CONNECT WITH US  
echo "sudina logo";

ಹಾಸನ

ಅರಸೀಕೆರೆ: ನಗರದ ವೆಂಕಟೇಶ್ವರ ಕಲಾ ಭವನದಲ್ಲಿ ಜೂ.27ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.   

ಬೇಲೂರು: ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಬೇಕು ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಮನವಿ ಮಾಡಿದರು. ಪ್ಲಾಸ್ಟಿಕ್‌ ಬಳಕೆ ನಿಷೇಧದ ಬಗ್ಗೆ ಜಾಗೃತಿ ಮೂಡಿಸಲು "...

ಹಾಸನ/ಚನ್ನರಾಯಪಟ್ಟಣ: ಭಗವಾನ್‌ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶ್ರವಣಬೆಳಗೊಳದಲ್ಲಿ ಭಾನುವಾರದಿಂದ ಮೂರು ದಿನಗಳ ಕಾಲ...

ಅರಸೀಕೆರೆ: ಯೋಗ ವ್ಯಕ್ತಿಯ ವೈಯುಕ್ತಿಕ ಬದುಕಿನೊಂದಿಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ದಿವ್ಯ ಶಕ್ತಿಯಾಗಿದೆ ಎಂದು ಆರೋಗ್ಯ ಭಾರತಿ ಸಂಸ್ಥೆಯ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಡಾ.ಎ.ಎಸ್‌....

ಬೇಲೂರು: ಇತಿಹಾಸ ಪ್ರಸಿದ್ಧ ಹೊಯ್ಸಳರ ಕಾಲದ ವಿಷ್ಣುಸಮುದ್ರ ಕೆರೆ ಇತ್ತಿಚಿಗೆ ಸುರಿದ ಮಳೆಯಿಂದ ಭರ್ತಿಯಾಗಿದ್ದು, ಬಿಟ್ರಾವಳಿ ಗ್ರಾಮಸ್ಥರು ಶುಕ್ರವಾರ ಬಾಗಿನ ಅರ್ಪಿಸಿದರು.

ಹಳೇಬೀಡು: ಶರೀರ, ಮನಸ್ಸು ಮತ್ತು ಆತ್ಮ ಒಗ್ಗೂಡಿಸುವುದಲ್ಲದೇ, ಒತ್ತಡ ಬದುಕಿನಿಂದ ಹೊರಬರಲು ಪ್ರತಿದಿನ ಯೋಗ ಮಾಡಿ ಎಂದು ಯೋಗ ಗುರು ಚೇತನ್‌ ಗುರೂಜಿ ತಿಳಿಸಿದರು. 

ಚನ್ನರಾಯಪಟ್ಟಣ: ಋಷಿಮುನಿಗಳು ತಮಗೆ ಮೂರ್ತಿ ಪೂಜೆ, ತಪಸ್ಸು, ಭಕ್ತಿ ಮತ್ತು ಅಭಿಷೇಕ ಇವುಗಳನ್ನಷ್ಟೇ ಅಲ್ಲದೇ ಮನುಕುಲದ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಕೊಡುಗೆ ನೀಡಿದ್ದಾರೆ. ಅದರಲ್ಲಿ ಯೋಗ...

ಹಾಸನ: ಪ್ರತಿನಿತ್ಯ ಯೋಗ ಮಾಡುವುದರಿಂದ ರೋಗ ಮುಕ್ತ ಜೀವನ ನಡೆಸಲು ಸಾಧ್ಯ ಎಂದು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಿ.ಎಸ್‌.ಶ್ವೇತಾ ಅಭಿಪ್ರಾಯಪಟ್ಟರು.

ಅರಸೀಕೆರೆ: ನಗರದ ಮಧ್ಯಭಾಗದಲ್ಲಿದ್ದ ವಿದ್ಯುತ್‌ ಬಿಲ್‌ ಪಾವತಿ ಕೇಂದ್ರವನ್ನು ವರ್ಗಾವಣೆ ಮಾಡಿರುವ ಸೆಸ್ಕ್ ಅಧಿಕಾರಿಗಳ ಕ್ರಮ ಖಂಡಿಸಿ ಮಂಗಳವಾರ ಸಾಮಾಜಿಕ ಹೋರಾಟಗಾರ ಬಿ.ಎನ್‌.ರಾಘವೇಂದ್ರ ಮತ್ತು...

ಹಾಸನ: ರೈತರ ಸಂಪೂರ್ಣ ಸಾಲ ಮನ್ನಾ ಘೋಷಣೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು....

