CONNECT WITH US  

ಆರೋಗ್ಯ ಲೇಖನ

ಶಾಂತಮ್ಮ ತನ್ನ ಮಗಳನ್ನು ಬಾಯಿಯ/ಹಲ್ಲಿನ ಪರೀಕ್ಷೆಗೆ ಹಲ್ಲು ವೈದ್ಯರಲ್ಲಿಗೆ ಬಂದಿದ್ದರು. ಸ್ವಲ್ಪ ಆತಂಕದಿಂದ ಇದ್ದ ಹಾಗೆ ಕಾಣುತ್ತಿದ್ದರು. ಏನಾಯಿತು ಶಾಂತಮ್ಮ ಎಂದು ಕೇಳಿದೆ. ಇಲ್ಲ ಡಾಕ್ಟ್ರೇ, ನನ್ನ ಮಗನಿಗೆ ಚಿಕ್ಕ...

ಭುಜ ಜಾರುವುದು ಅಂದರೆ ಭುಜದ ಮೂಳೆಯ ಜೋಡಣೆಯ ಮೇಲು¤ದಿಯಲ್ಲಿನ ಹ್ಯೂಮರಸ್‌ (ಬಾಲ್‌) ಮೂಳೆಯು ಗ್ಲೆನಾಯ್ಡನಿಂದ ಅಂದರೆ ತನ್ನ ಕವಚ ಅಥವಾ ಹಿಡಿಕೆಯ ಕುಳಿಯಿಂದ ಸಂಪೂರ್ಣವಾಗಿ ಹೊರಚಾಚಿಕೊಳ್ಳುವುದು.

ವಿಟಾಮಿನ್‌ "ಡಿ'ಯನ್ನು ""ಇಂಟನ್ಯಾìಷನಲ್‌ ಯುನಿಟ್ಸ್‌ '' ಅಥವಾ IUs ಎಂದು ಕರೆಯಲಾಗುವ ಪ್ರಮಾಣದಲ್ಲಿ ಅಳೆಯುತ್ತಾರೆ. ವೈದ್ಯಕೀಯ ಸಂಸ್ಥೆಗಳ-ಆಹಾರ ಮತ್ತು ಪೋಷಕಾಂಶ ಸಮಿತಿ, ಆರೋಗ್ಯ ಮತ್ತು ಆಹಾರ ಪೂರಣಗಳ ರಾಷ್ಟ್ರೀಯ...

ಜಾಗತಿಕ ಸನ್ನಿವೇಶ
ಒಂದು ಕ್ರಿಯಾಶೀಲ ರೋಗನಿರೋಧಕ ವ್ಯವಸ್ಥೆಯು ಡಿಫ್ತಿàರಿಯಾ, ಟೆಟನಸ್‌, ನಾಯಿಕೆಮ್ಮು ಮತ್ತು ದಡಾರ ಪ್ರಕರಣಗಳಿಂದ ಉಂಟಾಗುವ ಸುಮಾರು 2ರಿಂದ 3 ದಶಲಕ್ಷ ಮರಣ...

ಮೂತ್ರಪಿಂಡದ ಕಲ್ಲುಗಳು ಮನುಷ್ಯ ಜೀವಿಯನ್ನು ಬಹಳಷ್ಟು ಕಾಲದಿಂದ ಬಾಧಿಸುತ್ತಾ ಬಂದಿವೆ. ಸುಮಾರು 13% ಪುರುಷರಲ್ಲಿ ಮತ್ತು 7% ಮಹಿಳೆಯರಲ್ಲಿ ಈ ತೊಂದರೆ ಇದೆ. ಮೂತ್ರಪಿಂಡದ ಕಲ್ಲುಗಳು ಮುಂದಿನ ಐದು ವರ್ಷಗಳಲ್ಲಿ ...

ಗರ್ಭಧಾರಣಾ ಅವಧಿ ಎನ್ನುವುದು ಒಬ್ಬ ಮಹಿಳೆಯ ಜೀವನದ ಬಹುಮುಖ್ಯ ಘಟ್ಟ. ಗರ್ಭಧಾರಣಾ ಅವಧಿಯಲ್ಲಿ ನಡೆಯುವ ಸೂಕ್ಷ್ಮ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಬಾಯಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ...

