CONNECT WITH US  

ಹಾವೇರಿ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ರಾಣಿಬೆನ್ನೂರ: ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠದಲ್ಲಿ ಜ| ರೇಣುಕಾಚಾರ್ಯರ ಜಯಂತ್ಯುತ್ಸವವನ್ನು ಕಾಶಿ ಜ| ಡಾ| ಚಂದ್ರಶೇಖರ ಶಿವಾಚಾರ್ಯರು ಉದ್ಘಾಟಿಸಿದರು.

ಹಾವೇರಿ: ನಗರಕ್ಕೆ ನೀರು ಪೂರೈಸುವ ಕಂಚಾರಗಟ್ಟಿ ಬಳಿ ತುಂಗಭದ್ರಾ ನದಿ ಒಣಗಿರುವುದು.

ರಾಣಿಬೆನ್ನೂರ: ಪ್ರಾಥಮಿಕ ಶಿಕ್ಷಕರ ಸಂಘದ ಸಭಾಭವನದಲ್ಲಿ ಏರ್ಪಡಿಸಿದ್ದ ತಾಲೂಕು ಅಡುಗೆ ಸಿಬ್ಬಂದಿಗೆ  ತರಬೇತಿ ಕಾರ್ಯಗಾರ ಮತ್ತು ವ್ಯವಸ್ಥಿತ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಜಿಪಂ ಸಿಇಒ ಅಧಿಕಾರಿ ಕೆ.ಲೀಲಾವತಿ ಉದ್ಘಾಟಿಸಿದರು.

ಬ್ಯಾಡಗಿ: 36 ಕೆರೆಗಳನ್ನು ತುಂಬಿಸುವ ಯೋಜನೆಗೆ ಹಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಬ್ಯಾಡಗಿ: ನದಿಮೂಲಗಳಿಂದ ನೀರಿನ ಸೌಲಭ್ಯ ವಂಚಿತ ಬ್ಯಾಡಗಿ ತಾಲೂಕಿನಲ್ಲಿ ಸಾವಿರ ಅಡಿಗಳಷ್ಟು ಆಳಕ್ಕಿಳಿದರೂ ಹನಿ ನೀರು ಸಿಗುತ್ತಿಲ್ಲ, ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಗ್ರಾಮಸ್ಥರು...

ಸವಣೂರು: ತಾಪಂ ಕಾರ್ಯಾಲಯದ ಸಭಾಭವನದಲ್ಲಿ ಜಿಪಂ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು.

ಸವಣೂರು: ಕೆಲ ದಿನಗಳಲ್ಲಿ ಬೇಸಿಗೆ ಪ್ರಾರಂಭವಾಗಲಿದ್ದು ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ. ಹೀಗಾಗಿ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಕುಡಿಯುವ...

ಹಾವೇರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ| ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಯಿತು.

ಹಾವೇರಿ: ಭಾರತ ಚುನಾವಣಾ ಆಯೋಗ ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಎಲ್ಲ ರಾಜಕೀಯ ಪಕ್ಷಗಳು, ನಾಗರಿಕರು ಹಾಗೂ ಅಧಿಕಾರಿ ವರ್ಗ ನೀತಿ ಸಂಹಿತೆ...

ಹಾವೇರಿ: ಜಿಲ್ಲೆಯಲ್ಲಿ ಬೇಡಿಕೆ ಇಲ್ಲದ, ಉತ್ತಮ ಬೆಲೆಯೂ ಇಲ್ಲದ ಮಾಲ್ದಂಡಿ ಬಿಳಿಜೋಳ ಬೆಂಬಲಬೆಲೆ ಖರೀದಿ ಕೇಂದ್ರಗಳು ಜಿಲ್ಲೆಯಲ್ಲಿ ಆರಂಭವಾಗಿ 20 ದಿನಗಳು ಕಳೆದರೂ ಒಂದು ಚೀಲವೂ ಜೋಳ...

ಬ್ಯಾಡಗಿ: 'ಮೋದಿಗಾಗಿ ನಾವು; ದೇಶಕ್ಕಾಗಿ ಮೋದಿ' ಕಾರ್ಯಕ್ರಮದಲ್ಲಿ ಟೀಮ್‌ ಮೋದಿ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.

