡ್ಡಿಯನ್ನೂ ಬಹಳ ಇಳಿಸಿವೆ. ಸದ್ಯ ಸರಕಾರಿ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಿಗೆ ಇದೆ. ಅದೂ ಮುಂದಿನ ಬಜೆಟ್‌ನಲ್ಲಿ...

ಆರ್ಥಿಕತೆ ಕೆಳಮುಖವಾಗಿದ್ದಾಗ ಕೊಂಚ ಕಡಿಮೆ ಅಭಿವೃದ್ಧಿ ದರಕ್ಕೇ ತೃಪ್ತಿಪಟ್ಟುಕೊಳ್ಳುವುದು ಒಳ್ಳೆಯದು. ಇದನ್ನು ಚೀನ ನೋಡಿ ಕಲಿಯಬೇಕು. ಬಲವಂತವಾಗಿ ಅಭಿವೃದ್ಧಿ ದರ ಹೆಚ್ಚಿಸಲು ಹೋದರೆ ಹಣದುಬ್ಬರವೂ...

ಚಿನ್ನದ ಆಮದು ಕಡಿಮೆ ಮಾಡಿ ದೇಶದ ಆರ್ಥಿಕತೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ 3 ಚಿನ್ನದ ಸ್ಕೀಮ್‌ಗಳನ್ನು ಆರಂಭಿಸಿದೆ. ಆದರೆ, ಚಿನ್ನಕ್ಕೆ ಸಂಬಂಧಿಸಿದ ಎಲ್ಲದರ ಬಗ್ಗೆಯೂ ಬಹಳ ಆಸಕ್ತಿ...

ಕೇಂದ್ರ ಬಜೆಟ್‌ಗೂ ಮುನ್ನ ಯಾವಾಗಲೂ ಪ್ರಬಲ ಆರ್ಥಿಕ ಲಾಬಿಗಳು ತಮ್ಮ ಕೂಗನ್ನು ಸರಕಾರಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾಗುತ್ತವೆ. ದುರದೃಷ್ಟವಶಾತ್‌, ದುರ್ಬಲ ವರ್ಗದವರ ಕೂಗು ಯಾರ ಕಿವಿಗೂ ಬೀಳುವುದಿಲ್ಲ. ಬಿದ್ದರೂ...

2014ರ ಬಜೆಟ್‌ನಲ್ಲಿ ಘೊಷಣೆ ಮಾಡಿದ ಸಾವರಿನ್‌ ಗೋಲ್ಡ್‌ ಬಾಂಡ್‌ ಕೊನೆಗೂ ಮೊನ್ನೆ ಶುಕ್ರವಾರದಂದು ಬಿಡುಗಡೆ ಆಗಿದೆ. ಸಾವರಿನ್‌ ಗೋಲ್ಡ್‌ ಬಾಂಡು ಎಂದರೆ ಸರಕಾರವು ನೀಡುವ ಚಿನ್ನದ ಪ್ರತಿರೂಪವಾಗಿರುವ ಒಂದು ಸಾಲಪತ್ರ...

2016ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್‌ ಹಿನ್ನೆಲೆಯಲ್ಲಿ ಪ್ರಬಲ ಲಾಬಿಗಳು ಈಗಾಗಲೇ ಏನೇನು ಮಾಡಬೇಕೆಂಬ ಲೆಕ್ಕಾಚಾರ ಆರಂಭಿಸಿವೆ. ಕೆಲ ವರ್ಗಗಳು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ನಿರ್ದಿಷ್ಟ...

ದೇಶದಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆಯಾಗಬೇಕು ಅಂದರೆ ಬೇಳೆಕಾಳುಗಳು ಎಲ್ಲರಿಗೂ ಸೋವಿ ಬೆಲೆಯಲ್ಲಿ ಸಿಗುವಂತೆ ಸರಕಾರ ನೋಡಿಕೊಳ್ಳಬೇಕು. ದಶಕಗಳಿಂದ ದೇಶದಲ್ಲಿ ಬೇಳೆಕಾಳುಗಳ ಕೊರತೆಯಿದ್ದರೂ ಸರಕಾರ ಬರೀ ಅಕ್ಕಿ...

ಹಿಂದಿನ ಎನ್‌ಡಿಎ ಸರಕಾರದಲ್ಲಿ ಇದೇ ರೀತಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಯದ್ವಾತದ್ವಾ ಇಳಿಸಿದಾಗ ಜನ ರೊಚ್ಚಿಗೆದ್ದಿದ್ದರು. ಆಗ ಬಿಜೆಪಿ ಅಧ್ಯಕ್ಷರಾಗಿದ್ದ ರಾಜನಾಥ್‌ ಸಿಂಗ್‌ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿ...

ಠೇವಣಿದಾರರೇ ಬ್ಯಾಂಕುಗಳ ನಿಜವಾದ ಮಾಲಿಕರು. ಆದರೆ ಇಂದು ಬ್ಯಾಂಕುಗಳು ಹಾಗೂ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಠೇವಣಿದಾರರ ಹಿತಕ್ಕೆ ಯಾವ ಬೆಲೆಯೂ ಇಲ್ಲ. ಬಡ್ಡಿ ದರ ಒಂದೇ ಸಮನೆ ಇಳಿಸಲಾಗುತ್ತಿದೆ. ಹಾಗಾಗಿ ಬ್ಯಾಂಕ್‌...

