CONNECT WITH US  

ಆರೋಗ್ಯ ಟಿಪ್ಸ್

ಬೇಸಗೆಯಲ್ಲಿ ಮೈ ಬೆವರುವುದು ಸಾಮಾನ್ಯ. ಆದರೆ ಕೆಲವರಿಗೆ ಬೆವರು ಒಂದು ಸಮಸ್ಯೆಯಾಗಿ ಕಾಡುತ್ತದೆ. ಇಂಥ ವರು ಇಲ್ಲಿರುವ ವಿಧಾನಗಳನ್ನು ಅನುಸರಿಸಿ, ಬೆವರು ವಾಸನೆಯ ಸಂಕಷ್ಟದಿಂದ ಪಾರಾಗಬಹುದು. ...

ಕೈಗಳ ಅಂದ ಹೆಚ್ಚಿಸುವುದರಲ್ಲಿ ಉಗುರುಗಳಿಗೆ ಮಹತ್ವದ ಸ್ಥಾನ. ಕೈ- ಕಾಲಿನ ಉಗುರುಗಳ ಸೌಂದರ್ಯ ಕಾಪಾಡಲು ಮ್ಯಾನಿಕ್ಯೂರ್‌, ಪೆಡಿಕ್ಯೂರ್‌ ನಂಥ ಹಲವು ವಿಧಾನಗಳಿವೆ. ಆದರೆ ಉಗುರು ಸದೃಢವಾಗಿ, ಆರೋಗ್ಯವಾಗಿ...

ತೂಕ ಇಳಿಸಿಕೊಳ್ಳುವುದು ಅನೇಕರಿಗೆ ಹೋರಾಟದ ವಿಷಯ. ಇದಕ್ಕಾಗಿ ವ್ಯಾಯಮದ ಜತೆಗೆ ಡಯೆಟ್‌ ಕೂಡ ಅನುಸರಿಸಬೇಕಾಗುತ್ತದೆ. ಹೆಚ್ಚು ತೂಕ ಇಳಿಸಬೇಕು ಹಾಗೂ ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಇಷ್ಟವಾದ ಆಹಾರಗಳನ್ನು...

ಮನೆ ಅಂಗಳದ ಹೂಗಿಡಗಳ ಮಧ್ಯೆ ಅಗಲ ಎಲೆಯ ಹಚ್ಚ ಹಸುರಿನಿಂದ ಬೆಳೆಯುವ ಗಿಡ ಸಂಬಾರ ಬಳ್ಳಿ ಅಥವಾ ಸಾಂಬ್ರಾಣಿ ಅಥವಾ ದೊಡ್ಡ ಪತ್ರೆ ಗಿಡ. ಸಾಂಬ್ರಾಣಿ ಪರಿಮಳದಿಂದ ಕೂಡಿದ್ದು, ರಸಭರಿತ ದಪ್ಪ ಎಲೆಗಳುಳ್ಳ ಅಪಾರ ಔಷಧೀಯ...

ವೈದ್ಯರು ಔಷಧದಲ್ಲಿ ಆ್ಯಂಟಿ ಬಯೋಟಿಕ್‌ಗಳನ್ನು ಕೊಡುವುದು ಸಾಮಾನ್ಯ. ಇದು ಹಲವು ರೋಗಗಳು, ಅಡ್ಡ ಪರಿಣಾಮಗಳನ್ನು ತಡೆಗಟ್ಟುತ್ತದೆ ಎಂಬ ಕಾರಣಕ್ಕೆ ನಾವು ಅದನ್ನು ಸ್ವೀಕರಿಸುತ್ತೇವೆ. ಆ್ಯಂಟಿ ಬಯೋಟಿಕ್‌ ಕೇವಲ ಅಲೋಪತಿ...

ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸಲು ನಗು ಅತೀ ಅಗತ್ಯ. ನಗು ಆಕರ್ಷಣೀಯವಾಗಿರಲು ಸುಂದರ ಹಲ್ಲುಗಳು ಅನಿವಾರ್ಯ. ಆದ್ದರಿಂದ ಹಲ್ಲುಗಳ ಬಗ್ಗೆ ಕಾಳಜಿ ವಹಿಸುವುದು ಅತೀ ಮುಖ್ಯ.  ಹಲ್ಲುಗಳು ಹಳದಿಯಾಗದಂತೆ ರಕ್ಷಿಸಲು...

