CONNECT WITH US  

ಗದಗ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಮುಂಡರಗಿ: ಪುರಸಭೆ ವಿಶೇಷ ಸಾಮಾನ್ಯ ಸಭೆಗೆ ನ್ಯಾಯಾಲಯದಿಂದ ತಂದ ತಡೆಯಾಜ್ಞೆಯನ್ನು ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ವ್ಯವಸ್ಥಾಪಕ ಎಂ.ಎಚ್. ಸೀತಿಮನಿಯವರಿಗೆ ನೀಡಿದರು.

ಲಕ್ಷ್ಮೇಶ್ವರ: ಜಾತ್ರಾಮಹೋತ್ಸವದಲ್ಲಿ ಬ್ಯಾಹಟ್ಟಿಯ ಹಿರಿಯ ನಾಟಿ ವೈದ್ಯ ಮಹಾದೇವಪ್ಪ ಅರಳಿ ಅವರಿಗೆ ಶ್ರೀಮಠದಿಂದ ವೈದ್ಯ ನಿರಂಜನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗದಗ: ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಿದ್ದ ವಿಕಲಚೇತನರಿಗೆ ಹಾಗೂ ಬಿಪಿಎಲ್‌ ಕಾರ್ಡ್‌ ಹೊಂದಿದ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆ ವಿತರಿಸಲಾಯಿತು.

ಗದಗ: ಸ್ನೇಹ ಬಳಗದ ಸದಸ್ಯರು ವಾರ್ಡ್‌ ನಂ. 33ರ ಶಿವಾಜಿ ಉದ್ಯಾನದಲ್ಲಿ ಬಿದ್ದಿದ್ದ ಕಟ್ಟಡಗಳ ತ್ಯಾಜ್ಯವನ್ನು ತೆರವುಗೊಳಿಸಿದರು.

ಗದಗ: ಕ್ಲೀನ್‌ ಸಿಟಿಗಳನ್ನಾಗಿ ಪರಿವರ್ತಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಾಕಾರಗೊಳ್ಳುತ್ತಿಲ್ಲ. ಇನ್ನು ಉದ್ಯಾನಗಳ...

ಗದಗ: ಸತತ 6 ವರ್ಷಗಳಿಂದ ಬರಗಾಲಕ್ಕೆ ತುತ್ತಾಗುತ್ತಿರುವ ಜಿಲ್ಲೆಯ ಜನರು ಗುಳೆ ಹೋಗುತ್ತಿದ್ದಾರೆ. ವಿದ್ಯಾರ್ಹತೆ, ವೃತ್ತಿ ಕೌಶಲ ಹೊಂದಿದವರೂ ಆರ್ಥಿಕ ಸಮಸ್ಯೆಯಿಂದ ನಿರುದ್ಯೋಗ...

ಗದಗ: ಬಿಜೆಪಿ ಮುಖಂಡರ ಭೇಟಿಯನ್ನೇ ನೆಪವಾಗಿಸಿಕೊಂಡು ಕಾಂಗ್ರೆಸ್‌-ಜೆಡಿಎಸ್‌ನ ಅತೃಪ್ತ ಶಾಸಕರು ತಮ್ಮ ಪಕ್ಷದ ಹೈಕಮಾಂಡ್‌ ಮೇಲೆ ಪ್ರಭಾವ ಬೀರುತ್ತಿದ್ದಾರೆ. 

ನರಗುಂದ: ಬನಹಟ್ಟಿ ಗ್ರಾಮದ ರೈತರ ಜಮೀನಿನಲ್ಲಿ ಸ್ವಯಂಚಾಲಿತ ಕೀಟನಾಶಕ ಯಂತ್ರವನ್ನು ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಯಿತು.

ನರಗುಂದ: ಅಲ್ಪ ಮಳೆಗಾಲದಲ್ಲೂ ಅಷ್ಟಿಷ್ಟು ಬೆಳೆ ತೆಗೆಯುವ ರೈತನಿಗೆ ಕೀಟಗಳು ಬೆನ್ನಿಗೆ ಅಂಟಿಕೊಂಡ ಬೇತಾಳವಿದ್ದಂತೆ. ಅಂತಹ ಕೀಟ ಬಾಧೆಯಿಂದ ಕೃಷಿ ಬೆಳೆಗಳನ್ನು ಉಳಿಸಲು ಕೃಷಿ ಇಲಾಖೆ ಹೊಸದಾಗಿ...

ನರಗುಂದ: ಕುರ್ಲಗೇರಿ ಏತ ನೀರಾವರಿ ಯೋಜನೆಯ ಒಡೆದ ಪೈಪ್‌ಲೈನ್‌ ದುರಸ್ತಿ ಕಾರ್ಯ ನಡೆದಿದೆ.