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಿಡುಗಡೆ ಮಾಡುವ ವಾರ್ಷಿಕ ವರದಿಗೆ ಜಾಗತಿಕ ಮನ್ನಣೆಯಿದೆ. ಇದು ಭಾರತೀಯ ಆರ್ಥಿಕತೆಯ ಅಧಿಕೃತ ದಾಖಲೆಯೆಂದು ಎಲ್ಲ ದೇಶಗಳೂ ಭಾವಿಸುತ್ತವೆ. ವರ್ಷದಿಂದ ವರ್ಷಕ್ಕೆ ಈ ವರದಿ...

ಒಂದು ಕರೆನ್ಸಿಯ ವಿನಿಮಯ ದರವೆಂದರೆ ಅದನ್ನು ಯಾವ ದರದಲ್ಲಿ ಮತ್ತೂಂದು ಕರೆನ್ಸಿಗೆ, ಅಂದರೆ ಪ್ರಮುಖವಾಗಿ ಅಂತಾರಾಷ್ಟ್ರೀಯ ಕರೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದೋ ಆ ದರ. ಈ ವಿನಿಮಯ ದರದ ವಿಷಯ ಆಗಾಗ ಚರ್ಚೆಗೆ...

ಹಣಕಾಸು ಕ್ಷೇತ್ರದ ಶಾಸನ ಸುಧಾರಣೆ ಸಮಿತಿ (ಎಫ್ಎಸ್‌ಎಲ್‌ಆರ್‌ಸಿ) 2013ರ ಮಾರ್ಚ್‌ನಲ್ಲೇ ತನ್ನ ಕೆಲಸ ಮುಗಿಸಿತ್ತು. ಸಮಯಕ್ಕೆ ಸರಿಯಾಗಿ ಮೊದಲ ಭಾಗದಲ್ಲಿ ಮುಖ್ಯ ವರದಿ ಹಾಗೂ ಎರಡನೇ ಭಾಗದಲ್ಲಿ ಭಾರತೀಯ ಹಣಕಾಸು...

ಬೇಳೆಕಾಳುಗಳೇ ನಮಗೆ ಪ್ರೋಟೀನ್‌ನ ಪ್ರಮುಖ ಮೂಲ. ಆದರೂ, ನಮ್ಮ ದೇಶದಲ್ಲಿ ಬೇಳೆಕಾಳುಗಳ ತಲಾ ಸೇವನೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇರುವುದು ರಹಸ್ಯವೇನಲ್ಲ. 1961ರಲ್ಲಿ ಪ್ರತಿಯೊಬ್ಬ ಭಾರತೀಯ ಒಂದು...

ಗ್ರೀಸ್‌ನ ಸಾಲ ಸುಮಾರು 22 ಲಕ್ಷ ಕೋಟಿ ರೂಪಾಯಿ. ಇದು ಅದರ ಜಿಡಿಪಿಯ ಶೇ.275ರಷ್ಟು. ಮೊನ್ನೆ ಜೂನ್‌ 30ರಂದು ಗ್ರೀಸ್‌ ತಾನು ಸುಸ್ತಿದಾರ ಎಂದು ಘೋಷಿಸಿಕೊಂಡಿತು. ಜೊತೆಗೆ ಅಲ್ಲಿನ ಜನಮತಗಣನೆಯಲ್ಲಿ ದೇಶದ ಜನರು...

ಚಿನ್ನ ಕೊಳ್ಳಲು ಮುಗಿಬೀಳುವ ಜನರಿಂದ ದೇಶದ ಬೊಕ್ಕಸಕ್ಕಾಗುತ್ತಿರುವ ನಷ್ಟ ತಪ್ಪಿಸಿಕೊಳ್ಳಲು ಕೇಂದ್ರ ಸರಕಾರ ಚಿನ್ನದ ಬಾಂಡ್‌ ಯೋಜನೆ ಜಾರಿಗೊಳಿಸುತ್ತಿದೆ. ಸರಿಯಾಗಿ ಜಾರಿಗೊಳಿಸಿದರೆ ಇದು ಚಿನ್ನದಲ್ಲಿ ಹೂಡಿಕೆ...

ಇತ್ತೀಚೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ನ ಗವರ್ನರ್‌ ರಘುರಾಂ ರಾಜನ್‌ ಈ ವರ್ಷದ ಎರಡನೇ ದ್ವೆ„ವಾರ್ಷಿಕ ಹಣಕಾಸು ನೀತಿ ಪ್ರಕಟಿಸಿದರು. ಅದರಲ್ಲಿ ರೆಪೋ ದರ (ಬ್ಯಾಂಕುಗಳ ಪರವಾಗಿ ಸರ್ಕಾರ ಆರ್‌ಬಿಐನಲ್ಲಿ...

ಜೂನ್‌ 2ರಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ರಘುರಾಂ ರಾಜನ್‌ ಪ್ರಕಟಿಸುವ 2015-16ನೇ ಸಾಲಿನ ಎರಡನೇ ಹಣಕಾಸು ನೀತಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Back to Top