ಕ್ಯಾಲ್ಸಿಯಂ ನಮ್ಮ ಮೂಳೆಗಳ ಆರೋಗ್ಯಕ್ಕೆ ಮತ್ತು ಆಸ್ಟಿಯೋಪೋರಸ್‌ ನಿವಾರಣೆಗೆ ಬಹಳ ಉತ್ತಮ ಅಂಶ. ಕ್ಯಾಲ್ಸಿಯಂ ಅನ್ನುವುದು ಮೂಳೆಗಳ ರಚನೆಗೆ ಬಹಳ ಆವಶ್ಯವಿರುವ ಪೋಷಕಾಂಶ. ನಮ್ಮ ಜೀವನಪರ್ಯಂತ ಮೂಳೆಗಳ ಆರೋಗ್ಯ ಮತ್ತು...

ಅಪಸ್ಮಾರ ಅಥವಾ ಮೂರ್ಛೆ ರೋಗ (ಎಪಿಲೆಪ್ಸಿ) ಎಂದರೆ ಅದು ಮಾನಸಿಕ ಅಸ್ವಸ್ಥತೆ ಎಂಬ ತಪ್ಪು ಕಲ್ಪನೆ ಅಥವಾ ತಪ್ಪು ಅಭಿಪ್ರಾಯ ಜನಸಾಮಾನ್ಯರಲ್ಲಿ ಇದೆ.
 

ಹೊಟ್ಟೆಯಲ್ಲಿನ ಗ್ರಂಥಿಗಳಲ್ಲಿ ಅಧಿಕ ಆಮ್ಲ ಉತ್ಪತ್ತಿಯಾಗುವಾಗ ಅಸಿಡಿಟಿ ಉಂಟಾಗುತ್ತದೆ. ಜಠರಾಮ್ಲದ ಸ್ರಾವವು ಮಾಮೂಲಿಗಿಂತಲೂ ಹೆಚ್ಚಾಗಿದ್ದಾಗ ನಾವು ಸಾಮಾನ್ಯವಾಗಿ ಎದೆ ಉರಿಯುವುದು ಎಂದು ಏನು ಹೇಳುತ್ತೇವೋ ಆ ಲಕ್ಷಣ...

"ದಢಾರ' ಎನ್ನುವುದು,  ಹೆಚ್ಚಾಗಿ ಮಕ್ಕಳಲ್ಲಿ  ಕಂಡುಬರುವ ಒಂದು ಮಾರಕ ಹಾಗೂ ಸಾಂಕ್ರಾಮಿಕ ಕಾಯಿಲೆಯಾಗಿರುತ್ತದೆ. ದಢಾರದಿಂದ ಪ್ರತೀ ವರ್ಷ 1 ಲಕ್ಷದಷ್ಟು  ಮಕ್ಕಳು ಸಾವನ್ನಪ್ಪುತ್ತಾರೆ. ಇದರಲ್ಲಿ  ಮೂರನೇ ಒಂದು...

ಪ್ರ: ಕ್ಯಾನ್ಸರ್‌ ಎಂದರೇನು? 

ಮಧುಮೇಹ ನಿರ್ವಹಣೆಯಲ್ಲಿ ಆಹಾರದ ಪಾತ್ರ

ಮೂತ್ರಪಿಂಡದ ವಿಸರ್ಜನಾ ವ್ಯವಸ್ಥೆಯು ಹಠಾತ್ತಾಗಿ (1 ರಿಂದ 7 ದಿನಗಳಲ್ಲಿ ) ಮತ್ತು ನಿರಂತರ (24 ಗಂಟೆಗಿಂತಲೂ ಹೆಚ್ಚು ಸಮಯ) ವಿಫ‌ಲಗೊಳ್ಳುವುದನ್ನು ಅಥವಾ  ಅದರ ಕಾರ್ಯಸಾಮರ್ಥ್ಯದಲ್ಲಿ ವ್ಯತ್ಯಯವಾಗುವುಕ್ಕೆ...

