CONNECT WITH US  

ಗದಗ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಲಕ್ಷ್ಮೇಶ್ವರ: ಸಿವಿಲ್‌ ಕೋರ್ಟ್‌ ಆವರಣದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನದ ಅಂಗವಾಗಿ ನಡೆದ ಕಾನೂನು ಕಾರ್ಯಕ್ರಮವನ್ನು ದಿವಾಣಿ ನ್ಯಾಯಾಧೀಶ ಎಚ್‌.ಐ. ಯಾದವಾಡ ಉದ್ಘಾಟಿಸಿದರು.

ಗಜೇಂದ್ರಗಡ: ಮನೆ ಮಾಳಿಗೆ ಮೇಲೆ ಸಂಡಿಗೆ ಹಾಕುತ್ತಿರುವ ಮಹಿಳೆಯರು.

ಗಜೇಂದ್ರಗಡ ನಾಮಫಲಕಕ್ಕೆ ಸೀಮಿತವಾದ 367 ರಾಷ್ಟೀಯ ಹೆದ್ದಾರಿ.

ಸಾಂದರ್ಭಿಕ ಚಿತ್ರ

ಗಜೇಂದ್ರಗಡ: ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆಗೆ ಮುಂದಾಗಿದೆ. ಮದ್ಯ ಮಾರಾಟಕ್ಕೆ ನಿಯಂತ್ರಣ ಹೇರಿದೆ.

ಲಕ್ಷ್ಮೇಶ್ವರ: ಸಿವಿಲ್‌ ಕೋರ್ಟ್‌ ಆವರಣದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನದ ಅಂಗವಾಗಿ ನಡೆದ ಕಾನೂನು ಕಾರ್ಯಕ್ರಮವನ್ನು ದಿವಾಣಿ ನ್ಯಾಯಾಧೀಶ ಎಚ್‌.ಐ. ಯಾದವಾಡ ಉದ್ಘಾಟಿಸಿದರು.

ಲಕ್ಷ್ಮೇಶ್ವರ: ಗ್ರಾಹಕರು ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುವಿನ ಗುಣಮಟ್ಟ, ದರದಲ್ಲಿ ಆಗುವ ನಷ್ಟ, ಅನ್ಯಾಯ, ಮೋಸ, ವಂಚನೆಗಳನ್ನು ತಪ್ಪಿಸುವಲ್ಲಿ ಜಾಗೃತಿ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ...

ಗಜೇಂದ್ರಗಡ: ಮನೆ ಮಾಳಿಗೆ ಮೇಲೆ ಸಂಡಿಗೆ ಹಾಕುತ್ತಿರುವ ಮಹಿಳೆಯರು.

ಗಜೇಂದ್ರಗಡ: ಬೇಸಿಗೆ ಬಂತೆಂದರೆ ಸಾಕು ಅಬ್ಬಬ್ಟಾ ಇದೆಂತಹ ಬಿರು ಬಿಸಿಲು ಎಂದು ಜನ ಬೇಸರ ವ್ಯಕ್ತಪಡಿಸಿದರೆ, ಇತ್ತ ಮಹಿಳೆಯರಿಗೆ ಬಿಸಿಲಿನ ಪ್ರಕರತೆ ಎಂದರೆ ಖುಷಿಯೋ ಖುಷಿ. ಏಕೆಂದರೆ ಮನೆಯ ಮಾಳಿಗೆ...

ಗಜೇಂದ್ರಗಡ ನಾಮಫಲಕಕ್ಕೆ ಸೀಮಿತವಾದ 367 ರಾಷ್ಟೀಯ ಹೆದ್ದಾರಿ.

ಗಜೇಂದ್ರಗಡ: ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಕೋಟೆ ನಾಡಿನ ಜನತೆಯ ಬಹು ನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿ 367 ಕೈ ತಪ್ಪಿ ಹೋಗಿದೆಯೇ ಎಂಬ ಅನುಮಾನ ಈಗ ಎದುರಾಗಿದೆ.

ಗದಗ: ತಾಲೂಕಿನ ವಿವಿಧೆಡೆ ಮಾವಿನ ಮರಗಳು ಹೂವು-ಕಾಯಿಗಳಿಂದ ಕಂಗೊಳಿಸುತ್ತಿವೆ.

ಗದಗ: ಹವಾಮಾನ ವೈಪರಿತ್ಯ ಹಾಗೂ ಬರಗಾಲ ಮಧ್ಯೆಯೂ ಈ ಬಾರಿ ಜಿಲ್ಲೆಯಲ್ಲಿ ಹಣ್ಣುಗಳ ರಾಜ ಮಾವು ಬಂಪರ್‌ ಬೆಳೆ ನಿರೀಕ್ಷಿಸಲಾಗಿದೆ. ಎಲ್ಲೆಡೆ ಮಾವಿನ ಗಿಡಗಳಲ್ಲಿ ಹೂವು ಅರಳುತ್ತಿದ್ದು, ಅಲ್ಲಲ್ಲಿ...

