CONNECT WITH US  

ಫಿಟ್ & ಫೈನ್

ನಿಮ್ಮ ಕೈಲಿ ಇರದ ವಿಷಯಗಳಿಗೋಸ್ಕರ ತಲೆ ಕೆಡಿಸಿಕೊಳ್ಳಬೇಡಿ, ರಕ್ತದೊತ್ತಡ ಹೆಚ್ಚಿಸಿಕೊಳ್ಳಬೇಡಿ. ಅದಕ್ಕಾಗಿ ಮೊದಲೇ ಆದಷ್ಟು ಪ್ಲಾನ್‌x ಆಗಿ ಇರಿ,

ನಮಸ್ಕಾರ, ಎಕ್ಸರ್‌ಸೈಜ್‌ ಅಂದರೆ ಕೇವಲ ದೇಹಕ್ಕೆ ಸಂಬಂಧಪಟ್ಟಿದ್ದು ಅಂತ ತಿಳಿದಿದ್ದೇವೆ. ಎಕ್ಸರ್‌ಸೈಜ್‌
ಮೂಲಕ ಕಣ್ಣನ್ನೂ ಚೆನ್ನಾಗಿಟ್ಟುಕೊಳ್ಳಬಹುದೇ? ದಯವಿಟ್ಟು ತಿಳಿಸಿ.
-ರಾಘವಿ,...

"ಅಕಿರ' ಸಿನಿಮಾದ ಹಾಡು ಹಾಗೂ ಪೋಸ್ಟರ್‌ಗಳನ್ನು ನೀವು ನೋಡಿದ್ದರೆ ಅದರಲ್ಲಿ ನಾಯಕ ಅನೀಶ್‌ ತೇಜೇಶ್ವರ್‌ ಜೊತೆಗೆ ಹೊಸ ನಾಯಕಿಯ ಫೋಟೋ ಕೂಡಾ ರಾರಾಜಿಸುತ್ತಿದೆ. ಸಹಜವಾಗಿಯೇ ಯಾರೀ ಹುಡುಗಿ ಎಂಬ ಪ್ರಶ್ನೆ ಬರಬಹುದು. ಆ...

ನಮಸ್ಕಾರ, ಎಕ್ಸರ್‌ಸೈಜ್‌ ಅಂದರೆ ಕೇವಲ ದೇಹಕ್ಕೆ ಸಂಬಂಧಪಟ್ಟಿದ್ದು ಅಂತ ತಿಳಿದಿದ್ದೇವೆ. ಎಕ್ಸರ್‌ಸೈಜ್‌ ಮೂಲಕ ಕಣ್ಣನ್ನೂ ಚೆನ್ನಾಗಿಟ್ಟುಕೊಳ್ಳಬಹುದೇ? ದಯವಿಟ್ಟು ತಿಳಿಸಿ.
ರಾಘವಿ, ಚನ್ನರಾಯಪಟ್ಟಣ

ದೇಹಕ್ಕೆ ದೀರ್ಘ‌ಕಾಲದ ಅನಾರೋಗ್ಯ ಉಂಟು ಮಾಡುವ ಕೆಲ ಅಂಶಗಳನ್ನು ತಿಳಿದುಕೊಳ್ಳೋಣ.

ನಿಶ್ಯಕ್ತಿ: ಜಂಕ್‌ ಫ‌ುಡ್‌ನ‌ಲ್ಲಿ ಯಾವುದೇ ರೀತಿಯ ಪೋಷಕಾಂಶಗಳಿಲ್ಲದೇ ಇರುವುದರಿಂದ ದೇಹ ಬಹಳ ಬೇಗ...

ಮೊದಲಿಗೆ ಕಂಗ್ರಾಕ್ಟ್$Õ. ಈ ರೀತಿ ಹೊಟ್ಟೆ ಸುತ್ತ ಬಟ್ಟೆ ಸುತ್ತಿಕೊಂಡ ತಕ್ಷಣ ಖಂಡಿತ ನಿಮ್ಮ ಬೊಜ್ಜು ಇಳಿಯುವುದಿಲ್ಲ. ಇದು ವರ್ಕ್‌ ಆಗಿರುತ್ತಿದ್ದರೆ ನಿಮ್ಮ ನಮ್ಮ ಅಜ್ಜಿ, ಅಮ್ಮಂದಿರು ಯಾಕೆ ಮಗುವಾದ ನಂತರ...