ಬ್ಯಾಡಗಿ: ದೇಶದ ಪ್ರಧಾನಿ ಪಟ್ಟ ಅನುಕಂಪದ ಆಧಾರದ ನೌಕರಿಯಲ್ಲ, ದೇಶವನ್ನು ಕೊಳ್ಳೆ ಹೊಡೆಯಲು ಮಹಾಘಟಬಂಧನ್‌ ರಚಿಸಿಕೊಳ್ಳಲಾಗಿದೆ.

ಹಾವೇರಿ: ನಗರದ ಗ್ಯಾರೇಜ್‌ವೊಂದರಲ್ಲಿ ದುರಸ್ತಿಗಾಗಿ ನಿಂತಿರುವ ಆಂಬ್ಯುಲೆನ್ಸ್‌.

ಹಾವೇರಿ: 24 ಗಂಟೆಯೂ ಸಜ್ಜಾಗಿದ್ದು ಜನರಿಗೆ ತುರ್ತು ಸಂದರ್ಭದಲ್ಲಿ ಆರೋಗ್ಯ ಸೇವೆ ನೀಡಬೇಕಾದ ಆಂಬ್ಯುಲೆನ್ಸ್‌ ವಾಹನಗಳೇ ನಿತ್ಯ ಚಿಕಿತ್ಸೆಗಾಗಿ ಗ್ಯಾರೇಜ್‌ ಗಳಿಗೆ ದಾಖಲಾಗುತ್ತಿದ್ದು, ಸಮರ್ಪಕ...

ಬ್ಯಾಡಗಿ: ಬ್ಯಾಡಗಿ ಬಂದ್‌ ಕರೆ ಹಿನ್ನೆಲೆಯಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿದರು.

ಬ್ಯಾಡಗಿ: ಫೆ. 18ರಂದು ರೈತ ಸಂಘ ಕರೆದ 'ಬ್ಯಾಡಗಿ ಬಂದ್‌'ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು...

ಹಾವೇರಿ: ಬ್ಯಾಡಗಿ ತಾಲೂಕು ಆಣೂರು ಕೆರೆ ತುಂಬಿಸುವ ಯೋಜನೆಗೆ 212ಕೋಟಿ ರೂ. ಮಂಜೂರಾತಿ ನೀಡುವುದಾಗಿ ಮುಖ್ಯಮಂತ್ರಿಯವರು ಹಾಗೂ ನೀರಾವರಿ ಸಚಿವರು ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ...

ಬಂಕಾಪುರ: 14ನೇ ದಶಮಾನೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತಿರುವ ನಾರಾಯಣಪುರ ಕರ್ನಾಟಕ ಪಬ್ಲಿಕ್‌ ಶಾಲೆ.

ಬಂಕಾಪುರ: ನಾರಾಯಣಪುರ ಗ್ರಾಮದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ರಾಜ್ಯದ 176 ಪಬ್ಲಿಕ್‌ ಸ್ಕೂಲಗಳಲ್ಲಿ ಪ್ರಥಮವಾಗಿ ಅಸ್ತಿತ್ವಕ್ಕೆ ಬಂದ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಾವೇರಿ: ಬಿಸಿಯೂಟ ಕಾರ್ಯಕರ್ತೆಯರು ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸಂಬಳ ಹೆಚ್ಚಿಸದೇ ಇರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ (ಎಐಟಿಯುಸಿ)...

ಹಾವೇರಿ: ಪಾನ್‌ ಅಂಗಡಿಗೆ ಬಂದು ಕೊಟ್ಟಿದ್ದನ್ನಷ್ಟೇ ಒಯ್ಯುವ ಕೋತಿ

ಹಾವೇರಿ: ಈ ಪಾನ್‌ವಾಲಾಗೆ ಇವು ಕಾಯಂ ಗಿರಾಕಿಗಳು. ಹಾಗಂತ ಹಣ ಕೊಟ್ಟು ವಸ್ತುಗಳನ್ನು ಕೊಳ್ಳುವ ಗಿರಾಕಿಗಳಂತೂ ಅಲ್ಲವೇ ಅಲ್ಲ. ಹೆದರಿಸಿ-ಬೆದರಿಸಿ ಸಿಕ್ಕಿದ್ದನ್ನೆಲ್ಲ
ಕಸಿದುಕೊಂಡು...