ಹೊಳೆನರಸೀಪುರ: ರಾಜ್ಯದ 20 ಪ್ರವಾಸಿ ಕೇಂದ್ರ ಅಭಿವೃದ್ಧಿ ಪಡಿಸಲು ಇಲಾಖೆ ಮುಂದಾಗಿದೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್‌ ನುಡಿದರು.

ಹಾಸನ: ಪ್ರತಿಯೊಬ್ಬರೂ ಸಸಿ ನೆಡುವುದರ ಜೊತೆಗೆ ಅವುಗಳ ಪೋಷಣೆ ಮಾಡಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು. 

ಚನ್ನರಾಯಪಟ್ಟಣ: ಶಾಸ್ತ್ರಗಳ ಪೂಜೆ ಎಂದರೆ ಗ್ರಂಥಗಳನ್ನು ಸ್ವ ಅಧ್ಯಾಯ ಮಾಡುವುದು ಮತ್ತು ಅದರಲ್ಲಿರುವ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸುವುದು ಎಂದು ಚಾರುಕೀರ್ತಿ ಭಟ್ಟಾರಕ...

ಅರಕಲಗೂಡು: ಜೆಡಿಎಸ್‌ ಪ್ರಣಾಳಿಕೆಯಲ್ಲಿನ ಸುಳ್ಳನ್ನು ನಂಬಿ ಕ್ಷೇತ್ರದ ಮತದಾರರು ಶಾಸಕ ಎ.ಟಿ.ರಾಮಸ್ವಾಮಿ ಮತ ನೀಡಿದ್ದಾರೆಯೇ ವಿನಃ ಅವರನ್ನು ನೋಡಿ ಗೆಲ್ಲಿಸಿಲ್ಲ. ಹೀಗಾಗಿ ಶಾಸಕರು ಸಚಿವರ...

ಹಾಸನ: ಮುಂಗಾರು ಮಳೆ ವರ್ಷಾರಂಭದಲ್ಲಿಯೇ ಮಲೆನಾಡು ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿದು ದಾಖಲೆ ನಿರ್ಮಿಸಿದ್ದು, ಜಿಲ್ಲೆಯ ಪ್ರಮುಖ ಜಲಾಶಯ ಹೇಮಾವತಿ ಒಡಲು ಅರ್ಧದಷ್ಟು ಭರ್ತಿಯಾಗಿದೆ. ಹೀಗಾಗಿ...

ಅರಸೀಕೆರೆ: ಕಳೆದ ನಾಲ್ಕೈದು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದೇ, ಬರದಿಂದ ಬಳಲಿ ಬೆಂಡಾಗಿದ್ದ ರೈತರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ. ತಾಲೂಕಿನ ಹಲವೆಡೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ವಾಡಿಕೆ...

ಹಾಸನ: ವೃದ್ಯಾಪ್ಯ ವೇತನ, ವಿಧವೆಯರ ಮಸಾಶನ, ಬಿಪಿಎಲ್‌ ಫ‌ಲಾನುಭವಿಗಳಿಗೆ ಪಡಿತರ ಚೀಟಿ, ಅಕ್ರಮ ಮನೆಗಳ ಸಕ್ರಮ ಮತ್ತಿತರ ಸೌಲಭ್ಯಗಳನ್ನು ಅರ್ಜಿ ಸಲ್ಲಿಸಿದ 45 ರಿಂದ 60 ದಿನಗಳೊಳಗೆ ಮಂಜೂರು...

ಬೇಲೂರು: ವಿದ್ಯಾರ್ಥಿಗಳು ತಮ್ಮ ಮನೆಯ ಸುತ್ತಮುತ್ತ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಈ ಕುರಿತು ಅಕ್ಕಪಕ್ಕದ ನಿವಾಸಿಗಳಿಗೂ ಜಾಗೃತಿ ಮೂಡಿಸಬೇಕು. ಆಗ ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯ ಎಂದು...

ಹಾಸನ: ತಾವು ಯಾವ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ಅಂತಹ ಪರಿಸ್ಥಿತಿಯೂ ಬಂದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸ್ಪಷ್ಟಪಡಿಸಿದರು.

ಬೇಲೂರು: ಸರ್ಕಾರ ಬಾಲ ಕಾರ್ಮಿಕ  ನಿಷೇಧ ಕಾಯ್ದೆಗಳನ್ನು ತರುವ ಮೂಲಕ ಬಾಲ ಕಾರ್ಮಿಕರು ಕಡಿಮೆಯಾಗಿದ್ದು ಬಾಲ ಕಾರ್ಮಿಕರು ಕಂಡು ಬಂದರೆ ಕಾನೂನು ಸೇವೆಗಳ ಸಮಿತಿಗೆ ಮಾಹಿತಿ ನೀಡುವಂತೆ ಹಿರಿಯ...

Back to Top