CONNECT WITH US  

ಶುಭನುಡಿ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ನಿಮ್ಮ ಇಷ್ಟು ದಿನಗಳ ಪ್ರಯತ್ನ, ಶ್ರಮ,ವೈಫ‌ಲ್ಯಗಳ ಪ್ರತಿಫ‌ಲನವೇ ಇಂದಿನ ನಿಮ್ಮ ಜೀವನ.

ಪರಿಪೂರ್ಣತೆಯನ್ನು ನಾವೆಂದಿಗೂ ತಲುಪಲಾರೆವು. ಆದರೆ ಅದನ್ನು ಬೆನ್ನತ್ತಿದರೆ ಶ್ರೇಷ್ಠತೆಯಾದರೂ ದಕ್ಕುತ್ತದೆ.

ಪ್ರತಿ ಸಂದರ್ಭದಲ್ಲೂ ಹಣೆಬರಹ ಬದಲಾಗುತ್ತಿರುತ್ತದೆ.ನಮ್ಮ ಆಲೋಚನೆ ಮತ್ತು ಚಿಂತನೆಯಂತೆ.

ಸತ್ಯ ಸೂರ್ಯನಂತೆ. ಸ್ವಲ್ಪ ಕಾಲ ಮರೆಮಾಚಬಹುದು.ಆದರೆ ಅದರ ಪ್ರಖರತೆ ತಡೆಯಲು ಸಾಧ್ಯವಿಲ್ಲ.

ಸಹನೆಯೇ ಸಾಧನೆಗೆ ನಿಜವಾದ ಮೆಟ್ಟಿಲು. ಅಸಹನೆಯೇ ಸೋಲಿಗೆ ರಹದಾರಿ. 

ಮಾತಿನಲ್ಲಿ ಮಿತವಾಗಿಯೂ, ಕೃತಿಯಲ್ಲಿ ಅಮಿತವಾಗಿಯೂ ಇರುವವನೇ ಸಮರ್ಥ ಸಾಧಕ.

ಸಂದರ್ಭಗಳೇ ಸಂಬಂಧಗಳ ಆಳವನ್ನು, ಅರ್ಥವನ್ನು ಮತ್ತು ವಾಸ್ತವವನ್ನು ತಿಳಿಸಿಕೊಡುತ್ತವೆ.

ನಿಮ್ಮ ಜೀವನದ ಗುಣಮಟ್ಟವು ನಿಮ್ಮ ಯೋಚನೆಯ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ.

ಸಮಸ್ಯೆಗಳಿಗಿಂತಲೂ ಸಾಧ್ಯತೆಗಳ ಮೇಲೆ ಹೆಚ್ಚು ಗಮನ ಹರಿಸಿ. ಇದೇ ಯಶಸ್ಸಿನ ಗುಟ್ಟು.

ಪ್ರತಿ ಸಲ ಎದುರಾಗುವ ಬಿರುಗಾಳಿಯನ್ನು ಶಾಂತವಾಗಿ ಎದುರಿಸುವುದನ್ನು ಕಲಿಯುವುದೇ ಜೀವನದ ಅತಿದೊಡ್ಡ ಪಾಠ.

ಸತ್ಯ ಸೂರ್ಯನಂತೆ. ಸ್ವಲ್ಪ ಕಾಲ ಮರೆಮಾಚಬಹುದು.ಆದರೆ ಅದರ ಪ್ರಖರತೆ ತಡೆಯಲು ಸಾಧ್ಯವಿಲ್ಲ.

ನೀವು ಕೈಗೊಳ್ಳುವ ಕೆಲಸಗಳಲ್ಲಿ ಪೂರ್ಣ ಶ್ರಮ-ಶ್ರದ್ಧೆಯಿರಲಿ. ಇಂದು ಬಿತ್ತಿದ್ದನ್ನೇ ನಾಳೆ ಬೆಳೆಯುತ್ತೀರಿ.

ನಮ್ಮೊಳಗೆ ಸಮಾಧಾನ ಇಲ್ಲದಿದ್ದಲ್ಲಿ,ಹೊರ ಜಗತ್ತಿನಲ್ಲಿ ಶಾಂತಿ ಹುಡುಕಲು ಸಾಧ್ಯವಿಲ್ಲ.

ಹಲವು ಬಾರಿ ನಿಮಗೆ ಎದುರಾಗುವ ಕೆಟ್ಟ ಸಮಯವೇ ಸುಂದರ ಜೀವನಕ್ಕೆ ದಾರಿದೀಪವಾಗುತ್ತದೆ. 

ಜೀವನಪೂರ್ತಿ ಕುರಿಯಾಗಿರುವುದಕ್ಕಿಂತ ಒಂದು ದಿನದ ಮಟ್ಟಿಗೆ ಸಿಂಹವಾಗುವುದು ಒಳ್ಳೆಯದು

ಜೀವನವನ್ನು ಈಗಲೇ ಅನುಭವಿಸಿ.ಇದು ತಾಲೀಮಲ್ಲ. ಇದೇ ಪ್ರದರ್ಶನ!

ಜ್ಞಾನದಲ್ಲಿ ಹೂಡಿದ ಬಂಡವಾಳಕ್ಕೆ ಸದಾ ಉತ್ತಮ ಬಡ್ಡಿ ದೊರೆಯುತ್ತದೆ.

ಚಿಂತೆಯು ನಾಳೆಯ ಸಮಸ್ಯೆಯನ್ನು ಕಡಿಮೆ ಮಾಡುವುದಿಲ್ಲ. ಇಂದಿನ ಶಕ್ತಿಯನ್ನು ಕಸಿಯುತ್ತದೆ. 

ಪ್ರತಿ ದಿನದ ಚಿಕ್ಕ ಪ್ರಯತ್ನಗಳೇ ಮುಂದೆ ದೊಡ್ಡ ಫ‌ಲಿತಾಂಶ ತಂದುಕೊಡುತ್ತವೆ.

ಭವಿಷ್ಯದ ಬಗ್ಗ ಭಯ ಪಡುತ್ತಾ ವರ್ತಮಾನವನ್ನು ಹಾಳು ಮಾಡಬಾರದು. ವರ್ತಮಾನವೇ ಭವಿಷ್ಯಕ್ಕೆ ಬುನಾದಿ.

Back to Top