ರಂಜನಾ ಅವರೇ ಯಾಕಿಲ್ಲ! ಖಂಡಿತ ಇದೆ, ನಿಮ್ಮ ಮುಖದ ಕಾಂತಿ, ಕಳಕಳಿ, ಹೊಳಪು ಬರುವುದು ನೀವು ಹಚ್ಚುವ ಕ್ರೀಮ್‌ಗಳಿಂದಲ್ಲ, ಅದು ಬರೋದು ನಿಮ್ಮೊಳಗಿನ ಹುರುಪು, ಉತ್ಸಾಹ, ಆತ್ಮವಿಶ್ವಾಸಗಳಿಂದ. ಅದು ಸಾಧ್ಯವಾಗುವುದು ನೀವು...

ಹಲೋ ಮೇಡಮ್‌, ನನ್ನ ವಯಸ್ಸು 20. ನನ್ನ ದೇಹದ ತೂಕ 55 ಕೆಜಿ. ನನಗೆ ಸಿಕ್ಸ್‌ ಪ್ಯಾಕ್‌ ಬೇಡ, ಆದರೆ ಈ ವಯಸ್ಸಿಗೆ ತಕ್ಕ ಫಿಟೆ°ಸ್‌ ಬೇಕು. ಇದಕ್ಕೆ ಬೇಕಾಗಿ ನಾನು ಏನು ಮಾಡಬೇಕು. ಮಾನಸಿಕವಾಗಿ ತುಂಬ  ಬಳಲಿದ್ದೇನೆ,...

ಫಿಟ್‌ ಆಗಿರುವುದೆಂದರೆ ಅದು ಕೇವಲ ದೈಹಿಕವಾಗಿ ಆರೋಗ್ಯವಾಗಿರುವುದು ಮಾತ್ರ ಅಲ್ಲ. ಫಿಟ್‌ ಆಗಿರುವುದು ಅಂದರೆ ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿಯೂ ಕ್ಷಮತೆಯಿಂದ ಕೂಡಿರುವುದು, ಫಿಟ್‌ ಆಗಿರುವುದು ಅಂದರೆ ಜೀವನದ...

ಗರ್ಭಿಣಿ ಎಂದು ತಿಳಿದ ತಕ್ಷಣ ಆಕೆಗೆ ತಿನಿಸುವುದರಲ್ಲಿ ಕೊಡುವ ಗಮನವನ್ನು ಆಕೆ ಮಾಡಬೇಕಾದ ಶಾರೀರಿಕ ವ್ಯಾಯಾಮಗಳೆಡೆಗೆ ಕೊಡಲು ಹೋಗುವುದಿಲ್ಲ. ಗರ್ಭಿಣಿ ಆರೋಗ್ಯವಂತಳಾಗಿರಬೇಕಾದರೆ, ಕೆಲವೊಂದು ವ್ಯಾಯಾಮಗಳನ್ನು...

ವ್ಯಾಯಾಮವು ನಮ್ಮ ದೇಹವನ್ನು ಫೈನ್‌ಟ್ಯೂನ್‌ ಮಾಡುತ್ತದೆ. ವ್ಯಾಯಾಮದಿಂದಾಗಿ
ಆರೋಗ್ಯ ವೃದಿಟಛಿಸುವುದರ ಜೊತೆಗೆ ಶರೀರವನ್ನು ಸದೃಢವಾಗಿರಿಸುತ್ತದೆ. ವ್ಯಾಯಾಮವನ್ನು ಸಾಧಾರಣವಾಗಿ ಎಲ್ಲರೂ ತೂಕ ಕಡಿಮೆ...

ಚಳಿಗಾಲ ಬಂದರೆಸೊಯ್ಯನೆ ಬೀಸುವಕುಳಿರ್ಗಾಳಿ ನಿಮ್ಮ ದೇಹದಆರೋಗ್ಯದ ಮೇಲೆ
ಸಾಕಷ್ಟು ಎಡವಟ್ಟುಗಳನ್ನುಮಾಡಿಬಿಡುತ್ತದೆ. ಚಳಿಗಾಲದಲ್ಲಿ ಚರ್ಮದ ಆರೋಗ್ಯ, ತಲೆಗೂದಲು, ಮುಖ ಇವೆಲ್ಲವುಗಳನ್ನು ಹೇಗೆ ಪೋಷಣೆ ಮಾಡುವುದು...

ಈ ವೇಗದ ಜೀವನಶೈಲಿಯಿಂದಾಗಿ ಹೃದಯಕ್ಕೆ ವಿಪತ್ತು ಬಹುಬೇಗನೆ ಬಂದು ಬಿಡುತ್ತದೆ. ಅದರ ಹಿಂದೆಯೇ ನಾ ಮುಂದು ತಾ ಮುಂದು ಎನ್ನುವಂತೆ ಮಧುಮೇಹ, ರಕ್ತದೊತ್ತಡ ಎಲ್ಲವೂ ಬಂದುಬಿಡುತ್ತದೆ. ಇನ್ನು ನೀವು ಆ್ಯಕ್ಟೀವ್‌...