ಸವಣೂರು: ತಾಪಂ ಕಚೇರಿ ಸಭಾಭವನದಲ್ಲಿ ಮಂಗಳವಾರ ಸಾಮಾನ್ಯ ಸಭೆ ಜರುಗಿತು.

ಸವಣೂರು: ಕೃಷಿ ಹೊಂಡದ ಫಲಾನುಭವಿಗಳ ಪಟ್ಟಿಯನ್ನು ಸಾಮಾನ್ಯ ಸಭೆಗೆ ತರುವಂತೆ ಹಿಂದಿನ ಕೆಡಿಪಿ ಸಭೆಯಲ್ಲಿ ತಾಕೀತು ಮಾಡಿದ್ದರೂ ಏಕೆ ತಂದಿಲ್ಲ ಎಂದು ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಕೃಷಿ...

ಗುತ್ತಲ: ಹಾವನೂರ ಗ್ರಾಮದೇವತೆ. ಹಾವನೂರ ಗ್ರಾಮದೇವಿ ಪ್ರತಿಷ್ಠಾಪನೆ ಮಾಡಿದ ನೆಗಳೂರಿನ ಸಂಸ್ಥಾನ ಹಿರೇಮಠ ಮಹಾತಪಸ್ವಿ ಲಿಂ| ಗುರುಶಾಂತ ಶಿವಯೋಗಿ ಶಿವಾಚಾರ್ಯರು. (ಬಲಚಿತ್ರ)

ಗುತ್ತಲ: ರಾಜ್ಯದಲ್ಲಿ ಸಾವಿರಾರು ಊರುಗಳಲ್ಲಿ ನೆಲೆಸಿರುವ ಗ್ರಾಮದೇವತೆ ದ್ಯಾಮವ್ವದೇವಿಯು ವರ್ಷವಿಡೀ ದರ್ಶನ ನೀಡಿದರೆ, ಈ ಊರಿನಲ್ಲಿ ನೆಲೆಸಿರುವ ಗ್ರಾಮದೇವತೆ ದ್ಯಾಮವ್ವದೇವಿ ಮಾತ್ರ ವರ್ಷಕ್ಕೆ...

ಹಾವೇರಿ: ಗುರುಭವನ ಬಳಿ ನಗರಸಭೆ ವಾಣಿಜ್ಯ ಮಳಿಗೆಯಲ್ಲಿ ಸ್ಥಾಪಿಸಿರುವ 'ಕರ್ನಾಟಕ-1' ಸೇವಾ ಕೇಂದ್ರ.

ಹಾವೇರಿ: ಒಂದೇ ಸೂರಿನಡಿ ಹಲವು ಸೇವೆ ನೀಡುವ 'ಕರ್ನಾಟಕ-1' ಸೇವಾ ಕೇಂದ್ರ ನಗರದ ಗುರುಭವನ ಬಳಿಯ ನಗರಸಭೆ ವಾಣಿಜ್ಯ ಮಳಿಗೆಯಲ್ಲಿ ಕಾರ್ಯಾರಂಭಗೊಂಡಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ...

ಹಾವೇರಿ: 'ಕಟ್ಟತೇವ ನಾವು ಕಟ್ಟತೇವ ನಾವು
ಕಟ್ಟೇ ಕಟ್ಟತೇವ..ಒಡೆದ ಮನಸುಗಳು ಕಂಡ ಕನಸುಗಳ
ಕಟ್ಟೇ ಕಟ್ಟತೇವ..ನಾವು ಕನಸ ಕಟ್ಟತೇವ
ನಾವು ಮನಸ ಕಟ್ಟತೇವ...'

ರಾಣಿಬೆನ್ನೂರ: ಚಳಗೇರಿ ರೈಲು ನಿಲ್ದಾಣ ಹತ್ತಿರ ಲೆವೆಲ್‌ ಕ್ರಾಸಿಂಗ್‌ ಗೇಟ್ ಕೆಳ ಸೇತುವೆಗಳ ಲೋಕಾರ್ಪಣೆ ಸಮಾರಂಭವನ್ನು ಸಂಸದ ಶಿವಕುಮಾರ ಉದಾಸಿ ಉದ್ಘಾಟಿಸಿದರು.