ನರಗುಂದ: ಮಳೆರಾಯನ ಅವಕೃಪೆಯಿಂದ ಅದೆಷ್ಟೋ ಕನಸುಗಳನ್ನು ಹೊತ್ತು ಕಾಯ್ದು ಕುಳಿತಿದ್ದ ಬೆಣ್ಣೆಹಳ್ಳ ವ್ಯಾಪ್ತಿಯ ರೈತರೀಗ ಶಾಪಗ್ರಸ್ತರಾಗಿದ್ದಾರೆ. ಈ ಭಾಗದ ರೈತರ ಬೆಳೆಗಳಿಗೆ ತಂಪೆರೆಯಬೇಕಾದ...

ಗದಗ: ಎರಡು ವರ್ಷಗಳ ಹಿಂದೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಿ ರಾಜ್ಯ ಸರ್ಕಾರ ಕೈ ಸುಟ್ಟುಕೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಈ ಬಾರಿ ಕನಿಷ್ಟ ಬೆಂಬಲ ಬೆಲೆ...

ಗದಗ: ಹುಲಕೋಟಿಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಹಬ್ಬದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ನಾ. ಡಿಸೋಜಾ ಮಾತನಾಡಿದರು.

ಗದಗ: ನಿಸರ್ಗದತ್ತವಾಗಿಯೇ ಮಕ್ಕಳಲ್ಲಿ ಸೃಜನಶೀಲತೆ ಅಡಗಿರುತ್ತದೆ. ಅದನ್ನು ಅಭಿವ್ಯಕ್ತಗೊಳಿಸಲು ಮುಕ್ತ ಅವಕಾಶ ಕಲ್ಪಿಸಬೇಕು.

ಗದಗ/ಮುಳಗುಂದ: ಸ್ಟೇರಿಂಗ್‌ ತುಂಡಾದ ಪರಿಣಾಮ ಖಾಸಗಿ ಶಾಲಾ ವಾಹನವೊಂದು ಪಲ್ಟಿಯಾದ ಘಟನೆ ಸಮೀಪದ ಕಲ್ಲೂರ
ಗ್ರಾಮದ ಹೊರವಲಯದಲ್ಲಿ ಜರುಗಿದೆ. ತಾಲೂಕಿನ ಹೊಸಳ್ಳಿ ಬೂದೀಶ್ವರ ವಿದ್ಯಾ ...

ನರಗುಂದ: ಭೈರನಹಟ್ಟಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ವಿತರಿಸಲಾಯಿತು.

ನರಗುಂದ: ಕರ್ನಾಟಕ್ಕೆ ಕನ್ನಡ ಶಾಲೆಗಳು ಆತ್ಮವಿದ್ದಂತೆ. ಆದರೆ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಸ್ಥಿತಿ ಇಂದು ನಿರ್ಮಾಣವಾಗುತ್ತಿದೆ. ಹೀಗಾಗಿ ನಿತ್ಯ ಆತಂಕ ಎದುರಿಸುತ್ತಿರುವ ಹಳ್ಳಿಗಳ...

ಗದಗ: ಜಿಲ್ಲೆಯಲ್ಲಿ ದೃಢಪಟ್ಟಿದ್ದ 23 ಎಚ್‌1ಎನ್‌1 ಸೋಂಕಿತರಲ್ಲಿ 22 ಜನರನ್ನು ಗುಣಪಡಿಸಲಾಗಿದೆ. ಎಚ್‌1ಎನ್‌1ಗೆ ಪರಿಣಾಮಕಾರಿ ಔಷಧಿಗಳು ಲಭ್ಯವಿದ್ದು, ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು...

ಗದಗ: ದಿನದಿಂದ ದಿನಕ್ಕೆ ಐತಿಹಾಸಿಕ ಹಾಗೂ ನಗರದ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದ್ದ ಭೀಷ್ಮಕೆರೆ ಇದೀಗ ಡೆತ್‌ ಸ್ಪಾಟ್‌ ಆಗಿ ಗುರುತಿಸಿಕೊಳ್ಳುತ್ತಿದೆ. ಅದರೊಂದಿಗೆ ಮೂಲ ಸೌಕರ್ಯ...

ಗದಗ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ರೈತ ವಿರೋ ಧಿ ಹೇಳಿಕೆ ಖಂಡಿಸಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗದಗ: ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಗೆ ಒತ್ತಾಯಿಸುತ್ತಿರುವ ರೈತರನ್ನು ಗೂಂಡಾಗಳೆಂದೂ, ರೈತ ಮಹಿಳೆಯನ್ನು ಅಗೌರವವಾಗಿ ಜರಿದಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನಡೆ ಖಂಡಿಸಿ...

ಶಿರಹಟ್ಟಿ: ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಕನಕದಾಸರ ಜಯಂತಿ ಕುರಿತು ಪೂರ್ವಭಾವಿ ಸಭೆ ಜರುಗಿತು.