ಗಜೇಂದ್ರಗಡ: ಬೇಸಿಗೆ ಶುರುವಾಗುತ್ತಿದ್ದಂತೆ ಪಟ್ಟಣದಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿವೆ. ಅದರಲ್ಲೂ ಜವಾರಿ ಹಸಿ ಗಿಡ್ಡ ಮೆಣಸಿಕಾಯಿ ಬೆಲೆಯಂತೂ ಗಗನಕ್ಕೇರಿದೆ. ಹಸಿ ಮೆಣಸಿನಕಾಯಿ ದರ ಏರುತ್ತಲೇ...

ಗದಗ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಗದಗ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ನಾಲ್ಕು ದಿನಗಳ ಕಾಲ ನಡೆದ ಮತದಾರ ಮಿಂಚಿನ ನೋಂದಣಿ ಕಾರ್ಯದಲ್ಲಿ ಒಟ್ಟು 10,889 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು...

ಗದಗ: ನಗರದಲ್ಲಿ ಬಿಸಿಲ ಝಳದಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಕೊಡೆಗಳ ಮೊರೆ ಹೋಗಿರುವುದು.

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೂರ್ಯನ ಪ್ರಖರ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿದ್ದು,
ಭೂಮಿ ಕಾದ ಕಾವಲಿಯಂತಾಗಿದೆ.

ನರೇಗಲ್ಲ: ಕತ್ತಾಳೆ ನಾರು ಒಣಗಿಸುತ್ತಿರುವ ವಲಸಿಗರು

ನರೇಗಲ್ಲ: ಊರ ಹೊರವಲಯಕ್ಕೆ ಹೋದರೆ ಸಾಕು ಕತ್ತಾಳೆ ಗಮನಕ್ಕೆ ಬರುತ್ತದೆ. ದೂರದ ಊರುಗಳಿಂದ ಬಂದ ವಲಸಿಗರಿಗೆ ಈ ಕತ್ತಾಳೆ ಕೈ ಹಿಡಿದಿದೆ. ಹೌದು. ಕತ್ತಾಳೆ ನಾರು ಬೇರ್ಪಡಿಸಿ ಮಾರಾಟ ಮಾಡುವ ಕೆಲಸ...

ಗದಗ: ಗದಗ-ಬೆಟಗೇರಿ ನಗರಸಭೆ ಆಡಳಿತ ಅವಧಿ ಪೂರ್ಣಗೊಳ್ಳಲು ಒಂದು ವಾರ ಬಾಕಿ ಈರುವಾಗಲೇ ಮಾ.5ರಂದು ತರಾತುರಿಯಲಿ ತುರ್ತು ಸಾಮಾನ್ಯ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಗಂಗೀಮಡಿ ಆಶ್ರಯ ಕಾಲೋನಿಗೆ ದಿ...

ಮುಂಡರಗಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಇರುವ ರಸಲಿಂಗ.

ಮುಂಡರಗಿ: ತಾಲೂಕಿನ ವಿಠಲಾಪುರ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಪರೂಪದ ಪಂಚಲೋಹದ ರಸಲಿಂಗ (ಶಿವಲಿಂಗ)ವಿದ್ದು, ಮಹಾಶಿವರಾತ್ರಿ ದಿನ ವಿಶೇಷವಾಗಿ ರಸಲಿಂಗ ಪೂಜೆ ನಡೆಯುತ್ತದೆ. ರಸಲಿಂಗ...

ಶಿರಹಟ್ಟಿ: ವಡವಿ ಹೊಸೂರಿನ ಕೆರೆ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯದಿಂದ ಕೆರೆ ತುಂಬೆಲ್ಲ ಮುಳ್ಳಿನ ಕಂಟಿ ಬೆಳೆದು ನಿಂತಿವೆ.

ಶಿರಹಟ್ಟಿ: ಮಳೆರಾಯನ ಅವಕೃಪೆ ಹಾಗೂ ಅಧಿಕಾರಿಗಳ ನಿರ್ಲಕ್ಷéಕ್ಕೆ ಒಳಗಾಗಿರುವ ತಾಲೂಕಿನ ವಡವಿ-ಹೊಸೂರ ಕೆರೆ ಸಂಪೂರ್ಣ ಬತ್ತಿದೆ. ಅಧಿಕಾರಿಗಳು ಕೆರೆ ಅಭಿವೃದ್ಧಿ ಪಡಿಸುವಲ್ಲಿ ನಿರ್ಲಕ್ಷ್ಯ ಧೋರಣೆ...

ಗದಗ: ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನ ಅಂಗವಾಗಿ ವಿವಿಧ ವಲಯದ ವೃತ್ತಿಪರರಿಗೆ ಕಾರ್ಮಿಕ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗದಗ: ಕಾರ್ಮಿಕರ ಕಾಯಕ ಪರಿಪೂರ್ಣ ಆಗಿರುವುದರಿಂದ ನಾಗರಿಕ ಸಮಾಜ ಮುಂದುವರಿದಿದೆ ಎಂದು ಜಿಪಂ ಅಧ್ಯಕ್ಷ ಎಸ್‌.ಪಿ. ಬಳಿಗಾರ ಅಭಿಪ್ರಾಯಪಟ್ಟರು.