ಮನುಷ್ಯರ ಬಹುದೊಡ್ಡ ಶತ್ರುಗಳು ಈ ನಿರಾಸಕ್ತಿ, ಖನ್ನತೆ ಮತ್ತು ಬೇಸರ.

ಹಲೋ ಮೇಡಮ್‌, ನನಗೆ 27 ವರ್ಷ, ಮದುವೆಯಾಗಿ ನನಗೆ 2 ವರ್ಷದ ಮಗು ಇದೆ. ಸಮಸ್ಯೆ ಏನೆಂದರೆ ನನಗೆ ಕೆಲ ದಿನಗಳಿಂದ ವಿಪರೀತ ಬೆನ್ನು ನೋವು ಬರುತ್ತಿದೆ, ಅಷ್ಟೇ ಅಲ್ಲ, ಹೊಟ್ಟೆ ತುಂಬ ಜಾಸ್ತಿ ಕಾಣಿಸುತ್ತಿದೆ,...

ನಾನು ಕೆಲಸಕ್ಕೆ ಹೋಗುತ್ತಿದ್ದೇನೆ, ಮನೆಯನ್ನೂ ನಿಭಾಯಿಸುತ್ತಿದ್ದೇನೆ. ಹಾಗಾಗಿ ನನಗೆ ಎಕ್ಸರ್‌ಸೈಜ್‌ಗೆ ಅವಕಾಶವಾಗುವುದಿಲ್ಲ. ಆದರೂ ಫಿಟ್‌ ಆಗಿರಬೇಕು, ಆರೋಗ್ಯ...

ಭಾರತೀಯರಿಗೆ ಹಬ್ಬಗಳೆಂದೆರೆ ಮುಗಿಯಿತು. ಬಾಯಲ್ಲಿ ನೀರೂರಿಸುವ ವಿವಿಧ ಬಗೆ ತಿಂಡಿಗಳು. ಸಿಹಿ ಮತ್ತು ಖಾರ ಮಿಶ್ರಿತ ತಿನಿಸುಗಳನ್ನು ಮಾಡುವುದಕ್ಕೂ ತಿನ್ನುವುದಕ್ಕೂ ಲೆಕ್ಕವೇ ಇಲ್ಲ. ನಾವೂ ಅಷ್ಟೇ, ಆಗ ನಮಗೆ...

ಇದ್ದಕ್ಕಿದ್ದಂತೆ ಶೂ ಕಟ್ಟಿ, ಟ್ರಾಕ್‌ ಪ್ಯಾಂಟ್‌ ಹಾಕಿಕೊಂಡು ಜಾಗಿಂಗ್‌ ಆರಂಭಿಸುವುದು, ಜಿಮ್‌ನಲ್ಲಿ  ಗಂಟಾನುಗಟ್ಟಲೇ ಬೆವರು ಹರಿಸುವುದನ್ನು ಯಾರು ಬೇಕಾದರೂ ಶುರು ಮಾಡಬಲ್ಲರು. ಆದರೆ ಅದನ್ನೇ  ಒಂದು...

ವ್ಯಾಯಾಮ ಮಾಡುವುದು ಎಷ್ಟು ಮುಖ್ಯವೋ ವ್ಯಾಯಾಮದ ನಂತರ ಮತ್ತು ಮೊದಲು ಊಟಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಪಾಲಿಸುವುದು ಅಷ್ಟೇ ಮುಖ್ಯ. ವ್ಯಾಯಾಮದ ಮೊದಲು ಮತ್ತು ನಂತರ ಸಾಕಷ್ಟು ಪೋಷಕಾಂಶಭರಿತ ಆಹಾರವನ್ನು...

ನನಗೀಗ 30 ವರ್ಷ. ಚಾರಿಟಿಗೋಸ್ಕರ 10 ಕಿ.ಮೀ. ಮ್ಯಾರಥಾನ್‌ನಲ್ಲಿ ಓಡಬೇಕೆಂದು ಯೋಚನೆ ಮಾಡುತ್ತಿದ್ದೇನೆ, ಇನ್ನೂ ಎರಡು ತಿಂಗಳ ಕಾಲಾವಕಾಶ ಇದೆ. ನಾನು ಎಕ್ಸರ್‌ಸೈಜ್‌ನಲ್ಲಿ ತುಂಬ ಆ್ಯಕ್ವಿವ್‌ ಆಗಿದ್ದೇನೆ,...

Back to Top