ಕಿವುಡುತನ ಎನ್ನುವುದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುವ ಒಂದು ಸಾಮಾನ್ಯ ರೀತಿಯ ರೋಗ ಪರಿಸ್ಥಿತಿ. ಕಿವುಡುತನದಲ್ಲಿಯೂ ಬೇರೆ ಬೇರೆ ಶ್ರೇಣಿ/ಮಟ್ಟ ಮತ್ತು ವಿಧಗಳು ಇವೆ. ಕಿವುಡುತನಕ್ಕೆ ಬೇರೆ ಬೇರೆ...

""ಈ ದಿನ ಹೇಗೆ ಕಳೀತು ರಾಘವ''? 
""ಇವತ್ತು ಶಾಲಿನಿ ಟೀಚರ್‌ ನನ್ನ ಬಯ್ದು ಬಿಟ್ರಾ''. 
""ಹೌದಾ, ಯಾಕೆ ಏನಾಯ್ತು?'' 
""ನನ್ನನ್ನ ಜಾನ್‌ ದೂಡಿದ.'' 
 ""ಹೌದಾ........ ಯಾಕೆ?''...

ಮುಖವು ಮನಸ್ಸಿನ ಸೂಚಕವಾಗಿದ್ದರೆ, ಬಾಯಿಯ ಶರೀರದ ಸೂಚಕವಾಗಿದೆ. ಬಾಯಿಯು ಒಬ್ಬ ಮನುಷ್ಯನ ಅತೀ ಸೂಕ್ಷ್ಮವಾದ ಜೀವಶಾಸ್ತ್ರೀಯ ಸೂಚಕವಾಗಿದೆ. ಆದರೆ ಇಂತಹ ಮಹತ್ವದ ಅಂಗವನ್ನು ನಿರ್ಲಕ್ಷಿಸಿ, ವಿವಿಧ ರೀತಿಯ ಕಿರುಕುಳಗಳಿಗೆ...

ದೀರ್ಘ‌ಕಾಲಿಕ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಪೋಷಕಾಂಶಗಳ ಕೊರತೆ ಅನ್ನುವುದು ಬಹಳ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆ.

ಕಿವುಡುತನ ಎನ್ನುವುದು ವ್ಯಕ್ತಿಯ ಕೇಳುವಿಕೆಯ ಸಾಮರ್ಥ್ಯವನ್ನು ತಗ್ಗಿಸುವುದಷ್ಟೇ ಅಲ್ಲದೆ ಆತನ ಮಾತುಕತೆಗೆ ತೊಂದರೆ ಉಂಟು ಮಾಡುತ್ತದೆ, ಸಾಮಾಜಿಕವಾಗಿ ಆತನನ್ನು...

ಶಾಲಾ ಮಕ್ಕಳಲ್ಲಿ ಶ್ರವಣ ದೋಷ ಅಥವಾ ಕಿವುಡುತನ ಅನ್ನುವುದು ಮಗುವಿನ ಮಾತು ಮತ್ತು ಭಾಷಾ ಕೌಶಲದ ಬೆಳವಣಿಗೆಯಲ್ಲಿ ಬಹಳಷ್ಟು ಹಿನ್ನಡೆಯನ್ನು ಉಂಟುಮಾಡುತ್ತದೆ‌. ಇದರಿಂದ  ಮಗುವಿನ ಸಾಮಾಜಿಕ, ಭಾವನಾತ್ಮಕ, ಗ್ರಹಿಕೆಯ...

ಪುಟ್ಟ ಮಗುವಿನ ಎಳೆಚರ್ಮ ಚಳಿಗಾಲದ ಶುಷ್ಕತೆಯನ್ನು ತಡಿಯುತ್ತಾ? ದೊಡ್ಡವರಿಂತ ಐದು ಪಟ್ಟು ಮೊದಲೇ ಮಗುವಿನ ಚರ್ಮ ತೇವಾಂಶ ಕಳೆದುಕೊಳ್ಳುತ್ತೆ. ಇದರಿಂದ ಮಗುವಿನ ಸೂಕ್ಷ್ಮಚರ್ಮದಲ್ಲಿ ರ್ಯಾಶನ್‌ ಎದ್ದು ತುರಿಕೆ, ಉರಿ...

Back to Top