ಗದಗ: ಜಿಲ್ಲೆಯ ಮಟ್ಟಿಗೆ ಬರಗಾಲ ಹೊಸದೇನಲ್ಲ. ಕಳೆದೊಂದು ದಶಕದಲ್ಲಿ ಬಹುತೇಕ ಭಾಗ ಬರಗಾಲಕ್ಕೆ ತುತ್ತಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬರಗಾಲ ಬೆಂಬಿಡದೇ ಕಾಡುತ್ತಿದೆ. ಕುಡಿಯುವ ನೀರು ಮತ್ತು...

ಗಜೇಂದ್ರಗಡ: ಸಮೀಪದ ಜಿಗಳೂರ ಗ್ರಾಮ ಬಳಿಯ ಶಾಶ್ವತ ಕುಡಿಯುವ ಯೋಜನೆಯ ಕೆರೆ ನಿರ್ಮಾಣ ಕಾಮಗಾರಿ ಕುಂಟುತ್ತ ಸಾಗಿರುವುದು.

ಗಜೇಂದ್ರಗಡ: ಬರದ ನಾಡಿಗೆ ಭಗೀರಥವಾಗಬೇಕಿದ್ದ ಜಿಲ್ಲೆಯ ಮಹತ್ವಾಕಾಂಕ್ಷೆಯ ಜಿಗಳೂರ ಶಾಶ್ವತ ಕುಡಿಯುವ ನೀರಿನ ಯೋಜನೆ ಈ ವರ್ಷವೂ ಪೂರ್ಣಗೊಳ್ಳದೇ, ಕಳೆದ ಒಂಬತ್ತು ವರ್ಷಗಳಿಂದ ಯೋಜನೆಗೆ ಗ್ರಹಣ...

ಗದಗ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಪ್ರಯತ್ನದಲ್ಲಿರುವ ಹಾಲಿ ಸಂಸದ ಶಿವಕುಮಾರ ಉದಾಸಿ ಅವರನ್ನು ಮಣಿಸಲು ಎದುರಾಳಿ ಕಾಂಗ್ರೆಸ್‌ ರಣನೀತಿಯನ್ನೇ ರೂಪಿಸುತ್ತಿದೆ. ಅದರೊಂದಿಗೆ...

ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ತಾಲೂಕಿನ ಹಲವು ಕೆರೆಗಳು ಸಂಪೂರ್ಣ ಬತ್ತಿ ಬರಿದಾಗಿವೆ. ಗಜೇಂದ್ರಗಡದಾದ್ಯಂತ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ಇದು ರೈತಾಪಿ...

ರೋಣ: ರಸ್ತೆಯಲ್ಲಿ ಮಲಪ್ರಭಾ ನದಿ ನೀರು ಹರಿಯುವುದರಿಂದ ರೈಲ್ವೆ ಹಳಿ ಮೇಲೆ ಪ್ರಯಾಣಿಸುವ ಪ್ರಯಾಣಿಕರು. (ಸಂಗ್ರಹ ಚಿತ್ರ)

ರೋಣ: ತಾಲೂಕಿನ ಹೊಳೆಆಲೂರ ಮಾರ್ಗವಾಗಿ ಬದಾಮಿ ರಸ್ತೆಯ ಮಧ್ಯದಲ್ಲಿರುವ ಮಲಪ್ರಭಾ ನದಿಗೆ ಕರ್ನಾಟಕ ಸರ್ಕಾರ ಮತ್ತು ಸಣ್ಣ ನೀರಾವರಿ ಇಲಾಖೆಯ 2017-18ನೇ ಸಾಲಿನ ಅನುದಾನದಡಿಯಲ್ಲಿ ಎರಡು ಕೋಟಿ ರೂ....

ರೋಣ: ಕುಡಿಯುವ ನೀರಿಗಾಗಿ ಕುರಿಗಾಹಿಗಳ ಪರದಾಟ.

ರೋಣ: ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನಲ್ಲಿ ಕುಡಿಯುವ ನೀರು-ಮೇವಿನ ತೊಂದರೆ ಎದುರಾಗಿದೆ. 7ರಿಂದ 10 ದಿನಕ್ಕೊಮ್ಮೆ ಬಿಡುವ ನಲ್ಲಿ ನೀರನ್ನೇ ಎದುರು ನೋಡುವಂಥ ಸ್ಥಿತಿ ನಿರ್ಮಾಣವಾಗಿದೆ.

ಗದಗ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಜಿ.ಎಸ್‌. ಸಂಗ್ರೇಶಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಗದಗ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 2019ನೇ ಸಾಲಿನಲ್ಲಿ ವರ್ಷದಲ್ಲಿ ವಿವಿಧ ನಾಲ್ಕು ದಿನಗಳಂದು ರಾಷ್ಟ್ರೀಯ ಲೋಕ...

Back to Top