ಇಬ್ಬುಡ್ಲ ಪಾನಕ (ಚಿಬ್ಬಡ)
ಬೇಕಾಗುವ ಸಾಮಗ್ರಿ:

ಹದವಾದ ಇಬ್ಬುಡ್ಲ- 1, ಬೆಲ್ಲದ ಚೂರು- 2 ಕಪ್‌, ಏಲಕ್ಕಿ ಹುಡಿ- 1 ಚಮಚ, ಕಾಳುಮೆಣಸಿನ ಹುಡಿ- 1 ಚಮಚ.
ತಯಾರಿಸುವ...

ಪಪ್ಪಾಯಿ ಜ್ಯೂಸ್‌
ಬೇಕಾಗುವ ಸಾಮಗ್ರಿ: 

ಪಪ್ಪಾಯಿ ಹಣ್ಣಿನ ಹೋಳುಗಳು-ಒಂದು ಕಪ್‌, ಸಕ್ಕರೆ - ಎರಡು ಚಮಚ, ಲಿಂಬೆರಸ - ನಾಲ್ಕು ಚಮಚ, ಜೇನುತುಪ್ಪ- ಎರಡು ಚಮಚ, ಏಲಕ್ಕಿಪುಡಿ -...

ಹಣ್ಣುಗಳು, ಹಾಲು, ಖರ್ಜೂರ ಇತ್ಯಾದಿಗಳನ್ನು ಉಪಯೋಗಿಸಿ ವಿವಿಧ ಜ್ಯೂಸ್‌ಗಳನ್ನು ಸೇವಿಸುವುದರಿಂದ ರುಚಿಯೊಂದಿಗೆ ಶಕ್ತಿಯನ್ನೂ ಪಡೆದು ಆರೋಗ್ಯದೊಂದಿಗೆ ನಳನಳಿಸಬಹುದು.

ಬಾವೆ ಎಳನೀರು ಜ್ಯೂಸ್‌ (ಬೊಂಡ)
ಬೇಕಾಗುವ ಸಾಮಗ್ರಿ:

ಬಾವೆ ಎಳನೀರು- 2, ಸಕ್ಕರೆ - 4 ಚಮಚ, ಲಿಂಬೆ- 1/2 ಹೋಳು.

ಸೇಬು-ಬಾಳೆಹಣ್ಣಿನ ಜ್ಯೂಸ್‌
ಬೇಕಾಗುವ ಸಾಮಗ್ರಿ:

ಬಾಳೆಹಣ್ಣು- 2, ಸೇಬು-1/2, ಹಾಲು- 1/2 ಕಪ್‌, ಸಕ್ಕರೆ- 4 ಚಮಚ, ಸ್ವಲ್ಪ ನೀರು, ಬಾದಾಮಿ ಚೂರು ಸ್ವಲ್ಪ.

ಲಿಂಬೆ, ಮಾವು, ಬಾಳೆಹಣ್ಣು , ಸೇಬು, ಬೆಲ್ಲ ಸೇವಿಸುವುದರಿಂದ ಬೇಸಿಗೆಯಲ್ಲಿ ದೈಹಿಕ, ಮಾನಸಿಕ ಶಕ್ತಿ ಸಿಗುವುದು. ವಿಟಾಮಿನ್‌ "ಎ', "ಸಿ', "ಡಿ' ಕೊರತೆ ನೀಗುವುದು.

ಪಾಲಕ್‌ ಸಾಸಿವೆ 
ಬೇಕಾಗುವ ಸಾಮಗ್ರಿ:

ಪಾಲಕ್‌ ಸೊಪ್ಪು- ಎರಡು ಕಪ್‌, ತೆಂಗಿನತುರಿ- ಒಂದು ಕಪ್‌, ಸಾಸಿವೆ- ಎರಡು ಚಮಚ, ಹಸಿಮೆಣಸು- ಒಂದು, ಮೊಸರು - ಒಂದು ಕಪ್‌, ಉಪ್ಪು ರುಚಿಗೆ...