ರಾಣಿಬೆನ್ನೂರ: ಗ್ರಾಮಾಂತರ ಪ್ರದೇಶದ ಹಳ್ಳಿಗಳ ಜನರು ನಿರ್ಭಯವಾಗಿ ಸಂಚರಿಸಲು ರೈಲು ಕ್ರಾಸಿಂಗ್‌ ಗೇಟ್‌ಗೆ, ರಸ್ತೆ ಕೆಳ ಸೇತುವೆಗಳ ನಿರ್ಮಾಣಕ್ಕೆ ಅನುದಾನ ನೀಡಿರುವ ಏಕೈಕ ಕೇಂದ್ರ ಸರ್ಕಾರ ಅಂದರೆ...

ಬ್ಯಾಡಗಿ: ಧರಣಿಯಲ್ಲಿ ರೈತರನ್ನುದ್ದೇಶಿಸಿ ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿದರು.

ಬ್ಯಾಡಗಿ: ಆಣೂರ ಕೆರೆ ತುಂಬಿಸಲು ಬಜೆಟ್ಲ್ಲಿ ಅನುದಾನ ಮೀಸಲಿಡಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಮಾಜಿ ಶಾಸಕ ಶಿವಣ್ಣನವರ ಸೇರಿದಂತೆ ಜನಪ್ರತಿನಿಧಿಗಳು ನೀಡಿದ್ದ ಭರವಸೆಗಳೆಲ್ಲ ಇಂದು...

ಬ್ಯಾಡಗಿ: ಸ್ಥಳೀಯ ಮಾರುಕಟ್ಟೆಗೆ ಗುರುವಾರ ಆಗಮಿಸಿದ ಮೆಣಸಿನಕಾಯಿ ಚೀಲಗಳು.

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಫೆ. 7ರಂದು ಮೆಣಸಿನಕಾಯಿ ಆವಕ ಒಂದೂವರೆ ಲಕ್ಷಕ್ಕೂ ಅಧಿಕವಾಗಿದ್ದು, ಕಳೆದ ವಾರಕ್ಕಿಂತ ಆವಕಿನಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚಾಗಿದ್ದು,...

ಬಂಕಾಪುರ: ಲಯನ್ಸ್‌ ನವಭಾರತ ವಿದ್ಯಾಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಲಯನ್ಸ್‌ ಜಿಲ್ಲಾ ಗವರ್ನರ್‌ ಮೋನಿಕಾ ಸಾವಂತ ಉದ್ಘಾಟಿಸಿದರು.

ಬಂಕಾಪುರ: ಸಮಾನ ಮನಸ್ಕರೆಲ್ಲರೂ ಸೇರಿ ಸಮಾಜ ಸೇವೆ ಗುರಿಯೊಂದಿಗೆ ಸರ್ಕಾರದ ಅನುದಾನ ನಿರೀಕ್ಷಿಸದೆ ಸಂಸ್ಥೆ ಅಭಿವೃದ್ಧಿಪಡಿಸುವ ಮೂಲಕ ಜ್ಞಾನ ಪಸರಿಸುವ ಕಾರ್ಯವನ್ನು ಲಯನ್ಸ್‌ ನವಭಾರತ ವಿದ್ಯಾ...

ಬಂಕಾಪುರ: ರಜತ ಮಹೋತ್ಸವ ಸಂಭ್ರಮಕ್ಕೆ ಸಿದ್ಧಗೊಂಡ ಲಯನ್ಸ್‌ ನವಭಾರತ ವಿದ್ಯಾ ಸಂಸ್ಥೆ.

ಬಂಕಾಪುರ: ಇಲ್ಲಿನ ಲಯನ್ಸ್‌ ನವಭಾರತ ವಿದ್ಯಾಸಂಸ್ಥೆ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ|ಆರ್‌.ಎಸ್‌. ಅರಳೆಲೆಮಠ ನೇತೃತ್ವದಲ್ಲಿ 25 ಸದಸ್ಯರನ್ನು ಹೊಂದಿ ಸೇವಾ ಮನೋಭಾವನೆ ಪ್ರತೀಕವಾಗಿ...

Back to Top