ಶಿರಹಟ್ಟಿ: ಕನಕದಾಸರ ಜಯಂತಿಯನ್ನು ನ. 26ರಂದು ಅದ್ಧೂರಿಯಾಗಿ ಆಚರಿಸಲು ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಈ ವರ್ಷವೂ ವಿಜೃಂಭಣೆಯಿಂದ ಜಯಂತಿ ಆಚರಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಯೋಜನೆ...

ಗದಗ: ರಾಜ್ಯದ ಹಲವು ಸಕ್ಕರೆ ಕಾರ್ಖಾನೆಗಳು ರೈತರ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿವೆ. ಪರಿಣಾಮ ಆರ್ಥಿಕ ಸಮಸ್ಯೆಯಿಂದಾಗಿ ರೈತರು ಬೀದಿಗಿಳಿಯುವಂತಾಗಿದೆ. ಆದರೆ, ಮುಂಡರಗಿ ತಾಲೂಕಿನ ವಿಜಯನಗರ...

ಗದಗ: ಇಲ್ಲಿನ ಮುಳಗುಂದ ನಾಕಾ ಸಮೀಪದ ಗ್ಯಾರೇಜ್‌ವೊಂದರಲ್ಲಿ ದುರಸ್ತಿಗಾಗಿ ಕಾದು ನಿಂತಿರುವ 'ಶ್ರದ್ಧಾಂಜಲಿ' ವಾಹನ.

ಗದಗ: ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಜಿಮ್ಸ್‌ ಆಡಳಿತ ಮಂಡಳಿ ಸಮನ್ವಯತೆ ಹಾಗೂ ಅನುದಾನ ಕೊರತೆಯಿಂದಾಗಿ ಜಿಲ್ಲೆಯ ಏಕೈಕ ಶ್ರದ್ಧಾಂಜಲಿ ವಾಹನಕ್ಕೆ...

ನರಗುಂದ: ಬೆಣ್ಣಿಹಳ್ಳದಲ್ಲಿ ಹರಿಯುತ್ತಿರುವ ನೀರು.

ನರಗುಂದ: ಬೆಣ್ಣಿಹಳ್ಳದಲ್ಲಿ ವ್ಯರ್ಥವಾಗಿ ಹರಿದು ಮಲಪ್ರಭಾ ನದಿ ಸೇರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ನಿರ್ಮಿಸಲಾದ ಏತ ನೀರಾವರಿ ಯೋಜನೆಗಳು ಇಂದು ಯಾತಕ್ಕೂ ಪ್ರಯೋಜನ...

ಗದಗ: ರಾಜ್ಯ ಸರ್ಕಾರ ನ. 12ರಿಂದ 18ರ ವರೆಗೆ ಆಚರಿಸುತ್ತಿರುವ 'ಕಡತ ವಿಲೇವಾರಿ ಸಪ್ತಾಹ'ಕ್ಕೆ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆಯುತ್ತಿಲ್ಲ. ಜಿಲ್ಲೆಯ ವಿವಿಧ ಹಂತಗಳಲ್ಲಿ...

ನರೇಗಲ್ಲ: ಯರೇಹಂಚಿನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಪ.ಪಂ ಸದಸ್ಯ ಈರಪ್ಪ ಜೋಗಿ ಚಾಲನೆ ನೀಡಿದರು.

ನರೇಗಲ್ಲ: ರೋಣ ಮತಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಸಂಚರಿಸಲು ತೊಂದರೆಯಾಗುತ್ತಿರುವ ರಸ್ತೆ ಸುಧಾರಣೆಗೆ ಮೊದಲ ಆದ್ಯತೆ ನೀಡಿ, ಬಹುತೇಕ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು...

ಶಿರಹಟ್ಟಿ:ಎಪಿಎಂಸಿ ಜಾಗೆಯಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್‌.

ಶಿರಹಟ್ಟಿ: ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆ ತಡವಾದರೂ ಆರಂಭವಾಗಿರುವುದು ಈ ಭಾಗದ ಬಡಜನತೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಸದ್ಯ ಎಪಿಎಂಸಿ ಜಾಗೆಯಲ್ಲಿ...

ಗದಗ: ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ನಿಮಿತ್ತ ಕಿತ್ತೂರು ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಗದಗ: ವೀರರಾಣಿ ಕಿತ್ತೂರ ಚನ್ಮಮ್ಮ ಅವರ 240 ನೇ ಜಯಂತ್ಯುತ್ಸವ ಹಾಗೂ 195ನೇ ವಿಜಯೋತ್ಸವ ಅಂಗವಾಗಿ ಜಿಲ್ಲಾ ಪಂಚಮಸಾಲಿ ಸಮುದಾಯದಿಂದ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಬೈಕ್‌...

Back to Top