ವಿವಿಧ ಹಣ್ಣುಗಳು, ತರಕಾರಿಗಳು, ಮೊಸರು, ತೆಂಗಿನತುರಿ ಇತ್ಯಾದಿಗಳನ್ನು ಬಳಸಿ ತಯಾರಿಸುವ ಸಾಸಿವೆಗಳು ಬಿಸಿಲಿನ ಬೇಗೆಗೆ ಬಸವಳಿದ ದೇಹಕ್ಕೆ ತಂಪು ನೀಡಿ ಹೊಸ ಚೈತನ್ಯವನ್ನು ನೀಡಬಲ್ಲದು. ಇಲ್ಲಿವೆ ಕೆಲವು ರಿಸಿಪಿಗಳು....

ಇನ್ನು ಹುಡುಗ್ರು ರೇಗ್ಸಿದ್ರೆ ಕೇಳಿ!

ಟೊರೆಂಟೊ: ಈ ಹಿಂದಿನ ಹೆಚ್ಚಿನ ಸಮೀಕ್ಷೆಗಳು ದಂಪತಿಗಳ ನಡುವೆ ಉತ್ತಮ ಸಂಬಂಧಕ್ಕಾಗಿ ಹೆಚ್ಚಿನ ಸೆಕ್ಸ್‌ ಅಗತ್ಯ ಎಂದಿದ್ದವು. ಆದರೆ ಈ ಸಮೀಕ್ಷೆ ಮಾತ್ರ ಉಲ್ಟಾ ,ದಂಪತಿಗಳ ಸಂಮಂಧ ಸುಧಾರಿಸಲು...

ಈ  ಹಣ್ಣುಗಳು ನಿಮ್ಮ ಸೆಕ್ಸ್‌ ಲೈಫ‌ನ್ನ ಊಹೆಗೂ ನಿಲುಕಿಸದಷ್ಟು ಹೆಚ್ಚಿಸುವ ಶಕ್ತಿ ಹೊಂದಿದೆ. ದು ವೈಜ್ಞಾನಿಕ ಅಧ್ಯಯನದಿಂದಲೂ ಸಾಬೀತಾಗಿದೆ. ಅವು ಯಾವುದೇಂದು ತಿಳಿಯುವಕುತೂಹಲ ನಿಮ್ಮದಾಗಿದ್ದರೆ ಈ ವಿಡಿಯೋ ನೋಡಿ...

ಭಾವನಾ ಭಟ್‌ 2014ರ "ಫೆಮಿನಾ ಸ್ಟೈಲ್‌ ದಿವಾ ಮಿಸ್‌ ಸೌತ್‌ ಇಂಡಿಯಾ' ಕಿರೀಟ ತೊಟ್ಟವರು. ಈ ಸ್ಪರ್ಧೆಗೆ ಜಡ್ಜ್ ಆಗಿದ್ದವರು ಬಾಲಿವುಡ್‌ ನಟಿ ಬಿಪಾಶಾ ಬಸು. ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಲ್ಲಿ ಹೊಟೇಲ್‌...

20 ನಿಮಿಷದಷ್ಟುವಾಕಿಂಗ್‌ ಕಡ್ಡಾಯ ಇರುವಂತೆ ನೋಡಿಕೊಳ್ಳಿ. ಅದು ಯಾವಹೊತ್ತಿಗೇ ಆದರೂ ಪರವಾಗಿಲ್ಲ, ಅದು ನಿಮ್ಮ ಹೃದಯ ಮತ್ತುಶ್ವಾಸಕೋಶವನ್ನು ಒಳ್ಳೆಯ ಕಂಡೀಷನ್‌ನಲ್ಲಿ ಇಡುತ್ತದೆ. 

ನೀವು ಫಿಟೆ°ಸ್‌ ಕಾನ್ಷಿಯಸ್‌ ಆಗಿದ್ದರೆ, ನಿಮ್ಮ ಆರೋಗ್ಯದ ಬಗ್ಗೆ ಅತೀವ ಕಾಳಜಿ ಇದ್ದರೆ ಜಿಮ್‌ಗೆ ಹೋಗುವ ತೀರ್ಮಾನ ತೆಗೆದುಕೊಂಡಿರುತ್ತೀರಾ, ಆದರೆ ಜಿಮ್‌ಗೆ ಹೋಗುವ ಮುನ್ನ ಕಡ್ಡಾಯವಾಗಿ ಕೆಲವೊಂದು ವಿಚಾರಗಳನ್ನು...

Back to Top